ಸ್ಮಿತ್‌ಸನ್ ಟೆನ್ನಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸ್ಮಿತ್‌ಸನ್ ಟೆನ್ನಂಟ್(ನವೆಂಬರ್ ೩೦, ೧೭೬೧ - ಫೆಬ್ರವರಿ ೨೨, ೧೮೧೫)ಇಂಗ್ಲೆಂಡಿನ ರಸಾಯನಶಾಸ್ತ್ರಜ್ಞ. ಮುಖ್ಯವಾಗಿ ಆಸ್ಮಿಯಮ್ ಹಾಗೂ ಇರಿಡಿಯಮ್ ಮೂಲಧಾತುಗಳ ಸಂಶೋಧನೆಗೆ ಸ್ಮರಿಸಲ್ಪಡುತ್ತಾರೆ. ಖನಿಜ 'ಟೆನೆಂನ್‍ಟೈತಟ್' ಆತನ ಗೌರವಾರ್ಥ ಹೆಸರಿಡಲಾಗಿದೆ.[೧][೨]

ಜೀವನ[ಬದಲಾಯಿಸಿ]

ಟೆನೆಂಟ್ ನವೆಂಬರ್ ೩೦, ೧೭೬೧ ರಂದು ಸೆಲ್ಬಿ, ಯಾರ್ಕ್ಷೈರ್ನಲ್ಲಿ ಜನಿಸಿದರು. ಅವರ ತಂದೆ 'ಕ್ಯಾಲ್ವರ್ಟ್ ಟೆನೆಂಟ್'. ಅವರು 'ಬೆವರ್ಲಿ ಗ್ರ್ಯಾಮರ್ ಸ್ಕೂಲ್ನಲ್ಲಿ' ವ್ಯಾಸಂಗ ಮಾಡಿದರು. ಅವರು ೧೭೯೬ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಮ್.ಡಿ. ಪದವಿ ಪಡೆದರು. ೧೭೮೧ ರಲ್ಲಿ ಎಡಿನ್ಬರ್ಗ್ ರಲ್ಲಿ ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡಲು ಆರಂಭಿಸಿದರು. ಅವರನು ೧೮೧೩ ರಲ್ಲಿ ಕೇಂಬ್ರಿಡ್ಜ್ ನಲ್ಲಿ ರಾಸಾಯನಿಕ ಪ್ರೊಫೆಸ್ಸರ್‍ರಾಗಿ ನೇಮಿಸಲಾಯಿತು. ಅವರು[೩]

ಉಲ್ಲೇಖಗಳು[ಬದಲಾಯಿಸಿ]

  1. Mary D. Archer; Christopher D. Haley (2005). The 1702 Chair of Chemistry at Cambridge: Transformation and Change. Cambridge University Press. p. 115. ISBN 978-0-521-82873-4.
  2. J.W.C. (December 1961). "Supply and training of food technologists". Royal Institute of Chemistry. 85: 434. doi:10.1039/JI9618500429.
  3. "Smithson Tennant (TNNT782S)". A Cambridge Alumni Database. University of Cambridge.

ಬಾಹ್ಯಸಂಪರ್ಕಗಳು[ಬದಲಾಯಿಸಿ]