ಸದಸ್ಯರ ಚರ್ಚೆಪುಟ:Dhanalakshmi .K. T

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Dhanalakshmi .K. T,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

Palagiri (ಚರ್ಚೆ) ೦೫:೩೬, ೧೦ ಡಿಸೆಂಬರ್ ೨೦೧೫ (UTC)

-- ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆ ಆಚರಿಸುವ ಸಂಭ್ರಮದಲ್ಲಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆಸಿರುವ ಮೂರು ದಿನಗಳ ಕಾರ್ಯಾಗಾರದಲ್ಲಿ ಸಂಪಾದಕರಾಗಿ ಭಾಗವಹಿಸಿರುವ ನಿಮಗೆ ಅಭಿನಂದನೆಗಳು.--Vishwanatha Badikana (ಚರ್ಚೆ) ೧೬:೪೯, ೨೩ ಡಿಸೆಂಬರ್ ೨೦೧೫ (UTC)

ಧನ್ಯವಾದಗಳು[ಬದಲಾಯಿಸಿ]

ಮಹಿಳಾ ಬರಹಗಾರರ ಯೋಜನೆ ಪದಕ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಅಂಗವಾಗಿ ಮಂಗಳೂರು ಸಂಪಾದನೋತ್ಸವದಲ್ಲಿ ಕನ್ನಡದಲ್ಲಿ ಮಹಿಳಾ ಬರಹಗಾರರ ಯೋಜನೆಯಲ್ಲಿ ತೊಡಗಿರುವ ನಿಮಗೆ ತುಂಬ ಧನ್ಯವಾದಗಳು. ಈ ಸೇವೆಯನ್ನು ಕನ್ನಡಿಗರಾದ ತಾವು ಹೀಗೆ ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸೋಣ.--Vishwanatha Badikana (ಚರ್ಚೆ) ೦೬:೧೯, ೧೭ ಜನವರಿ ೨೦೧೬ (UTC)

Rio Olympics Edit-a-thon[ಬದಲಾಯಿಸಿ]

Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details here. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.

For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. Abhinav619 (sent using MediaWiki message delivery (ಚರ್ಚೆ) ೧೬:೫೪, ೧೬ ಆಗಸ್ಟ್ ೨೦೧೬ (UTC), subscribe/unsubscribe)

ಮಂಗಳೂರು ಮಹಿಳಾ ಸಮ್ಮಿಲನ[ಬದಲಾಯಿಸಿ]

ಮಂಗಳೂರು ಸಮ್ಮಿಲನ ಪುಟ ಇದೆಯಾ? ವಿಸ್ತಾರವಾಗಿ ಸೂಚಿ ಇದ್ದರೆ ಚೆನ್ನಾಗಿತ್ತು. ಮೀಟಪ್ ನಡೆಸುವುದಕ್ಕೆ ಧನ್ಯವಾದಗಳು.--Vishwanatha Badikana (ಚರ್ಚೆ) ೧೬:೪೩, ೨೨ ಆಗಸ್ಟ್ ೨೦೧೬ (UTC)

ಅಭಿನಂದನೆ[ಬದಲಾಯಿಸಿ]

  1. ವಿಕಿಪೀಡಿಯ ಸಂಪಾದಕರಾಗಿ ನಿಮ್ಮನ್ನು ಗುರುತಿಸಲಾಗಿದೆ. ನಿಮಗೆ ಅಭಿನಂದನೆಗಳು. --Vishwanatha Badikana (ಚರ್ಚೆ) ೧೬:೪೮, ೧೧ ಡಿಸೆಂಬರ್ ೨೦೧೭ (UTC).
  2. ಅಭಿನಂದನೆಗಳು. ನಿಮ್ಮ ಸಾಧನೆಯನ್ನು ಗುರುತಿಸಲಾಗಿದೆ.ನಿಮ್ಮ ಕೆಲಸ ಇನ್ನಷ್ಟು ಹೆಚ್ಚಾಗಬೇಕು.--Lokesha kunchadka (ಚರ್ಚೆ) ೦೪:೧೪, ೧೩ ಡಿಸೆಂಬರ್ ೨೦೧೭ (UTC)
  3. ಕುಡೋಸ್, ನಿಮ್ಮ ಹುಮ್ಮಸ್ಸು, ಒಸಗೆ ಇನ್ನಷ್ಟು ಒನಪಾಗಲಿ.Mallikarjunasj (ಚರ್ಚೆ) ೧೭:೩೪, ೨೦ ಡಿಸೆಂಬರ್ ೨೦೧೭ (UTC)

