ವಿಕಿಪೀಡಿಯ:ನಿರ್ವಾಹಕ ಮನವಿ ಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೫೨ ನೇ ಸಾಲು: ೧೫೨ ನೇ ಸಾಲು:
#{{Support}}{{tick}}--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೯:೦೩, ೩ ಸೆಪ್ಟೆಂಬರ್ ೨೦೧೯ (UTC)
#{{Support}}{{tick}}--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೯:೦೩, ೩ ಸೆಪ್ಟೆಂಬರ್ ೨೦೧೯ (UTC)
#{{Support}}{{tick}}--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೩೪, ೩ ಸೆಪ್ಟೆಂಬರ್ ೨೦೧೯ (UTC)
#{{Support}}{{tick}}--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೩೪, ೩ ಸೆಪ್ಟೆಂಬರ್ ೨೦೧೯ (UTC)
#{{Support}} --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೩:೪೬, ೩ ಸೆಪ್ಟೆಂಬರ್ ೨೦೧೯ (UTC)


====ಅಸಮ್ಮತಿ ಮತಗಳು/Oppose====
====ಅಸಮ್ಮತಿ ಮತಗಳು/Oppose====

೧೯:೧೬, ೩ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ

ಈ ಪುಟ ಕನ್ನಡ ವಿಶ್ವಕೋಶದ ನಿರ್ವಾಹಕರಾಗಬಯಸುವ ಅಥವಾ ಸೂಕ್ತರಾದವರನ್ನು ಮನವಿ ಮಾಡಲು ಮೀಸಲಾದ ಪುಟ. ಸದಸ್ಯರ ಸಲಹೆ ಹಾಗೂ ಪರಸ್ಪರ ಚರ್ಚೆಯಿಂದ ನಿರ್ವಾಹಕರನ್ನು ನಿಯಮಿಸಲಾಗುತ್ತದೆ.

ನಿಯಮಗಳು

ವಿಕಿಪೀಡಿಯಾ ದಲ್ಲಿ ನಿರ್ವಾಹಕ ಸ್ಥಾನ ವಿಕಿಪೀಡಿಯಾದ ಕಾರ್ಯವಿಧಿಗಳನ್ನು ತಿಳಿದಿರುವ ಮತ್ತು ನಂಬಿಕಸ್ಥ ಸದಸ್ಯರಿಗೆ ನೀಡಲಾಗುವುದು. ನಿರ್ವಾಹಕರಿಗೆ ವಿಶೇಷ ಅಧಿಕಾರಗಳು ಯಾವುವೂ ಇರುವುದಿಲ್ಲ, ಆದರೆ ನಿರ್ವಾಹಕರಿಂದ ಹೆಚ್ಚಿನ ಗುಣಮಟ್ಟವನ್ನು ಅಪೇಕ್ಷಿಸಲಾಗುತ್ತದೆ, ಮತ್ತು ಹೊಸದಾಗಿ ವಿಕಿಪೀಡಿಯಾ ಅನ್ನು ಸೇರುವ ಸಂಪಾದಕರು ನಿರ್ವಾಹಕರನ್ನು ವಿಕಿಪೀಡಿಯಾದ ಅಧಿಕೃತ ಮುಖವಾಗಿ ಕಾಣುತ್ತಾರೆ. ಇದರಿಂದ ನಿರ್ವಾಹಕರು ಇತರ ಸಂಪಾದಕರ ಬಗ್ಗೆ ಗೌರವ, ತಾಳ್ಮೆ ಮತ್ತು ಉತ್ತಮ ನಿರ್ಧಾರಶೀಲತೆಯನ್ನು ತೋರುವವರಾಗಿರಬೇಕು. ನಿರ್ವಾಹಕರಾಗಲು ನೋಂದಾಯಿತರಾಗುವ ಸದಸ್ಯರು ಸಾಕಷ್ಟು ಕಾಲ ವಿಕಿಪೀಡಿಯಾ ಸಂಪಾದಕರಾಗಿ ಕೆಲಸ ಮಾಡಿರಬೇಕು (ಇತರ ಸದಸ್ಯರು ಅವರ ಕೆಲಸದೊಂದಿಗೆ ಪರಿಚಿತರಾಗುವಷ್ಟು ಸಮಯ). ಕನಿಷ್ಟ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದು ಸಾಕಷ್ಟು ಲೇಖನಗಳ ಸಂಪಾದನೆ ಮತ್ತು ನಿರ್ವಹಣೆಯಲ್ಲಿ ಅನುಭವವನ್ನು ಹೊಂದಿದವರಾಗಿರಬೇಕು. ನೀವು ಸ್ವತಃ ನಿಮ್ಮನ್ನೇ ನೋಂದಾಯಿಸಿಕೊಳ್ಳಬಹುದು, ಆದರೆ ಹೀಗೆ ಮಾಡುವ ಮುನ್ನ ಸಾಮಾನ್ಯ ಅಪೇಕ್ಷೆಗಳನ್ನು ಮೀರುವಷ್ಟು ಕೆಲಸ ಮಾಡಿರುವುದು ಒಳ್ಳೆಯದು. ನಿರ್ವಹಣಾ ಕಾರ್ಯಕ್ಕೆ ಬೇಕಾಗುವ ಕನಿಷ್ಟ ಗುಣಮಟ್ಟಗಳ ಬಗ್ಗೆ ಇಲ್ಲಿ ನೋಡಿ: ಆಂಗ್ಲ ಪುಟ

