ಭಾರತದ ಜಿಲ್ಲೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೫೨ ನೇ ಸಾಲು: ೫೨ ನೇ ಸಾಲು:
|-
|-
| 12
| 12
| [[ಕರ್ನಾಟಕ]] '''30''' || 26||[[ಉತ್ತರ ಪ್ರದೇಶ]] ||'''70'''
| [[ಕರ್ನಾಟಕ]] ||'''30''' || 26|| [[ಉತ್ತರ ಪ್ರದೇಶ]] ||'''70'''
|-
|-
| 13
| 13

೧೮:೨೮, ೨೧ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ಜಿಲ್ಲೆಗಳ ವಿವರ

ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, [೧] 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. [೨]


ರಾಜ್ಯವಾರು ಅಥವಾ ಕೇಂದ್ರಾಡಳಿತ ಪ್ರದೇಶಾವಾರು ಜಿಲ್ಲೆಗಳ ಸಂಖ್ಯೆ
ರಾಜ್ಯಗಳು
# ರಾಜ್ಯ ಜಿಲ್ಲೆಗಳು # ರಾಜ್ಯ ಜಿಲ್ಲೆಗಳು
1 ಆಂಧ್ರ ಪ್ರದೇಶ 23 15 ಮಹಾರಾಷ್ಟ್ರ 35
2 ಅರುಣಾಚಲ ಪ್ರದೇಶ 16 16 ಮಣಿಪುರ   9
3 ಆಸ್ಸಾಮ್ 27 17 ಮೇಘಾಲಯ   7
4 ಬಿಹಾರ 37 18 ಮಿಝೋರಾಮ್   8
5 ಛತ್ತೀಸಘಡ್ 18 19 ನಾಗಾಲ್ಯಾಂಡ್   8
6 ಗೋವಾ   2 20 ಒಡಿಶಾ 30
7 ಗುಜರಾತ್ 25 21 ಪಂಜಾಬ್ 20
8 ಹರ್ಯಾಣಾ 20 22 ರಾಜಸ್ಥಾನ್ 32
9 ಹಿಮಾಚಲ ಪ್ರದೇಶ 12 23 ಸಿಕ್ಕಿಂ   4
10 ಜಮ್ಮು ಮತ್ತು ಕಾಶ್ಮೀರ 14 24 ತಮಿಳು ನಾಡು 30
11 ಝಾರ್ಖಂಡ್ 24 25 ತ್ರಿಪುರಾ   4
12 ಕರ್ನಾಟಕ 30 26 ಉತ್ತರ ಪ್ರದೇಶ 70
13 ಕೇರಳಾ 14 27 ಉತ್ತರಾಖಂಡ 13
14 ಮಧ್ಯ ಪ್ರದೇಶ 48 28 ಪಶ್ಚಿಮ ಬಂಗಾಳ 19
ಕೇಂದ್ರಾಡಳಿತ ಪ್ರದೇಶಗಳು
# ಕೇಂದ್ರಾಡಳಿತ ಪ್ರದೇಶ ಜಿಲ್ಲೆಗಳು # ಕೇಂದ್ರಾಡಳಿತ ಪ್ರದೇಶ ಜಿಲ್ಲೆಗಳು
A ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು   2 E ಲಕ್ಷದ್ವೀಪ   1
B ಚಂಡೀಗಡ   1 F ಪುದುಚೆರ್ರಿ   4
C ದಾದ್ರಾ ಮತ್ತು ನಗರ್ ಹವೇಲಿ   1 G ದೆಹಲಿ   9
D ದಮನ್ ಮತ್ತು ದಿಯು   1      
Total:   612
States and territories of India, numbered as per the table

ಉಲ್ಲೇಖ

  1. . www.goidirectory.gov.in.
  2. Provisional Population Totals: Nunber of Administrative Units" (PDF). Census of India 2011. Retrieved 13 April 2018.