ಧನ್ಯವಾದಗಳು. ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಲು ಪ್ರಯತ್ನಿಸುತ್ತೇನೆ. ಸದ್ಯ ಹೊಸ ಕೆಲಸ. ಒತ್ತಡ ತುಂಬ ಇದೆ. ಆದುದರಿಂದ ಇತ್ತೀಚೆಗೆ ವಿಕಿಪೀಡಿಯ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿಲ್ಲ. --Dhanalakshmi .K. T (ಚರ್ಚೆ) ೧೪:೦೨, ೨೮ ಡಿಸೆಂಬರ್ ೨೦೧೭ (UTC)

27 Communities have joined WAM 2018, we're waiting for you![ಬದಲಾಯಿಸಿ]

Dear WAM organizers!

Wikipedia Asian Month 2018 is now 26 days away! It is time to sign up for WAM 2018,

Following are the updates on the upcoming WAM 2018:

  • Follow the organizer guidelines to host the WAM successfully.
  • We want to host many onsite Edit-a-thons all over the world this year. If you would like to host one in your city, please take a look and sign up at this page.
  • If you or your affiliate wants to organize an event partnering with WAM 2018, Please Take a look at here.
  • Please encourage other organizers and participants to sign-up in this page to receive updates and news on Wikipedia Asian Month.


If you no longer want to receive the WAM organizer message, you can remove your username at this page.

Reach out the WAM team here at the meta talk page if you have any questions.

Best Wishes,
Wikilover90 using ~~~~

WAM Organizers Update[ಬದಲಾಯಿಸಿ]

Hi WAM Organizer! Hopefully, everything works just fine so far! Need Help Button, post in any language is fine

  • Here are some recent updates and clarification of rules for you, and as always, let me know if you have any idea, thought or question.
    • Additional souvenirs (e.g. postcard) will be sent to Ambassadors and active organizers.
    • A participant's article count is combined on all language Wikipedias they have contributed to
    • Only Wikipedia Asian Month on Wikipedia or Wikivoyage projects count (no WikiQuote, etc.)
    • The global top 3 article count will only be eligible on Wikipedias where the WAM article requirement is at least 3,000 bytes and 300 words.
    • If your community accepts an extension for articles, you should set up a page and allow participants to submit their contributions there.
    • In case of redirection not allowed submitting in Fountain tool, a workaround is to delete it, copy and submit again. Or a submission page can be used too.
    • Please make sure enforce the rules, such as proper references, notability, and length.
    • International organizers will double check the top 3 users' accepted articles, so if your articles are not fulfilling the rules, they might be disqualified. We don't want it happened so please don't let us make such a decision.

Please feel free to contact me and WAM team on meta talk page, send me an email by Email this User or chat with me on facebook. For some languages, the activity for WAM is very less, If you need any help please reach out to us, still, 12 more days left for WAM, Please encourage your community members to take part in it.

If you no longer want to receive the WAM organizer message, you can remove your username at this page.

Best Wishes,
Sailesh Patnaik

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ[ಬದಲಾಯಿಸಿ]

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೯, ೭ ಆಗಸ್ಟ್ ೨೦೧೯ (UTC)

ಅರ್ಜಿಯನ್ನು ಬೆಂಬಲಿಸಲು ವಿನಂತಿ[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.

Link: meta:Growing Local Language Content on Wikipedia (Project Tiger 2.0)/Support/AnoopZ

ಧನ್ಯವಾದಗಳು--★ Anoop✉೦೦:೩೮, ಶನಿವಾರ ಏಪ್ರಿಲ್ ೨೦ ೨೦೨೪ (UTC)

ಬೆಂಬಲಕ್ಕಾಗಿ ವಿನಂತಿ[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg Manjappabg (ಚರ್ಚೆ) ೧೮:೧೬, ೧೪ ಸೆಪ್ಟೆಂಬರ್ ೨೦೧೯ (UTC)

ಒಂದು ಪಟ್ಟಿಯನ್ನು ಕೊಡಿ[ಬದಲಾಯಿಸಿ]

