ಸದಸ್ಯ:Varukanakaraj/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಕ್ಕಮಗಳೂರುಉಲ್ಲೇಖ ದೋಷ: Invalid <ref> tag; refs with no name must have content ಕರ್ನಾಟಕದ ಮಲೆನಾಡು ಪ್ರದೇಶವು ಮೂದಲಿನಿಂದಲೂ ಪ್ರವಾಸಿ ದೃಷ್ಠಿಯಿಂದ ಬಹು ಜನಪ್ರೀಯವಾಗಿರುವ ವಲಯವಾಗಿದೆ , ಹೆಸರೆ ಸೂಚಿಸುವಂತೆ "ಮಲೆ" ಅಂದರೆ ಬೆಟ್ಟ ಗುಡ್ಡಗಳು ಅವ್ಯಾಹತವಾಗಿ ಪಸರಿಸುವ ನಾಡಗಿರುವ ಈ ಪ್ರದೇಶವು ದಟ್ಟವಾದ ಗಿಡ ಮರಗಳಿಂದಲೂ ಸಹ ಕೂಡಿದ್ದು ಒಂದು ಗಿರಿಧಾಮಗಳ ಪ್ರದೇಶವಾಗಿದೆ . ಇಂತಹ ಮಲೆನಾಡಿನಲ್ಲಿ ಸುಂದರವಾಗಿ ತನ್ಯಯಂತೆ ಕಂಗೂಳಿಸಿತ್ತಿರುವ ಒಂದು ಜಿಲ್ಲೆ ಚಿಕ್ಕಮಗಳೂರು. ಮಲೆನಾಡಿನ ಈ ಭಾಗವು ತನ್ನ ಒಡಲಲ್ಲಿ ನಿಸ್ಸಂಶವಾಗಿ ಭೇಟಿ ನೀಡಬೇಕಾದಂತಹ ಸಾಕಷ್ಟು ಪ್ರವಾಸಿ ಆಕರ್ಷಣೆಗಳು ಹದುಗಿಸಿಕೂಂಡಿದ್ದು ವರ್ಷದ ಎಲ್ಲಾ ಋತುಮಾನಗಳಲ್ಲಿ ಭೇಟಿ ನೀಡಲು ಯೂಗವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬೇಸಿಗೆಯ ಸಮಯದಲ್ಲಿ ಸಹ ವಿಷೇಶವಾಗಿ ಭೇಟಿ ನಿಡಬಹುದಾಗಿದೆ. ಇಲ್ಲಿ ವಿಷೇಶವಾಗಿ ನೂಡಬಹುದಾದ ಜಾಗಗಳೆಂದರೆ,

  • ಜೇಡ್ ಪಾಯಿಂಟ್
  • ಮುಳ್ಳಯೈನಗಿರಿ
  • ಕುದುರೆಮುಖ
  • ಹೆಬ್ಬೆ ಫಾಲ್ಸ್
  • ಕೆಮ್ಮಣ್ಣುಗುಂಡಿ

..ಉಲ್ಲೆಖ.. ಟೆಂಪ್ಲೇಟು:ಉಲ್ಲೆಖ