ಆಲ್ಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೆಂಪು ಆಲ್ಗೆ

ಆಲ್ಗೆಒಂದು ಸರಳವಾದ ಜೀವಾಣು. ಇದು ಸಮುದ್ರ,ಕೆರೆ,ನದಿ ಹಾಗೂ ತೇವಾಂಶದಿಂದ ಕೂಡಿದ ಮಣ್ಣು ಇವುಗಳಲ್ಲಿ ಬೆಳೆಯುತ್ತದೆ.ಹೆಚ್ಚಿನ ಆಲ್ಗೆಗಳು ಏಕ ಜೀವಕೋಗಳನ್ನು ಹೊಂದಿದ್ದು ಸೂಕ್ಷ್ಮದರ್ಶಕದಲ್ಲಷ್ಟೇ ಕಾಣಬಹುದಾಗಿದೆ. ಕೆಲವು ಹಲವು ಜೀವಕೋಶಗಳನ್ನು ಹೊಂದಿದ್ದು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.ಕೆಲವು ಆಲ್ಗೆಗಳು ನೀರಿನಲ್ಲಿ ತೇಲುವಂತೆ ಇದ್ದರೆ,ಕೆಲವು ಕಲ್ಲುಗಳಿಗೆ ಅಂಟಿಕೊಂಡಿರುತ್ತವೆ. ನೆಲದ ಮೇಲೆ ಹಾಗೂ ಮರಗಳ ಮೇಲೆ ಬೆಳೆಯುವ ಆಲ್ಗೆಗಳೂ ಇವೆ.ಆಲ್ಗೆಗಳು ಕ್ಲೋರೋಫಿಲ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇವುಗಳು ನೀರು ಹಾಗೂ ಗಾಳಿಯನ್ನು ಶುದ್ಡೀಕರಿಸಲು ಸಹಕರಿಸುತ್ತವೆ. ನೀರಿನಲ್ಲಿರುವ ಮೀನು ಮತ್ತು ಇತರ ಜೀವಿಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ.

"http://kn.wikipedia.org/w/index.php?title=ಆಲ್ಗೆ&oldid=267373" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು