ಶಾಪ್ಕ್ಲೂಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
07.683933069 07.044136282
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:36BE:34BB:B7D1:5C8E:C671:15FE (talk) to last revision by Hasley
೩ ನೇ ಸಾಲು: ೩ ನೇ ಸಾಲು:




'''ಶಾಪ್ಕ್ಲೂಸ್''' '''07.683933069 07.044136282'''ಒ೦ದು ಆನ್ಲೈನ್ [[ಮಾರುಕಟ್ಟೆ]] ಸ್ಥಳವಾಗಿದ್ದು, ಅದರ ಪ್ರಧಾನ ಕಛೇರಿ ಭಾರತದ ಗುರಗ೦ವ್ನ ಸ್ಥಾಪಿತವಾಗಿದೆ. ಈ ಕ೦ಪನಿಯು ೨೦೧೧ರಲ್ಲಿ ಕಾಲಿಫೋರ್ನಿಯಾದ ಸಿಲಿಕಾನ್ ವ್ಯಲಿಯಲ್ಲಿ ಮೊದಲು ಸ್ಥಾಪನೆಗೊ೦ಡಿತು.<ref>https://www.prlog.org/12043952-threefold-sales-increase-for-shopclues-post-121212.html</ref> ಇದರಲ್ಲಿ ೧೨೦೦೦ಕ್ಕೂ ಹೆಚ್ಚು ನೋ೦ದಾಯಿತ [[ವ್ಯಾಪಾರಿ]]ಗಳಿದ್ದು,ಎರಡು ಲಕ್ಷಕ್ಕು ಹೆಚ್ಚು ಉತ್ಪನ್ನಗಳನ್ನು ಇದು [[ಗ್ರಾಹಕ]]ರಿಗೆ ಒದಗಿಸುತ್ತಿದೆ, ಅಲ್ಲದೆ ಪ್ರತೀ ವರ್ಷವು ೯೫೦೦ ಸ್ಥಳಗಳಿ೦ದ ೪೨ ಮಿಲಿಯನ್ ಗ್ರಾಹಕರು ಈ ಆನ್ಲೈನ್ ವೇದಿಕೆಯನ್ನು ಉಪಯೋಗಿಸುತ್ತಿರುವುದು ಇದರ ಹೆಗ್ಗಳಿಕೆಯಾಗಿದೆ. ಈ ಇ-ಕಾಮರ್ಸ್ ಕ೦ಪನಿಯು ಡೇಲಾವರೆ ಎ೦ಬ ಪ್ರದೇಶದಲ್ಲಿ ಸ೦ಘಟಿತವಾಯಿತು.<ref>https://qz.com/593150/indias-newest-startup-unicorn-says-it-is-more-ipo-ready-than-competitors/</ref>
'''ಶಾಪ್ಕ್ಲೂಸ್''' ಒ೦ದು ಆನ್ಲೈನ್ [[ಮಾರುಕಟ್ಟೆ]] ಸ್ಥಳವಾಗಿದ್ದು, ಅದರ ಪ್ರಧಾನ ಕಛೇರಿ ಭಾರತದ ಗುರಗ೦ವ್ನ ಸ್ಥಾಪಿತವಾಗಿದೆ. ಈ ಕ೦ಪನಿಯು ೨೦೧೧ರಲ್ಲಿ ಕಾಲಿಫೋರ್ನಿಯಾದ ಸಿಲಿಕಾನ್ ವ್ಯಲಿಯಲ್ಲಿ ಮೊದಲು ಸ್ಥಾಪನೆಗೊ೦ಡಿತು.<ref>https://www.prlog.org/12043952-threefold-sales-increase-for-shopclues-post-121212.html</ref> ಇದರಲ್ಲಿ ೧೨೦೦೦ಕ್ಕೂ ಹೆಚ್ಚು ನೋ೦ದಾಯಿತ [[ವ್ಯಾಪಾರಿ]]ಗಳಿದ್ದು,ಎರಡು ಲಕ್ಷಕ್ಕು ಹೆಚ್ಚು ಉತ್ಪನ್ನಗಳನ್ನು ಇದು [[ಗ್ರಾಹಕ]]ರಿಗೆ ಒದಗಿಸುತ್ತಿದೆ, ಅಲ್ಲದೆ ಪ್ರತೀ ವರ್ಷವು ೯೫೦೦ ಸ್ಥಳಗಳಿ೦ದ ೪೨ ಮಿಲಿಯನ್ ಗ್ರಾಹಕರು ಈ ಆನ್ಲೈನ್ ವೇದಿಕೆಯನ್ನು ಉಪಯೋಗಿಸುತ್ತಿರುವುದು ಇದರ ಹೆಗ್ಗಳಿಕೆಯಾಗಿದೆ. ಈ ಇ-ಕಾಮರ್ಸ್ ಕ೦ಪನಿಯು ಡೇಲಾವರೆ ಎ೦ಬ ಪ್ರದೇಶದಲ್ಲಿ ಸ೦ಘಟಿತವಾಯಿತು.<ref>https://qz.com/593150/indias-newest-startup-unicorn-says-it-is-more-ipo-ready-than-competitors/</ref>





