ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sarkari Hi. Pra. Shale, Kasaragodu, Koduge: Ramanna Rai
Theatrical Poster
ನಿರ್ದೇಶನRishab Shetty
ನಿರ್ಮಾಪಕRishab shetty
ಲೇಖಕRishab Shetty
Dialogues:
Abhijit Mahesh
Raj B. Shetty
ಚಿತ್ರಕಥೆRishab shetty
ಕಥೆRishab shetty
ಪಾತ್ರವರ್ಗAnant Nag
Ranjan
Sampath
ಪ್ರಮೋದ್ ಶೆಟ್ಟಿ (ನಟ)
Saptha Pavoor
Mahendra
Sohan Shetty
Prakash Thuminad
Manish Heroor
ಸಂಗೀತVasuki Vaibhav
Background Score:
B. Ajaneesh Loknath
ಛಾಯಾಗ್ರಹಣA. Venkatesh
ಸಂಕಲನPradeep Rao
Pratheek Shetty
ಸ್ಟುಡಿಯೋRishab Shetty Films
ವಿತರಕರುRishab Shetty Films through Jayanna films
ಬಿಡುಗಡೆಯಾಗಿದ್ದು
  • ಆಗಸ್ಟ್ 24, 2018 (2018-08-24)
ದೇಶIndia
ಭಾಷೆKannada
ಬಂಡವಾಳ2 crore
ಬಾಕ್ಸ್ ಆಫೀಸ್est.35 crore

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನದಿವೆ.. 

== ಕಥೆ 

ತಾರಾಗಣ[ಬದಲಾಯಿಸಿ]

  • ಅನಂತ್ ನಾಗ್ :ಅನಂತ ಪದ್ಮನಾಭ. ಪಿ ( ಪಿ ಫಾರ್ ಪಿಕಾಕ್ ) ,  ನಿವೃತ್ತ ಕ್ರಿಮಿನಲ್ ಅಧ್ಯಾಪಕ, ಸ್ವಯಂ ಘೋಷಿತ ಸಾಮಜಿಕ ಕಾರ್ಯಕರ್ತ. 
  • ರಂಜನ್:  7 ನೇ ಗ್ರೇಡ್ ಮೂರು ಬಾರಿ ವಿಫಲವಾದ ವಿದ್ಯಾರ್ಥಿ ಪ್ರವೀಣ ಕುಮಾರ್
  • ಸಂಪತ್ ಕುಮಾರ್: 6 ನೇ ದರ್ಜೆಯ ವಿದ್ಯಾರ್ಥಿ ಮಮ್ಮೊಟ್ಟಿ
  • ಪ್ರಮೋದ್ ಶೆಟ್ಟಿಶಾಂತರಾಮ ಉಪಾಧ್ಯಾಯ , ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಕನ್ನಡ ಕಾರ್ಯಕರ್ತ
  • ಸುಪೀತಾ ಶೆಟ್ಟಿ: ಉಪಾಧ್ಯಾಯ ಪತ್ನಿ ವಸಂತ ಉಪಾಧ್ಯಾಯ
  • ಸಪ್ತಾ ಪವೂರ್: ಉಪಾಧ್ಯಯನ ಪುತ್ರಿ ಮತ್ತು 7 ನೇ ತರಗತಿಯ ವಿದ್ಯಾರ್ಥಿ ಪಲ್ಲವಿ
  • ಮಹೇಂದ್ರ ಪ್ರಸಾದ್: ಮಹೇಂದ್ರ , 7 ನೇ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
  • ಮನೀಶ್ ಹೆರೂರ್: ಮುಟ್ಟಾಳ ವಿದ್ಯಾರ್ಥಿ 7 ನೇ ತರಗತಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
  • ಡೆಮೊಕ್ರಸಿ ಸೋಹನ್ ಶೆಟ್ಟಿ: 7 ನೇ ದರ್ಜೆಯ ವಿದ್ಯಾರ್ಥಿಯಾದ ಸತೀಶ ಎಂದು
  • ಪ್ರಕಾಶ ಥುಮಿನಾದ್ ಭುಜಂಗ : ಅಧಿಕಪ್ರಸಂಗಿ, ಹೊಟ್ಟೆಬಾಕ, ಊರೆಲ್ಲಾ ಖಾಲಿ ಬಿದ್ದುಕೊಂಡು ಇರುವ ಹಾಸ್ಯ ಕಲಾವಿದ
  • ರಮೇಶ್ ಭಟ್ : ಅನಂತ ಪದ್ಮನಾಭ ಸ್ವಾಮೀ ಎಮ್ ( ಎಂ ಫಾರ್ ಮ್ಯಾಚ್ ಫಿಕ್ಸಿಂಗ್ ) ಸಾಮಾಜಿಕ ಕಾರ್ಯಕರ್ತ ಮತ್ತು ಅನಂತ ಪದ್ಮನಾಭ ಸ್ವಾಮೀ ಪಿ ಅವರ ನೆರೆಹೊರೆ ವ್ಯಕ್ತಿ
  • ರಿಷಭ್ ಶೆಟ್ಟಿ  : ಮೈಸೂರು ಪೋಲಿಸ್ ಇನ್ಸ್ಪೆಕ್ಟರ್
  • ಶನಿಲ್ ಗುರು: ರಘು , ಉಪಾಧ್ಯಾಯನ ಮನೆಯಲ್ಲಿ ಅಡುಗೆ ಸಹಾಯಕ
  • ಬಾಲಕೃಷ್ಣ ಪಣಿಕ್ಕರ್:  ಕಾಸರಗೋಡು ಸಹಾಯಕ ಶಿಕ್ಷಣ ಅಧಿಕಾರಿ
  • ರಾಧಾಕೃಷ್ಣ : ಸೆಬಾಸ್ಟಿಯನ್, ಪೂರ್ಣಾವಧಿ ಕುಡುಕ, ದುಬೈ ನಲ್ಲಿರುವ ಏನ್ ಆರ್ ಐ ಅವರ ಮನೆಯ ಕಾವಲುಗಾರ

