ಚರ್ಚೆಪುಟ:ಭಾಗವತ ಮೇಳ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೂಲತಃ ಕ್ರಾಂತಿ.ಎಂ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ತಾವು ರಚಿಸಿರುವಂತ ಲೇಖನವು ಚೆನ್ನಾಗಿದೆ. ಭಾಗವತ ಮೇಳವು ಯಾವ ಯಾವ ಪ್ರದೇಶಗಳಲ್ಲಿ ಪ್ರಸಿದ್ಧ ಎಂದು ತಿಳಿಸಿದ್ದರಲ್ಲಿ ಉಪಯೋಗವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.--G Kiran Singh (ಚರ್ಚೆ) ೧೬:೪೨, ೭ ಜನವರಿ ೨೦೧೬ (UTC)