ದಿಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:336D:3701:1:0:81F:6DEE (talk) to last revision by Pisumathu
೯ ನೇ ಸಾಲು: ೯ ನೇ ಸಾಲು:


== ನೆರವು ದಿಕ್ಕುಗಳು==
== ನೆರವು ದಿಕ್ಕುಗಳು==
#[[ಅಂಗಣ]] ([[ವಾಯವ್ಯ]])
#[[ಪಡುಬಡಗು]] ([[ವಾಯವ್ಯ]])
#[[ಕೊಂಕಣ]] ([[ನೈರುತ್ಯ]])
#[[ಪಡುತೆಂಕಣ]] ([[ನೈರುತ್ಯ]])
#[[ಕೊಂಗಣ]] ([[ಆಗ್ನೇಯ]])
#[[ಮೂಡುದೆಂಕಣ]] ([[ಆಗ್ನೇಯ]])
#[[ವಂಗಣ]] ([[ಈಶಾನ್ಯ]])
#[[ಬಡಮೂಡಣ]] ([[ಈಶಾನ್ಯ]])


== ಉಲ್ಲೇಖ ==
== ಉಲ್ಲೇಖ ==

೧೧:೫೮, ೬ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು

  1. ಮೂಡಣ (ಪೂರ್ವ)
  2. ಪಡುವಣ (ಪಶ್ಚಿಮ)
  3. ಬಡಗಣ (ಉತ್ತರ)
  4. ತೆಂಕಣ (ದಕ್ಷಿಣ)

ನೆರವು ದಿಕ್ಕುಗಳು

  1. ಪಡುಬಡಗು (ವಾಯವ್ಯ)
  2. ಪಡುತೆಂಕಣ (ನೈರುತ್ಯ)
  3. ಮೂಡುದೆಂಕಣ (ಆಗ್ನೇಯ)
  4. ಬಡಮೂಡಣ (ಈಶಾನ್ಯ)

ಉಲ್ಲೇಖ


"https://kn.wikipedia.org/w/index.php?title=ದಿಕ್ಕು&oldid=984813" ಇಂದ ಪಡೆಯಲ್ಪಟ್ಟಿದೆ