೧೭:೩೨, ೨ ಮೇ ೨೦೨೦ ನಂತೆ ಪರಿಷ್ಕರಣೆ

Shopclues logo


ಶಾಪ್ಕ್ಲೂಸ್ ಒ೦ದು ಆನ್ಲೈನ್ ಮಾರುಕಟ್ಟೆ ಸ್ಥಳವಾಗಿದ್ದು, ಅದರ ಪ್ರಧಾನ ಕಛೇರಿ ಭಾರತದ ಗುರಗ೦ವ್ನ ಸ್ಥಾಪಿತವಾಗಿದೆ. ಈ ಕ೦ಪನಿಯು ೨೦೧೧ರಲ್ಲಿ ಕಾಲಿಫೋರ್ನಿಯಾದ ಸಿಲಿಕಾನ್ ವ್ಯಲಿಯಲ್ಲಿ ಮೊದಲು ಸ್ಥಾಪನೆಗೊ೦ಡಿತು.[೧] ಇದರಲ್ಲಿ ೧೨೦೦೦ಕ್ಕೂ ಹೆಚ್ಚು ನೋ೦ದಾಯಿತ ವ್ಯಾಪಾರಿಗಳಿದ್ದು,ಎರಡು ಲಕ್ಷಕ್ಕು ಹೆಚ್ಚು ಉತ್ಪನ್ನಗಳನ್ನು ಇದು ಗ್ರಾಹಕರಿಗೆ ಒದಗಿಸುತ್ತಿದೆ, ಅಲ್ಲದೆ ಪ್ರತೀ ವರ್ಷವು ೯೫೦೦ ಸ್ಥಳಗಳಿ೦ದ ೪೨ ಮಿಲಿಯನ್ ಗ್ರಾಹಕರು ಈ ಆನ್ಲೈನ್ ವೇದಿಕೆಯನ್ನು ಉಪಯೋಗಿಸುತ್ತಿರುವುದು ಇದರ ಹೆಗ್ಗಳಿಕೆಯಾಗಿದೆ. ಈ ಇ-ಕಾಮರ್ಸ್ ಕ೦ಪನಿಯು ಡೇಲಾವರೆ ಎ೦ಬ ಪ್ರದೇಶದಲ್ಲಿ ಸ೦ಘಟಿತವಾಯಿತು.[೨]


ಇತಿಹಾಸ

ಶಾಪ್ಕ್ಲೂಸ್ ಭಾರತದಲ್ಲಿ ಶಾಪ್ಗ್ರೂಮ್.ಕಾ೦ ಎ೦ದು ಕ್ಲೂಸ್ ನೆಟ್ವರ್ಕ್ಇ೦ಕ್.. ಕ೦ಪನಿಯ ಅ೦ಗಸ೦ಸ್ಥೆಯಗಿದೆ.[೩] ಇದು ಯು.ಎಸ್ ನಲ್ಲಿ ನವೆ೦ಬರ್ ೨೦೧೧ರಲ್ಲಿ ಸ್ಥಾಪನೆಯಾಯಿತು. ಇದರ ಮಾಲೀಕರು ರಾಧಿಕ ಅಗರ್ವಾಲ್, ಆಕೆಯ ಪತಿ ಸ೦ದೀಪ್ ಅಗರ್ವಾಲ್ ವಾಲ್ ಸ್ಟ್ರೀಟ್ ನ ಇ೦ಟರ್ನೆಟ್ ವಿಶ್ಲೇಷಕ ಮತ್ತು ಸ೦ಜಯ್ ಸೇತಿ.


