ಸದಲಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದಲಗಾ
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಳಗಾವಿ
ತಾಲೂಕುಚಿಕ್ಕೊಡಿ[೧]
Languages
 • Officialಕನ್ನಡ
Time zoneUTC+5:30 (IST)

ಸದಲಗಾ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಪಟ್ಟಣ.


ಸದಲಗಾದಲ್ಲಿನ ಜೈನ ಮಂದಿರಗಳು[ಬದಲಾಯಿಸಿ]

ಸದಲಗಾದಲ್ಲಿ ಒಟ್ಟು ೬ ಜೈನ ಮಂದಿರಗಳಿವೆ.

1) 1008 ಭಗವಾನ್ ಆದಿನಾಥ ದಿಗಂಬರ ಜೈನ ಮಂದಿರ(ಕಲ್ಲಿನ ಬಸದಿ)

2) 1008 ಭಗವಾನ್ ಚಂದ್ರಪ್ರಭು ದಿಗಂಬರ ಜೈನ ಮಂದಿರ(ಗುಂಪಾ ಬಸದಿ).

3) 1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಮಂದಿರ(ದೊಡ್ಡ ಬಸದಿ).

4)1008 ಭಗವಾನ್ ಶಾಂತಿನಾಥ ದಿಗಂಬರ ಜೈನ ಮಂದಿರ(ಆಚಾರ್ಯ ಶ್ರೀ ವಿದ್ಯಾಸಾಗರ ).

5)1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಮಂದಿರ(ಶಿಖರ ಬಸದಿ).

6)1008 ಭಗವಾನ್ ಶಾಂತಿನಾಥ ದಿಗಂಬರ ಜೈನ ಮಂದಿರ(ಕುಪ್ಪಾನಟ್ಟೆ ತೋಟ)

ಉಲ್ಲೇಖಗಳು[ಬದಲಾಯಿಸಿ]

  1. Profile at OneFiveNine.com, retrieved 26th June, 2012
"https://kn.wikipedia.org/w/index.php?title=ಸದಲಗಾ&oldid=1096374" ಇಂದ ಪಡೆಯಲ್ಪಟ್ಟಿದೆ