ಚರ್ಚೆಪುಟ:ರಾಷ್ಟ್ರೀಯ ಗಾನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವನ್ನು 'ವಂದೇ ಮಾತರಂ' ಹೆಸರಿಗೆ ಸ್ಥಳಾಂತರಿಸಬಹುದೆ? ರಾಷ್ಟ್ರೀಯ ಗಾನ ಎಂದು ಯಾರು search ಮಾಡಿಯಾರು? ಶುಶ್ರುತ ೦೪:೫೬, ೧೬ ಆಗಸ್ಟ್ ೨೦೦೬ (UTC)

ವಂದೇ ಮಾತರಮ್ ಲೇಖನ ಈಗಾಗಲೇ ಇದೆ ಹಾಗು ವಂದೇ ಮಾತರಂ ಲೇಖನದಿಂದ ರೀಡೈರೆಕ್ಟ್ ಆಗಿದೆ.
ರಾಷ್ಟ್ರೀಯ ಗಾನ ಲೇಖನವನ್ನು ರಾಷ್ಟ್ರೀಯ ಗಾನದ ಬಗ್ಗೆ ಮಾಹಿತಿಯನ್ನು ಹಾಕಲು ಬಳಸಬಹುದು, ಭಾರತಕ್ಕೆ ಸೀಮಿತಗೊಳಿಸದೆ, general ಆಗಿ. ಹಾಗೆಯೇ, ವಂದೇ ಮಾತರಮ್ ಭಾರತದ ರಾಷ್ಟ್ರೀಯ ಗಾನ ಎಂದು ಬರೆಯಬಹುದು. - ಮನ|Mana Talk - Contribs ೨೩:೫೧, ೧೭ ಆಗಸ್ಟ್ ೨೦೦೬ (UTC)