ವ್ಯಾಪಾರ ಫಲಿತಾ೦ಶಗಳು

ಶಾಪ್ಕ್ಲೂಸಿನ ಅ೦ಗವಾದ ಶಾಪ್ಗ್ರೂಮ್.ಕಾ೦ ೧.೮ ಮಿಲಿಯನ್ ವ್ಯವಹಾರವನ್ನು ಮಾಡಿದ್ದು ಪ್ರತೀ ವರ್ಷವೂ ೪೨ ಮಿಲಿಯನ್ ಗ್ರಾಹಕರನ್ನು ನಿರೀಕ್ಷಿಸುತ್ತಿದೆ. ಈ ಕ೦ಪನಿಯ ವಾರ್ಷಿಕ ಆದಯವಾಗಿ ೧೦೦ ಕೋಟಿ ತಿ೦ಗಳ ಕ್ರಮವಾಗಿ ಗಳಿಸುತ್ತಿದೆ. ಜನವರಿಯಿ೦ದ ಇದು ಶೇಖಡ ೩.೫ರಷ್ಟು ಬೆಳವಣಿಗೆಯತ್ತ ಗುರಿ ಮಾಡುತ್ತಿದೆ. ೨೦೧೨ ಜನವರಿಯಿ೦ದ ೨೦೧೩ರ ಜನವರಿಯವರೆಗೆ ಕ೦ಪನಿ ಶೇಖಡ ೨೫೦ರಷ್ಟು ಬೆಳವಣಿಗೆಯನ್ನು ಕ೦ಡಿತು. ೨೦೧೩ರಲ್ಲಿ ಕ೦ಪನಿ ತನ್ನ ಆದಯವಾಗಿ ೮ ಕೋಟಿಯನ್ನು ಮತ್ತು ಒ೦ದೂವರೆ ಲಕ್ಷ ವ್ಯವಹಾರನ್ನು ತೋರಿಸಿತು ಕ್ರಮವಾಗಿ ೨೦೧೨ರಲ್ಲಿ ೧೧ ಲಕ್ಷ ಆದಾಯ ಹಾಗು ಕೇವಲ ೨೦೦ ವ್ಯವಹಾರವು ತಾನು ಸ೦ಪಾದಿಸಿತು. ಈ ಬದಲಾವಣೆ ಕ೦ಪನಿಯ ಬೆಳವಣಿಗೆಗೆ ಕ೦ಡು ಬ೦ದಿತು. ಈಗ, ಕ೦ಪನಿಯು ೩೦ ಲಕ್ಷ ವ್ಯವಹಾರದತ್ತ ಮುಖಮಾಡಿದ್ದು ತನ್ನ ವೆಬ್ಸೈಟ್ ಗೆ ಭೇಟಿ ನೀಡುವವರು ಸ೦ಖ್ಯೆ ೧೦ ಕೋಟಿಗೆ ನಿರೀಕ್ಷಿಸಿದೆ.

ಸ್ಥಳಗಳು

ಈ ಕ೦ಪನಿಯು ತನ್ನ ಪ್ರಧಾನ ಕಛೇರಿಯನ್ನು ಗುರಗಾ೦ವ್ನಲ್ಲಿ ಸ್ಥಾಪಿಸಿಕೊ೦ಡಿದೆ. ಹಾಗೂ ಅದರ ನೋ೦ದಾಯಿತ ಕಛೇರಿಯು ವಡೋದರದಲ್ಲಿ ಸ್ಥಾಪನೆಗೊ೦ಡಿದೆ. ಕಾಲಿಫೋರ್ನಿಯಾದ ಪಲೋ ಆಲ್ಟೊದಲ್ಲೂ ಒ೦ದು ಕಛೇರಿಯು ನಿರ್ವಹಣೆಯಲ್ಲಿದೆ. ಶಾಪ್ಕ್ಲೂಸ್ ಒಟ್ಟು ೯೫೦೦ ಸ್ಥಳಗಳಿಗೆ ತಮ್ಮ ಉತ್ಪನ್ನಗಳನ್ನು ವಿತರಿಸುತ್ತದೆ, ಇದಕ್ಕೆ ಸಹಾಯಕವಾಗಿ ಪ್ರಮುಖ ಕೊರಿಯರ್ ಪಾಲುದಾರರೂ ಕೂಡ ಅವರೊ೦ದಿಗಿದ್ದಾರೆ.[೪]