ನೋಂದಾವಣೆಗಳು ಏಳು ದಿನಗಳ ಕಾಲ ಉಳಿಯುತ್ತವೆ - ಈ ಸಮಯದಲ್ಲಿ ಇತರ ನಿರ್ವಾಹಕರು ಈ ನೋಂದಾವಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿ ತಮ್ಮ ಮತ ಚಲಾಯಿಸಬಹುದು. ಸಾಮಾನ್ಯವಾಗಿ ಶೇ.೮೦ ಬೆಂಬಲ ಯಾವುದೇ ನೋಂದಾವಣೆಗೆ ಸಿಕ್ಕರೆ ಅದನ್ನು ಆದರಿಸಲಾಗುವುದು. ಯಾವುದೇ ಸ್ಪಷ್ಟ ನಿರ್ಣಯಕ್ಕೆ ಈ ಸಮಯ ಸಾಲದಿದ್ದರೆ ಈ ಏಳು ದಿನಗಳ ಗಡಿಯನ್ನು ಮುಂದೂಡಬಹುದು. ಯಾವುದಾದರೂ ನೋಂದಾವಣೆಗೆ ಬೆಂಬಲ ಸಿಗದು ಎಂಬುದು ಸ್ಪಷ್ಟವಾಗಿ ಕಂಡರೆ ಆ ನೋಂದಾವಣೆಯನ್ನು ತೆಗೆಯಲೂ ಬಹುದು. ನಿಮ್ಮ ನೋಂದಾವಣೆ ತಿರಸ್ಕೃತವಾದರೆ, ಮತ್ತೆ ನೋಂದಾವಣೆಯನ್ನು ತರುವ ಇಚ್ಛೆಯಿದ್ದರೆ ದಯವಿಟ್ಟು ಸೂಕ್ತ ಕಾಲದ ನಂತರ ಇದನ್ನು ಮಾಡುವುದೆಂದು ವಿಕಿಪೀಡಿಯ ಸೂಚಿಸುತ್ತದೆ.

ಯಾವುದೇ ಅಭ್ಯರ್ಥಿಯ ಬಗ್ಗೆ ನಿಮ್ಮ ಮತವನ್ನು ಚಲಾಯಿಸಲು ಆ ಅಭ್ಯರ್ಥಿಯ ಬಗ್ಗೆ ಈ ಪುಟದಲ್ಲಿ ಇರುವ ಭಾಗವನ್ನು ಸಂಪಾದಿಸಿ. ನಿಮ್ಮ ಮತದೊಂದಿಗೆ ಅಭ್ಯರ್ಥಿಯ ಬಗ್ಗೆ ನಿಮ್ಮ ಟಿಪ್ಪಣಿಗಳನ್ನು ಸಹ ನೀವು ವ್ಯಕ್ತಪಡಿಸಬಹುದು. ಚರ್ಚೆ ಮತ್ತು ಟಿಪ್ಪಣಿಗಳನ್ನು ಪ್ರತಿ ಅಭ್ಯರ್ಥಿಯ ಕೆಳಗೆ ಇರುವ ಟಿಪ್ಪಣಿಗಳು ಭಾಗದಲ್ಲಿ ನಡೆಸಬೇಕಾಗಿ ವಿನಂತಿ. ನೀವು ಮತ ಚಲಾಯಿಸಿದ ಮೇಲೆ ಆ ನೋಂದಾವಣೆಯ ಬಗ್ಗೆ ಬಂದಿರುವ ಮತಗಳ ಮಾಹಿತಿಯನ್ನು ನವೀಕರಿಸಿ - ಮತಗಳ ಮಾಹಿತಿಗೆ ಈ ಕೆಳಗಿನ ಫಾರ್ಮ್ಯಾಟ್ ಅನ್ನು ಸೂಚಿಸಲಾಗಿದೆ: (ಪರ/ವಿರೋಧ/ತಟಸ್ಥ).

ಅನಾಮಧೇಯ ಸದಸ್ಯರು ಮತ ಚಲಾವಣೆ, ಸ್ವ-ನೋಂದಾವಣೆ ಅಥವಾ ಅನ್ಯರ ನೋಂದಾವಣೆ - ಇವುಗಳಲ್ಲಿ ಪಾಲ್ಗೊಳ್ಳಲಾರರು. ಆದರೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

ಯಾರನ್ನಾದರು ನಿರ್ವಾಹಕ ಸ್ಥಾನಕ್ಕೆ ನೋಂದಾಯಿಸಲು:

  • ನೀವು ಯಾರನ್ನು ನೋಂದಾಯಿಸಲು ಬಯಸುತ್ತೀರೋ ಅವರ ಅನುಮತಿಯನ್ನು ಪಡೆಯಿರಿ.
  • ಈ ಪುಟವನ್ನು ಸಂಪಾದಿಸಿ ಈ ಕೆಳಗಿನ ಲೇಖವನ್ನು ಸೇರಿಸಿ:
    • ==== [[User:ಸದಸ್ಯ | ಸದಸ್ಯ]] ==== ಸದಸ್ಯ ಎಂಬುದರ ಬದಲಾಗಿ ನೋಂದಾಯಿಸಲ್ಪಡುತ್ತಿರುವ ಸದಸ್ಯರ ಯೂಸರ್ ನೇಮ್ ಇರಬೇಕು.
  • ಇದರ ಕೆಳಗೆ ಈ ಸದಸ್ಯರು ನಿರ್ವಾಹಕರಾಗಲು ಏಕೆ ಸೂಕ್ತರು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.

ಯಾವುದೇ ಸದಸ್ಯರು ನಿರ್ವಾಹಕರಾಗಬಯಸಿದಲ್ಲಿ ಅವರ ನೋಂದಾವಣೆಯ ನಂತರ ಈ ಪುಟದಲ್ಲಿ ಅವರು ನೋಂದಾವಣೆಯನ್ನು ಸ್ವೀಕರಿಸಿದ ಬಗ್ಗೆ ಹಾಗೂ ಅವರು ನಿರ್ವಾಹಕರಾದಲ್ಲಿ ಅವರು ಯಾವ ರೀತಿಯ ನಿರ್ವಹಣಾ ಕಾರ್ಯವನ್ನು ಮಾಡುತ್ತಾರೆಂಬುದರ ಬಗ್ಗೆ ತಿಳಿಸಬೇಕಾಗಿ ವಿನಂತಿ.

