ಸ್ವಾಮೀ ಭಾರತೀ ಕೃಷ್ಣ ತೀರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮೀ ಭಾರತೀ ಕೃಷ್ಣ ತೀರ್ಥ (ಸಂಸ್ಕೃತ: जगद्गुरु स्वामि श्री भारती कृष्ण तीर्थजी महाराज; ಮಾರ್ಚ್ 1884 - 1960 ಫೆಬ್ರವರಿ 2) ೧೯೨೫ರಿಂದ ೧೯೬೦ರ ವರೆಗೆ ಒರಿಸ್ಸಾಪುರಿಗೋವರ್ಧನ ಮಠಶಂಕರಾಚಾರ್ಯರಾಗಿದ್ದರು. ಅವರು ವಿಶೇಷವಾಗಿ ತಮ್ಮ ಪುಸ್ತಕ ವೈದಿಕ ಗಣಿತಕ್ಕಾಗಿ ಪರಿಚಿತರಾಗಿದ್ದಾರೆ. ವೆಂಕಟರಮಣ ಶಾಸ್ತ್ರಿಗಳ ಜನ್ಮ ಮಾರ್ಚ್ ೧೮೮೪ರಲ್ಲಿ ಒಂದು ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಲ್ಲಾಯಿತು.