ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೪೫ ನೇ ಸಾಲು: ೨೪೫ ನೇ ಸಾಲು:


We had discussions with organiser of the competition, [[:meta:User:Wikilover90|User:Wikilover90]], in the begining of the competition.We felt that 3000 bytes are not good enough to maintain the quality of articles in Kannada Wikipedia. 300 words in Kannada will become almost 6000 - 9000 bytes. Hence we decided to have minimum 6000 bytes for Kannada. Also it is easy to count bytes rather than words. When we, the organisers for Kannada, myself and [[ಸದಸ್ಯ:Dhanalakshmi .K. T|User: Dhanalakshmi .K. T]], mentioned these facts to the main organiser, [[:meta:User:Wikilover90|User:Wikilover90]], we were allowed to have our own conditions for Kannada. Hence we decided as 6000 bytes for Kannada. --[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೩:೩೬, ೨೫ ಮಾರ್ಚ್ ೨೦೨೦ (UTC)
We had discussions with organiser of the competition, [[:meta:User:Wikilover90|User:Wikilover90]], in the begining of the competition.We felt that 3000 bytes are not good enough to maintain the quality of articles in Kannada Wikipedia. 300 words in Kannada will become almost 6000 - 9000 bytes. Hence we decided to have minimum 6000 bytes for Kannada. Also it is easy to count bytes rather than words. When we, the organisers for Kannada, myself and [[ಸದಸ್ಯ:Dhanalakshmi .K. T|User: Dhanalakshmi .K. T]], mentioned these facts to the main organiser, [[:meta:User:Wikilover90|User:Wikilover90]], we were allowed to have our own conditions for Kannada. Hence we decided as 6000 bytes for Kannada. --[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೩:೩೬, ೨೫ ಮಾರ್ಚ್ ೨೦೨೦ (UTC)
** ಮೇಟಾದಲ್ಲಿ ಈಗಲೂ {{ping|Anath Subray}} ಹೇಳಿದ ಹಾಗೆ ಇದೆ. [[m:Wiki_Loves_Women_South_Asia_2020/Project_Pages|other language events pages]] ನಲ್ಲಿ ಬದಲಾವಣೆ ಆಗಿಲ್ಲ.ಅದರ ಬಗ್ಗೆ ಇದುವರೆಗೆ ಚರ್ಚೆ ನಡೆದಿಲ್ಲ.ಚರ್ಚೆ ನಡೆದರೆ ಯೋಜನೆಯ Take Page ನಲ್ಲಿ ಇರಬೇಕಿತ್ತು. ಅಲ್ಲಿ ಯಾವುದೆ ವಿಚಾರ ಇಲ್ಲದೆ. ನೀವು ಹೇಳಿದ ಮಾತನ್ನು ಒಪ್ಪುವುದಕ್ಕೆ ಆಗುವುದಿಲ್ಲ. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೭:೫೯, ೨೫ ಮಾರ್ಚ್ ೨೦೨೦ (UTC)

೧೩:೨೯, ೨೫ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ - ಸಿಐಎಸ್-ಎ2ಕೆ ಒಡಂಬಡಿಕೆ

ಕನ್ನಡ ವಿಕಿಪೀಡಿಯಾದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕನ್ನಡದಲ್ಲಿ ಉಚಿತ ಜ್ಞಾನವನ್ನು ಜಗತ್ತಿನಾದ್ಯಂತ ಕನ್ನಡ ಮಾತನಾಡುವ ಎಲ್ಲ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ೩೧ ಡಿಸೆಂಬರ್ ೨೦೧೯ ರಂದು ಆಳ್ವಾಸ್ ಕಾಲೇಜು ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.[೧]

ಇದರ ಇತರೆ ಪ್ರಯೋಜನಗಳು

  1. ಉನ್ನತ ಶಿಕ್ಷಣ ಉದ್ದೇಶಗಳಿಗಾಗಿ ಭಾರತೀಯ ಭಾಷೆಗಳನ್ನು ಬಲಪಡಿಸುವುದು.
  2. ಭಾರತೀಯ ಭಾಷೆಗಳ ಡಿಜಿಟಲ್ ಉಪಸ್ಥಿತಿಯನ್ನು ವಿಸ್ತರಿಸುವುದು.
  3. ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಭಾರತೀಯ ಭಾಷೆಗಳಲ್ಲೂ ಜ್ಞಾನಕ್ಕೆ ಉಚಿತ ಪ್ರವೇಶ.

ಉಲ್ಲೇಖ

  1. "2 - MANGALURU - Hosadigantha ePaper". Hosadigantha ePaper. Retrieved 23 January 2020.

Pranavshivakumar (ಚರ್ಚೆ) ೦೧:೫೯, ೨೪ ಜನವರಿ ೨೦೨೦ (UTC)

ಧನ್ಯವಾದಗಳು Pranavshivakumar. ಈ ಒಡಂಬಡಿಕೆ ಆಳ್ವಾಸ್‌ ಕಾಲೇಜಿನಲ್ಲಿ ಈಗಾಗಲೇ ನಡೆಯುತ್ತಿರುವ ಯೋಜನೆಗಳನ್ನು ಯಾವ ರೀತಿಯಲ್ಲಿ ಬದಲಾಯಿಸಲಿದೆ? ಈ ಒಡಂಬಡಿಕೆ ನಡೆಸುವ ಬಗ್ಗೆ ಸಮುದಾಯಕ್ಕೆ ಮೊದಲೇ ತಿಳಿಸಿದರೆ ಒಳ್ಳೆಯದಿತ್ತು ಎಂಬುದು ನನ್ನ ಅಭಿಪ್ರಾಯ. ಸಮುದಾಯವನ್ನು ಹೆಚ್ಚು ಹೆಚ್ಚು ಸೇರಿಸಿಕೊಂಡಷ್ಟೂ ಸಮುದಾಯಕ್ಕೆ, ನಿಮಗೂ ಉಪಯೋಗವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಮಾತು ಹೇಳಲು ಕಾರಣ ಹಿಂದೆ ನಡೆದ ಕಾರ್ಯಕ್ರಮಗಳ ಬಗ್ಗೆ ಸಮುದಾಯಕ್ಕೆ ಒಂದೇ ಒಂದು ಸಣ್ಣ ಮಾಹಿತಿಯೂ ಇರಲಿಲ್ಲ. ಸಮುದಾಯಕ್ಕೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯೊಂದಿಗೆ ಶುಭ ಹಾರೈಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೧೨:೫೭, ೩೧ ಜನವರಿ ೨೦೨೦ (UTC)

ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦

ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ವರ್ಷ ಈ ಯೋಜನೆ ಫೆಬ್ರವರಿ ೦೧, ೨೦೨೦ ರಂದು ಪ್ರಾರಂಭವಾಗಲಿದ್ದು, ಮಾರ್ಚ್ ೩೧, ೨೦೨೦ ಕ್ಕೆ ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಪುಟವನ್ನು ನೋಡಿ. --Arpitha05 (ಚರ್ಚೆ) ೧೫:೩೬, ೨೪ ಜನವರಿ ೨೦೨೦ (UTC)

ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಹಾಗೆಂದರೆ ಏನು?. ವಿವರಿಸಿ ಅರ್ಥ ಆಗಿಲ್ಲ?.--Lokesha kunchadka (ಚರ್ಚೆ) ೧೮:೨೦, ೨೪ ಜನವರಿ ೨೦೨೦ (UTC)
Creating or improving articles about Biographies of South Asian Women. Please visit below page in Meta for more details. Meta page --Dhanalakshmi .K. T (ಚರ್ಚೆ) ೦೬:೨೦, ೨೫ ಜನವರಿ ೨೦೨೦ (UTC)

ಪ್ರಶ್ನೆಗಳು?