ನಿರ್ವಾಹಕ ನೊಂದಾವಣೆಗಳು / Nominations for Administrator

ಸದಸ್ಯ:M_G_Harish

ಹರೀಶ್ ರವರ ಹೆಸರನ್ನು ನೋಂದಾಯಿಸುತ್ತಿರುವೆ. ಹರೀಶ್ ತಂತ್ರಜ್ಞ - ಕನ್ನಡ ವಿಕಿಪೀಡಿಯದ ತಾಂತ್ರಿಕ ವಿಷಯಗಳಲ್ಲಿ ಸಾಕಷ್ಟು ಭಾಗಿಯಾಗಬಲ್ಲ ಕನ್ನಡಿಗ. ಸುಮಾರು ೨೦೦೬ ರಿಂದ ವಿಕಿಪೀಡಿಯದಲ್ಲಿ ಬರೆಯುತ್ತಿದ್ದಾರೆ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೩೮, ೨೬ ಡಿಸೆಂಬರ್ ೨೦೧೦ (UTC)

  1. ಸಮ್ಮತಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೩೮, ೨೬ ಡಿಸೆಂಬರ್ ೨೦೧೦ (UTC)
  2. ಸಮ್ಮತಿ. --ವಿನಯ್ಚರ್ಚೆ ೧೭:೩೭, ೨೬ ಡಿಸೆಂಬರ್ ೨೦೧೦ (UTC)
  3. ಸಮ್ಮತಿ. -- Teju2friends ೧೭:೫೦, ೨೬ ಡಿಸೆಂಬರ್ ೨೦೧೦ (UTC)
  4. ಸಮ್ಮತಿ -- ಸದಸ್ಯ:Somashekhara L Hulmani ೦೩:೩೦, ೨೭ ಡಿಸೆಂಬರ್ ೨೦೧೦ (UTC)
  5. ಸಮ್ಮತಿ ಇದೆ --Ravi Mundkur (ಚರ್ಚೆ) ೧೪:೦೩, ೨೩ ಸೆಪ್ಟೆಂಬರ್ ೨೦೧೮ (UTC)

Nayvik

ವಿನಯ್ ಅವರು ಕಳೆದ ೭ ತಿಂಗಳುಗಳಲ್ಲಿ ಸತತವಾಗಿ ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆಯಲ್ಲಿ ತೊಡಗಿದ್ದಾರೆ. ಲೇಖನಗಳ ಸೃಷ್ಟಿ, ಅವುಗಳ ವರ್ಗೀಕರಣ, ಟೆಂಪ್ಲೇಟುಗಳ ಸೃಷ್ಟಿ, ಮುಂತಾದ ವಿಕಿಯ ಎಲ್ಲಾ ವಿಭಾಗಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ವಿಕಿಪೀಡಿಯದ ವಿನ್ಯಾಸವನ್ನು ಇವರು ಚೆನ್ನಾಗಿ ಅರಿತಿರುವರೆಂದು ನನ್ನ ಅಭಿಪ್ರಾಯ. ಹೀಗಾಗಿ ಇವರು ನಿರ್ವಾಹಕರಾಗಲು ಯೋಗ್ಯರೆಂದು ನಾನು ಇವರನ್ನು ನೊಂದಾಯಿಸುತ್ತಿರುವೆ. ಶುಶ್ರುತ \ಮಾತು \ಕತೆ ೦೫:೦೯, ೧೧ ಜುಲೈ ೨೦೦೯ (UTC)

ಸಮ್ಮತಿ ಮತಗಳು/Support

  1. ನೊಂದಾವಣೆ ಮಾಡಿರುವ ನನ್ನ ಸಮ್ಮತಿ. ಶುಶ್ರುತ \ಮಾತು \ಕತೆ ೦೫:೦೯, ೧೧ ಜುಲೈ ೨೦೦೯ (UTC)
  2. ನಿರ್ವಾಹಕರಾಗಿ ವಿನಯ್‌ರವರ ನೇಮಕಕ್ಕೆ ನನ್ನ ಸಮ್ಮತಿ ಇದೆ.--VASANTH S.N. ೧೭:೪೮, ೧೧ ಜುಲೈ ೨೦೦೯ (UTC)
  3. ನಿರ್ವಾಹಕರಾಗಿ ವಿನಯ್‌ರವರ ನೇಮಕಕ್ಕೆ ನನ್ನ ಸಮ್ಮತಿ ಇದೆ.--ರಾಘವೇಂದ್ರ ಜೋಶಿ ೦೮:೦೪, ೧೬ ಜುಲೈ ೨೦೦೯ (UTC)

ಅಸಮ್ಮತಿ ಮತಗಳು/Oppose

ಸದಸ್ಯ:pavanaja

ಡಾ. ಯು. ಬಿ. ಪವನಜರೊಡನೆ ಬೇರೇನೋ ವಿಷಯ ಚರ್ಚಿಸುತ್ತಿರುವಾಗ ಮಾತು ಕನ್ನಡ ವಿಕಿಪೀಡಿಯಾದತ್ತ ಹೊರಳಿತು. ಕನ್ನಡ ವಿಕಿಪೀಡಿಯಾದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ ಅವರು ಈವರೆಗೆ ನಿರ್ವಾಹಕರಾಗಿಲ್ಲ ಎಂದು ಅರಿತುಕೊಂಡೆ. ೨೦೦೪ರಿಂದ ಇಲ್ಲಿಯವರೆಗೆ ಕನ್ನಡ ವಿಕಿಪೀಡಿಯಾದಲ್ಲಿ ಅವರ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ನಿರ್ವಾಹಕರನ್ನಾಗಿ ಮಾಡಬಹುದೆಂದು ಈ ಮೂಲಕ ಅವರ ಹೆಸರನ್ನು ನೋಂದಾಯಿಸುತ್ತಿದ್ದೇನೆ. ಟಿ ಎಸ್ ಗೋಪಾಲ್ (talk) ೧೮:೦೪, ೨ ಫೆಬ್ರುವರಿ ೨೦೧೪ (UTC)

