ಎಮ್. ಎನ್. ವೆಂಕಟಾಚಲಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಮೊದಲ ಸಮಪಾದನೆ ಉಳಿಸಿದೆ.
೧ ನೇ ಸಾಲು: ೧ ನೇ ಸಾಲು:
<!--

{{Infobox Judge
{{Infobox Judge
| image =
| image =
| honorific-prefix = ನ್ಯಾಯಮೂರ್ತಿ/ಲೋಕಾಯುಕ್ತ
| honorific-prefix = ನ್ಯಾಯಮೂರ್ತಿ
| name = ಎನ್. ವೆಂಕಟಾಚಲಯ್ಯ
| name = . ಎಸ್. ವೆಂಕಟರಾಮಯ್ಯ
| imagesize =
| imagesize =
| caption = [[ನ್ಯಾಯಮೂರ್ತಿ]] ಎನ್. ವೆಂಕಟಾಚಲಯ್ಯ
| caption = [[ನ್ಯಾಯಮೂರ್ತಿ]] . ಎಸ್. ವೆಂಕಟರಾಮಯ್ಯ
| office = [[]]
| office = [[]]
| term_start =
| term_start = ೨೮ ಸೆಪ್ಟಂಬರ್ ೨೦೧೪
| appointer = [[ಭಾರತದ ರಾಷ್ಟ್ರಪತಿ]])
| appointer = [[ಗ್ಯಾನಿ ಜೈಲ್ ಸಿಂಗ್]]<br>([[ಭಾರತದ ರಾಷ್ಟ್ರಪತಿ]])
| predecessor = [[]]
| predecessor = [[]]
| office1 = ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್, ಭಾರತ
| office1 = ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್, ಭಾರತ
| termstart1 =
| termstart1 = ೧೭ ಡಿಸೆಂಬರ್ ೨೦೦೮
| termend1 =
| termend1 = ೨೭ಸೆಪ್ಟಂಬರ್ ೨೦೧೪
| birth_place =[ಜನನ:3 ಜುಲೈ 1930 (ವಯಸ್ಸು 89)ಮರಣ:30 ಅಕ್ಟೋಬರ್ 2019) ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಮಿಟ್ಟೂರು ಗ್ರಾಮ[[ಕರ್ನಾಟಕ ರಾಜ್ಯ]], ಭಾರತ
| birth_place = ಹಂದ್ಯಾಲ, [[ಬಳ್ಳಾರಿ ಜಿಲ್ಲೆ|ಬಳ್ಳಾರಿ], [[ಕರ್ನಾಟಕ ರಾಜ್ಯ]], ಭಾರತ
}}
}}
-->
'''ಎಂ ಎನ್ ವೆಂಕಟಾಚಲಯ್ಯ''', ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
===ಜನನ, ಶಿಕ್ಷಣ, ವೃತ್ತಿ ಜೀವನ===
*'ವೆಂಕಟಾಚಲಯ್ಯ'ನವರು, ೨೫,ಅಕ್ಟೋಬರ್, ೧೯೨೯ ರಲ್ಲಿ ಜನಿಸಿದರು. ಬಿ ಎಸ್ಸಿ; ಬಿ.ಎಲ್, [[ಮೈಸೂರು]] ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ವಕೀಲಿ ವೃತ್ತಿ ಜೀವನ <br /> ೧೯೫೧ ರಿಂದ ೧೯೭೫ ರವರೆಗೆ ನಿಭಾಯಿಸದರು.
*'''ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :'''