ಚಿತ್ರೀಕರಣ [ಬದಲಾಯಿಸಿ]

ಚಿತ್ರವನ್ನು ಸುಮಾರು 55ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಚಿತ್ರದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್ ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.

ಹಾಡುಗಳು[ಬದಲಾಯಿಸಿ]

ಹಿನ್ನಲೆ ಹಾಡುಗಳನ್ನು ಅಜನೀಶ್ ಲೋಕನಾಥ್ ಅವರು ನಿರ್ದೇಶಿಸಿದರೆ ಮುಖ್ಯ ಹಾಡುಗಳನ್ನು ವಾಸುಕಿ ವೈಭವ್ ಅವರು ನಿರ್ದೆಶಿಸಿದ್ದಾರೆ [೧]

Track list
ಸಂ.ಹಾಡುಸಾಹಿತ್ಯSinger(s)ಸಮಯ
1."Arere Avala Naguva"Trilok TrivikramaVasuki Vaibhav03:28
2."Nooraaru Bannagalu"K. KalyanMadhuri Sheshadri02:51
3."He Sharade"K. KalyanAsha, Sunidhi03:00
4."Dadda Song"Trilok TrivikramaVasuki Vaibhav02:53
5."Balloon Song"Veeresh Shivamurthy, Trilok Trivikrama, Gokul AbhishekShishu Taansen Jnaneshwar03:29
6."Aleyo Alege Eega (Patho Song)"Vasuki VaibhavVenkatesh D C03:22

References[ಬದಲಾಯಿಸಿ]

ನನ್ನ ನೆಚ್ಚಿನ ಪಿಚ್ಚರ್

  1. "A prayer song for kids, sung by kids". Times of India.