ಸಮ್ಮತಿ ಮತಗಳು/Support

  1. ಸಮ್ಮತಿ. -- ಟಿ ಎಸ್ ಗೋಪಾಲ್ (talk) ೦೬:೧೦, ೪ ಫೆಬ್ರುವರಿ ೨೦೧೪ (UTC)
  2. ಸಮ್ಮತಿ. -- --Tirusri (talk) ೦೭:೦೯, ೪ ಫೆಬ್ರುವರಿ ೨೦೧೪ (UTC)
  3. ಸಮ್ಮತಿ -----ಸದಸ್ಯ  : Radhatanaya (suMkadavar ೦೭:೩೮, ೪ ಫೆಬ್ರುವರಿ ೨೦೧೪ (UTC)) ನಾನು ೨೦೦೫ ರಿಂದ ವಿಕಿಪೀಡಿಯದಲ್ಲಿ ಬರೆಯಲು ಆರಂಭಮಾಡಿದ್ದೇನೆ. ನನ್ನ ಲೇಖನಗಳು ಅಷ್ಟೇನೂ ತಾಂತ್ರಿಕ ದೃಷ್ಟಿಯಿಂದ ಮಹತ್ವದೆಂದು ನನಗನ್ನಿಸುತ್ತಿಲ್ಲ. ಆದರೆ ನಿಧಾನವಾಗಿ ಸುಧಾರಿಸುತ್ತಿದ್ದೇನೆ. ನನಗೆ ತಿಳಿದಂತೆ, ಡಾ. ಪವನಜ ಸುಲಭವಾಗಿ ಸಂಪರ್ಕಿಸಲು ಯಾವಾಗಲೂ ಸಿಗುತ್ತಿದ್ದಾರೆ. ಬಹುಶಃ ಮುಂದೆಯೂ ಇದೇ ನೀತಿಯನ್ನು ಅವರು ಅನುಸರಿಸುತ್ತಾರೆ. ಎನ್ನುವ ಆಶೆಯಿದೆ.
  4. ಸಮ್ಮತಿ -- ಕಿರಣ್ ೦೮:೪೨, ೪ ಫೆಬ್ರುವರಿ ೨೦೧೪ (UTC)
  5. ಸಮ್ಮತಿ -- ~ ಹರೀಶ / ಚರ್ಚೆ / ಕಾಣಿಕೆಗಳು ೧೭:೦೮, ೬ ಫೆಬ್ರುವರಿ ೨೦೧೪ (UTC)
  6. ಸಮ್ಮತಿ--ವಸಂತ್--VASANTH S.N. (talk) ೧೨:೦೮, ೧೨ ಫೆಬ್ರುವರಿ ೨೦೧೪ (UTC)
  7. ಸಮ್ಮತಿ--Ravi Mundkur (ಚರ್ಚೆ) ೧೪:೦೦, ೨೩ ಸೆಪ್ಟೆಂಬರ್ ೨೦೧೮ (UTC)

ಅಸಮ್ಮತಿ ಮತಗಳು/Oppose

Anoop Rao

ನಾನು ಈ ಮೇಲಿನ ವಿಕಿಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತೇನೆ. ಬಹುತೇಕರಿಗೆ ಗೊತ್ತಿರುವ ಹಾಗೆ ನಾನು ಅನೂಪ್ ರಾವ್ ವಿಕಿಪಿಡಿಯದಲ್ಲಿ ೧ ವರುಷದಿಂದ ಸಕ್ರಿಯವಗಿದ್ದೇನೆ. ಇತ್ತೀಚಿಗೆ ನಾನು FANDOM'ನ ಸ್ವಯಂಸೇವಕ ಸ್ಪ್ಯಾಮ್ ಟಾಸ್ಕ್ ಫೋರ್ಸ್'ಗೆ ಆಯ್ಕೆಯಾಗಿದ್ದೇನೆ , FANDOMನಲ್ಲಿ ಕನ್ನಡ ಬಳಕೆದಾರರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ನನಗೆ ಉತ್ತಮ ಅವಕಾಶ ಎಂದು ಅರ್ಜಿ ಸಲ್ಲಿಸಿದ್ದೇನೆ ಹಾಗು ವಿಕಿಸೋರ್ಸ್ , ವಿಕಿ ಶಬ್ದಕೋಶ , ವಿಕಿ ಉಕ್ತಿ ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB) ,ಇತ್ಯದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ ತಾಂತ್ರಿಕ ಸುದ್ದಿಗಳನ್ನು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ. ★ Anoop / ಅನೂಪ್ © ೦೪:೦೮, ೨೩ ಜನವರಿ ೨೦೧೮ (UTC)

ಸಮ್ಮತಿ ಮತಗಳು/Support

  1. checkY - ತಾಂತ್ರಿಕ ತಿಳಿವಳಿಕೆಯುಳ್ಳವರಾಗಿ ಸಕ್ರಿಯವಾಗಿ ಹಾಗೂ ಸಮರ್ಥವಾಗಿ ನಿರ್ವಹಣೆ ಮಾಡುತ್ತೀರೆಂಬ ವಿಶ್ವಾಸದಿಂದ ಸಮ್ಮತಿ ಸೂಚಿಸುತ್ತಿದ್ದೇನೆ --Vikashegde (ಚರ್ಚೆ) ೦೮:೦೬, ೨೩ ಜನವರಿ ೨೦೧೮ (UTC)
  2. checkY - ನಾನು ಬೆಂಬಲಿಸುತ್ತೇನೆ--ಪವನಜ (ಚರ್ಚೆ) ೧೫:೧೧, ೨೩ ಜನವರಿ ೨೦೧೮ (UTC)
  3. Support ಬೆಂಬಲ ನಾನು ಬೆಂಬಲಿಸುತ್ತೇನೆ. ತಾಂತ್ರಿಕವಾಗಿ ಹೆಚ್ಚಿನ ತಿಳುವಳಿಕೆ ಇದೆ. ನಿರ್ವಾಹಕರ ಹುದ್ದೆಯನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ವಿಶ್ವಾಸವಿದೆ. --ಗೋಪಾಲಕೃಷ್ಣ (ಚರ್ಚೆ) ೦೮:೧೭, ೨೪ ಜನವರಿ ೨೦೧೮ (UTC)
  4. checkY - ನಾನು ಬೆಂಬಲಿಸುತ್ತೇನೆ--ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೨೦, ೨೫ ಜನವರಿ ೨೦೧೮ (UTC).
  5. checkY ನಾನು ಬೆಂಬಲಿಸುತ್ತೇನೆ. Sangappadyamani (ಚರ್ಚೆ) ೦೧:೦೭, ೨೬ ಜನವರಿ ೨೦೧೮ (UTC)
  6. checkY ಸಮ್ಮತಿ ಇದೆ-Ravi Mundkur (ಚರ್ಚೆ) ೧೪:೦೫, ೨೩ ಸೆಪ್ಟೆಂಬರ್ ೨೦೧೮ (UTC)
  7. Support ಬೆಂಬಲ ನಾನು ಬೆಂಬಲಿಸುತ್ತೇನೆ.--Lokesha kunchadka (ಚರ್ಚೆ) ೦೨:೨೨, ೨೬ ಜನವರಿ ೨೦೧೮ (UTC)

