ಬ್ರಾಡ್ಲಿ ಕೂಪರ್
Appearance
ಬ್ರಾಡ್ಲಿ ಕೂಪರ್ | |
---|---|
![]() ಬ್ರಾಡ್ಲಿ ಕೂಪರ್ ೨೦೦೯ರಲ್ಲಿ | |
ಜನನ | ಬ್ರಾಡ್ಲಿ ಚಾರ್ಲ್ಸ್ ಕೂಪರ್ ಜನವರಿ ೫, ೧೯೭೫ (ವಯಸ್ಸು ೪೩) ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ |
ಶಿಕ್ಷಣ ಸಂಸ್ಥೆ | Actors Studio Drama School (MFA) Georgetown University (BA) |
ವೃತ್ತಿ | ನಟ |
Years active | 1999-ಇಂದಿನವರೆಗೆ |
ಸಂಗಾತಿ | ಜೆನ್ನಿಫರ್ ಎಸ್ಪೊಸಿಟೋ (ವಿ. 2006; ವಿಚ್ಛೆ. 2007) |
ಮಕ್ಕಳು | 1 |
Awards | Full list |
ಬ್ರಾಡ್ಲಿ ಚಾರ್ಲ್ಸ್ ಕೂಪರ್ ( ಜನನ ಜನವರಿ ೫, ೧೯೭೫ ) ಒಬ್ಬ ಖ್ಯಾತ ಅಮೇರಿಕದ ನಟ. ಅವರು ಮೂರು ವರ್ಷಗಳ ಕಾಲ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು . ಅವರು ಇಲ್ಲಿಯವರೆಗೆ ೪ ಅಕ್ಯಾಡೆಮಿ ಪ್ರಶಸ್ತಿ, ೨ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ ಮತ್ತು ೨ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ್ದಾರೆ. ಅವರು ೨೦೧೫ ರಲ್ಲಿ TIME100 ನ ವಿಶ್ವದ ೧೦೦ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊ೦ಡಿದ್ದರು.
ದಿ ಹ್ಯಾಂಗೊವರ್(೨೦೦೯), ಲಿಮಿಟ್ಲೆಸ್ಸ್ (೨೦೧೧), ಅಮೇರಿಕನ್ ಸ್ನೈಪರ್(೨೦೧೪) ಇವರ ಪ್ರಮುಖ ಚಿತ್ರಗಳು.
![](http://upload.wikimedia.org/wikipedia/commons/thumb/9/96/Bradley_Cooper_and_Alex_Proyas_at_SDCC_2011_%285967418430%29_%28cropped%29.jpg/220px-Bradley_Cooper_and_Alex_Proyas_at_SDCC_2011_%285967418430%29_%28cropped%29.jpg)