ಸೊಫಿ ಟರ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
== ಸೊಫಿ ಟರ್ನರ್ ==
ಸ್ಯಾನ್ ಡೀಗೋ 2017 ಕಾಮಿಕ್-ಕಾನ್ ಇಂಟರ್ನ್ಯಾಷನಲ್ನಲ್ಲಿ ಟರ್ನರ್
Born21 ಫೆಬ್ರವರಿ 1996 (ವಯಸ್ಸು 21)
ನಾರ್ಥಾಂಪ್ಟನ್, ಇಂಗ್ಲೆಂಡ್
Occupationನಟಿ
Years active2011-ಇಂದಿನವರೆಗೆ
Partnerಜೋ ಜೊನಾಸ್

ಟರ್ನರ್ (ಜನನ 21 ಫೆಬ್ರವರಿ 1996) ಒಬ್ಬ ಆಂಗ್ಲ ಭಾಷಾ ನಟಿ. ಟರ್ನರ್ ಅವರು ತಮ್ಮ ವ್ರುತ್ತಿಪರ ನಟನೆಯನ್ನು ಎಚ್ ಬಿ ಓ ದೂರದರ್ಶನ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸಾನ್ಸ ಸ್ಟಾರ್ಕ್ ಪಾತ್ರದ ಮೂಲಕ ಪ್ರಾರಂಭಿಸಿದರು , ಇದು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿತು.

ಟರ್ನರ್ ಅವರು ದಿ ಥರ್ಟೀಂತ್ ಟೇಲ್ (೨೦೧೩) ಹಾಗು ಅನಾಧರ್ ಮೀ (೨೦೧೩)  ಎಂಬ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ . ಆಕೆ ಹಾಸ್ಯಮಯ ಸಾಹಸಮಯ ಚಿತ್ರ Lethal|ಬೇರ್ಲಿ ಲೆಥಲ್[ಶಾಶ್ವತವಾಗಿ ಮಡಿದ ಕೊಂಡಿ] (೨೦೧೫) ಹಾಗು (film series)|ಎಕ್ಸ್ ಮೆನ್[ಶಾಶ್ವತವಾಗಿ ಮಡಿದ ಕೊಂಡಿ] ಚಲನಚಿತ್ರ ಸರಣಿಯಲ್ಲಿ ಸಹ ನಟಿಸಿದ್ದಾರೆ.

ಟರ್ನರ್ 2013 ರಲ್ಲಿ.

ದೂರದರ್ಶನ[ಬದಲಾಯಿಸಿ]

ಶೀರ್ಷಿಕೆ ವರ್ಷ ಪಾತ್ರ
ಟಿಪ್ಪಣಿಗಳು Ref(s)
ಗೇಮ್ ಆಫ್ ಥ್ರೋನ್ಸ್ 2011–ಪ್ರಸ್ತುತ ಸಾನ್ಸ ಸ್ಟಾರ್ಕ್
ಮುಖ್ಯ ಪಾತ್ರ [೧]
ದಿ ಥರ್ಟೀಂತ್ ಟೇಲ್ 2013 ಅಡೆಲಿನ್ ಮಾರ್ಚ್

[೨]

References[ಬದಲಾಯಿಸಿ]

  1. "Game of Thrones: Cast". HBO. Retrieved 30 September 2016.Check date values in: |access-date= (help)
  2. "The Thirteenth Tale : Cast". BBC News. Retrieved 12 January 2017.Check date values in: |access-date= (help)