ಸದಸ್ಯ:Swathi Manohar
Appearance
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಸ್ವಾತಿ ಮನೋಹರ್
ನನ್ನ ಹೆಸರು ಸ್ವಾತಿ.ಎಮ್.ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ .ನಾನು ಈಗ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ,ಬಿ.ಕಾಂ ಮಾಡುತ್ತಿದ್ದೇನೆ.ನಾನು ಬಿಡುವಿನ ಸಮಯದಲ್ಲಿ ವಾರ್ತೆಗಳನ್ನು ನೋಡುವುದು,ಕಂಪ್ಯೂಟರಿನ ಕುರಿತು ಹೊಸ ವಿಷಯಗಳನ್ನು,ಸ್ನೇಹಿತದಿಂದ ತಿಳಿದುಕೊಳ್ಳುವುದು ಮತ್ತು ವ್ಯಕ್ತಿಗಳ ಭಾವಚಿತ್ರಗಳನ್ನು ಬಿಡಿಸುವುದು.ನಾನು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮಾಡಿರುವ ಅತ್ಯುತ್ತಮ ಸಾಧನೆಯೆಂದರೆ,ಕನ್ನಡ ವಿಭಾಗದಲ್ಲಿ ೧೨೫ ಕ್ಕೆ ೧೨೫ ಅಂಕಗಳನ್ನು ಗಳಿಸಿರುವುದು.ದ್ವಿತೀಯ ಪಿ.ಯು.ಸಿ ಯ ಉತ್ತಮ ಪಲಿತಾಂಶಕ್ಕೆ, ವಿದ್ಯಾರ್ಥಿ ವೇತನ ದೊರಕಿದೆ.