ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು: ೨೩ ನೇ ಸಾಲು:
*[http://findpincode.in/ ಪಿನ್ ಕೋಡ್ ಅನ್ನ್ನು ಹುಡುಕಿ ]
*[http://findpincode.in/ ಪಿನ್ ಕೋಡ್ ಅನ್ನ್ನು ಹುಡುಕಿ ]
*[http://www.indiapost.gov.in/pin/pinsearch.aspx ಪಿನ್ ಕೋಡ್ ಹುಡುಕಾಟ]
*[http://www.indiapost.gov.in/pin/pinsearch.aspx ಪಿನ್ ಕೋಡ್ ಹುಡುಕಾಟ]
*[https://yourpincode.com/ ಭಾರತೀಯ ಅಂಚೆ ಇಲಾಖೆಯ ಪಿನ್ ಕೋಡ್ ಹುಡುಕಿ]
*[http://www.indiapost.gov.in ಭಾರತೀಯ ಅಂಚೆ ಸೇವೆ]
*[http://www.indiapost.gov.in ಭಾರತೀಯ ಅಂಚೆ ಸೇವೆ]
*[https://www.pincodesearch.website Pin Code Finder in India]
*[https://www.pincodesearch.website ಪಿನ್ ಕೋಡ್ (Pin Code) ಹುಡುಕಿ]



[[ವರ್ಗ:ಸಂಪರ್ಕ]]
[[ವರ್ಗ:ಸಂಪರ್ಕ]]

೦೮:೫೧, ೧೮ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ

ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ , ಎರಡನೇ ಅಂಕಿಯ "ಉಪವಲಯ"ವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಒಂಬತ್ತು ಪಿನ್ ಕೋಡ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.

ಉಲ್ಲೇಖಗಳು571812

ಹೊರಗಿನ ಕೊಂಡಿಗಳು