  1. ಪುರುಷರು ಬರೆಯಬಹುದೇ?
  2. ಫೌಂಟೇನ್ ಕೊಂಡಿ ಯಾವಾಗ ಬರುತ್ತೆ ?
  3. ಫೌಂಟೇನ್ The expanded or new article should have minimum 3000 bytes and 300 words. ಬುಲೆಟ್ ಲಿಸ್ಟ್, ನಂಬರ್ಡ್ ಲಿಸ್ಟ್, ಟೇಬಲ್, ಈ ರೀತಿಯ ವಿಕಿ ಫಾರ್ಮಾಟ್ ಮಾಡಲಾದ ಪಠ್ಯವನ್ನು ೩೦೦ ಪದಗಳಲ್ಲಿ ಒಪ್ಪುವುದಿಲ್ಲ. ಇದು ಮುಂದುವರೆಯುತ್ತದೆಯೇ? ಇಲ್ಲ ಎಂದರೆ, ಸಂಪಾದಕರು ಇವನ್ನು ಹಾಕಲು ಯಾವುದೇ ಆಸಕ್ತಿ ವಹಿಸರು
  4. It includes, but is not limited to, women and queer personalities in folklore, folk culture (folk artists, folk dancers, folk singers, folk musicians, folk game athletes, women in mythology, women warriors in folklores, witches and witch hunting, fairytales and more ಎಂದರೆ ಜಾನಪದ ಮತ್ತು ಗ್ರಾಮೀಣ ಕಲಾಪ್ರಕಾರಗಳು ಮಾತ್ರವೇ? ಆಟೋಟ ಮತ್ತು ಇತರ ಕ್ರೀಡೆಯ ಮಹಿಳೆಯರ ಬಗ್ಗೆ ಬರೆಯಬಹುದೇ?
  5. ಸಜೆಸ್ಟೆಡ್ ಆರ್ಟಿಕಲ್ಸ್ ನಲ್ಲಿ ಕನ್ನಡ ಮೂಲದ ಹೆಸರುಗಳನ್ನು ಹೊಸದಾಗಿ ಸೇರಿಸಲು ಅವಕಾಶ ಇದೆಯೇ? ಅಥವಾ ಸಮಯ ಮುಗಿಯಿತೇ? ಪ್ರಶ್ನೆ ಗೆ ಕಾರಣ ಅಲ್ಲಿ ಇರುವ ಆಂಗ್ಲ ಪುಟಗಳು ಕನ್ನಡದಲ್ಲಿ ಚುಟುಕ ಆಗುತ್ತವೆ !!
  6. ಬಹುಮಾನ ಎಲ್ಲಾ ಭಾಷೆಯಲ್ಲಿ ಹೆಚ್ಚು ಬರೆದ ೫ವರಿಗೋ ಅಥವಾ ಕನ್ನಡದಲ್ಲಿ ಅತಿ ಹೆಚ್ಚು ಬರೆದ ೫ ಸಂಪಾದಕರಿಗೋ ?

ಉತ್ತರ ತ್ವರಿತವಾಗಿ ತಿಳಿಸಿದರೆ, ಅನುಕೂಲ ಆಗುತ್ತೆ. Mallikarjunasj (talk) ೧೪:೪೩, ೨ ಫೆಬ್ರುವರಿ ೨೦೨೦ (UTC)

ಉತ್ತರ

  1. ಖಂಡಿತವಾಗಿಯು ಪುರುಷರು ಭಾಗವಹಿಸಬಹುದು ಮತ್ತು ಲೇಖನಗಳನ್ನು ಬರೆಯಬಹುದು. ಲೇಖನವನ್ನು ಯಾರು ಬೇಕಾದರೂ ಬರೆಯಬಹುದು. ಲೇಖನದ ವಿಷಯಗಳು ಮಹಿಳೆಯರಿಗೆ ಸಂಬಂಧಿಸಿರಬೇಕು.
  2. ಫೌಂಟೇನ್ ಕೊಂಡಿ ಬಂದಿದೆ. ಆದರೆ ಕೆಲವು ಬದಲಾವಣೆಗಳನ್ನು ಮಾಡಬೇಕಾದ ಕಾರಣ ಕೊಂಡಿಯನ್ನು ಇನ್ನೂ ನೀಡಿಲ್ಲ.
  3. ೩೦೦೦ ಬೈಟ್‌ಗಳು ಮತ್ತು ೩೦೦ ಪದಗಳು ಇರಬೇಕು ಎಂದು ನಿಯಮದಲ್ಲಿದೆ. ನೀವು ಹೇಳಿದಂತೆ ಅದು ಸಾಧ್ಯವಿಲ್ಲ. ಇದರ ಬಗ್ಗೆ ಸಂಬಂಧ ಪಟ್ಟವರಲ್ಲಿ ನಾನು ಚರ್ಚಿಸಿದ್ದೇನೆ. ನಾಳೆ ಸಂಜೆಯ ಒಳಗಾಗಿ ನಿರ್ಧಾರವನ್ನು ತಿಳಿಸಲಿದ್ದಾರೆ.
  4. ಜಾನಪದ ಮತ್ತು ಗ್ರಾಮೀಣ ಕಲಾಪ್ರಕಾರಗಳು ಮಾತ್ರವಲ್ಲದೆ, ಆಟೋಟ ಮತ್ತು ಇತರ ಕ್ರೀಡೆಯ ಮಹಿಳೆಯರ ಬಗ್ಗೆ ಬರೆಯಬಹುದು. ಆದರೆ ಅವುಗಳು ಸಲಹೆ ಮಾಡಿದ ಲೇಖನಗಳ ಪಟ್ಟಿಯಲ್ಲಿ ಇರಬೇಕು.
  5. ಸಮಯ ಮುಗಿದ ಕಾರಣ ಸಲಹೆ ಮಾಡಿದ ಲೇಖನಗಳ ಪಟ್ಟಿಗೆ ಸೇರಿಸಲಾಗುವುದಿಲ್ಲ.
  6. ಬಹುಮಾನದಲ್ಲಿ ೨ ರೀತಿಯ ಬಹುಮಾನವಿದೆ.

ಬಹುಮಾನದ ವಿವರ ಇಂತಿದೆ,

ಭಾಗವಹಿಸಿದ ಪ್ರತೀ ಸಮುದಾಯದವರಿಗೆ,
  1. ಟಿ-ಶರ್ಟ್ ಅಥವಾ ಬ್ಯಾಗ್ ಮತ್ತು ಪ್ರಮಾಣಪತ್ರಗಳನ್ನು ಟಾಪ್ ೫ ಕೊಡುಗೆದಾರರಿಗೆ ಮತ್ತು ತೀರ್ಪುಗಾರರಿಗೆ ನೀಡಲಾಗುವುದು.
  2. ಕನಿಷ್ಟ ೪ ಲೇಖನಗಳನ್ನು ಬರೆದವರಿಗೆ ಪೋಸ್ಟ್‌ಕಾರ್ಡ್‌ಗಳು ಮತ್ತು ಬಾರ್ನ್‌ಸ್ಟಾರ್‌ಗಳು ನೀಡಲಾಗುವುದು.
ಅಂತರರಾಷ್ಟ್ರೀಯ ಮಟ್ಟದಲ್ಲಿ,

ಉತ್ತಮ ಉಲ್ಲೇಖಗಳನ್ನು ಹೊಂದಿರುವ, ಸ್ಪರ್ಧೆಯ ವಿಷಯವನ್ನು ಒಳಗೊಂಡ ಅತ್ಯುತ್ತಮ ಲೇಖನವನ್ನು ಬರೆದ ಕೊಡುಗೆದಾರರಿಗೆ, ಲೆ ಸಾನ್ಸ್ ಪೇಜಸ್ ನವರ ಕಡೆಯಿಂದ,

  1. ಪ್ರಥಮ ಬಹುಮಾನ - ೫೦ ಡಾಲರ್‌ಗಳು
  2. ದ್ವಿತೀಯ ಬಹುಮಾನ - ೩೦ ಡಾಲರ್‌ಗಳು
  3. ತೃತೀಯ ಬಹುಮಾನ - ೨೦ ಡಾಲರ್‌ಗಳು --Arpitha05 (ಚರ್ಚೆ) ೧೩:೦೨, ೩ ಫೆಬ್ರುವರಿ ೨೦೨೦ (UTC)


೩೦೦೦ ಬೈಟ್‌ಗಳು ಮತ್ತು ೩೦೦ ಪದಗಳು ಇರಬೇಕು ಎಂದು ನಿಯಮದಲ್ಲಿದೆ ... ನಾಳೆ ಸಂಜೆಯ ಒಳಗಾಗಿ ನಿರ್ಧಾರವನ್ನು ತಿಳಿಸಲಿದ್ದಾರೆ.

ಅರ್ಪಿತಾ, ನಿಮಗೆ ಹೆಚ್ಚಿನ ಮಾಹಿತಿ ಏನಾದರೂ ಸಿಕ್ಕಿತೇ ?

