ಸಾರ್ಸ್ ಪ್ರಕೋಪದ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ಸಾರ್ಸ್-ಕೋವ್''' ಮತ್ತು '''ಸಾರ್ಸ್-ಕೋವ್-೨''' ವೈರಸ್ ಗಳು ವಿಶ್ವದ ಜನಸಂಖ್ಯೆಗೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ೨೦೧೯-೨೦ರ [[ಕೊರೋನಾವೈರಸ್]] ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ [[ಆರ್ಥಿಕ ಬೆಳೆವಣಿಗೆ]]ಯ ಜೊತೆಗೆ ಸಾಮಾಜಿಕ ಹಾಗೂ [[ಶಿಕ್ಷಣ]]ಕ್ಕೆ ಪರಿಣಾಮವನ್ನು ಬೀರಿದೆ.
==೨೦೦೨-೨೦೦೪ರ ಸಾರ್ಸ್ ವೈರಸ್‌==
{{Infobox pandemic
{{Infobox pandemic
| name = 2002–2004 SARS outbreak
| name = 2002–2004 SARS outbreak
೨೮ ನೇ ಸಾಲು: ೨೬ ನೇ ಸಾಲು:
| website =
| website =
}}
}}
'''ಸಾರ್ಸ್-ಕೋವ್''' ಮತ್ತು '''ಸಾರ್ಸ್-ಕೋವ್-೨''' ವೈರಸ್ ಗಳು ವಿಶ್ವದ ಜನಸಂಖ್ಯೆಗೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ೨೦೧೯-೨೦ರ [[ಕೊರೋನಾವೈರಸ್]] ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ [[ಆರ್ಥಿಕ ಬೆಳೆವಣಿಗೆ]]ಯ ಜೊತೆಗೆ ಸಾಮಾಜಿಕ ಹಾಗೂ [[ಶಿಕ್ಷಣ]]ಕ್ಕೆ ಪರಿಣಾಮವನ್ನು ಬೀರಿದೆ.
==೨೦೦೨-೨೦೦೪ರ ಸಾರ್ಸ್ ವೈರಸ್‌==

[[File:2003 Probable cases of SARS - Worldwide.svg|400px|thumb|2003 Probable cases of SARS - Worldwide]]
[[File:2003 Probable cases of SARS - Worldwide.svg|400px|thumb|2003 Probable cases of SARS - Worldwide]]
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ [[ನಗರ]]ದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು [[ಸೋಂಕು|ಸೋಂಕಿ]]ಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ 774 ಜನರು ಸಾವನ್ನಪ್ಪಿದ್ದಾರೆ.<ref>{{cite news |title=How SARS terrified the world in 2003, infecting more than 8,000 people and killing 774 |url=https://www.businessinsider.in/science/news/how-sars-terrified-the-world-in-2003-infecting-more-than-8000-people-and-killing-774/articleshow/74234291.cms |accessdate=3 April 2020 |work=Business Insider}}</ref>

೧೨:೩೬, ೫ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

೧ ನವೆಂಬರ್ ೨೨೦೨ ಮತ್ತು ೭ ಆಗಸ್ಟ್ ೨೦೦೩ರ ನಡುವೆ ಸಾರ್ಸ್ ಸಾಂಕ್ರಾಮಿಕ ರೋಗದ ಸೋಂಕಿತ ದೇಶಗಳ ನಕ್ಷೆ
  Countries with confirmed deaths
  Countries with confirmed infections
  Countries without confirmed cases
ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಸಾರ್ಸ್ ಪ್ರಕರಣಗಳು ಮತ್ತು ಸಾವುಗಳ ನಕ್ಷೆ
ರೋಗಸಾರ್ಸ್
ವೈರಸ್ ತಳಿಸಾರ್ಸ್-ಕೋವ್
ಸ್ಥಳಜಗತ್ತಿನಾದ್ಯಂತ
ಮೊದಲ ಪ್ರಕರಣ16 ನವೆಂಬರ್ 2002
ಮೂಲಶುಂಡೆ, ಗುವಾಂಗ್‌ಡಾಂಗ್, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು8,096
ಸಾವುಗಳು
774

ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್ ಗಳು ವಿಶ್ವದ ಜನಸಂಖ್ಯೆಗೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಪರಿಣಾಮವನ್ನು ಬೀರಿದೆ.

