ಸಾಧು ಕೋಕಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಧು ಕೋಕಿಲ
ಜನನ
ಸಹಾಯ ಶೀಲನ್ ಶಾದ್ರಚ್ [೧]

(1966-03-24) ೨೪ ಮಾರ್ಚ್ ೧೯೬೬ (ವಯಸ್ಸು ೫೮)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಕೋಕಿಲ ಸಾಧು , ಸಾಧು ಮಹಾರಾಜ್
ವೃತ್ತಿ(ಗಳು)ಸಂಗೀತಾಗಾರ , ನಟ,ನೀರ್ದೇಶಕ , ನಿರ್ಮಾಪಕ .
Years active1992–ಪ್ರಸ್ತುತ
ಸಂಗಾತಿಸಲೀನಾ
ಮಕ್ಕಳು2
Relativesಕಿರಣ್ ಕರಗಿ
ಜಾಲತಾಣPersonal website


ಸಾಧು ಕೋಕಿಲರವರು ಕರ್ನಾಟಕ ಚಿತ್ರೋದ್ಯಮದಲ್ಲಿ ನಟ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಆಗಿರುವರು. ಇವರ ಮೂಲ ಹೆಸರು ಸಹಾಯ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇವರು ಶ್!!! ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮತ್ತು ಓಂ, ರಕ್ತ ಕಣ್ಣೀರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರೆ ಕೂಡ.

ಜೀವನ[ಬದಲಾಯಿಸಿ]

ಸಾಧು ಕೋಕಿಲ ನತೇಶ್-ಮಂಗಲ ದಂಪತಿಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದರು. ಇವರ ತಂದೆ ಪೋಲಿಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಇವರು ಬೆಂಗಳೂರಿನ ಸಂತ ಜೋಸೆಫ಼್ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡಿದರು. ಇವರು ತಮ್ಮ ವ್ರತ್ತಿ ಜೀವನ ಸಂಗೀತಕಾರರಾಗಿ ಆರಂಭಿಸಿದರು. ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.

ಚಲನಚಿತ್ರಗಳು[ಬದಲಾಯಿಸಿ]

  1. ಉಲ್ಲೇಖ ದೋಷ: Invalid <ref> tag; no text was provided for refs named AS