ಅಸಮ್ಮತಿ ಮತಗಳು/oppose

ಮೇಲ್ವಿಚಾರಕ ನೊಂದಾವಣೆಗಳು / Nominations for Bureaucrat

Shushruth

ಸ್ವಂತ ನೊಂದಾಣಿಕೆ. ಈ ಜುಲೈ ೩೧ಕ್ಕೆ ನಾನು ವಿಕಿಯಲ್ಲಿ ಸಂಪಾದನೆ ಮಾಡಲು ಶುರು ಮಾಡಿ ೩ ವರ್ಷಗಳಾಗುತ್ತದೆ. ಈ ಕಾಲದಲ್ಲಿ ನನ್ನ ಹೆಸರಿನಲ್ಲಿ ಸುಮಾರು ೭೦೦೦ ಸಂಪಾದನೆಗಳಿವೆ.
ಮೇಲ್ವಿಚಾರಕ ನೊಂದಾವಣೆಯನ್ನು ಕೋರಲು ಪ್ರಮುಖ ಕಾರಣವೆಂದರೆ Bot Flag ಕೊಡುವ ಸೌಕರ್ಯ. Interwiki ಸಂಪರ್ಕಗಳನ್ನು ಕಲ್ಪಿಸುವ ಅನೇಕ Botಗಳು ಕನ್ನಡ ವಿಕಿಯಲ್ಲಿ ಕೆಲಸ ಮಾಡುತ್ತವೆ. ಹೊಸ Bot ಕೆಲಸ ಮಾಡಲು ಪ್ರಸಕ್ತವಾಗಿ ಬೇರೆ ಕಡೆ (metawikiಯಲ್ಲಿ) ಕೋರಿಕೆ ಸಲ್ಲಿಸಬೇಕು. ಕನ್ನಡ ವಿಕಿಯಲ್ಲಿ ಮೇಲ್ವಿಚಾರಕರೊಬ್ಬರಿದ್ದರೆ ಅವರೇ ಈ ಕೆಲಸವನ್ನು ಮಾಡಬಹುದಾಗಿದೆ.

ಸಮ್ಮತಿ ಮತಗಳು/Support

  1. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ. ವಿನಯ್\ಚರ್ಚೆ ೧೬:೦೭, ೧೧ ಜುಲೈ ೨೦೦೯ (UTC)
  2. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ--VASANTH S.N. ೧೭:೪೫, ೧೧ ಜುಲೈ ೨೦೦೯ (UTC)
  3. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ.--ರಾಘವೇಂದ್ರ ಜೋಶಿ ೦೮:೦೫, ೧೬ ಜುಲೈ ೨೦೦೯ (UTC)

ಅಸಮ್ಮತಿ ಮತಗಳು/Oppose

ಸದಸ್ಯ:Omshivaprakash

ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯನಾಗಿ ೦೬ ಏಪ್ರಿಲ್ ೨೦೦೭ ರಿಂದ ಕೆಲಸ ಮಾಡುತ್ತಿದ್ದು, ಲೇಖನಗಳ ಶೈಲಿ ತಿದ್ದುಪಡಿ, ಟೆಂಪ್ಲೇಟುಗಳ ಸುತ್ತ ತಾಂತ್ರಿಕ ಕೆಲಸ, ಸಮ್ಮಿಲನ ಮತ್ತು ಯೋಜನಾ ಪುಟಗಳ ಸೃಷ್ಟಿ ಮತ್ತು ನಿರ್ವಹಣೆಯ ಸುತ್ತ ಕಾರ್ಯನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಯಲ್ಲಿ ನನ್ನ ಸಂಪಾದನೆಗಳ ಸಂಖ್ಯೆ: ೪೪೧೩ ಹಾಗೂ ಸಾರ್ವತ್ರಿಕವಾಗಿ ೨೩೦೦೪ ಸಂಪಾದನೆಗಳನ್ನು ವಿಕಿಪೀಡಿಯದ ೨೦ ಯೋಜನೆಗಳಲ್ಲಿ ಹೊಂದಿರುತ್ತೇನೆ(ಟೆಂಪ್ಲೇಟುಗಳಿಗೆ ಸಂಬಂಧಿಸಿದ ೧೬೬೮೯ ಸಂಪಾದನೆಗಳನ್ನು ಒಳಗೊಂಡಂತೆ). ವಿಕಿಪೀಡಿಯ ಸಂಪಾದನೆಯ ಗುಣಮಟ್ಟ ಸುಧಾರಣೆಯಲ್ಲಿ ವಿಶಿಷ್ಟವಾದ ಬೆಳವಣಿಗೆ ಆಗಬೇಕಿದ್ದು ಸಮುದಾಯದ ಜೊತೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬಲ್ಲ, ಹಾಗೂ ತಾಂತ್ರಿಕವಾಗಿ ಸರಿಪಡಿಸಬೇಕಿರುವ ನಿರ್ವಾಹಕರ ಲಭ್ಯತೆ ಅವಶ್ಯವಿದೆ. ಈ ಸ್ಥಾನವನ್ನು ತುಂಬಲು ನಾನು ಅರ್ಹ ಎಂದು ಭಾವಿಸಿದ್ದು, ನನ್ನನ್ನು ಈ ದರ್ಜೆಗೆ ಏರಿಸಲು ಸಮುದಾಯದ ಇತರೆ ಸದಸ್ಯರುಗಳನ್ನು ಈ ಮೂಲಕ ಕೋರುತ್ತೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೨:೦೫, ೧೧ ಏಪ್ರಿಲ್ ೨೦೧೫ (UTC)

