ಗಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
/ ಗಯಾ /
 
ಚುNo edit summary
೨೩ ನೇ ಸಾಲು: ೨೩ ನೇ ಸಾಲು:
'''ಗಯಾ''' ( ಕನ್ನಡದಲ್ಲಿ '''''ಗಯೆ''''' ) [[ಬಿಹಾರ]]ದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು [[ರಾಮಾಯಣ]]ದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು [[ಹಿಂದೂ]] ಮತ್ತು [[ಬೌದ್ಧಧರ್ಮ]]ಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿಂದ ಮತ್ತು ನಾಲ್ಕನೆಯ ದಿಕ್ಕಿನಲ್ಲಿ ಫಲ್ಗೂ ನದಿಯಿಂದ ಸುತ್ತುವರಿಯಲ್ಪಟ್ಟಿದೆ.
'''ಗಯಾ''' ( ಕನ್ನಡದಲ್ಲಿ '''''ಗಯೆ''''' ) [[ಬಿಹಾರ]]ದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು [[ರಾಮಾಯಣ]]ದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು [[ಹಿಂದೂ]] ಮತ್ತು [[ಬೌದ್ಧಧರ್ಮ]]ಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿಂದ ಮತ್ತು ನಾಲ್ಕನೆಯ ದಿಕ್ಕಿನಲ್ಲಿ ಫಲ್ಗೂ ನದಿಯಿಂದ ಸುತ್ತುವರಿಯಲ್ಪಟ್ಟಿದೆ.


ಹಿಂದೂ [[ಪುರಾಣ]]ಗಳ ಪ್ರಕಾರ ಈ ಸ್ಥಳದಲ್ಲಿ [[ಮಹಾವಿಷ್ಣು]]ವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ [[ಶ್ರಾದ್ಧ]]ಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ [[ಮುಕ್ತಿ]] ಸಿಗುವುದೆಂಬ ನಂಬಿಕೆ ಇದೆ.
ಹಿಂದೂ [[ಪುರಾಣ]]ಗಳ ಪ್ರಕಾರ ಈ ಸ್ಥಳದಲ್ಲಿ [[ವಿಷ್ಣು|ಮಹಾವಿಷ್ಣು]]ವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ [[ಶ್ರಾದ್ಧ]]ಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ [[ಮುಕ್ತಿ]] ಸಿಗುವುದೆಂಬ ನಂಬಿಕೆ ಇದೆ.


==ಗಯೆಯ ಪವಿತ್ರ ಸ್ಥಾನಗಳು==
==ಗಯೆಯ ಪವಿತ್ರ ಸ್ಥಾನಗಳು==

೧೭:೩೭, ೩ ಏಪ್ರಿಲ್ ೨೦೦೯ ನಂತೆ ಪರಿಷ್ಕರಣೆ

ಗಯಾ
ಗಯಾ
Location of ಗಯಾ
Population
 (2001)
 • Total೩,೫೦,೦೦೦
Websitegaya.bih.nic.in

ಗಯಾ ( ಕನ್ನಡದಲ್ಲಿ ಗಯೆ ) ಬಿಹಾರದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು ರಾಮಾಯಣದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು ಹಿಂದೂ ಮತ್ತು ಬೌದ್ಧಧರ್ಮಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿಂದ ಮತ್ತು ನಾಲ್ಕನೆಯ ದಿಕ್ಕಿನಲ್ಲಿ ಫಲ್ಗೂ ನದಿಯಿಂದ ಸುತ್ತುವರಿಯಲ್ಪಟ್ಟಿದೆ.

ಹಿಂದೂ ಪುರಾಣಗಳ ಪ್ರಕಾರ ಈ ಸ್ಥಳದಲ್ಲಿ ಮಹಾವಿಷ್ಣುವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ ಶ್ರಾದ್ಧಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ ಮುಕ್ತಿ ಸಿಗುವುದೆಂಬ ನಂಬಿಕೆ ಇದೆ.

ಗಯೆಯ ಪವಿತ್ರ ಸ್ಥಾನಗಳು

ಗಯೆಯಲ್ಲಿ ಅನೇಕ ಮಂದಿರಗಳು ಮತ್ತು ಫಲ್ಗೂ ನದಿಯ ತೀರದಲ್ಲಿ ಹಲವು ಪವಿತ್ರ ಸ್ನಾನಘಟ್ಟಗಳಿವೆ. ಅಕ್ಷಯವಟ ಎಂದು ಹೆಸರಾಗಿರುವ ಆಲದ ಮರವು ಸಹ ಬಲು ಪವಿತ್ರವೆಂದು ಪರಿಗಣಿತವಾಗಿದೆ. ಎಲ್ಲಕ್ಕಿಂತ ಪಾವನಸ್ಥಾನವೆಂದರೆ ವಿಷ್ಣುಪಾದ ದೇವಾಲಯ. ಇಲ್ಲಿ ಗಯಾಸುರನನ್ನು ನೆಲೆಕ್ಕೆ ಒತ್ತಿ ಹಿಡಿದ ಮಹಾವಿಷ್ಣುವಿನ ಪಾದದ ಗುರುತು ಶಿಲೆಯಲ್ಲಿ ಗೋಚರಿಸುತ್ತದೆ. ಫಲ್ಗೂ ನದಿಯ ತೀರದಲ್ಲಿ ಪಿಂಡದಾನ ಮೊದಲಾದ ಪಿತೃಕಾರ್ಯಗಳನ್ನು ನಡೆಸುವುದು ಗತಿಸಿದ ಆತ್ಮಗಳಿಗೆ ಮೋಕ್ಷದಾಯಕವೆಂದು ಭಾವಿಸಲಾಗಿದೆ. ಬೌದ್ಧರು ಸಹ ಗಯೆಯನ್ನು ಪಾವನಕ್ಷೇತ್ರವಾಗಿ ಕಾಣುವರು. ಇಲ್ಲಿಯ ಬ್ರಹ್ಮಯೋನಿ ಪ್ರದೇಶದಲ್ಲಿ ಗೌತಮನು ಮೊತ್ತಮೊದಲ ಪ್ರವಚನವನ್ನು ನೀಡಿದನೆನ್ನಲಾಗಿದೆ.

ಗಯೆಯ ಬ್ರಹ್ಮಯೋನಿ ಬೆಟ್ಟ
"https://kn.wikipedia.org/w/index.php?title=ಗಯಾ&oldid=96074" ಇಂದ ಪಡೆಯಲ್ಪಟ್ಟಿದೆ