ಸಾರ್ಸ್ ಪ್ರಕೋಪದ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
No edit summary |
||
೩೦ ನೇ ಸಾಲು: | ೩೦ ನೇ ಸಾಲು: | ||
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್ [[ನಗರ]]ದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು [[ಸೋಂಕು|ಸೋಂಕಿ]]ಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.<ref>{{cite news |title=How SARS terrified the world in 2003, infecting more than 8,000 people and killing 774 |url=https://www.businessinsider.in/science/news/how-sars-terrified-the-world-in-2003-infecting-more-than-8000-people-and-killing-774/articleshow/74234291.cms |accessdate=3 April 2020 |work=Business Insider}}</ref> |
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್ [[ನಗರ]]ದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು [[ಸೋಂಕು|ಸೋಂಕಿ]]ಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.<ref>{{cite news |title=How SARS terrified the world in 2003, infecting more than 8,000 people and killing 774 |url=https://www.businessinsider.in/science/news/how-sars-terrified-the-world-in-2003-infecting-more-than-8000-people-and-killing-774/articleshow/74234291.cms |accessdate=3 April 2020 |work=Business Insider}}</ref> |
||
==೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ== |
==೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ== |
||
[[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨]] (ಸಾರ್ಸ್-ಕೋವ್-2)<ref>{{cite news |title=Coronavirus |url=https://www.who.int/emergencies/diseases/novel-coronavirus-2019 |accessdate=3 April 2020 |work=www.who.int |}}</ref>ಡಿಸೆಂಬರ್ ೨೦೧೯ರಲ್ಲಿ [[ಚೀನಾ]]ದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.<ref>{{cite news |title=WHO Director-General's opening remarks at the media briefing on COVID-19 - 11 March 2020 |url=https://www.who.int/dg/speeches/detail/who-director-general-s-opening-remarks-at-the-media-briefing-on-covid-19---11-march-2020 |accessdate=3 April 2020 |work=www.who.int |}}</ref> ಮಾರ್ಚ್ ೨೧ರ ವರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೩೦೩,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ |
[[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨]] (ಸಾರ್ಸ್-ಕೋವ್-2)<ref>{{cite news |title=Coronavirus |url=https://www.who.int/emergencies/diseases/novel-coronavirus-2019 |accessdate=3 April 2020 |work=www.who.int |}}</ref>ಡಿಸೆಂಬರ್ ೨೦೧೯ರಲ್ಲಿ [[ಚೀನಾ]]ದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.<ref>{{cite news |title=WHO Director-General's opening remarks at the media briefing on COVID-19 - 11 March 2020 |url=https://www.who.int/dg/speeches/detail/who-director-general-s-opening-remarks-at-the-media-briefing-on-covid-19---11-march-2020 |accessdate=3 April 2020 |work=www.who.int |}}</ref> ಮಾರ್ಚ್ ೨೧ರ ವರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೩೦೩,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.<ref>{{cite news |title=Coronavirus Update (Live): 1,347,566 Cases and 74,780 Deaths from COVID-19 Virus Pandemic - Worldometer |url=https://www.worldometers.info/coronavirus/ |accessdate=7 April 2020 |work=www.worldometers.info |language=en}}</ref> |
||
{{Infobox pandemic |
{{Infobox pandemic |
||
| name = 2019–20 coronavirus pandemic |
| name = 2019–20 coronavirus pandemic |
೧೧:೧೦, ೭ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ
ರೋಗ | ಸಾರ್ಸ್ |
---|---|
ವೈರಸ್ ತಳಿ | ಸಾರ್ಸ್-ಕೋವ್ |
ಸ್ಥಳ | ಜಗತ್ತಿನಾದ್ಯಂತ |
ಮೊದಲ ಪ್ರಕರಣ | 16 ನವೆಂಬರ್ 2002 |
ಮೂಲ | ಶುಂಡೆ, ಗುವಾಂಗ್ಡಾಂಗ್, ಚೀನಾ |
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು | 8,096 |
ಸಾವುಗಳು | 774 |
ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್ ಗಳು ವಿಶ್ವದ ಜನಸಂಖ್ಯೆಗೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಪರಿಣಾಮವನ್ನು ಬೀರಿದೆ.
೨೦೦೨-೨೦೦೪ರ ಸಾರ್ಸ್ ವೈರಸ್
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.[೧]
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ
ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (ಸಾರ್ಸ್-ಕೋವ್-2)[೨]ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.[೩] ಮಾರ್ಚ್ ೨೧ರ ವರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೩೦೩,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.[೪]
| |||||||
| |||||||
ರೋಗ | ಕೊರೋನಾವೈರಸ್ ಕಾಯಿಲೆ 2019 (ಕೋವಿಡ್-19) | ||||||
---|---|---|---|---|---|---|---|
ವೈರಸ್ ತಳಿ | ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ | ||||||
ಸ್ಥಳ | ಜಗತ್ತಿನಾದ್ಯಂತ | ||||||
ಮೊದಲ ಪ್ರಕರಣ | ವುಹಾನ್, ಹುಬೈ, ಚೀನಾ 30°37′11″N 114°15′28″E / 30.61972°N 114.25778°E | ||||||
ದಿನಾಂಕ | 1 ಡಿಸೆಂಬರ್ 2019 – ಪ್ರಸ್ತುತ | ||||||
ಮೂಲ | ವುಹಾನ್, ಹುಬೈ, ಚೀನಾ | ||||||
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು | 301,000+ | ||||||
ಚೇತರಿಸಿಕೊಂಡ ಪ್ರಕರಣಗಳು | 94,000+ | ||||||
ಸಾವುಗಳು | 12,000+ | ||||||
ಪ್ರಾಂತ್ಯಗಳು | 180+ |
ಹೋಲಿಕೆ
ಹೆಸರು | ದೇಶಗಳು | ದೃಢಪಡಿಸಿದ ಪ್ರಕರಣ | ಸಾವು |
---|---|---|---|
೨೦೦೨-೨೦೦೪ರ ಸಾರ್ಸ್ | 29 | 8,000+ | 774 |
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ | 210+ | 1100 000+ | 59,000+ |
ಉಲ್ಲೇಖಗಳು
- ↑ "How SARS terrified the world in 2003, infecting more than 8,000 people and killing 774". Business Insider. Retrieved 3 April 2020.
- ↑ "Coronavirus". www.who.int. Retrieved 3 April 2020.
{{cite news}}
: Cite has empty unknown parameter:|1=
(help) - ↑ "WHO Director-General's opening remarks at the media briefing on COVID-19 - 11 March 2020". www.who.int. Retrieved 3 April 2020.
{{cite news}}
: Cite has empty unknown parameter:|1=
(help) - ↑ "Coronavirus Update (Live): 1,347,566 Cases and 74,780 Deaths from COVID-19 Virus Pandemic - Worldometer". www.worldometers.info (in ಇಂಗ್ಲಿಷ್). Retrieved 7 April 2020.
- ↑ News, B. N. O. (18 February 2020). "Tracking coronavirus: Map, data and timeline". BNO News. Retrieved 4 March 2020.
{{cite web}}
:|last=
has generic name (help)