ಸಮ್ಮತಿ ಮತಗಳು/Support

  1. ಹರೀಶ / ಚರ್ಚೆ / ಕಾಣಿಕೆಗಳು ೧೨:೧೬, ೧೧ ಏಪ್ರಿಲ್ ೨೦೧೫ (UTC)
  2. Shivakumar Nayak (ಚರ್ಚೆ) ೦೫:೦೦, ೧೪ ಏಪ್ರಿಲ್ ೨೦೧೫ (UTC)
  3. Pavanaja (ಚರ್ಚೆ) ೦೫:೧೫, ೧೪ ಏಪ್ರಿಲ್ ೨೦೧೫ (UTC)
  4. ವಿಕಾಸ್ ಹೆಗಡೆ / ಚರ್ಚೆ / ಕಾಣಿಕೆಗಳು ೧೧:೫೬, ೧೪ ಏಪ್ರಿಲ್ ೨೦೧೫ (UTC)
  5. ವಸಂತ್ ಎಸ್.ಎನ್ / ಚರ್ಚೆ / ಕಾಣಿಕೆಗಳು--VASANTH S.N. (ಚರ್ಚೆ) ೦೭:೨೮, ೧೪ ಏಪ್ರಿಲ್ ೨೦೧೫ (UTC)
  6. Palagiri (ಚರ್ಚೆ) ೦೭:೪೯, ೧೪ ಏಪ್ರಿಲ್ ೨೦೧೫ (UTC)
  7. -- ತೇಜಸ್ / ಚರ್ಚೆ/ ೧೦:೩೯, ೧೪ ಏಪ್ರಿಲ್ ೨೦೧೫ (UTC)
  8. --HPN (ಚರ್ಚೆ) ೧೧:೦೪, ೧೪ ಏಪ್ರಿಲ್ ೨೦೧೫ (UTC)
  9. -~ಪವಿತ್ರ ಹೆಚ್/ಚರ್ಚೆ ೧೬:೩೮, ೧೪ ಏಪ್ರಿಲ್ ೨೦೧೫ (UTC)
  10. -- Kiranravikumar ೦೨:೦೫, ೧೫ ಏಪ್ರಿಲ್ ೨೦೧೫ (UTC)
  11. --Lahariyaniyathi (ಚರ್ಚೆ) ೦೭:೧೩, ೧೫ ಏಪ್ರಿಲ್ ೨೦೧೫ (UTC) ಓಂಶಿವಪ್ರಕಾಶ್ ಕನ್ನಡ ವಿಕಿಪೀಡಿಯದ ಕುರಿತು ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ ಮತ್ತು ಈ ಕುರಿತು ಸಶಕ್ತವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ.
  12. --ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೨೧, ೨೫ ಜನವರಿ ೨೦೧೮ (UTC)

ಅಸಮ್ಮತಿ ಮತಗಳು/Oppose

ಯು. ಬಿ. ಪವನಜ Nominating Pavanaja for Bureaucrat

ಸ್ವಂತ ನೋಂದಣಿ. ನಾನು ಕನ್ನಡ ವಿಕಿಪೀಡಿಯದಲ್ಲಿ ೨೦೦೪ರಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಒಟ್ಟು ಸಂಪಾದನೆಗಳ ಸಂಖ್ಯೆ (ಈಗಿನ ತನಕ) ೧೫,೬೫೩. ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೂ ನಿರ್ವಾಹಕನಾಗಿ ಕೆಲಸ ಮಾಡಿದ್ದೆ. ತುಳು ವಿಕಿಪೀಡಿಯದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ಟೆಂಪ್ಲೇಟುಗಳ ಆಯಾತ, ಅವುಗಳ ಕನ್ನಡೀಕರಣ ಮಾಡಿದ್ದೇನೆ. ಗ್ಯಾಜೆಟ್‍ಗಳ ನಿರ್ವಹಣೆಯಲ್ಲೂ ಕೆಲಸ ಮಾಡಿದ್ದೇನೆ. ಕನ್ನಡ ವಿಕಿಪೀಡಿಯಕ್ಕೆ ೪ ಜನ ನಿರ್ವಾಹಕರಿದ್ದಾರೆ ಆದರೆ ಸದ್ಯ ಯಾರೂ ಮೇಲ್ವಿಚಾರಕರು ಇಲ್ಲ. ನಾನು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲೆ ಹಾಗೂ ನಾನು ಅದಕ್ಕೆ ಅರ್ಹ ಎಂದು ನಂಬಿದ್ದೇನೆ. ನನ್ನನ್ನು ಮೇಲ್ವಿಚಾರಕ (Bureaucrat) ಹುದ್ದೆಗೆ ಆಯ್ಕೆ ಮಾಡಬೇಕಾಗಿ ಕನ್ನಡ ವಿಕಿ ಸಮುದಾಯದವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.--ಪವನಜ (ಚರ್ಚೆ) ೦೬:೫೦, ೨೦ ಸೆಪ್ಟೆಂಬರ್ ೨೦೧೮ (UTC)

