ಬೋರೇಗೌಡ ಬೆಂಗಳೂರಿಗೆ ಬಂದ
ಬೋರೇಗೌಡ ಬೆಂಗಳೂರಿಗೆ ಬಂದ | |
---|---|
ಬೋರೇಗೌಡ ಬೆಂಗಳೂರಿಗೆ ಬಂದ | |
ನಿರ್ದೇಶನ | ಬಿ.ಎ.ಅರಸಕುಮಾರ್ |
ನಿರ್ಮಾಪಕ | ಎಸ್.ಶಿವಶಂಕರಪ್ಪ |
ಪಾತ್ರವರ್ಗ | ರಾಜೇಶ್, ಲೀಲಾವತಿ, ವಂದನಾ, ಶ್ರೀನಾಥ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ವಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಮಲ್ಲಿಕಾರ್ಜುನ ಎಂಟರ್ಪ್ರೈಸಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ, ಎಲ್.ಆರ್.ಈಶ್ವರಿ |
ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರವು ೧೯೮೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಎ.ಅರಸಕುಮಾರ್ರವರು ನಿರ್ದೇಶಿಸಿದ್ದಾರೆ.ಎಸ್.ಶಿವಶಂಕರಪ್ಪರವರು ಈ ಚಿತ್ರದ ನಿರ್ಮಾಪಕರು.ಈ ಚಿತ್ರದಲ್ಲಿ ರಾಜೇಶ್ ಮತ್ತು ಲೀಲವತಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಹಾಡುಗಳು[ಬದಲಾಯಿಸಿ]
- ನಮ್ಮದೆ ನಮ್ಮದೆಲ್ಲಾ ನಮ್ಮವರೆ - ಎಸ್.ಪಿ.ಬಿ
- ಅಲ್ಲಿ ಇಲ್ಲಿ ಹುಡುಕುತ್ತಾ - ಎಸ್.ಪಿ.ಬಿ, ಪಿ.ಸುಶೀಲ
- ಮಲಗೊವ ಮಾವಿನ ಹಣ್ಣು - ಎಲ್.ಆರ್. ಈಶ್ವರಿ