೨೦೦೨-೨೦೦೪ರ ಸಾರ್ಸ್ ವೈರಸ್‌

2003 Probable cases of SARS - Worldwide

೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ 774 ಜನರು ಸಾವನ್ನಪ್ಪಿದ್ದಾರೆ.[೧]

೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ

ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (SARS-CoV-2)[೨]ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.[೩] ಮಾರ್ಚ್ ೨೧ರ ವರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೩೦೩,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೧೨,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.

Map of confirmed cases per capita as of 21 March 2020
   > 1 case per 1,000 inhabitants
   1–10 cases per 10,000 inhabitants
   1–10 cases per 100,000 inhabitants
   1–10 cases per 1 million inhabitants
   1–10 cases per 10 million inhabitants
   1–10 cases per 100 million inhabitants
   No confirmed cases
Total confirmed cases map
Map of total confirmed cases as of 21 March 2020
   10,000+ confirmed cases
   1,000–9,999 confirmed cases
   100–999 confirmed cases
   10–99 confirmed cases
   1–9 confirmed cases
   No confirmed cases
Deaths per capita map
Map of deaths per capita as of 20 March 2020
  100+ deaths per million inhabitants
  10–100 deaths per million inhabitants
  1–10 deaths per million inhabitants
  0.1–1 deaths per million inhabitants
  0.01–0.1 deaths per million inhabitants
  >0–0.01 deaths per million inhabitants
  No deaths or no data
(clockwise from top)
ರೋಗCoronavirus disease 2019 (COVID-19)
ವೈರಸ್ ತಳಿSevere acute respiratory syndrome
coronavirus 2
(SARS-CoV-2)
ಸ್ಥಳWorldwide (list of locations)
ಮೊದಲ ಪ್ರಕರಣWuhan, Hubei, China
30°37′11″N 114°15′28″E / 30.61972°N 114.25778°E / 30.61972; 114.25778
ದಿನಾಂಕ1 December 2019 – present
(4 years, 3 months and 4 weeks)
ಮೂಲWuhan, Hubei, China
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು301,000+
ಚೇತರಿಸಿಕೊಂಡ ಪ್ರಕರಣಗಳು94,000+
ಸಾವುಗಳು
12,000+
ಪ್ರಾಂತ್ಯಗಳು
180+

ಹೋಲಿಕೆ

ಸಾರ್ಸ್ ಹರಡುವಿಕೆ ಹೋಲಿಕೆ (ಸಾರ್ಸ್-ಕೋವ್-೨ ೧ ಏಪ್ರಿಲ್ ೨೦೨೦ ರಂತೆ)[೪]
ಹೆಸರು ದೇಶಗಳು ದೃಢಪಡಿಸಲಾದ ಸಾವು
೨೦೦೨-೨೦೦೪ರ ಸಾರ್ಸ್ 29 8,000+ 774
೨೦೧೯-೨೦ರ ಕೊರೋನವೈರಸ್ ಸಾಂಕ್ರಾಮಿಕ 200+ 860 000+ 43 000+

ಉಲ್ಲೇಖಗಳು

  1. "How SARS terrified the world in 2003, infecting more than 8,000 people and killing 774". Business Insider. Retrieved 3 April 2020.
  2. "Coronavirus". www.who.int. Retrieved 3 April 2020. {{cite news}}: Cite has empty unknown parameter: |1= (help)
  3. "WHO Director-General's opening remarks at the media briefing on COVID-19 - 11 March 2020". www.who.int. Retrieved 3 April 2020. {{cite news}}: Cite has empty unknown parameter: |1= (help)
  4. News, B. N. O. (18 February 2020). "Tracking coronavirus: Map, data and timeline". BNO News. Retrieved 4 March 2020. {{cite web}}: |last= has generic name (help)