ಸಮ್ಮತಿ ಮತಗಳು/Support

  1. Support ಈ ಸದಸ್ಯರು ಕನ್ನಡ ಮತ್ತು ತುಳು ವಿಕಿಪೀಡಿಯಾದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಮತ್ತು ಬ್ಯುರೋಕ್ರಾಟ್ ಸ್ಥಾನಕ್ಕೆ ಹೆಚ್ಚು ಸೂಕ್ತವಾದ ಅಭ್ಯರ್ಥಿ. ★ Anoop / ಅನೂಪ್ © ೦೬:೫೫, ೨೦ ಸೆಪ್ಟೆಂಬರ್ ೨೦೧೮ (UTC)
  2. Support Krishna Kulkarni (ಚರ್ಚೆ) ೦೮:೨೬, ೨೦ ಸೆಪ್ಟೆಂಬರ್ ೨೦೧೮ (UTC)
  3. Support --Vishwanatha Badikana ೦೯:೩೨, ೨೦ ಸೆಪ್ಟೆಂಬರ್ ೨೦೧೮ (UTC)
  4. Support ಬೆಂಬಲcheckY--Kannada Wikipedia needs Bureaucrats and I believe Pavanaja is suitable and capable for this position and I support his nomination.--Vikashegde (ಚರ್ಚೆ) ೧೧:೩೧, ೨೦ ಸೆಪ್ಟೆಂಬರ್ ೨೦೧೮ (UTC)
  5. Support ಬೆಂಬಲ I believe Pavanaja can do this work and hanle this work efficiently. He is active and he can work as bureaucrat. --ಗೋಪಾಲಕೃಷ್ಣ (ಚರ್ಚೆ) ೧೨:೨೩, ೨೦ ಸೆಪ್ಟೆಂಬರ್ ೨೦೧೮ (UTC)
  6. Support ಬೆಂಬಲ--Lokesha kunchadka (ಚರ್ಚೆ) ೧೨:೨೬, ೨೦ ಸೆಪ್ಟೆಂಬರ್ ೨೦೧೮ (UTC)
  7. Support ಬೆಂಬಲcheckY--Akasmita (ಚರ್ಚೆ) ೧೨:೨೮, ೨೦ ಸೆಪ್ಟೆಂಬರ್ ೨೦೧೮ (UTC)
  8. Support ಬೆಂಬಲcheckY ಯು.ಬಿ. ಪವನಜರವರು ಮೇಲ್ವಿಚಾರಕ(Bureaucrate) ಹುದ್ದೆಗೆ ಸರಿಯಾದ ಅಭ್ಯರ್ಥಿಯೆಂದು ನನ್ನ ಅಭಿಪ್ರಾಯ.--Kavitha G. Kana (ಚರ್ಚೆ) ೧೪:೫೨, ೨೦ ಸೆಪ್ಟೆಂಬರ್ ೨೦೧೮ (UTC)
  9. Support ಬೆಂಬಲcheckY--Vinoda mamatharai (ಚರ್ಚೆ) ೧೬:೦೬, ೨೦ ಸೆಪ್ಟೆಂಬರ್ ೨೦೧೮ (UTC)ಯು. ಬಿ ಪವನಜರು ಮೇಲ್ವಿಚಾರಕ ಹುದ್ದೆಗೆ ಸರಿಯಾದ ಅಭ್ಯರ್ಥಿ ಎಂದು ನನ್ನ ಅನಿಸಿಕೆ ಯಾಕೆಂದರೆ ಕನ್ನಡ ಹಾಗೂ ತುಳು ವಿಕಿಪೀಡಿಯದಲಿ ತುಂಬಾ ದಿವಸಗಳಿಂದ ಸಂಪಾದಕರಾಗಿದಾರೆ ಜೊತೆಗೆ ತಾಂತ್ರಿಕ ತರಬೇತುದಾರರಾಗಿ ಕೆಲಸ ಮಾಡಿರುತ್ತಾರೆ
  10. Support ಬೆಂಬಲcheckY--ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೨೧, ೨೧ ಸೆಪ್ಟೆಂಬರ್ ೨೦೧೮ (UTC)
  11. Support ಬೆಂಬಲcheckY-- ಸಲಹೆ ಪಡೆಯಲು ಪವನಜರನ್ನು ಬಹಳ ಸುಲಭವಾಗಿ ಸಂಪರ್ಕಿಸಹುದು. ೧೪ ವರ್ಷಗಳಿಂದ ಕನ್ನಡ ವಿಕಿಪೀಡಿಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹಾಗೂ ವಿಕಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ --Dhanalakshmi .K. T (ಚರ್ಚೆ) ೦೮:೪೧, ೨೨ ಸೆಪ್ಟೆಂಬರ್ ೨೦೧೮ (UTC)
  12. Support ಬೆಂಬಲcheckY--Ravi Mundkur (ಚರ್ಚೆ) ೧೪:೦೯, ೨೩ ಸೆಪ್ಟೆಂಬರ್ ೨೦೧೮ (UTC)
  13. Support ಬೆಂಬಲcheckY--Ananth subray (ಚರ್ಚೆ) ೧೭:೦೨, ೨೪ ಸೆಪ್ಟೆಂಬರ್ ೨೦೧೮ (UTC)

ಅಸಮ್ಮತಿ ಮತಗಳು/Oppose

Administrator and Interface admin/ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕರ ಹಕ್ಕುಗಳು

User:Anoop Rao admin and Interface admin

Hello I am Anoop Rao formerly served as temporary administrator would like to re-apply for administrator rights and apply for Interface administrator right for infinite time(permanent administrator rights), as per offline discussion done on ವಿಕಿಪೀಡಿಯ:ಸಮ್ಮಿಲನ/೨೯ qcommunity members insisted that Kannada wiki need atleast one more permanent admin, Also since js/css editing has been limited to new user group interface admin I would like to apply for both positions. ★ Anoop / ಅನೂಪ್ © ೧೦:೨೨, ೧೪ ಸೆಪ್ಟೆಂಬರ್ ೨೦೧೮ (UTC)
translation: ನಮಸ್ಕಾರ ನಾನು ಅನೂಪ್ ರಾವ್ ಹಿಂದೆ ತಾತ್ಕಾಲಿಕ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದೇನೆ, ನಾನು ಅದೇ ಸ್ಥಾನಕ್ಕೆ ಶಾಶ್ವತವಾಗಿ ಅರ್ಜಿ ಸಲ್ಲಿಸಲು ಬಯಸುತ್ತೇನೆ , ನಿರ್ವಾಹಕ ಪಾತ್ರಕ್ಕೆ ಹೆಚ್ಚುವರಿಯಾಗಿ ನಾನು ಇಂಟರ್ಫೇಸ್ ನಿರ್ವಾಹಕರ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ. ★ Anoop / ಅನೂಪ್ ©