'''ವೆಂಕಟಾಚಲ, ಎನ್''' (ಜುಲೈ 3-1930 -30 ಅಕ್ಟೋಬರ್ 2019) ಕರ್ನಾಟಕದ ಲೋಕಾಯುಕ್ತರು, ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು.
==ಜನನ ಮತ್ತು ಶಿಕ್ಷಣ==
ಇವರು 1930 ಜುಲೈ 3ರಂದು ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಮಿಟ್ಟೂರು ಗ್ರಾಮದಲ್ಲಿ ಜಮೀನುದಾರ ಮನೆತನದಲ್ಲಿ ಜನಿಸಿದರು. ಇವರ ಪೂರ್ಣಹೆಸರು ನಂಜೇಗೌಡ ವೆಂಕಟಾಚಲ. ಅನಸೂಯ ಇವರ ಪತ್ನಿ. ಇವರು ಮಿಟ್ಟೂರು, ಕೋಲಾರ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಬಿಎಸ್.ಸಿ. ಪದವಿ ಪಡೆದ ಅನಂತರ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು,
==ಉದ್ಯೋಗ==
ಮೈಸೂರು ಉಚ್ಚನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದರು(1955). ವಕೀಲ ವೃತ್ತಿಯ ಜೊತೆಗೆ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. ಸರ್ಕಾರಿ ವಕೀಲರಾಗಿ ಸೇವೆಸಲ್ಲಿಸುತ್ತಿದ್ದ ಇವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಗೊಂಡರು (1977 ನವೆಂಬರ್ 28). ಅನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದರು (1992 ಜುಲೈ 3). ನಿವೃತ್ತಿಯ ತರುವಾಯ ಬೆಂಗಳೂರಿಗೆ ಬಂದು ನೆಲಸಿದ ಇವರ ಶಿಸ್ತು, ನ್ಯಾಯನಿಷ್ಠುರತೆ, ಪ್ರಾಮಾಣಿಕತೆ, ಆಳವಾದ ವ್ಯಾಸಂಗ, ಸಾಮಾಜಿಕ ಕಾಳಜಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿತು.
==ಕರ್ನಾಟಕದ ಲೋಕಾಯುಕ್ತರಾಗಿ==
ಲೋಕಾಯುಕ್ತರಾದ ಇವರು ಭ್ರಷ್ಟಚಾರದ ವಿರುದ್ಧ ಬಹಿರಂಗವಾಗಿ ದನಿಯೆತ್ತಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ, ಖಾಸಗಿ, ಅರೆಖಾಸಗಿ ಕಚೇರಿಗಳು, ಶಾಲೆಗಳು ಮೊದಲಾದ ಸ್ಥಳಗಳ ಭ್ರಷ್ಟಾಚಾರದ ವಿವಿಧ ರೂಪಗಳನ್ನು ಬಯಲಿಗೆಳೆದರು. ಅನೇಕ ಭ್ರಷ್ಟ ಅಧಿಕಾರಿಗಳ ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ಬೆಂಗಳೂರಿನ ಸುತ್ತುಮುತ್ತ ಇರುವ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಬಯಲಿಗೆಳೆದರು. ಇವರ ಕಾರ್ಯವೈಖರಿಯನ್ನು ವಿರೋಧಿಸಿದವರೂ ಕೊನೆಗೆ ಇವರ ಕ್ಷಮೆ ಕೇಳುವಂತಾಯಿತು. ಇವರು ಭ್ರಷ್ಟಾಚಾರ ರಹಿತ ಶುದ್ಧ ಸಮಾಜ ನಿರ್ಮಾಣಕ್ಕಾಗಿ ಸಮಾಜದಲ್ಲಿ ಜಾಗೃತಿಯನ್ನುಂಟುಮಾಡುತ್ತಿದ್ದಾರೆ.(ಕೆ.ಎಸ್.ಎಮ್.)
<ref>[https://kn.wikisource.org/s/1k79 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೆಂಕಟಾಚಲ, ಎನ್]</ref><ref>[https://www.prajavani.net/stories/stateregional/ex-lokayukta-venkatachala-no-more-677726.html ಲೋಕಾಯುಕ್ತದ ‘ಶಕ್ತಿ’ ತೋರಿಸಿದ್ದ ಎನ್.ವೆಂಕಟಾಚಲ ನಿಧನ; ಪ್ರಜಾವಾಣಿ ವಾರ್ತೆ;d: 30 ಅಕ್ಟೋಬರ್ 2019,]
</ref><ref>[https://karnatakajudiciary.kar.nic.in/bio_data/former_judges/N_%20VENKATACHALA.htm N. VENKATACHALA]</ref>

*'''ಎಂ ಎನ್ ವೆಂಕಟಾಚಲಯ್ಯ''', ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
==ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ==
# ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭
# ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭
# ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩<ref> [http://supremecourtofindia.nic.in/judges/bio/mnvenkatachaliah.htm bio/mnvenkatachaliah]</ref>
# ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩
<ref>[http://supremecourtofindia.nic.in/judges/bio/mnvenkatachaliah.htm bio/mnvenkatachaliah]</ref>
# ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ: ೧೨-೨-೧೯೯೩-೨೪-೧೦-೧೯೯೪]
# ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ: ೧೨-೨-೧೯೯೩-೨೪-೧೦-೧೯೯೪]
# ರಾಷ್ಟ್ರೀಯ ಹಕ್ಕುಗಳ ಅಯೋಗದ ಅಧ್ಯಕ್ಷ: ೨೬-೧೧-೧೯೯೬-೨೪-೧೦-೧೯೯೮
# ರಾಷ್ಟ್ರೀಯ ಹಕ್ಕುಗಳ ಅಯೋಗದ ಅಧ್ಯಕ್ಷ: ೨೬-೧೧-೧೯೯೬-೨೪-೧೦-೧೯೯೮
೩೬ ನೇ ಸಾಲು: ೩೦ ನೇ ಸಾಲು:
# ನ್ಯಾಯಮೂರ್ತಿಯಾಗಿ ತೀರ್ಪುಗಳು
# ನ್ಯಾಯಮೂರ್ತಿಯಾಗಿ ತೀರ್ಪುಗಳು
# ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮರ್ಶೆ ವಿರೋಧಿಸಿ, ೧೯೯೪ರಲ್ಲಿ ಕಲ್ಯಾಣ್ ಸಿಂಗ್ ರಿಗೆ ಶಿಕ್ಷೆ ಇತ್ತದ್ದು.<ref>[http://indiatoday.intoday.in/story/scs-rejection-of-presidential-reference-on-ayodhya-temple-issue-upsets-political-parties/1/294415.htmlಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ವರದಿ]</ref>
# ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮರ್ಶೆ ವಿರೋಧಿಸಿ, ೧೯೯೪ರಲ್ಲಿ ಕಲ್ಯಾಣ್ ಸಿಂಗ್ ರಿಗೆ ಶಿಕ್ಷೆ ಇತ್ತದ್ದು.<ref>[http://indiatoday.intoday.in/story/scs-rejection-of-presidential-reference-on-ayodhya-temple-issue-upsets-political-parties/1/294415.htmlಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ವರದಿ]</ref>

