ಮ್ಯೂಸಿ ದ್'ಓರ್ಸೆ
Appearance
![](http://upload.wikimedia.org/wikipedia/commons/thumb/8/80/MuseeOrsay_20070324.jpg/300px-MuseeOrsay_20070324.jpg)
ಮ್ಯೂಸಿ ದ್'ಓರ್ಸೆ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದಲ್ಲಿರುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯ. ಇದು ೧೯೮೬ರಲ್ಲಿ ಸ್ಥಾಪನೆಗೊಂಡಿದ್ದು ೫೭,೪೦೦ ಚದುರು ಮೀಟರ್ ಸ್ಥಾನವನ್ನು ಆವರಿಸುತ್ತದೆ. ೨೦೦೭ರಲ್ಲಿ ಸುಮಾರು ೩.೨ ಮಿಲಿಯನ್ ಜನ ಇಲ್ಲಿಗೆ ಭೇಟಿ ಮಾಡಿದ್ದರು.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Musée d'Orsay ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- www.musee-orsay.fr