ಸಮ್ಮತಿ ಮತಗಳು/Support

  1. Support ಬೆಂಬಲcheckY. ಅನೂಪ್ ರಾವ್ರವರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ತಕ್ಷಣ ಯಾವುದೆ ತಾಂತ್ರಿಕ ಸಮಸ್ಯೆಗಳಿಗೂ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಹಲವು ಸಮಸ್ಯೆಗಳನ್ನು ನಿವಾರಿಸಿದ್ದಾರೆ.ನನ್ನ ಸಂಪೂರ್ಣ ಬೆಂಬಲ ಅವರಿಗೆ ಇದೆ. --Lokesha kunchadka (ಚರ್ಚೆ) ೧೨:೪೯, ೧೪ ಸೆಪ್ಟೆಂಬರ್ ೨೦೧೮ (UTC)
  2. Support ಬೆಂಬಲcheckYSangappadyamani (ಚರ್ಚೆ) ೧೨:೫೯, ೧೪ ಸೆಪ್ಟೆಂಬರ್ ೨೦೧೮ (UTC)
  3. Support ಬೆಂಬಲ User:Anoop Rao is a passionate Wikimedian and very good tech supporter. He helped a lot with community members when he was an admin before. He did a lot of work and it was very quick. Anoop is very active and I recommend stewards to give permanent adminship. --ಗೋಪಾಲಕೃಷ್ಣ (ಚರ್ಚೆ) ೧೩:೩೦, ೧೪ ಸೆಪ್ಟೆಂಬರ್ ೨೦೧೮ (UTC)
  4. Support ಬೆಂಬಲcheckY--ಪವನಜ (ಚರ್ಚೆ) ೧೪:೦೧, ೧೪ ಸೆಪ್ಟೆಂಬರ್ ೨೦೧೮ (UTC)
  5. Support ಬೆಂಬಲcheckY ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೦೩, ೧೪ ಸೆಪ್ಟೆಂಬರ್ ೨೦೧೮ (UTC)
  6. Support ಬೆಂಬಲcheckY--Akasmita (ಚರ್ಚೆ) ೧೪:೦೯, ೧೪ ಸೆಪ್ಟೆಂಬರ್ ೨೦೧೮ (UTC)
  7. Support ಬೆಂಬಲcheckY--I believe Anoop is capable for this position and I support the request of permanent adminship and interface adminship --Vikashegde (ಚರ್ಚೆ) ೧೭:೫೪, ೧೪ ಸೆಪ್ಟೆಂಬರ್ ೨೦೧೮ (UTC)
  8. Support ಬೆಂಬಲ checkY --Vishwanatha Badikana ೦೭:೫೮, ೨೦ ಸೆಪ್ಟೆಂಬರ್ ೨೦೧೮ (UTC)
  9. Support ಬೆಂಬಲ checkY --ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೨೦, ೨೧ ಸೆಪ್ಟೆಂಬರ್ ೨೦೧೮ (UTC)
  10. Support ಬೆಂಬಲcheckY--Ravi Mundkur (ಚರ್ಚೆ) ೧೪:೦೭, ೨೩ ಸೆಪ್ಟೆಂಬರ್ ೨೦೧೮ (UTC)

ಅಸಮ್ಮತಿ ಮತಗಳು/Oppose

User:AnoopZ admin and Interface admin

ನನ್ನ ವೈಯಕ್ತಿಕ ಜೀವನದ ಕೆಲಸದಿಂದಾಗಿ ನಾನು ಸ್ವಲ್ಪ ಸಮಯದವರೆಗೆ ವಿಕಿಪೀಡಿಯ ಸಂಪಾದನೆಯನ್ನು ನಿಲ್ಲಿಸಿದ್ದೆ, ಈಗ ನಾನು ಈ user:AnoopZ ಖಾತೆಯನ್ನು ಬಳಸುತ್ತಿದ್ದೇನೆ ಮತ್ತು ಗೊಂದಲವನ್ನು ತಪ್ಪಿಸಲು ನಾನು ನನ್ನ ಬಳಕೆದಾರರ ಹೆಸರನ್ನು User:Anoop Rao ನಿಂದ User:User unavailable826 ಗೆ ಬದಲಾಯಿಸಿದ್ದೇನೆ. ನಾನು ಹೆಚ್ಚು ಉಚಿತ ವಿರಾಮ ಸಮಯವನ್ನು ಹೊಂದಿರುವುದರಿಂದ ನಿರ್ವಾಹಕ / ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ನಾನು ಮತ್ತೆ ಅರ್ಜಿ ಸಲ್ಲಿಸಲು ಬಯಸುತ್ತೇನೆ.

ಪುರಾವೆ: ನಿರ್ವಾಹಕ ಹಕ್ಕುಗಳನ್ನು ಹೊಂದಿರುವ ಖಾತೆಯ ಪುರಾವೆ - https://meta.wikimedia.org/w/index.php?title=User:User_unavailable826&curid=10496223&diff=19328836&oldid=18765985 edited on 11:41, 27 August 2019 )

ನಿರ್ವಾಹಕ ಹಕ್ಕುಗಳ ಬಳಕೆಯ ಮುಖ್ಯ ಉದ್ದೇಶ
  • ನಿರ್ವಾಹಕ ಹಕ್ಕುಗಳು: ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಲೇಖನಗಳನ್ನು ಅಳಿಸುವುದು / ಮಾರ್ಪಡಿಸುವುದು
  • ಇಂಟರ್ಫೇಸ್ ನಿರ್ವಾಹಕ ಹಕ್ಕುಗಳು: ಕೆಲವು ಗ್ಯಾಜೆಟ್‌ಗಳನ್ನು ಮಾರ್ಪಡಿಸುವುದು ಮತ್ತು ಕೆಲವು ಮೀಡಿಯಾವಿಕಿ ಪುಟಗಳನ್ನು ಸಂಪಾದಿಸಲು ಇಂಟರ್ಫೇಸ್ ನಿರ್ವಹಣೆ ಹಕ್ಕುಗಳು ಅಗತ್ಯವಿರುತ್ತದೆ.

--★ Anoop✉ ೦೮:೫೮, ೩ ಸೆಪ್ಟೆಂಬರ್ ೨೦೧೯ (UTC)

ಸಮ್ಮತಿ ಮತಗಳು/Support

  1. Support ಬೆಂಬಲcheckY--Lokesha kunchadka (ಚರ್ಚೆ) ೦೯:೦೩, ೩ ಸೆಪ್ಟೆಂಬರ್ ೨೦೧೯ (UTC)
  2. Support ಬೆಂಬಲcheckY--ಪವನಜ ಯು. ಬಿ. (ಚರ್ಚೆ) ೧೦:೩೪, ೩ ಸೆಪ್ಟೆಂಬರ್ ೨೦೧೯ (UTC)
  3. Support ಬೆಂಬಲ --ಗೋಪಾಲಕೃಷ್ಣ (ಚರ್ಚೆ) ೧೩:೪೬, ೩ ಸೆಪ್ಟೆಂಬರ್ ೨೦೧೯ (UTC)

ಅಸಮ್ಮತಿ ಮತಗಳು/Oppose

ಟಿಪ್ಪಣಿಗಳು