ಉಡುಪಿ ಕಾಲೇಜುವಿನಲ್ಲಿ ನಡೆದ ಕಳೆದ ವರ್ಷ. ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಡುಪಿ ಇದರಲ್ಲಿ ಭಾಗವಹಿಸಿದವರು ಎಷ್ಟು ಮಂದಿ, ಎಷ್ಟು ಲೇಖನ ಇಂದಿನವರೆಗೆ ಬರೆದಿದ್ದಾರೆ?. ಎಷ್ಟು ಲೇಖನಗಳ ಲಿಂಕ್ ಬೇಕು?. ಕನ್ನಡ ವಿಕಿಪೀಡಿಯದಲ್ಲಿ ಟೆಂಪ್ಲೇಟ್ ಸೇರಿಸುವುದು ಸರಿಯಾಗಿಲ್ಲ ಎಂದು ಹೇಳಿದ್ದಿರಿ. ನಿಮ್ಮ ಮಾತನದನು ಒಪ್ಪ ಬೇಕಾದರೆ ಒಂದು ಪ್ರಯೋಗ ಮಾಡೋಣ?.. ಇದನ್ನು ಮೊದಲು ಮಾಡಿ, ಮತ್ತೆ ಕಮೆಂಟ್ ಮಾಡಿ ಅಯಿತಾ.. ಇಂಗ್ಲೀಷ್ ವಿಕಿಪೀಡಿಯದಲ್ಲಿ ಎರಡು ಉಲ್ಲೇಖದೊಂದಿಗೆ ಒಂದು ಲೇಖನ ಬರೆಯಿರಿ ಅಲ್ಲಿ ಏನಾಗುತ್ತದೆ ಎಂಬುದನ್ನು ನೀವೆ ಕಾಣುವಿರಿ. ಅದೆ ಕನ್ನಡ ವಿಕಿಪೀಡಿಯಕ್ಕೆ ಅನ್ವಯ. ಸುಳ್ಳು ಹೇಳುವುದು ಬಿಡಿ. --Lokesha kunchadka (ಚರ್ಚೆ) ೦೫:೫೯, ೧೬ ಅಕ್ಟೋಬರ್ ೨೦೧೯ (UTC)

ಅದೇ ಪುಟದಲ್ಲಿ ಎಲ್ಲಾ ಸಂಪಾದಕರ ಸಹಿ ಮತ್ತು ಮಾಹಿತಿ ಇದೆ. ಇಂಗ್ಲೀಷ್ ವಿಕಿಪೀಡಿಯ ಮತ್ತು ಕನ್ನಡ ವಿಕಿಪೀಡಿಯಗಳ ಹೋಲಿಕೆ ಅನಗತ್ಯ. ಇಂಗ್ಲೀಷ್ ವಿಕಿಪೀಡಿಯದಲ್ಲಿ ೫೫ ಲಕ್ಷಕ್ಕಿಂತ ಅಧಿಕ ಲೇಖನಗಳಿವೆ, ಕನ್ನಡದಲ್ಲಿ ಸುಮಾರು ೨೫ ಸಾವಿರ ಲೇಖಗಳು ಮಾತ್ರ ಇವೆ. ಅದೇ ರೀತಿ ಕನ್ನಡದಲ್ಲಿ ಅಷ್ಟು ಲೇಖನಗಳನ್ನು ತನ್ನಿ ಮತ್ತೆ ಟೆಂಪ್ಲೇಟ್ ಹಾಕುವುದನ್ನು ಶುರು ಮಾಡಿ. ನಾನು ಏನು ಸುಳ್ಳು ಹೇಳಿದ್ದೇನೆ ಎಂಬುದ್ದನ್ನು ದಾಖಲೆ ಸಮೇತ ನಿರೂಪಿಸಿ ಅಲ್ಲವಾದಲ್ಲಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದ್ದಕ್ಕೆ ಕ್ಷಮೆ ಕೇಳಿ.--Dhanalakshmi .K. T (ಚರ್ಚೆ) ೧೭:೧೭, ೧೭ ಅಕ್ಟೋಬರ್ ೨೦೧೯ (UTC)

Wiki Loves Women South Asia 2020 Jury[ಬದಲಾಯಿಸಿ]

Hello!

Thank you for your support in organizing Wiki Loves Women South Asia 2020 locally in your language Wikipedia. We appreciate your time and efforts in bridging gender gap on Wikipedia. Due to the novel coronavirus (COVID-19) pandemic, we will not be couriering the prizes in the form of mechanize in 2020 but instead offer a gratitude token in the form of online claimable gift coupon. Please fill this form by last June 10 for claiming token of appreciation from the International team for your support in the contest.

Wiki Love and regards!

Wiki Loves Folklore International Team.

--MediaWiki message delivery (ಚರ್ಚೆ) ೧೪:೨೧, ೩೧ ಮೇ ೨೦೨೦ (UTC)

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ[ಬದಲಾಯಿಸಿ]

ಆತ್ಮೀಯ @Dhanalakshmi .K. T:,

ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು!

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ.

ಧನ್ಯವಾದಗಳು, BGerdemann (WMF) (ಚರ್ಚೆ) ೧೯:೩೯, ೩ ಜೂನ್ ೨೦೨೦ (UTC)

ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.

