ಅಂಗ (ಜೀವಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಗ ದೇಶ ಅಥವಾ ಅಂಗ ರಾಜ್ಯದ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
Organ
Many of the internal organs of the human body.
ಕುರಿಯ ಯಕೃತ್ತು. ಯಕೃತ್ತು ದೇಹದ ಒಂದು ಮುಖ್ಯ ಅಂಗ.

ಅಂಗ (ಜೀವಶಾಸ್ತ್ರ)ವಿಶೇಷ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಅಂಗಾಂಶ ರಚನೆಯನ್ನು ಹೊಂದಿರುವ ಪ್ರಾಣಿ ಅಥವಾ ಸಸ್ಯದ ಒಂದು ಭಾಗ.[೧] ಸಸ್ಯಗಳಲ್ಲಿ ಹೂ, ಎಲೆ, ಬೇರು ಮುಂತಾದವುಗಳು ಹಾಗೂ ಪ್ರಾಣಿಗಳಲ್ಲಿ ಮೂತ್ರಪಿಂಡ,ಕಿವಿ,ಕಣ್ಣು,ಶ್ವಾಸಕೋಶ ಮುಂತಾದವುಗಳು.

ಉಲ್ಲೇಖಗಳು[ಬದಲಾಯಿಸಿ]

  1. K.L.Gopalakrishna Rao,T.R.Anantharamu, C.R.Krishnarao (2012). Navakarnataka vijnana -tantrajnana padasampada. ನವಕರ್ನಾಟಕ ಪಬ್ಲಿಕೇಷನ್ಸ್(ಪೈ) ಲಿಮಿಟೆಡ್. p. 01. ISBN 978-81-8467-198-8.{{cite book}}: CS1 maint: multiple names: authors list (link)