ವಿಷಯಕ್ಕೆ ಹೋಗು

ಅಲೆನ್ ಟ್ಯೂರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆನ್ ಟ್ಯೂರಿಂಗ್
Turing at the time of his election to Fellowship of the Royal Society.
ಜನನಅಲನ್ ಮಾಥಿಸನ್ ಟ್ಯೂರಿಂಗ್
(೧೯೧೨-೦೬-೨೩)೨೩ ಜೂನ್ ೧೯೧೨
Maida Vale, London, England,
United Kingdom
ಮರಣ7 June 1954(1954-06-07) (aged 41)
Wilmslow, Cheshire, England,
United Kingdom
ವಾಸಸ್ಥಳಯುನೈಟೆಡ್ ಕಿಂಗ್ಡಮ್
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರಗಣಿತ, Cryptanalysis, Computer science
ಸಂಸ್ಥೆಗಳುUniversity of Cambridge
Government Code and Cypher School
National Physical Laboratory
University of Manchester
ಅಭ್ಯಸಿಸಿದ ವಿದ್ಯಾಪೀಠKing's College, Cambridge
ಪ್ರಿನ್ಸ್‌ಟನ್ ಯುನಿವರ್ಸಿಟಿ
ಡಾಕ್ಟರೇಟ್ ಸಲಹೆಗಾರರುAlonzo Church
ಡಾಕ್ಟರೇಟ್ ವಿದ್ಯಾರ್ಥಿಗಳುRobin Gandy
ಪ್ರಸಿದ್ಧಿಗೆ ಕಾರಣHalting problem
Turing machine
Cryptanalysis of the Enigma
Automatic Computing Engine
Turing Award
Turing Test
Turing patterns
ಗಮನಾರ್ಹ ಪ್ರಶಸ್ತಿಗಳುOfficer of the Order of the British Empire
Fellow of the Royal Society

ಆಲನ್ ಟ್ಯುರಿಂಗ್ ೨೦ನೆ ಶತಮಾನದ ಮೊದಲ ಭಾಗದಲ್ಲಿ ಇಂಗ್ಲಾಂಡ್ ನಲ್ಲಿ ನೆಲೆಸಿದ್ದ ಗಣಿತ ಶಾಸ್ತ್ರಜ್ನ. ೧೯೦೦ ರಲ್ಲಿ ಜರ್ಮನಿಯ ಡೇವಿಡ್ ಹಿಲ್ಬರ್ಟ್ ಎಂಬಾತನ "ನಿರ್ಣಯ ಪ್ರಶ್ನೆ" (decision problem, Entscheidungsproblem) ಗೆ ಉತ್ತರ ನೀಡುವಂತೆ ೧೯೩೬ ರಲ್ಲಿ ಟ್ಯುರಿಂಗ್ ತನ್ನ "ಟ್ಯುರಿಂಗ್ ಯಂತ್ರ" ವನ್ನು ನಿರ್ಮಿಸಿದ. ಈಗ ಟ್ಯುರಿಂಗ್ ಯಂತ್ರವನ್ನು "ಗಣೀಕೃತಗೊಳಿಸಬಲ್ಲ ಸೂತ್ರ" (computable algorithms)ಗಳ ಆಧಾರ ಎಂದು ಭಾವಿಸಲಾಗಿದೆ. ಯಾವುದೆ ಸಮಸ್ಯೆಯನ್ನು ಒಂದು ಗಣಕ ಯಂತ್ರದ ಮೂಲಕ ಬಿಡಿಸಬಹುದಾದರೆ, ಅದಕ್ಕೆ ಒಂದು ಸೂಕ್ತ ಟ್ಯುರಿಂಗ್ ಯಂತ್ರವನ್ನು ಸಹ ಸೃಷ್ಟಿಸಬಹುದು. ಟ್ಯುರಿಂಗ್ ಯಂತ್ರ ಯಾವ ಸಮಸ್ಯೆಯನ್ನು ಬಿಡಿಸಲಾಗದೊ, ಆ ಸಮಸ್ಯೆಯನ್ನು ಯಾವುದೇ ಗಣಕ ಯಂತ್ರದಿಂದ ಸಹ ಬಿಡಿಸಲು ಅಸಾಧ್ಯ. ಇಂತಹ ಸಮಸ್ಯೆ ಗಳನ್ನು "ಅನಿರ್ಣಾಯಕ ಸಮಸ್ಯೆ" (undecidable problems) ಎಂದು ಕರೆಯಲಾಗುತ್ತದೆ. ನಿಮ್ಮ ಗಣಕ ಯಂತ್ರ ಎಷ್ಟೇ ಬಲಶಾಲಿಯಾಗಿರಲಿ, ಅನಿರ್ಣಾಯಕ ಸಮಸ್ಯೆಗಳನ್ನು ಬಿಡಿಸಲು ಅಸಾಧ್ಯ.

8 ಜೂನ್ 1954, ಟ್ಯೂರಿಂಗ್ ತಂದೆಯ ಶುದ್ಧ ಅವನನ್ನು ಮೃತ; ತಾನು ಹಿಂದಿನ ದಿನ ನಿಧನರಾದರು. ಒಂದು [[ವರ್ಗ:ಗಣಿತಜ್ಞರು]