ವರ್ಗ ಚರ್ಚೆಪುಟ:ವಿಕಿಪೀಡಿಯ ಅರಳಿಕಟ್ಟೆ
ನಮಸ್ಕಾರ,
ನಾನು ಕೆಲವು ಲೇಖನಗಳನ್ನು ಬರೆಯ ಬೇಕೆಂದು ಕೊಂಡಿದ್ದೇನೆ. ಈಗಾಗಲೇ ಬರೆದಿದ್ದೇನೆ ಕೂಡ. ನನ್ನ ಪ್ರಶ್ನೆಯೇನೆಂದರೆ, ಲೇಖನಗಳನ್ನು ಆಯಾ ವಿಭಾಗದಡಿ ಸೇರಸುವುದು ಹೇಗೆ? ಉದಾಹರಣೆಗೆ ನಾನೊಂದು ಹಾಸ್ಯ ಲೇಖನ ಬರೆದರೆ ಅದನ್ನು ಹಾಸ್ಯ ಸಾಹಿತ್ಯದಡಿ ಸೇರಿಸುವುದು ಹೇಗೆ?--Narasimharaju ೦೭:೫೪, ೨೪ February ೨೦೦೭ (UTC)