ಇಲ್ಲ. ತಿಳಿಸುವುದಾಗಿ ಹೇಳಿದ್ದಾರೆ.--Arpitha05 (ಚರ್ಚೆ) ೧೬:೩೨, ೮ ಫೆಬ್ರುವರಿ ೨೦೨೦ (UTC)

@ Mallikarjunasj ರವರೆ ಲೇಖನವು ೬೦೦೦ ಬೈಟ್‌ಗಳನ್ನು ಹೊಂದಿರಬೇಕು. --Arpitha05 (ಚರ್ಚೆ) ೧೮:೨೨, ೧೦ ಫೆಬ್ರುವರಿ ೨೦೨೦ (UTC)


ಥ್ಯಾಂಕ್ಸ್, Rules The expanded or new article should have minimum 3000 bytes and 300 words. The article should not be machine translated. The article should be expanded or created between 1 February and 31 March. The article should be within theme festivals and ceremonies of love, women, feminism and gender. There should be no copyright violations and notability issues and article should have proper references as per Wikipedia policies. ಇದು ಹ್ಯಾಗೆ ??

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಲೇಖನ ಬರೆಯುವ ಸ್ಪರ್ಧೆ

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಲೇಖನ ಬರೆಯುವ ಸ್ಪರ್ಧೆ ಆಂರಭವಾಗಿದೆ. ಅದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಈ ಕೆಳಗಿವೆ,

  • ಸ್ಪರ್ಧೆಯ ಬಗ್ಗೆ ತಿಳಿಯಲು ಈ ಪುಟವನ್ನು ನೋಡಿ.
  • ಲೇಖನಗಳ ಪಟ್ಟಿ ಈ ಪುಟದಲ್ಲಿವೆ.
  • ಸ್ಪರ್ಧೆಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಪುಟವನ್ನು ನೋಡಿ.
  • ಹೊಸದಾಗಿ ಬರೆದ ಲೇಖನವಾಗಿದ್ದಲ್ಲಿ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] ಎಂದು ಸೇರಿಸಬೇಕು.
  • ವಿಸ್ತರಿಸಿದ ಲೇಖನವಾಗಿದ್ದಲ್ಲಿ[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] ಎಂದು ಸೇರಿಸಬೇಕು.
  • ಲೇಖನವನ್ನು ಬರೆದ ನಂತರ ಇಲ್ಲಿ ಸಲ್ಲಿಸಬೇಕು.--Arpitha05 (ಚರ್ಚೆ) ೦೭:೨೭, ೧೪ ಫೆಬ್ರುವರಿ ೨೦೨೦ (UTC)

Train-the-Trainer 2020 ಬೆಂಬಲ

Train-the-Trainer 2020 ತರಬೇತಿ ಕಾರ್ಯಕ್ರಮವು ೨೦೨೦ನೇ ಫೆಬ್ರವರಿ ೨೮, ೨೯ ಮತ್ತು ಮಾರ್ಚ್ ೦೧ ಕ್ಕೆ ನಡೆಯಲಿದೆ. ಈ ತರಬೇತಿ ಕಾರ್ಯಕ್ರಮಕ್ಕೆ ನಾನು ಅರ್ಜಿಯನ್ನು ಸಲ್ಲಿಸಿದ್ದೇನೆ. ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಕರೆತರುವುದು, ಉತ್ತಮ ಗುಣಮಟ್ಟದ ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು, ಲೇಖನಗಳ ಗುಣಮಟ್ಟವನ್ನು ಉತ್ತಮ ಗೊಳಿಸುವುದು, ಹೆಚ್ಚು ಮಹಿಳಾ ಸಂಪಾದಕರನ್ನು ಸಕ್ರಿಯಗೊಳಿಸುವುದರ ಬಗ್ಗೆ ನನಗೆ ಆಸಕ್ತಿ ಇದೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಕನ್ನಡ ವಿಕಿಪೀಡಿಯಕ್ಕೆ ಸಹಾಯವಾಗುತ್ತದೆ. ಹಾಗಾಗಿ ನನಗೆ ಬೆಂಬಲವನ್ನು ಸೂಚಿಸಬೇಕಾಗಿ ಸಮುದಾಯದವರಲ್ಲಿ ಕೇಳಿಕೊಳ್ಳುತ್ತೇನೆ. --Arpitha05 (ಚರ್ಚೆ) ೦೯:೫೭, ೨೯ ಜನವರಿ ೨೦೨೦ (UTC)

  • ಸಂತೋಷ--Bharathesha Alasandemajalu (ಚರ್ಚೆ) ೧೪:೧೮, ೨೯ ಜನವರಿ ೨೦೨೦ (UTC)
  • Support ಬೆಂಬಲ Krishna Kulkarni (ಚರ್ಚೆ) ೧೫:೨೫, ೨೯ ಜನವರಿ ೨೦೨೦ (UTC)
  • Support ಬೆಂಬಲ ನಿಮ್ಮಂತಹವರು ಕನ್ನಡ ವಿಕಿಪೀಡಿಯಕ್ಕೆ ಅತೀ ಅಗತ್ಯ. ನಿಮ್ಮ ಉತ್ಸಾಹ ಅನುಕರಣೀಯ. ನಿಮಗೆ ನನ್ನ ಬೆಂಬಲವಿದೆ.--ಪವನಜ ಯು. ಬಿ. (ಚರ್ಚೆ) ೧೬:೩೬, ೨೯ ಜನವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ.--Vishwanatha Badikana (ಚರ್ಚೆ) ೧೩:೧೦, ೩೦ ಜನವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ.--Chaithra C Nayak (ಚರ್ಚೆ) ೧೫:೩೩, ೩೦ ಜನವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ.--Kavitha G. Kana (ಚರ್ಚೆ) ೧೬:೫೯, ೩೦ ಜನವರಿ ೨೦೨೦ (UTC)
  • Support ಬೆಂಬಲcheckY ನನ್ನ ಬೆಂಬಲವಿದೆ--Vinoda mamatharai (ಚರ್ಚೆ) ೦೮:೦೨, ೩೧ ಜನವರಿ ೨೦೨೦ (UTC)
  • Support ✓ ನೀವು ಹಾಜರಾಗುವುದರಿಂದ ಇತರ ಮಹಿಳಾ ಸಂಪಾದಕರಿಗೂ ಉತ್ತಮ ಪ್ರೋತ್ಸಾಹ ನೀಡಿದಂತಾಗುತ್ತದೆ--★ Anoop✉ ೦೯:೦೧, ೩೧ ಜನವರಿ ೨೦೨೦ (UTC)
  • Support ಬೆಂಬಲ - ಖಂಡಿತ ಭಾಗವಹಿಸಿ, ಕನ್ನಡ ವಿಕಿಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಿ. ಬೆಂಬಲವಿದೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೪:೩೩, ೩೧ ಜನವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ --Neelaganga g g (ಚರ್ಚೆ) ೧೩:೩೬, ೧ ಫೆಬ್ರುವರಿ ೨೦೨೦ (UTC)- ಖಂಡಿತವಾಗಿ ನಿಮಗೆ ನನ್ನ ಬೆಂಬಲ ಇದೆ. ನೀವು ಭಾಗವಹಿಸುದರಿಂದ ಮಹಿಳಾ ಸಂಪಾದಕರಿಗೆ ಸ್ಫೂರ್ತಿ ಆಗುತ್ತಿರಿ.
  • Support ಬೆಂಬಲ ನನ್ನ ಬೆಂಬಲ ಇದೆ. ಈ ಕಾರ್ಯಕ್ರಮದ ನಂತರ ಮಂಗಳೂರು, ಉಡುಪಿ ಭಾಗದಲ್ಲಿ ಮಹಿಳಾ ಸಂಪಾದನೋತ್ಸವದ ನೇತ್ರತ್ವ ವಹಿಸುವಿರಿ ಎಂದು ನಂಬಿರುತ್ತೇನೆ. ಇದರಿಂದ ವಿಕಿ ವುಮೆನ್ ಮಂಗಳೂರಿನ ಬಲ ಹೆಚ್ಚಬಹುದು ಹಾಗೂ ಧನಲಕ್ಷ್ಮಿ ಅವರು ಈಗಾಗಲೇ ಕರ್ನಾಟಕದ ಇತರ ಭಾಗಗಳಲ್ಲಿ ಮಹಿಳಾ ಸಂಪಾದಕರನ್ನು ಸಮುದಾಯಕ್ಕೆ ಸೇರಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ನೀವೂ ಸೇರಿ ಆ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಬಹುದು. --ಗೋಪಾಲಕೃಷ್ಣ (ಚರ್ಚೆ) ೦೪:೨೪, ೨ ಫೆಬ್ರುವರಿ ೨೦೨೦ (UTC)
  • Support ಬೆಂಬಲ Mallikarjunasj (talk) ೧೪:೨೮, ೨ ಫೆಬ್ರುವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ.--Dhanalakshmi .K. T (ಚರ್ಚೆ) ೧೫:೫೧, ೨ ಫೆಬ್ರುವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ.--Babitha managalore (ಚರ್ಚೆ) ೦೪:೧೧, ೩ ಫೆಬ್ರುವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ. --Gradiga (ಚರ್ಚೆ) ೦೯:೫೬, ೩ ಫೆಬ್ರುವರಿ ೨೦೨೦ (UTC)
  • Support ಬೆಂಬಲ ನನ್ನ ಬೆಂಬಲವಿದೆ. --Jyothi H (ಚರ್ಚೆ) ೧೦:೫೧, ೩ ಫೆಬ್ರುವರಿ ೨೦೨೦ (UTC)