==ಬಾಹ್ಯ ಕೊಂಡಿಗಳು==
[https://www.udayavani.com/homepage-karnataka-edition/breakingnews-karnataka-edition/a-brief-history-of-n-venkatachalas-work-style-as-the-lokayukta-justice-in-karnataka ಕಾರ್ಯಾಂಗದಲ್ಲಿನ ‘ಲಂಚ ಸಾಮ್ರಾಜ್ಯ’ಕ್ಕೆ ಶಾಕ್ ನೀಡಿದ ಅಚಲ ವ್ಯಕ್ತಿತ್ವ;Udayavani, Oct 30, 2019,]

==ಉಲ್ಲೇಖಗಳು==
==ಉಲ್ಲೇಖಗಳು==
<References />
<References />
=ಬಾಹ್ಯ ಕೊಂಡಿಗಳು=


[[ವರ್ಗ:ಭಾರತದ ಮುಖ್ಯ ನ್ಯಾಯಾಧೀಶರು]]
[[ವರ್ಗ:ಭಾರತದ ಮುಖ್ಯ ನ್ಯಾಯಾಧೀಶರು]]
[[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:ಕರ್ನಾಟಕದ ಪ್ರಸಿದ್ಧ ವಕೀಲರು]]
[[ವರ್ಗ:ಭಾರತದ ನ್ಯಾಯಾಧೀಶರು]]

೧೪:೦೯, ೩೦ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಎಂ ಎನ್ ವೆಂಕಟಾಚಲಯ್ಯ, ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.

ಜನನ, ಶಿಕ್ಷಣ, ವೃತ್ತಿ ಜೀವನ

  • 'ವೆಂಕಟಾಚಲಯ್ಯ'ನವರು, ೨೫,ಅಕ್ಟೋಬರ್, ೧೯೨೯ ರಲ್ಲಿ ಜನಿಸಿದರು. ಬಿ ಎಸ್ಸಿ; ಬಿ.ಎಲ್, ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ವಕೀಲಿ ವೃತ್ತಿ ಜೀವನ
    ೧೯೫೧ ರಿಂದ ೧೯೭೫ ರವರೆಗೆ ನಿಭಾಯಿಸದರು.
  • ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :
  1. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭
  2. ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩

[೧]

  1. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ: ೧೨-೨-೧೯೯೩-೨೪-೧೦-೧೯೯೪]
  2. ರಾಷ್ಟ್ರೀಯ ಹಕ್ಕುಗಳ ಅಯೋಗದ ಅಧ್ಯಕ್ಷ: ೨೬-೧೧-೧೯೯೬-೨೪-೧೦-೧೯೯೮
  3. ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗದ ಅಧ್ಯಕ್ಷ: ೨೨-೨-೨೦೦೦-೩೧-೩-೨೦೦೨
  4. ವಕೀಲರಾಗಿ ಜನಪ್ರಿಯ ಕೇಸುಗಳು
  5. ನ್ಯಾಯಮೂರ್ತಿಯಾಗಿ ತೀರ್ಪುಗಳು
  6. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮರ್ಶೆ ವಿರೋಧಿಸಿ, ೧೯೯೪ರಲ್ಲಿ ಕಲ್ಯಾಣ್ ಸಿಂಗ್ ರಿಗೆ ಶಿಕ್ಷೆ ಇತ್ತದ್ದು.[೨]

ಉಲ್ಲೇಖಗಳು

  1. bio/mnvenkatachaliah
  2. ಮಸೀದಿ ಧ್ವಂಸ ಪ್ರಕರಣದ ಬಗ್ಗೆ ವರದಿ

ಬಾಹ್ಯ ಕೊಂಡಿಗಳು