ಸುದರ್ಶನ ದೇಸಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
Reverted 1 edit by Prasanna bgk (talk): ? (TwinkleGlobal)
ಟ್ಯಾಗ್: ರದ್ದುಗೊಳಿಸಿ
೧ ನೇ ಸಾಲು: ೧ ನೇ ಸಾಲು:
'''ಸುದರ್ಶನ ದೇಸಾಯಿ''' ಇವರು [[ಧಾರವಾಡ]] ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.
'''ಸುದರ್ಶನ ದೇಸಾಯಿ''' ಇವರು [[ಧಾರವಾಡ]] ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.


[[]]==ಕೃತಿಗಳು==
==ಕೃತಿಗಳು==


===ಮನೋವೈಜ್ಞಾನಿಕ ಕಾದಂಬರಿಗಳು===
===ಮನೋವೈಜ್ಞಾನಿಕ ಕಾದಂಬರಿಗಳು===

೧೦:೦೦, ೨೨ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ಸುದರ್ಶನ ದೇಸಾಯಿ ಇವರು ಧಾರವಾಡ ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.

ಕೃತಿಗಳು

ಮನೋವೈಜ್ಞಾನಿಕ ಕಾದಂಬರಿಗಳು

  • ತಿರುವು
  • ವಿಚಿತ್ರ ಅಪರಾಧಿ
  • ಅಪಹರಣ

ವೈಜ್ಞಾನಿಕ ಕಾದಂಬರಿಗಳು

  • ಕೆಂಪು ಜೇಡ
  • ಯಮದೂತರು

ಸಾಮಾಜಿಕ

  • ಹಾಲಿನ ಕಡಲು ಜೇನಿನ ಒಡಲು
  • ಅಮರದೀಪ
  • ಸಂಜೆ ಮಲ್ಲಿಗೆ
  • ಅಗ್ನಿಪರ್ವತ
  • ನೀರ ಮೇಲಿನ ಹೆಜ್ಜೆಗಳು
  • ಸೇವಕ
  • ಸೂರ್ಯ ಚಂದ್ರ ಸಾಕ್ಷಿ
  • ಅಪೂರ್ವ ಕನಸುಗಾರ
  • ಕಾಡು ಮಲ್ಲಿಗೆ
  • ಎಂಟೆದೆ ಭಂಟ
  • ವಿಷ ಮಂಥನ
  • ದೇವ ಮಾನವ
  • ಪ್ರೇಮಲೋಕದ ಮಕರಾಕ್ಷ
  • ದುರಂತ ನಾಯಕ
  • ಕಮಲ ಅರಳಿತು ನಯನದಲಿ
  • ಪ್ರೇಮ ಸುರಭಿ
  • ನಯನ

ಪತ್ತೇದಾರಿ

  • ಕೆರಳಿದ ಸರ್ಪ
  • ಚೋರಾಗ್ರ ಸೇನ
  • ಹಾವಿನ ಕಣ್ಣು
  • ವೈಪರ
  • ಐರಾವತ
  • ಹೊಲಿದ ತುಟಿಗಳು
  • ಕೆಲ್ಲಿ
  • ರಿಂಗೊ
  • ಬ್ರೌನ್ ಶುಗರ್
  • ಬಣ್ಣದ ಬೆಕ್ಕು
  • ನೀಲಿ ಕಣ್ಣುಗಳು
  • ಆರನೆ ವ್ಯಕ್ತಿ
  • ಬೆಂಕಿ ಮಡಿಲಲ್ಲಿ ಮೇಜರ್ ಹೇಮಂತ
  • ದೇಶದ್ರೋಹಿ
  • ಪೋಲೀಸ್ ಡಾಗ್
  • ಸೀಳು ನಾಲಿಗೆ
  • ಚಿನ್ನದ ಬೆರಳು
  • ಶೀತಲ ಕೋಳಿ
  • ಸಿಡಿಮದ್ದು
  • ಮುಚ್ಚಿದ ಫೈಲು
  • ಸುಪಾರಿ
  • ಎಕೆ-೫೬
  • ಸರ್ಪಗಂಧ
  • ಮೂರನೇ ಉಯಿಲು
  • ಹಳದಿ ಚೇಳು
  • ಮೃತ್ಯುವಿಗೆ ಮುತ್ತಿಟ್ಟವರು
  • ಹಸಿರು ನೊಣಗಳು
  • ಸಾಮ್ರಾಟ ಕುಳ್ಳ
  • ಅಸ್ಥಿಪಂಜರ

ನಾಟಕ

  • ಕರಿನಾಯಿ

ರೇಡಿಯೊ ನಾಟಕ

  • ತಪ್ಪಿದ ಲೆಕ್ಕ
  • ಅಪಹರಣ
  • ನೇಣು

ಪ್ರಬಂಧ

  • ಕನ್ನಡ ಪತ್ತೇದಾರಿ ಸಾಹಿತ್ಯ
  • ಅಂದು – ಇಂದು
  • ಮಕ್ಕಳ ಕಥೆ
  • ಬಂಡೆಗಲ್ಲಿನ ರಾಜಕುಮಾರಿ

ಕಥಾಸಂಕಲನ

  • ಕೆಂಚವ್ವನ ಮಗಳ ಕೆಂಪು ಲೋಲಕ್ಕು
  • ಮತ್ತೊಬ್ಬ ಅಂಗುಲಿಮಾಲಾ