ಶ್ರೀ ಮುರಳಿ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಮುರಳಿ
ಜನನ (1983-12-17) ೧೭ ಡಿಸೆಂಬರ್ ೧೯೮೩ (ವಯಸ್ಸು ೪೦)
ಉದ್ಯೋಗನಟ
ಸಕ್ರಿಯ ವರ್ಷಗಳು೨೦೦೩–ಪ್ರಸ್ತುತ
ಜೀವನ ಸಂಗಾತಿವಿದ್ಯಾ (ವಿವಾಹ 2008)
ಮಕ್ಕಳು
ಪೋಷಕರುಎಸ್. ಎ. ಚಿನ್ನೇ ಗೌಡ (ಅಪ್ಪ)
ಜಯಮ್ಮ (ಅಮ್ಮ)
ನೆಂಟರುವಿಜಯ ರಾಘವೇಂದ್ರ (ಸಹೋದರ)
ಪ್ರಶಾಂತ್ ನೀಲ್ (ಭಾವ)

ಶ್ರೀ ಮುರಳಿ - ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡರವರ ಮಗ ಹಾಗೂ ವಿಜಯ ರಾಘವೇಂದ್ರ ರವರ ಕಿರಿಯ ಸಹೋದರ.

ಶ್ರೀ ಮುರಳಿ ಅಭಿನಯದ ಕನ್ನಡ ಚಿತ್ರಗಳು[ಬದಲಾಯಿಸಿ]

Key
Films that have not yet been released Denotes films that have not yet been released
ವರ್ಷ ಚಲನಚಿತ್ರ ಪಾತ್ರ Notes
೨೦೦೩ ಚಂದ್ರ ಚಕೋರಿ ಪುಟ್ಟರಾಜು
೨೦೦೪ ಕಾಂತಿ ಕಾಂತಿ ಅತ್ತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೦೫ ಯಶ್ವಂತ್ ಯಶ್ವಂತ್
೨೦೦೫ ಸಿದ್ದು ಸಿದ್ದು
೨೦೦೫ ಶಂಭು ಶಂಭು
೨೦೦೬ ಗೋಪಿ ಗೋಪಿ
೨೦೦೭ ಪ್ರೀತಿಗಾಗಿ ಸಂಜಯ್
೨೦೦೮ ಮಿಂಚಿನ ಓಟ ಭದ್ರ
೨೦೦೯ ಶಿವಮಣಿ ಶಿವಮಣಿ
೨೦೦೯ ಶ್ರೀಹರಿ ಶ್ರೀಹರಿ
೨೦೦೯ ಯಗ್ನ ಯಗ್ನ
೨೦೧೦ ಸಿಹಿಗಾಳಿ ಧರಣಿ
೨೦೧೦ ಶ್ರೀ ಹರಿಕತೆ ಹರಿ
೨೦೧೧ ಹರೇ ರಾಮ ಹರೇ ಕೃಷ್ಣ ರಾಮ/ಕೃಷ್ಣ
೨೦೧೨ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿ
೨೦೧೩ ಲೂಸ್ಗಳು ಕಬೀರ
೨೦೧೩ ಭಜರಂಗಿ ಸ್ವತಃ "ಬಾಸ್ಸು ನಮ್ ಬಾಸ್ಸು" ಪದ್ಯದಲ್ಲಿ ಕಾಣಿಸಿಕೊಂಡಿದ್ದಾರೆ
೨೦೧೪ ಮುರಾರಿ ಮುರಾರಿ
೨೦೧೪ ಉಗ್ರಂ ಅಗಸ್ತ್ಯ ನಾಮನಿರ್ದೇಶನ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಕನ್ನಡ
ನಾಮನಿರ್ದೇಶನ, ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ
೨೦೧೫ ರಥಾವರ ರಥಾವರ "ಹುಡುಗಿ ಕಣ್ಣು" ಪದ್ಯಕ್ಕೆ ಹಿನ್ನೆಲೆ ಗಾಯನ
೨೦೧೭ ರಾಜ್ ವಿಷ್ಣು ಮುರಳಿ ವಿಶೇಷ ಪಾತ್ರ
೨೦೧೭ ಮು‌ಫ್ತಿ (ಚಿತ್ರ) ಗಾನ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ -(ಪುರುಷ)- (ವಿಮರ್ಶಕ)-ಕನ್ನಡ]]
೨೦೧೯ ಭರಾಟೆ ಜಗನ್ ಮೋಹನ್ ಹಾಗೂ ಜಯರತ್ನಾಕರ ಉಭಯ ಪಾತ್ರ
೨೦೨೦ ಮದಗಜ