ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹವಿದ್ಯಾಲಯ
ಇತರೆ ಹೆಸರು | ಸರ್ ಎಂ.ವಿ.ಐಟಿ |
---|---|
ಸ್ಥಾಪನೆ | ೧೯೮೬ |
ಸಂಯೋಜನೆ | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ |
ಅಧ್ಯಕ್ಷರು | ಎ ಸಿ ಚಂದ್ರಶೇಖರ ರಾಜು |
ಉಪ-ಅಧ್ಯಕ್ಷರು | ಕೆ.ವಿ. ಶೇಖರ್ ರಾಜು |
ಪ್ರಿನ್ಸಿಪಾಲ್ | ರಾಕೇಶ್ ಎಸ್ ಜಿ |
ಶೈಕ್ಷಣಿಕ ಸಿಬ್ಬಂಧಿ | ೨೬೦ |
ಪದವಿ ಶಿಕ್ಷಣ | ೩೩೦೦ |
ವಿಳಾಸ | ಹುನುಸೆಮಾರನಹಳ್ಳಿ, ಬೆಂಗಳೂರು, ಕರ್ನಾಟಕ, ಭಾರತ |
ಆವರಣ | ೧೩೩ ಎಕರೆ |
ಜಾಲತಾಣ | www |
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ತಾಂತ್ರಿಕ ಮಹವಿದ್ಯಾಲಯ (ಸಾಮಾನ್ಯವಾಗಿ ಸರ್ ಎಂವಿಐಟಿ ಎಂದು ಉಲ್ಲೇಖಿಸಲಾಗುತ್ತದೆ) ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಭಾರತೀಯ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವದೆಹಲಿಯಿಂದ ಅನುಮೋದಿಸಲಾಗಿದೆ. ಸರ್ ಎಂವಿಐಟಿ ಒಂದು ಐಎಸ್ಒ ೯೦೦೧:೨೦೦೮ ಪ್ರಮಾಣೀಕೃತ ಸಂಸ್ಥೆಯಾಗಿದೆ. ಇದು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ.[೧]
ಇತಿಹಾಸ
[ಬದಲಾಯಿಸಿ]ಈ ಸಂಸ್ಥೆಯನ್ನು ೧೯೮೬ ರಲ್ಲಿ "ಶ್ರೀ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್" ಸ್ಥಾಪಿಸಿತು. ಭಾರತೀಯ ವಿಜ್ಞಾನಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ.
ಸ್ಥಳ
[ಬದಲಾಯಿಸಿ]ಸರ್ ಎಂ ವಿಶ್ವೇಶ್ವರಯ್ಯ ವಿಶ್ವೇಶ್ವರಯ್ಯ ತಾಂತ್ರಿಕ ಮಹವಿದ್ಯಾಲಯ ೧೩೩ ಎಕರೆ ಬಂಜರು ಭೂಮಿಯಲ್ಲಿ ಎನ್ ಹೆಚ್ ೭ ರ ಉದ್ದಕ್ಕೂ, ಉತ್ತರ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದ ಬಳಿ, ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಇದು ನಗರ ಕೇಂದ್ರದಿಂದ ದೂರವಿದ್ದರೂ, ಸ್ಥಳೀಯ ಬಸ್ಸುಗಳ ಮೂಲಕ ಇಲ್ಲಿಗೆ ಹೋಗಬಹುದು.[೨]
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Sir Visvesvaraya". Retrieved 6 February 2013.
- ↑ "Route Map of Sir MVIT". Archived from the original on 16 ಜನವರಿ 2013. Retrieved 6 February 2013.