ಕಢಿ ಚಾವಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಢಿ ಚಾವಲ್
ಭಾರತದ ಕಢಿ ಚಾವಲ್
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಉತ್ತರ ಭಾರತ
ವಿವರಗಳು
ಮುಖ್ಯ ಘಟಕಾಂಶ(ಗಳು)ಅನ್ನ, ಭಾರತೀಯ ಸಂಬಾರ ಪದಾರ್ಥಗಳು, ಮೊಸರು, ಕಡಲೆ ಹಿಟ್ಟು, ತರಕಾರಿಗಳು, ನೀರು

ಕಢಿ ಚಾವಲ್ ಭಾರತದ ಒಂದು ಜನಪ್ರಿಯ, ಅಕ್ಕಿ ಆಧಾರಿತ ಖಾದ್ಯ. ಈ ಆಹಾರದ ಹಲವಾರು ರೂಪಗಳಿವೆ ಮತ್ತು ದೆಹಲಿ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್‍ನಂತಹ ರಾಜ್ಯಗಳಲ್ಲಿ ಕಾಣಬಹುದು. ಈ ಖಾದ್ಯವು ಬೇಸನ್ (ಕಡಲೆ ಹಿಟ್ಟು), ಮೊಸರು ಮತ್ತು ಸಂಬಾರ ಪದಾರ್ಥಗಳನ್ನು ಹೊಂದಿರುತ್ತದೆ.[೧][೨]

ಉಲ್ಲೇಖಗಳು[ಬದಲಾಯಿಸಿ]

  1. Jain, Anima. We Are the World. VK PUBLICATIONS. p. 11. ISBN 9788179731963.
  2. In the northern parts of India, rice is called as Chawal