ಟ್ರೈನ್ ದಿ ಟ್ರೈನರ್‌ಗೆ ಭಾಗವಹಿಸುವುದಕ್ಕಾಗಿ ಸಮುದಾಯದ ಬೆಂಬಲ

Train-the-Trainer 2020 ಈ ಕಾರ್ಯಕ್ರಮವು ೨೮, ೨೯.೦೨.೨೦೨೦, ೦೧.೦೩.೨೦೨೦ ರಂದು ಮೂರು ದಿನಗಳಲ್ಲಿ ನಡೆಯಲಿದ್ದು, ತರಬೇತಿಗೆ ಭಾಗವಹಿಸಲು ನನಗೂ ಆಸಕ್ತಿಯಿದೆ. ಈಗಾಗಲೇ ನಡೆದಿರುವ ಇಂತಹ ತರಬೇತಿಗಳಲ್ಲಿ ನನಗೆ ಅವಕಾಶ ಸಿಕ್ಕಿರಲಿಲ್ಲ. ನಾನು ಕಾಲೇಜು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಯೋಜನೆ ಮತ್ತು ಅಸೋಸಿಯೇಶನ್ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ. ವಿದ್ಯಾರ್ಥಿಗಳ ಸಂಪೂರ್ಣ ಚಟುವಟಿಕೆಗಳನ್ನು ಗಮನಿಸಲು ಇಂತಹ ತರಬೇತಿಯು ಅವಶ್ಯಕವಾಗುವುದು. ನಿಮ್ಮ Support ಬೆಂಬಲವನ್ನು ಸೂಚಿಸಿ.--Vishwanatha Badikana (ಚರ್ಚೆ) ೦೫:೫೬, ೩೧ ಜನವರಿ ೨೦೨೦ (UTC)

  1. Support ಬೆಂಬಲcheckY ಕರಾವಳಿಯ ಭಾಗದಲ್ಲಿ ಕನ್ನಡ ವಿಕಿಪೀಡಿಯ ಕೆಲಸ ಆರಂಭಿಸಿದವರಲ್ಲಿ ಇವರು ಮೊದಲಿಗರು,ಕನ್ನಡ ಮತ್ತು ತುಳು ವಿಕಿಪೀಡಿಯ ಸಮುದಾಯ ಒಂದು ಕೊಂಡಿಯಾಗಿ ಕೆಲಸ ಮಾಡುತಿದ್ದಾರೆ.ಇವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. TTT ಆರಂಭದಲ್ಲಿ ಇವರು ತರಬೇತಿ ಪಡೆಯಬೇಕಿತ್ತು. ಈಗ ಭಾಗವಹಿಸುವ ಆಸಕ್ತಿ ತೊರಿದ್ದಾರೆ ಖುಷಿಯ ವಿಚಾರ. ಬದಿಕಾನ ಸರ್ ವಿಕಿಪೀಡಿಯ ಬೆಳವಣಿಗೆಯ ಬಗ್ಗೆ ಅನೇಕ ಹೊಸ ಯೋಚನೆಗಳನ್ನು ಇಟ್ಟುಕೊಂಡಿದ್ದಾರೆ. TTT ಇದಕ್ಕೆ ಒಳ್ಳೆಯ ವೇದಿಕೆಯಾಗಲಿ ಎನ್ನುವ ಆಶಯ ನನ್ನದು.--Lokesha kunchadka (ಚರ್ಚೆ) ೦೭:೪೪, ೩೧ ಜನವರಿ ೨೦೨೦ (UTC)
  2. Support ಬೆಂಬಲcheckYಟ್ರೈನ್ ದಿನ ಟ್ರೈನರ್ ಲ್ಲಿ ವಿಶ್ವನಾಥ ಬದಿಕಾನ್ ಸರ್ ಭಾಗವಹಿಸುವುದು ಖುಷಿಯ ವಿಚಾರ._Vinoda mamatharai (ಚರ್ಚೆ) ೦೭:೫೭, ೩೧ ಜನವರಿ ೨೦೨೦ (UTC)
  3. Support ಬೆಂಬಲ --Krishna Kulkarni (ಚರ್ಚೆ) ೦೮:೨೭, ೩೧ ಜನವರಿ ೨೦೨೦ (UTC)
  4. Support ಬೆಂಬಲ--★ Anoop✉ ೦೯:೦೨, ೩೧ ಜನವರಿ ೨೦೨೦ (UTC)
  5. Strong support ನೀವು ಇದರಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ. ನನ್ನ ಸಂಪೂರ್ಣ ಬೆಂಬಲ ಇದೆ. --ಗೋಪಾಲಕೃಷ್ಣ (ಚರ್ಚೆ) ೦೯:೦೭, ೩೧ ಜನವರಿ ೨೦೨೦ (UTC)
  6. Support ಬೆಂಬಲ ಡಾ. ವಿಶ್ವನಾಥ ಬದಿಕಾನ ಅವರು ಇದು ತನಕ ಯಾವುದೇ ಟ್ರೈನ್ ದ ಟ್ರೈನರ್ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂಬುದೇ ಪರಮಾಶ್ಚರ್ಯದ ಸಂಗತಿ. ಅದು ಯಾಕೆ ಹಾಗೆ ಆಯಿತು ಎಂದು ಗೊತ್ತಾಗುತ್ತಿಲ್ಲ. ಎಲ್ಲರಿಗಿಂತ ಮೊದಲು ತಮ್ಮ ಕಾಲೇಜಿನಲ್ಲಿ ವಿಕಿಪಿಡಿಯ ಶಿಕ್ಷಣ ಯೋಜನೆ ಪ್ರಾರಂಭಿಸಿದವರು ಡಾ. ಬದಿಕಾನ ಅವರು. ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಅವರ ಕೊಡುಗೆ ತುಂಬ ಇದೆ. ತುಳು ವಿಕಿಪೀಡಿಯವನ್ನು ಲೈವ್ ಮಾಡುವಲ್ಲಿ ಅವರ ಪರಿಶ್ರಮ ತುಂಬ ಇದೆ. ಈಗ ತುಳು ವಿಕ್ಷನರಿಯನ್ನು ಲೈವ್ ಮಾಡಲೂ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಪ್ರಾರಂಭಿಸಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಬಗೆಗೆ ಹಲವು ಲೇಖನ ಸೇರಿಸಿದ್ದಾರೆ. ಅವರು ತರಬೇತಿದಾರರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅರ್ಹರು. ಅವರನ್ನು ಕಡೆಗಣಿಸಿದರೆ ಸಿಐಎಸ್ ಮಾಡುವ ಅದಕ್ಕಿಂತ ದೊಡ್ಡ ತಪ್ಪಿಲ್ಲ.--ಪವನಜ ಯು. ಬಿ. (ಚರ್ಚೆ) ೧೦:೪೩, ೩೧ ಜನವರಿ ೨೦೨೦ (UTC)
  7. Support ಬೆಂಬಲ : ಬದಿಕಾನರು ಇದರಲ್ಲಿ ಅವಶ್ಯ ಪಾಲ್ಗೊಳ್ಳಬೇಕು. ವಿಕಿಸಮುದಾಯಕ್ಕೆ ಇದರಿಂದ ಪ್ರಯೋಜನ ಖಂಡಿತ. ಇದು ಬರೀ ಬೆಂಬಲವಲ್ಲ, ವಿಶ್ವಾಸಪೂರ್ವಕ ಆಗ್ರಹ ಕೂಡ! --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೪:೩೨, ೩೧ ಜನವರಿ ೨೦೨೦ (UTC)
  8. Support ಬೆಂಬಲ checkY : ಸಂತೋಷ, ಕರಾವಳಿಯಲ್ಲಿ ವಿಕಿಪೀಡಿಯದ ಒಳ ಹೊರವನ್ನು ಸಮರ್ಥವಾಗಿ ವಿದ್ಯಾರ್ಥಿ/ಶಿಕ್ಷಕರಿಗೆ ಮನದಟ್ಟು ಮಾಡಿಕೊಟ್ಟಿರುವವರಲ್ಲಿ ಬದಿಕಾನರ ಪಾತ್ರ ಬಲು ದೊಡ್ಡದು. ವಿಕಿಸಮುದಾಯಕ್ಕೆ ಇದರಿಂದ ಪ್ರಯೋಜನ ಖಂಡಿತ --Bharathesha Alasandemajalu (ಚರ್ಚೆ) ೦೦:೫೯, ೧ ಫೆಬ್ರುವರಿ ೨೦೨೦ (UTC)
  9. Support ಬೆಂಬಲ ನನ್ನ ಬೆಂಬಲವಿದೆ .--Arpitha05 (ಚರ್ಚೆ) ೦೭:೦೯, ೧ ಫೆಬ್ರುವರಿ ೨೦೨೦ (UTC)
  10. Support ಬೆಂಬಲ Mallikarjunasj (talk) ೧೪:೨೭, ೨ ಫೆಬ್ರುವರಿ ೨೦೨೦ (UTC)
  11. Support ಬೆಂಬಲ ನನ್ನ ಬೆಂಬಲವಿದೆ.--Dhanalakshmi .K. T (ಚರ್ಚೆ) ೧೫:೫೨, ೨ ಫೆಬ್ರುವರಿ ೨೦೨೦ (UTC)
  12. Support ಬೆಂಬಲcheckY ನೀವು ಖಂಡಿತ ಭಾಗವಹಿಸಿ ಇದಕ್ಕೆ ನನ್ನ ಬೆಂಬಲವಿದೆ. --Kavitha G. Kana (ಚರ್ಚೆ) ೧೭:೪೨, ೨ ಫೆಬ್ರುವರಿ ೨೦೨೦ (UTC)
  13. Support ಬೆಂಬಲ ನನ್ನ ಬೆಂಬಲವಿದೆ. --Babitha managalore (ಚರ್ಚೆ) ೦೪:೧೦, ೩ ಫೆಬ್ರುವರಿ ೨೦೨೦ (UTC)

