ಪಾಪೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
"Pupil" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Eye_iris.jpg|thumb]]

'''ಪಾಪೆ'''ಯು ('''ಕನೀನಿಕೆ''') [[ಮಾನವನ ಕಣ್ಣು|ಕಣ್ಣಿನ]] ಕನೀನಿಕಾ ಪಟದ ಮಧ್ಯದಲ್ಲಿ ಸ್ಥಿತವಾಗಿರುವ ಕಪ್ಪುಬಣ್ಣದ ರಂಧ್ರ. ಇದು ಬೆಳಕು [[ರೆಟಿನಾ]]ದ ಮೇಲೆ ಬೀಳಲು ಅವಕಾಶ ನೀಡುತ್ತದೆ. ಪಾಪೆಯನ್ನು ಪ್ರವೇಶಿಸುವ ಬೆಳಕಿನ ಕಿರಣಗಳು ಕಣ್ಣಿನೊಳಗಿನ ಅಂಗಾಂಶಗಳಿಂದ ನೇರವಾಗಿ ಹೀರಲ್ಪಡುವ ಕಾರಣದಿಂದ, ಅಥವಾ ಕಣ್ಣಿನೊಳಗೆ ಕಿರಿದಾದ ಪಾಪೆಯಿಂದ ಬಹುತೇಕವಾಗಿ ಹೊರಬರಲು ಆಗದ ಕಿರಣಗಳಿಂದ ಎಲ್ಲೆಡೆ ಆಗುವ ಪ್ರತಿಫಲನಗಳ ನಂತರ ಹೀರಲ್ಪಡುವ ಕಾರಣದಿಂದ ಇದು ಕಪ್ಪಾಗಿ ಕಾಣುತ್ತದೆ.

೮ ನೇ ಸಾಲು: ೯ ನೇ ಸಾಲು:

== ಉಲ್ಲೇಖಗಳು ==
== ಉಲ್ಲೇಖಗಳು ==
{{Reflist|2}}
{{Reflist}}

[[ವರ್ಗ:ಕಣ್ಣು]]
[[ವರ್ಗ:ಕಣ್ಣು]]

೧೩:೧೩, ೧೨ ಸೆಪ್ಟೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ

ಪಾಪೆಯು (ಕನೀನಿಕೆ) ಕಣ್ಣಿನ ಕನೀನಿಕಾ ಪಟದ ಮಧ್ಯದಲ್ಲಿ ಸ್ಥಿತವಾಗಿರುವ ಕಪ್ಪುಬಣ್ಣದ ರಂಧ್ರ. ಇದು ಬೆಳಕು ರೆಟಿನಾದ ಮೇಲೆ ಬೀಳಲು ಅವಕಾಶ ನೀಡುತ್ತದೆ. ಪಾಪೆಯನ್ನು ಪ್ರವೇಶಿಸುವ ಬೆಳಕಿನ ಕಿರಣಗಳು ಕಣ್ಣಿನೊಳಗಿನ ಅಂಗಾಂಶಗಳಿಂದ ನೇರವಾಗಿ ಹೀರಲ್ಪಡುವ ಕಾರಣದಿಂದ, ಅಥವಾ ಕಣ್ಣಿನೊಳಗೆ ಕಿರಿದಾದ ಪಾಪೆಯಿಂದ ಬಹುತೇಕವಾಗಿ ಹೊರಬರಲು ಆಗದ ಕಿರಣಗಳಿಂದ ಎಲ್ಲೆಡೆ ಆಗುವ ಪ್ರತಿಫಲನಗಳ ನಂತರ ಹೀರಲ್ಪಡುವ ಕಾರಣದಿಂದ ಇದು ಕಪ್ಪಾಗಿ ಕಾಣುತ್ತದೆ.

ಮಾನವರಲ್ಲಿ, ಪಾಪೆಯು ದುಂಡಗಿರುತ್ತದೆ. ಆದರೆ ಕೆಲವು ಬೆಕ್ಕುಗಳಂತಹ ಇತರ ಜೀವಿಗಳು ಲಂಬವಾಗಿ ಸೀಳಿರುವ ಪಾಪೆಗಳನ್ನು ಹೊಂದಿರುತ್ತವೆ. ಮೇಕೆಗಳು ಅಡ್ಡವಾಗಿರುವ ಪಾಪೆಗಳನ್ನು ಹೊಂದಿದ್ದರೆ, ಕೆಲವು ಹೆಮ್ಮೀನುಗಳು ಉಂಗುರಾಕಾರದ ಪಾಪೆಗಳನ್ನು ಹೊಂದಿರುತ್ತವೆ.[೧]

ಕಾರ್ಯ[ಬದಲಾಯಿಸಿ]

ಕನೀನಿಕಾ ಪಟವು ಸಂಕೋಚಕ ರಚನೆಯಾಗಿದ್ದು, ಮುಖ್ಯವಾಗಿ ಪಾಪೆಯನ್ನು ಸುತ್ತುವರೆದಿರುವ ನಯ ಸ್ನಾಯುವನ್ನು ಹೊಂದಿರುತ್ತದೆ. ಬೆಳಕು ಪಾಪೆಯ ಮೂಲಕ ಕಣ್ಣನ್ನು ಪ್ರವೇಶಿಸುತ್ತದೆ, ಮತ್ತು ಕನೀನಿಕಾ ಪಟವು ಪಾಪೆಯ ಗಾತ್ರವನ್ನು ನಿಯಂತ್ರಿಸುವ ಮೂಲಕ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Pupil shapes and lens optics in the eyes of terrestrial vertebrates". J. Exp. Biol. 209 (Pt 1): 18–25. January 2006. doi:10.1242/jeb.01959. PMID 16354774.
"https://kn.wikipedia.org/w/index.php?title=ಪಾಪೆ&oldid=936494" ಇಂದ ಪಡೆಯಲ್ಪಟ್ಟಿದೆ