ಚರ್ಚೆಪುಟ:ಮುಕ್ತ ಅರ್ಥವ್ಯವಸ್ಥೆ
Appearance
ನನ್ನ ಹೆಸರು ಪ್ರೀತಿ.ಎ , ನಿಮ್ಮ ಲೇಖನವು ಆದ ಮುಕ್ತ ಅರ್ಥವ್ಯವಸ್ಥೆಗಳಲ್ಲಿ ನಡುವೆ ಆಮದು ಮತ್ತು ರಪ್ತು ವ್ಯಾಪಾರವು ಮುಕ್ತವಾಗಿ ನಡೆಯುವುದು ಹೇಗೆ ಎಂದು ಅರ್ಥಪೂರ್ಣವಾಗಿ ಬರೆದಿರುವಿರಿ, ಮುಕ್ತ ಅರ್ಥವ್ಯವಸ್ಥೆ ಹೂಡಿಕೆದಾರರಿಗೆ ದೇಶೀಯ ಹಾಗೂ ವಿದೇಶಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಹೇಗೆ ಅವಕಾಶ ಮಾಡಿಕೊಡುತ್ತಿದೆ ಎಂಬುದು ಸಹ ತಿಳಿದು ಬಂದ್ದಿದೆ. ಒಂದು ದೇಶದಲ್ಲಿ ಮುಕ್ತ ಅರ್ಥವ್ಯವಸ್ಥೆ ಇದ್ದಲ್ಲಿ ಅದರ ಮುಖ್ಯ ಪ್ರಯೋಜನಗಳನ್ನು ಸಹ ತಿಳಿಸಿದ್ದಿರಿ.ನೀವು ಇನ್ನಷ್ಟು ಲೇಕನ ಬರೆಯಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.#ಅಪಾಯ ನಿರ್ವಹಣೆ--Preethirita (ಚರ್ಚೆ) ೧೧:೨೪, ೧೨ ಜನವರಿ ೨೦೧೬ (UTC)