ಸೇವಾ ಪ್ರಶಸ್ತಿಗಳು

[[೧]]

ಟ್ರೇನ್ ದಿ ಟ್ರೇನರ್ ಮಾಡುವ ಸಮಯದಲ್ಲಿ ಸೇವಾ ಪ್ರಶಸ್ತಿಗಳನ್ನು (ಬಾರ್ನ್ ಸ್ಟಾರ್ ಇವೇ ಮುಂತಾದವು) ನೀಡಿದರೆ ಚೆನ್ನಾಗಿರುತ್ತದೆ. Mallikarjunasj (talk) ೧೪:೫೮, ೨ ಫೆಬ್ರುವರಿ ೨೦೨೦ (UTC)

ಎಸ್.ಡಿ.ಎಂ. ಕಾಲೇಜು, ಉಜಿರೆ ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆ ಮುಂದುವರಿಕೆ

ಕನ್ನಡ ವಿಕಿಪೀಡಿಯಾದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕನ್ನಡದಲ್ಲಿ ಉಚಿತ ಜ್ಞಾನವನ್ನು ಜಗತ್ತಿನಾದ್ಯಂತ ಕನ್ನಡ ಮಾತನಾಡುವ ಎಲ್ಲ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ೦೪ ಪೆಬ್ರವರಿ, ೨೦೨೦ ರಂದು ಎಸ್.ಡಿ.ಎಂ.ಕಾಲೇಜು, ಉಜಿರೆ ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆಯನ್ನು ಮುಂದುವರಿಸಲು ಸಹಿ ಹಾಕಲಾಯಿತು.--Hampesh K S (ಚರ್ಚೆ) ೦೫:೧೬, ೫ ಫೆಬ್ರುವರಿ ೨೦೨೦ (UTC)

ದಯವಿಟ್ಟು ಸಿ.ಐ.ಎಸ್.ನವರಿಗೆ ಉಜಿರೆ ವಿದ್ಯಾರ್ಥಿಗಳಿಗೆ ಲೇಖನದ ಗುಣಮಟ್ಟವನ್ನು ವಿಕಿಪೀಡಿಯದ ಮಟ್ಟಕ್ಕೆ ತಕ್ಕಂತೆ ಸುಧಾರಿಸುವುದು ಹೇಗೆ ಎಂದು ಹೇಳಿಕೊಡಲು ಕೇಳಿಕೊಳ್ಳಿ. ಇತ್ತೀಚೆಗೆ ಉಜಿರೆ ವಿದ್ಯಾರ್ಥಿಗಳು ಬರೆದ ಲೇಖನಗಳು ವಿಕಿಪಿಡಿಯದ ಉತ್ತಮ ಲೇಖನದ ಮಟ್ಟದಲ್ಲಿಲ್ಲ. ಮುಖ್ಯ ಕೊರತೆಗಳು - ಪತ್ರಿಕಾ ಲೇಖನದ ಭಾಷೆ, ಅಂತರವಿಕಿ ಕೊಂಡಿಗಳಿಲ್ಲದಿರುವುದು, ಸೂಕ್ತ ಉಲ್ಲೇಖಗಳಿಲ್ಲದಿರುವುದು.--ಪವನಜ ಯು. ಬಿ. (ಚರ್ಚೆ) ೦೫:೪೭, ೫ ಫೆಬ್ರುವರಿ ೨೦೨೦ (UTC)


ಗುಣಮಟ್ಟದ ಸಲುವಾಗಿ ೨ ಮಾತು

ಸರ್, ನೀವು ಬಹಳ ಉತ್ತಮ ಅಂಶವನ್ನು ಹೇಳೀದ್ದೀರಿ.
  1. ಪತ್ರಿಕಾ ಲೇಖನದ ಭಾಷೆ: ಬಹು ಮುಖ್ಯ; ಇದನ್ನು ಮನದಟ್ಟು ಮಾಡುವುದು ಬಲು ಆವಶ್ಯಕ. ವಿಕಿ ಎಂದರೆ ವಾರ್ತೆಯಂತೆ ಅಲ್ಲ.
  2. ಅಂತರವಿಕಿ ಕೊಂಡಿಗಳಿಲ್ಲದಿರುವುದು: ....
  3. ಸೂಕ್ತ ಉಲ್ಲೇಖಗಳಿಲ್ಲದಿರುವುದು: ಕನ್ನಡ/ಕರ್ನಾಟಕದ ಮಟ್ಟಿಗೆ ಉಲ್ಲೇಖಗಳು ಬಲು ಕಡಿಮೆ. ಜಾಲತಾಣಗಳ ಕೊಂಡಿಗಳು ಸತ್ತುಹೋಗುತ್ತವೆ; ಕಾಪಿರೈಟ್ ತೊಂದರೆ, ಪೇ-ವಾಲ್ ಮತ್ತು ಮುಂತಾಗಿ ಅನೇಕ ಸಮಸ್ಯೆಗಳಿವೆ.

ಸ್ವತಃ ನಾನು ಕೂಡಾ ನೋಟ್ ಪ್ಯಾಡಿನಲ್ಲಿ ಗೀಚಿ, ಅದನ್ನ ವಿಕಿಗೆ ಪೇಸ್ಟ್ ಮಾಡುತ್ತೇನೆ. ಬರೇ ಪ್ಲೇನ್ ಟೆಕ್ಸ್ಟ್ ಬರೆದು ನಂತರ ವಿಕಿ ಪ್ರಕಾರ ಮಾಡುತ್ತೇನೆ. ಇನ್ನು ಹೊಸಬರ ಬಗ್ಗೆ ಹೇಳೂದೇ ಬೇಡ.