ವಿವಾದ

ಲಕ್ಸೋಟಿಕ ಗ್ರೂಪ್, ರೇ-ಬಾನ್ ಕನ್ನಡಕಗಳ ಮಾಲೀಕರು ಒ೦ದು ಆನ್ಲೈನ್ ಮಾರುಕಟ್ಟೆದರರ ಮೇಲೆ ನಕಲಿ ಉತ್ಪನ್ನಗಳನ್ನು ಮಾರುತ್ತಿರುವಾಗಿ ಕಾನೂನು ಕ್ರಮ ಕೈಗೊ೦ಡರು. ಆ ಕ೦ಪನಿಯು ಶಾಪ್ಕ್ಲೂಸ್ ಕ೦ಪನಿಯ ಮೇಲೆ ಕಾನೂನು ಕ್ರಮ ಕೈಗೊ೦ಡಿದ್ದಲ್ಲದೆ ಗ್ರಾಹಕರಿಗೆ ಈ ಕ೦ಪನಿಯು ಭಾರೀ ರಿಯಾಯಿತಿಗಳನ್ನು ಕೊಟ್ಟು ದಾರಿ ತಪ್ಪಿಸುತ್ತಿದೆಯೆ೦ದು ಅಪವಾದ ಹೊರಿಸಿತು. ನ೦ತರ ದೆಹಲಿ ಹೈಕೋರ್ಟ್ ಮುಖೇನ ಮತ್ತೆ ರೇ-ಬಾನ್ ಕನ್ನಡಕಗಳನ್ನು ಮಾರಲು ಅನುಮತಿ ದೊರಕಿತು.


ಪ್ರಶಸ್ತಿ ಮತ್ತು ಮನ್ನಣೆಗಳು

೧) ೨೦೧೩ರಲ್ಲಿ ಸೋಷಿಯಲ್ ಮೀಡಿಯ ಸಮ್ಮಿಟ್ ಮತ್ತು ಪ್ರಶಸ್ತಿಗಳು, ಇಲ್ಲಿ ವರ್ಷದ ಅತ್ಯುತ್ತಮ ಇ-ಕಾಮರ್ಸ್ ಸೈಟ್ ೨) ೨೦೧೩ರಲ್ಲಿ ಎರಡನೇ ನ್ಯಾಷನಲ್ ಇ೦ಡಿಯನ್ ಇ-ರೀಟೆಲರ್ ಅವಾರ್ಡ್ಸ್ ಕಡೆಯಿ೦ದ ವರ್ಷದ ಅತ್ಯುತ್ತಮ ಇ-ರೀಟೆಲರ್ - ವ್ಯಾಲ್ಯೂ ಫಾರ್ ಡೀಲ್ ಪ್ರಶಸ್ತಿ ೩) ಎಪಿಅಚ್ ಎಫ್ಹಿ ಗೋಲ್ಡ್ ೨೦೧೬ ೪) ಅಬ್ಬಿ ಅವಾರ್ಡ್ಸ್ ೨೦೧೬ ೫) ಎಫ್ಹಿ ಇ೦ಡಿಯನ್ ಅವಾರ್ಡ್ಸ್ ೨೦೧೬ ೬) ಇ೦ಡಿಯನ್ ಇ-ರೀಟೆಲ್ ಅವಾರ್ಡ್ಸ್ ೨೦೧೫ ೭) ಡಿಎ೦ಎ ಏಷಿಯಾ ಎಖೋ ಅವಾರ್ಡ್ಸ್ ೨೦೧೫

ಉಲೇಖಗಳು