We sent you an e-mail[ಬದಲಾಯಿಸಿ]

Hello Dhanalakshmi .K. T,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು[ಬದಲಾಯಿಸಿ]

ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

ವಿಕಿಮೀಡಿಯ ಫೌಂಡೇಶನ್‌ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದ[ಬದಲಾಯಿಸಿ]

ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್‌ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು. KCVelaga (WMF), ೧೫:೧೬, ೨೦ ಫೆಬ್ರುವರಿ ೨೦೨೧ (UTC)

Wiki Loves Women South Asia 2021[ಬದಲಾಯಿಸಿ]

Wiki Loves Women South Asia is back with the 2021 edition. Join us to minify gender gaps and enrich Wikipedia with more diversity. Happening from 1 September - 30 September, Wiki Loves Women South Asia welcomes the articles created on gender gap theme. This year we will focus on women's empowerment and gender discrimination related topics.

We warmly invite you to help organize or participate in the competition in your community. You can learn more about the scope and the prizes at the project page.

This message has been sent to you because you participated in the last edition of this event as an organizer.

Best wishes,
Wiki Loves Women Team
೧೨:೫೭, ೧೨ ಜುಲೈ ೨೦೨೧ (UTC)

[Wikimedia Foundation elections 2021] Candidates meet with South Asia + ESEAP communities[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

Invitation for Wiki Loves Women South Asia 2021[ಬದಲಾಯಿಸಿ]

Wiki Loves Women South Asia 2021
September 1 - September 30, 2021view details!


Wiki Loves Women South Asia is back with the 2021 edition. Join us to minify gender gaps and enrich Wikipedia with more diversity. Happening from 1 September - 30 September, Wiki Loves Women South Asia welcomes the articles created on gender gap theme. This year we will focus on women's empowerment and gender discrimination related topics.

We are proud to announce and invite you and your community to participate in the competition. You can learn more about the scope and the prizes at the project page.

This message has been sent to you because you participated in the last edition of this event as an organizer.

Best wishes,
Wiki Loves Women Team

೧೯:೦೦, ೧೩ ಆಗಸ್ಟ್ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ[ಬದಲಾಯಿಸಿ]

ಆತ್ಮೀಯ Dhanalakshmi .K. T,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

Request for information (WLWSA Newsletter #1)[ಬದಲಾಯಿಸಿ]

Wiki Loves Women South Asia 2021
September 1 - September 30, 2021view details!
Thank you for organizing the Wiki Loves Women South Asia 2021 edition locally in your community. For the convenience of communication and coordination, the information of the organizers/judges is being collected through a Google form, we request you to fill it out.

This message has been sent to you because you are listed as a local organizer/judge in Metawiki. If you have changed your decision to remain as an organizer/judge, update the list.

Regards,
Wiki Loves Women Team ೧೧:೩೮, ೩೧ ಆಗಸ್ಟ್ ೨೦೨೧ (UTC)

Invitation to organize Feminism and Folklore 2022[ಬದಲಾಯಿಸಿ]

Dear Dhanalakshmi .K. T,

You are humbly invited to organize Feminism and Folklore 2022 writing competion. This year Feminism and Folklore will focus on feminism, women biographies and gender-focused topics for the project in league with Wiki Loves Folklore gender gap focus with folk culture theme on Wikipedia.

You can help us in enriching the folklore documentation on Wikipedia from your region by creating or improving articles based on folklore around the world, including, but not limited to folk festivals, folk dances, folk music, women and queer personalities in folklore, folk culture (folk artists, folk dancers, folk singers, folk musicians, folk game athletes, women in mythology, women warriors in folklore, witches and witch hunting, fairy tales and more. Users can contribute to new articles or translate from the list of suggested articles here.

Organizers can sign up their local community using Sign up page and create a local contest page as one on English Wikipedia. You can also support us in translating the project page and help us spread the word in your native language.

Learn more about the contest and prizes from our project page. Feel free to contact us on our talk page or via Email if you need any assistance.

Looking forward for your immense coordination.

Thank you.

Feminism and Folklore Team,

Tiven2240

೦೫:೧೭, ೧೧ ಜನವರಿ ೨೦೨೨ (UTC)

WikiConference India 2023: Program submissions and Scholarships form are now open[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

ವಿಕಿ ಸಮ್ಮಿಲನ ೨೦೨೩, ಉಡುಪಿ[ಬದಲಾಯಿಸಿ]

The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

You have been a medical translators within Wikipedia. We have recently relaunched our efforts and invite you to join the new process. Let me know if you have questions. Best Doc James (talk · contribs · email) 12:34, 13 August 2023 (UTC)