ಸಮುದಾಯದ ಮಟ್ಟದಲ್ಲಿ ಕೆಲವು ಮಾದರಿ ಲೇಖನಗಳನ್ನು ಗುರುತಿಸಿ, ಅದರ ಅನ್ವಯ ಲೇಖನಗಳನ್ನು ಬರೆಯಲಿಕ್ಕೆ ತೋರಿಸುವುದು ಸೂಕ್ತ ಅನಿಸುತ್ತದೆ. ಕನ್ನಡ ವಿಕಿಗೆ ಹೊಸಬರ ಅಗತ್ಯ ಇರುವಷ್ಟೇ, ಮಾರ್ಗದರ್ಶನದ ಅಗತ್ಯ ಅದಕ್ಕಿಂತ ಹೆಚ್ಚಿಗೆ ಇದೆ. "ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ" ಎಂಬ ಕವಿವಾಕ್ಯದಂತೆ, ಹಿರಿಯ ಲೇಖಕರುಗಳು ಉದಾಹರಣೆಗಳನ್ನು ನೀಡಿದ್ದೇ ಆದಲ್ಲಿ, ಹೊಸಬರಿಗೆ ಬರೆವ ಕಸುವು-ಮಾದರಿ-ಉತ್ತೇಜನ, ಮೂರನ್ನೂ ನೀಡಿದಂತೆ ಆಗುತ್ತದೆ.

ಬಹುಷಃ,ನೀವು ಇದನ್ನು ಪಠ್ಯಕ್ಕೆ ಇಟ್ಟಲ್ಲಿ, ಹಸಿಗೋಡೆಗೆ ಹರಳು ನೆಟ್ಟಂತೆ ಅನುಕೂಲವಾಗುತ್ತದೆ.

ಪ್ರತಿ ವಿಭಾಗದಲ್ಲಿ ಒಂದೊಂದು ಲೇಖನವನ್ನು ಉದಾಹರಣೆ/ಮಾದರಿ ಎಂದು ಒಂದು ಜಾಗದಲ್ಲಿ ನಮೂದಿಸಿದರೆ, ಅದನ್ನ ತೋರಿಸಿ ಹೊಸಬರನ್ನು ಒರೆ ಹಚ್ಚಲು ಟ್ರೇನರ್/ಸಿ.ಐ.ಎಸ್/ನನ್ನಂತಹ ಅರೆಬೆಂದ ಮಡಿಕೆಗಳಿಗೆ ಬಲು ಪ್ರಯೋಜನಕರವಾಗುತ್ತದೆ.

ಇಂತು ತಮ್ಮ ವಿಶ್ವಾಸಿ, Mallikarjunasj (talk) ೧೩:೪೭, ೫ ಫೆಬ್ರುವರಿ ೨೦೨೦ (UTC)


ಉತ್ತಮ ಲೇಖನದ ರೂಪುರೇಷೆ ಬಗ್ಗೆ ಈಗಾಗಲೆ ಒಂದು ಪುಟ ಇದೆ. ಇಲ್ಲಿ ನೋಡಿ.--ಪವನಜ ಯು. ಬಿ. (ಚರ್ಚೆ) ೧೬:೫೫, ೫ ಫೆಬ್ರುವರಿ ೨೦೨೦ (UTC)


ಕ್ಷಮಿಸಿ,

ಧನ್ಯವಾದಗಳು, ಬಹುಷಃ ನನಗೆ ಹೇಳಲು ಬರಲಿಲ್ಲ ಅನ್ನಿಸುತ್ತದೆ. ಉದಾಹರಣೆ, ಮಾದರಿ ಲೇಖನಗಳ ಬಗ್ಗೆ ಒತ್ತು ನೀಡಿ ಬರೆದಿದ್ದೆ. ಆದರೆ ಅದರ ಬಗ್ಗೆ, ರೂಪುರೇಷೆಗಳು ಥಿಯರಿ. ಪ್ರಾಕ್ಟಿಕಲ್ ಆದ ಸಿದ್ಧ ಉದಾಹರಣೆಗಳು ಇಲ್ಲದ್ದು ಹೊಸಬರಿಗೆ ವ್ಯರ್ಥ ಎಂದೇ ಅನ್ನಿಸುತ್ತೆ.

ವಿಕಿಪೀಡಿಯ:ಉತ್ತಮ ಲೇಖನ. ಈ ಪುಟ, ಪ್ರಯೋಜನಕಾರಿ ಅಲ್ಲ, ... ಇದರಲ್ಲಿ ಒಂದು ಕೂಡಾ ಉದಾಹರಣೆ ಇಲ್ಲ. ಅಯೋಮಯವಾದ ವಾಕ್ಕುಗಳೆ ತುಂಬಿವೆ.

  1. ಲೇಖನದ ಶೀರ್ಷಿಕೆ ಕನ್ನಡದಲ್ಲಿರಬೇಕು, ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು ಮತ್ತು ವಿಕಿಪೀಡಿಯದಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಇರಬೇಕು. ಸಂಪ್ರದಾಯದ ಬಗ್ಗೆ ಮಾಹಿತಿ/ಕೊಂಡಿ...., ಇಲ್ಲ. ಮತ್ತೆ ಆಂಗ್ಲ ವಿಕಿಗೇ ಹೋಗಬೇಕು.. !@#$%
  2. ಲೇಖನವು ಓದಿಸಿಕೊಂಡು ಹೋಗುವಂತಿರಬೇಕು.
  3. ಕನ್ನಡದಲ್ಲಿ ಆಕರಗಳ ಕೊರತೆಯಿರುವುದರಿಂದ ಬ್ಲಾಗುಗಳನ್ನು ಉಲ್ಲೇಖವಾಗಿ ಬಳಸಬಹುದಾದರೂ, ಅವುಗಳನ್ನು ಉಲ್ಲೇಖಿಸುವುದನ್ನು ಆದಷ್ಟೂ ಕಡಿಮೆ ಮಾಡಬೇಕು.
  4. ವಿಶ್ವಕೋಶಕ್ಕೆ ತಕ್ಕ ಮಾಹಿತಿಯನ್ನು ಮಾತ್ರ ಹೊಂದಿರಬೇಕು. .... ತಕ್ಕ ಮಾಹಿತಿ. ಯಾವುದು ಮಾನದಂಡ/ಮಾಪಕ/ಅಳತೆಗೋಲು ? !!
  5. ಪರಿಪೂರ್ಣತೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಲೇಖನವು ಎಲ್ಲರ ದೃಷ್ಟಿಯಲ್ಲಿಯೂ ಪರಿಪೂರ್ಣವಾಗಿರಲೇಬೇಕೆಂದಿಲ್ಲ. ಆದರೆ ಸಾಧ್ಯವಾದಷ್ಟೂ ಪರಿಪೂರ್ಣತೆಗೆ ಹತ್ತಿರವಾಗಿರಬೇಕು.

ಕಡೆಯ ಅಂಶ, .. ಬರೆವ ಲೇಖಕರಿಗೆ ತಮ್ಮ ಲೇಖನ ಎಂದಿಗೂ ಪರಿಪೂರ್ಣವೇ !! :( ನಾವು ಬಗೆಹರಿಸ ಹೊರಟ ಸಮಸ್ಯೆ ಕೂಡಾ ಅದೇ.

ಈ ಧ್ಯೇಯಗಳು ಉನ್ನತವಾಗಿವೆ, ಆ ಮೇಲಂತಸ್ತಿಗೆ, ತಲುಪುವ ಮೆಟ್ಟಿಲುಗಳು ಕಾಣಸಿಕ್ಕರೆ ಅನುಕೂಲ.

ಉದಾಹರಣೆಗಳು, ಮಾದರಿ ಲೇಖನಗಳು ಅನುಕೂಲ,

ಮೇಲಿನ ರೂಪುರೇಷೆಯ ಪ್ರಕಾರ ಒಂದೊಂದು ವರ್ಗದ ಲೇಖನವನ್ನ, ಅಂದರೆ, .. ನನ್ನದು ಅಂತ ಅಲ್ಲ, ಬರೇ ಉದಾಹರಣೆಗೆ ಇಟ್ಟಿದ್ದೇನೆ. [ನನ್ನ ಲೇಖನಗಳು ದೇವರಿಗೇ ಪ್ರೀತಿ... ]

  1. ವಿಗ್ನಾನ (ಕ್ಷಮಿಸಿ, ~ ಗ್ ಞ್ ಬಳಸಿದರೂ ವಿಂಡೋಸ್ ೨೦೦೭ ನಲ್ಲಿ ಸರಿಯಾಗಿ ಬರೆಯಬರದು ನನಗೆ :( )ಕ್ಕೆ ಈ ಲೇಖನ
  2. ಸಮಾಜಶಾಸ್ತ್ರಕ್ಕೆ ಇದು, ನಗರೀಕರಣ
  3. ಅರ್ಥಶಾಸ್ತ್ರಕ್ಕೆ ಇದು ಉತ್ಪಾದನೆಯ_ವೆಚ್ಚ
  4. ಖಗೋಳಕ್ಕೆ ಇದು, ...
  5. ತತ್ವಶಾಸ್ತ್ರಕ್ಕೆ ಇದು ಈಶ್ವರವಾದ
  6. ಜೀವಶಾಸ್ತ್ರಕ್ಕೆ ಇದು ನರಗಳ_ಉರಿಯೂತ

