ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
೨೦ ನೇ ಸಾಲು: | ೨೦ ನೇ ಸಾಲು: | ||
|[[:en:2020 coronavirus pandemic in Kerala]]||[[ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]] || |
|[[:en:2020 coronavirus pandemic in Kerala]]||[[ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]] || |
||
|- |
|- |
||
|[[:en:2020 coronavirus pandemic in Punjab, India|2020 coronavirus pandemic in Punjab]]|| || |
|[[:en:2020 coronavirus pandemic in Punjab, India|2020 coronavirus pandemic in Punjab]]|| [[ಪಂಜಾಬ್ ಕೊರೋನಾವೈರಸ್ ಸಾಂಕ್ರಾಮಿಕ]]|| |
||
|- |
|- |
||
|[[:en:2020 coronavirus pandemic in Uttar Pradesh]]|| || |
|[[:en:2020 coronavirus pandemic in Uttar Pradesh]]|| || |
೧೨:೧೫, ೫ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ
ಈ ಪುಟವು ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ಆಗಿದೆ.
ಕೊರೋನಾವೈರಸ್ ಕಾಯಿಲೆ-೨೦೧೯
ಕೋವಿಡ್-೧೯ (ಕೊರೋನಾವೈರಸ್ ಕಾಯಿಲೆ-೨೦೧೯)ಯನ್ನು ೧೧ ಮಾರ್ಚ್ ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.
ಲೇಖನಗಳ ಪಟ್ಟಿ
ಕನ್ನಡ ವಿಕಿಪೀಡಿಯದಲ್ಲಿ ಕೊರೋನಾವೈರಸ್ (ಹಳೆಯದು) ಮತ್ತು ಈಗಿನ ಹೊಸ ಆವೃತ್ತಿ, ಕೋವಿಡ್-೧೯ ರಿಂದಾದ ಕಾಯಿಲೆಗಳು, ಭಾರತದಲ್ಲಿ ಅದರ ಸ್ಥಿತಿಗತಿ, ಇತ್ಯಾದಿ ಬಗ್ಗೆ ಈಗಾಗಲೇ ಈ ಕೆಳಗೆ ಕೊಂಡಿ ನೀಡಿದ ಲೇಖನಗಳಿವೆ.
ಹೊಸ ಲೇಖನ ಮಾಡುವವರು ಈ ಲೇಖನಗಳಲ್ಲಿ ಇರುವ ವಿಷಯಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳತಕ್ಕದ್ದು. ನೀವು ಸೇರಿಸಲು ಹೊರಟ ವಿಷಯ ಈಗಾಗಲೇ ಇರುವ ಲೇಖನಗಳಿಗೆ ಸಂಬಂಧಿಸಿದ್ದಾದರೆ ಆಯಾ ಲೇಖನಗಳನ್ನೇ ವಿಸ್ತರಿಸಿ.
ಕೋವಿಡ್-೧೯ ಆನ್‌ಲೈನ್ ಸಂಪಾದನೋತ್ಸವ
ಕೊರೋನಾವೈರಸ್ ಕಾಯಿಲೆಗೆ ಸಂಬಂಧಿಸಿದ ಲೇಖನಗಳನ್ನು ಹೆಚ್ಚಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ವಿಷಯವನ್ನು ಈ ಪುಟದಲ್ಲಿ ನೋಡಬಹುದು. ಇನ್ನಷ್ಟು ವಿಷಯಗಳ ಪಟ್ಟಿ ಈ ಪುಟದಲ್ಲಿದೆ.
- ಸ್ಥಳ- ಆನ್‌ಲೈನ್
- ಅವಧಿ - ಲಾಕ್ ಡೌನ್ ಮುಗಿಯುವವರೆಗೆ
ಭಾಗವಹಿಸುವವರು
- --Deekshavishwakarma (ಚರ್ಚೆ) ೦೬:೦೨, ೪ ಏಪ್ರಿಲ್ ೨೦೨೦ (UTC)
- --Yakshitha (ಚರ್ಚೆ) ೦೬:೦೮, ೪ ಏಪ್ರಿಲ್ ೨೦೨೦ (UTC)
- --Durga bhat bollurodi (ಚರ್ಚೆ) ೦೬:೧೦, ೪ ಏಪ್ರಿಲ್ ೨೦೨೦ (UTC)
- --Jasmitha M J (ಚರ್ಚೆ) ೦೭:೫೯, ೪ ಏಪ್ರಿಲ್ ೨೦೨೦ (UTC)
- --Mallikarjunasj (talk) ೦೬:೫೫, ೪ ಏಪ್ರಿಲ್ ೨೦೨೦ (UTC)
- --Arpitha05 (ಚರ್ಚೆ) ೦೭:೧೮, ೪ ಏಪ್ರಿಲ್ ೨೦೨೦ (UTC)
- --ಪವನಜ ಯು. ಬಿ. (ಚರ್ಚೆ) ೦೭:೨೫, ೪ ಏಪ್ರಿಲ್ ೨೦೨೦ (UTC)
- --Ashwini2001 (ಚರ್ಚೆ) ೦೮:೦೧, ೪ ಏಪ್ರಿಲ್ ೨೦೨೦ (UTC)
- --Sharmithavsn (ಚರ್ಚೆ) ೧೪:೧೬, ೪ ಏಪ್ರಿಲ್ ೨೦೨೦ (UTC)
- --Swathivishwakarma (ಚರ್ಚೆ) ೧೩:೪೫, ೪ ಏಪ್ರಿಲ್ ೨೦೨೦ (UTC)
- --Dhanalakshmi .K. T (ಚರ್ಚೆ) ೧೪:೧೦, ೪ ಏಪ್ರಿಲ್ ೨೦೨೦ (UTC)
- --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೭:೨೫, ೪ ಏಪ್ರಿಲ್ ೨೦೨೦ (UTC)
- --Lokesha kunchadka (ಚರ್ಚೆ) ೧೭:೫೨, ೪ ಏಪ್ರಿಲ್ ೨೦೨೦ (UTC)