ಶುಭಪಲ್ಲಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋರ್ಟಲ್
ಸಂಪಾದಕತಪಸ್ ರಂಜನ್
ಸಂಗ್ರಾಮ್ ಕೇಸರಿ ಸೇನಾಪತಿ
ಆವರ್ತನಮಾಸಿಕ
ಸ್ಥಾಪಕಸಂಗ್ರಾಮ್ ಕೇಸರಿ ಸೇನಾಪತಿ[೧]
ಸ್ಥಾಪನೆಯ ಇಸವಿ೨೦೧೮
ದೇಶಭಾರತ
ಭಾಷೆಒಡಿಯಾ
ಜಾಲತಾಣhttps://www.shubhapallaba.com

ಶುಭಪಲ್ಲಬ (ಆಂಗ್ಲ: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.[೨] ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.[೩] ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ ಇಂಗ್ಲಿಷ್, ಹಿಂದಿ, ತೆಲುಗು, ಪಂಜಾಬಿ ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.[೪] ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "Odisha lad Sangram sets world record by writings article for Wikipedia". Pragativadi News (in English). Bhadrak. 25 August 2019. Archived from the original on 24 May 2020. Retrieved 18 January 2021.{{cite news}}: CS1 maint: unrecognized language (link)
  2. "Sangram sets world record - OrissaPOST". OrissaPOST (in English). Bhadrak. 30 July 2019. Archived from the original on 2 October 2020. Retrieved 18 January 2021. {{cite news}}: |archive-date= / |archive-url= timestamp mismatch; 1 ಅಕ್ಟೋಬರ್ 2020 suggested (help)CS1 maint: unrecognized language (link)
  3. "Shubhapallaba launches Web Portals in Bangla and Punjabi". The News Insight (in English). 4 January 2020. Archived from the original on 21 September 2020. Retrieved 18 January 2021.{{cite news}}: CS1 maint: unrecognized language (link)
  4. "NewsDog - India News - NewsDog". www.newsdogapp.com. Retrieved 19 January 2021.[ಶಾಶ್ವತವಾಗಿ ಮಡಿದ ಕೊಂಡಿ]

External Links[ಬದಲಾಯಿಸಿ]