ಹೀಗೆ ಒಂದೊಂದು ಮಾದರಿ ಅಂತ ಇಟ್ಟು ಕೊಟ್ಟರೆ, ಈ ಸಮಸ್ಯೆ ಬಹುಮಟ್ಟಿಗೆ ನಿವಾರಣೆ ಆದೀತು. ಇಲ್ಲವಾದಲ್ಲಿ,

ನೇತಿ ನೇತಿ ಅಂತ ಶ್ರುತಿಯಲ್ಲಿ ಹೇಳಿದ ಹಾಗೆ (ದೇವರು ಹೇಗಿದ್ದಾನೆ ಎಂಬ ಪ್ರಶ್ನೆಗೆ ಇದಲ್ಲ, ಇದಲ್ಲ ಎಂಬ ಉತ್ತರ ಸಿಗುತ್ತದೆಯೇ ಹೊರತು, ಇದು ಹೀಗೆ ಎಂಬ ಸಿದ್ಧ ಉತ್ತರ ಸಿಗದ ರೀತಿ),ಹಾಗೆಯೇ ಉತ್ತಮ ಲೇಖನ ಎಂದರೆ ಇದು ಎಂದು ತೋರಲಾಗದೆಯೇ, ಇದು ಅಲ್ಲ ಇದು ಅಲ್ಲ ಎಂಬ ಕೊರಗೇ ಉಳಿಯುತ್ತದೆ.

ಹಾಗೆ ಆಗದೆ ಇರಲಿ ಎಂಬ ಆಶಯದಿಂದ, ... ತಮ್ಮ ವಿಶ್ವಾಸಿ Mallikarjunasj (talk) ೧೯:೫೩, ೫ ಫೆಬ್ರುವರಿ ೨೦೨೦ (UTC)

ಆಳ್ವಾಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜಿನ ಇಂಟರ್ನ್‍ಗಳ ಕೆಲಸ

ಆಳ್ವಾಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳು ಸೀಐಎಸ್-ಏ೨ಕೆ ಬಳಿ ಇಂಟರ್ನ್‌-ಶಿಪ್‍ಗೆ ಸೇರಿದ್ದಾರೆ. ಅವರ ಸಹಪಾಠಿಗಳು ವಿಕಿಪೀಡಿಯದಲ್ಲಿ ಬರೆದಿರುವ ಲೇಖನಗಳಿಗೆ

  1. ಸರಿಯಾದ ಉಲ್ಲೇಖಗಳು
  2. ಇನ್ಫೋಬಾಕ್ಸ್
  3. ವಿಕಿಲಿಂಕ್ಸ್ ಮತ್ತು
  4. ವ್ಯಾಕರಣ ದೋಷ

ಇವುಗಳನ್ನು ಸರಿ ಪಡಿಸುವುದು ಅವರ ಕೆಲಸ. ಇದರ ಬಗ್ಗೆ ಸಮುದಾಯದವರು ತಮ್ಮ ಸಲಹೆಗಳನ್ನು ನೀಡಬೇಕೆಂದು ಕೋರುತ್ತೇನೆ.

--Ananth (CIS-A2K) (ಚರ್ಚೆ) ೦೮:೪೬, ೨೧ ಫೆಬ್ರುವರಿ ೨೦೨೦ (UTC)

@Ananth ಸಂಪಾದನೆಗಳನ್ನು ಮಾಡರೇಟ್ ಮಾಡಲು ಇಂಟರ್ನ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಳಕೆದಾರರ ಪಟ್ಟಿಯನ್ನು ದಯವಿಟ್ಟು ನೀಡಬಹುದೇ? ಮತ್ತು ಇನ್ಫೋಬಾಕ್ಸ್ / ಟೆಂಪ್ಲೆಟ್ಗಳಲ್ಲಿ ಅವರು ಯಾವ ರೀತಿಯ ತರಬೇತಿಯನ್ನು ಹೊಂದಿದ್ದಾರೆಂದು ನಮಗೆ ತಿಳಿಸಿ.ವಿಳಂಬ ಪ್ರತಿಕ್ರಿಯೆಗಾಗಿ ಕ್ಷಮಿಸಿ.★ Anoop✉ ೦೫:೩೮, ೧೦ ಮಾರ್ಚ್ ೨೦೨೦ (UTC)

ಸಹಾಯ: ಇಂಗ್ಲೀಷ್ ವಿಕಿ ಕೊಂಡಿ ಜೋಡಿಸುವ ಈ ಬಗೆ ಸರಿಯೇ?

ಸುದ್ದಿ ಸೇರಿಸಲು ಹೋದಾಗ ಬಂದ ಸಂಶಯ ಇದು? ಇಂಗ್ಲೀಷ್ ವಿಕಿ ಕೊಂಡಿ ಜೋಡಿಸುವ ಈ ಬಗೆ ಸರಿಯೇ?

  • ಫೆಬ್ರವರಿ ೨೧: ೨೦೦೦ ದಾಟಿದ ಕರೋನಾ en:Coronavirus ವೈರಸ್ ನಿಂದ ಅಸು-ನೀಗಿದವರ ಸಂಖ್ಯೆ

ತಿಳಿದವರು ದಯವಿಟ್ಟು ತಿಳಿಸಿ Mallikarjunasj (talk) ೧೦:೦೬, ೨೧ ಫೆಬ್ರುವರಿ ೨೦೨೦ (UTC)

ಈ ರೀತಿ ಬರೆಯಬಹುದು - [[:en:Coronavirus|ಕರೋನಾ]] ವೈರಸ್ ನಿಂದ... --ಪವನಜ ಯು. ಬಿ. (ಚರ್ಚೆ) ೧೦:೩೫, ೨೧ ಫೆಬ್ರುವರಿ ೨೦೨೦ (UTC)
use [[:w:Coronavirus|ಕರೋನಾ]] to avoid unnecessary interwiki linking.★ Anoop✉ ೧೪:೦೧, ೨೪ ಫೆಬ್ರುವರಿ ೨೦೨೦ (UTC)

ಥ್ಯಾಂಕ್ಸ್ Mallikarjunasj (talk) ೧೦:೨೯, ೨೯ ಫೆಬ್ರುವರಿ ೨೦೨೦ (UTC)

Additional interface for edit conflicts on talk pages

Sorry, for writing this text in English. If you could help to translate it, it would be appreciated.

You might know the new interface for edit conflicts (currently a beta feature). Now, Wikimedia Germany is designing an additional interface to solve edit conflicts on talk pages. This interface is shown to you when you write on a discussion page and another person writes a discussion post in the same line and saves it before you do. With this additional editing conflict interface you can adjust the order of the comments and edit your comment. We are inviting everyone to have a look at the planned feature. Let us know what you think on our central feedback page! -- For the Technical Wishes Team: Max Klemm (WMDE) ೧೪:೧೫, ೨೬ ಫೆಬ್ರುವರಿ ೨೦೨೦ (UTC)

ಹೊಸ ಅಬ್ಯೂಸ್ ಫಿಲ್ಟರ್

ಬಳಕೆದಾರ ಪುಟಗಳಲ್ಲಿ ನಡೆಯುತ್ತಿರುವ ಅನಾಮಧೇಯ ಸಂಪಾದನೆಗಳು ಕೆಲವು ಗೊಂದಲದಿಂದ ಕೂಡಿದೆ , ಆದ್ದರಿಂದ ನಾನು ಬಳಕೆದಾರ ಪುಟದಲ್ಲಿ ಐಪಿ ಸಂಪಾದನೆ ನಿರ್ಬಂಧಿಸದ್ದೇನೆ.★ Anoop✉ ೦೫:೨೫, ೧೦ ಮಾರ್ಚ್ ೨೦೨೦ (UTC)

ವಿಕಿಸೋರ್ಸ್ ಸ್ಪರ್ಧೆ

ಅಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ೧೫ ದಿನಗಳ ಕಾಲ ವಿಕಿಸೋರ್ಸ್ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ. ಎಲ್ಲಾ ಸಮುದಾಯದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸವೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಹಾಗೂ ಇದನ್ನು ಯಶಸ್ವಿಗೊಳಿಸಲು ನಿಮ್ಮ ಪರಿಣತಿಯೊಂದಿಗೆ ನಮಗೆ ಮಾರ್ಗದರ್ಶನ ನೀಡುವಂತೆ ನಾವು ವಿನಂತಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ--Yakshitha (ಚರ್ಚೆ) ೧೯:೦೮, ೧೪ ಮಾರ್ಚ್ ೨೦೨೦ (UTC)

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಲೇಖನ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರಿಗೆ ಧನ್ಯವಾದಗಳು. ಇದರೊಂದಿಗೆ ಒಂದು ವಿಶೇಷ ಸೂಚನೆ ಏನೆಂದರೆ, ದಯವಿಟ್ಟು ಹೊಸ ಲೇಖನಗಳನ್ನು ಬರೆದ ನಂತರ ಮಾತ್ರ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] ಎಂದು ಸೇರಿಸಿ, ಇದನ್ನು ವಿಸ್ತರಿಸಿದ ಲೇಖನಗಳಿಗೆ ಸೇರಿಸಬೇಡಿ. ವಿಸ್ತರಿಸಿದ ಲೇಖನಗಳಾದಲ್ಲಿ, ಅವುಗಳಿಗೆ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] ಎಂದು ಸೇರಿಸಿ. ಇದನ್ನು ಲೇಖನದ ಚರ್ಚೆಪುಟದಲ್ಲಿ ಸೇರಿಸಬೇಡಿ. ಲೇಖನದ ವರ್ಗದಲ್ಲಿ ಸೇರಿಸಬೇಕು ಮತ್ತು ಎರಡು - ಮೂರು ಉಲ್ಲೇಖಗಳನ್ನು ಸೇರಿಸಿದರೆ, ಅವುಗಳನ್ನು ವಿಸ್ತರಿಸಿದ ಲೇಖನದ ವಿಭಾಗದಲ್ಲಿ ಪರಿಗಣಿಸಲಾಗುವುದಿಲ್ಲ. ವಿಸ್ತರಿಸಿದ ಲೇಖನವು ಕನಿಷ್ಟ ೩೦೦ (ಮೂರು ನೂರು) ಪದಗಳನ್ನು ಹೊಂದಿರಬೇಕು. ಉಲ್ಲೇಖ, ಛಾಯಾಚಿತ್ರ, ಇನ್ಫೋಬಾಕ್ಸ್ ಸೇರಿಸಿದರೆ ಮತ್ತು ಹಳೆಯ ವಿಜ್ಞಾನ ಲೇಖನಗಳನ್ನು ವಿಸ್ತರಿಸಿದರೆ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಸ್ಪರ್ಧೆಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಪಟ್ಟಿಯಲ್ಲಿರುವ ಲೇಖನಗಳನ್ನು ಬರೆಯಿರಿ ಮತ್ತು ವಿಸ್ತರಿಸಿ.--Arpitha05 (ಚರ್ಚೆ) ೧೬:೦೮, ೨೧ ಮಾರ್ಚ್ ೨೦೨೦ (UTC)

@Arpitha05: ಈವೆಂಟ್ ಪುಟದಲ್ಲಿ (ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦) ತಿಳಸಿದ ಪ್ರಕಾರ ಈ ಸ್ಪರ್ಧೆಗೆ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ ಎಂಬ ವಿಶಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳಂತಹ ವಿಷಯಗಳನ್ನು ಒಳಗೊಂಡಿರುವ ಯಾವುದೇ ಲೇಖನಗಳನ್ನು ಬರೆಯಬಹುದು . ಆದರೆ ನೀವು "ಪಟ್ಟಿಯಲ್ಲಿರುವ ಲೇಖನಗಳನ್ನು ಬರೆಯಿರಿ ಮತ್ತು ವಿಸ್ತರಿಸಿ" ಎಂದು ಕೇಳಿಕೊಂಡಿದ್ದೀರ. ಏನು ಮಾಡಬೇಕೆಂದು ದಯವಿಟ್ಟು ನಮಗೆ ತಿಳಿಸಿ.--Yakshitha (ಚರ್ಚೆ) ೦೪:೪೮, ೨೩ ಮಾರ್ಚ್ ೨೦೨೦ (UTC)

ಯಕ್ಷಿತಾರವರೆ ನಾನು ಲೇಖನಗಳ ಪಟ್ಟಿ ಇರುವ ಕೊಂಡಿಯನ್ನು ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಪುಟದಲ್ಲಿ (ಈವೆಂಟ್ ಪುಟದಲ್ಲಿ) ವಿಷಯ ವಿಭಾಗದಲ್ಲಿ ನೀಡಿದ್ದೇನೆ. ನಾನು ಆ ಕೊಂಡಿಯನ್ನು ಸ್ಪರ್ಧೆಯು ಆರಂಭವಾದಾಗಲೇ ನೀಡಿದ್ದೆ. ದಯಮಾಡಿ ಒಮ್ಮೆ ನೋಡಿ.--Arpitha05 (ಚರ್ಚೆ) ೦೬:೦೦, ೨೩ ಮಾರ್ಚ್ ೨೦೨೦ (UTC)

@Arpitha05: The event page on meta and other language events pages says articles should be 3000 bytes and 300 words, by why in Kannada event page it is mentioned as 6000 bytes. Please explain why so much difference in Kannada from any other language. and also rules can't be different from each language in centralised events. --Ananth subray (ಚರ್ಚೆ) ೧೪:೫೩, ೨೩ ಮಾರ್ಚ್ ೨೦೨೦ (UTC).

  • ಈ ಪುಟದ ಆರಂಭದಲ್ಲೆ ನಾನು ಗಮನಿಸಿದ್ದೆ ಮತ್ತೆ ರಾದ್ಧಾಂತ ಯಾಕೆ ಸುಮ್ಮನೆ ಎಂದು ಸುಮ್ಮನೆ ಇದ್ದೆ. ತಪ್ಪನ್ನು ಹೇಳಿದರೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ನೋಡಿಯು, ನೋಡದಂತೆ ಇದ್ದೆ. @Yakshitha: ಕೇಳಿದ ಪ್ರಶ್ನೆ ಸರಿಯಾಗಿ ಇತ್ತು. ಈವೆಂಟ್ ಪುಟದಲ್ಲಿ ಇರುವ ಮಾಹಿತಿ ಇದ್ದೂ ಅದನ್ನು ಸರಿಯಾಗಿ ಅರ್ಥೈಸದೆ ಏನೊ ಹೇಳಿದರು.ತಪ್ಪು ಮಾಹಿತಿಯನ್ನು ರವಾನೆ ಮಾಡುತಿದ್ದಾರೆ. --Lokesha kunchadka (ಚರ್ಚೆ) ೧೭:೩೪, ೨೩ ಮಾರ್ಚ್ ೨೦೨೦ (UTC).

We had discussions with organiser of the competition, User:Wikilover90, in the begining of the competition.We felt that 3000 bytes are not good enough to maintain the quality of articles in Kannada Wikipedia. 300 words in Kannada will become almost 6000 - 9000 bytes. Hence we decided to have minimum 6000 bytes for Kannada. Also it is easy to count bytes rather than words. When we, the organisers for Kannada, myself and User: Dhanalakshmi .K. T, mentioned these facts to the main organiser, User:Wikilover90, we were allowed to have our own conditions for Kannada. Hence we decided as 6000 bytes for Kannada. --Arpitha05 (ಚರ್ಚೆ) ೦೩:೩೬, ೨೫ ಮಾರ್ಚ್ ೨೦೨೦ (UTC)

    • ಮೇಟಾದಲ್ಲಿ ಈಗಲೂ @Anath Subray: ಹೇಳಿದ ಹಾಗೆ ಇದೆ. other language events pages ನಲ್ಲಿ ಬದಲಾವಣೆ ಆಗಿಲ್ಲ.ಅದರ ಬಗ್ಗೆ ಇದುವರೆಗೆ ಚರ್ಚೆ ನಡೆದಿಲ್ಲ.ಚರ್ಚೆ ನಡೆದರೆ ಯೋಜನೆಯ Take Page ನಲ್ಲಿ ಇರಬೇಕಿತ್ತು. ಅಲ್ಲಿ ಯಾವುದೆ ವಿಚಾರ ಇಲ್ಲದೆ. ನೀವು ಹೇಳಿದ ಮಾತನ್ನು ಒಪ್ಪುವುದಕ್ಕೆ ಆಗುವುದಿಲ್ಲ. --Lokesha kunchadka (ಚರ್ಚೆ) ೦೭:೫೯, ೨೫ ಮಾರ್ಚ್ ೨೦೨೦ (UTC)