ಶಿಯೋಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Coordinates: 39°55′32″N 116°26′30″E / 39.9255°N 116.4416°E / 39.9255; 116.4416
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೫೩ ನೇ ಸಾಲು: ೫೩ ನೇ ಸಾಲು:
}}
}}


ಶಿಯೋಮಿ ಕಂಪನಿಯು ಖಾಸಗಿ ಸ್ವಾಮ್ಯದ [[ಚೀನಾ|ಚೀನಾದ]] ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ವೇರ್ ಕಂಪನಿಯಾಗಿದೆ.<ref>http://www.mi.com/en/about/</ref> ಬೀಜಿಂಗ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.<ref>https://www.techinasia.com/xiaomi-store-beijing-opening-soon</ref> ಇದು 2017 ಪ್ರಪಂಚದ 5 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್ಫೋನ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಲ್ಯಾಪ್ಟಾಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ.
ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ [[ಚೀನಾ|ಚೀನಾದ]] ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿಸ್ ರೆಡಮಿ ಎಂದು ಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. .<ref>http://www.mi.com/en/about/</ref> ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನೈದ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.

<ref>https://www.techinasia.com/xiaomi-store-beijing-opening-soon</ref> ಇದು 2017 ರ ಪ್ರಪಂಚದ 5 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್ಫೋನ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಲ್ಯಾಪ್ಟಾಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ.
ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. [[ಫೋರ್ಬ್ಸ್]]ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, [[ಭಾರತ]], [[ಮಲೇಷಿಯಾ]], [[ಸಿಂಗಾಪುರ್]] [[ಇಂಡೋನೇಷ್ಯಾ]], [[ಫಿಲಿಪ್ಪೀನ್ಸ್]] ಹಾಗು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಈ ಕಂಪನಿಯ ಶಾಖೆಗಳಿವೆ.<ref>https://www.theverge.com/2013/8/29/4672668/what-is-xiaomi-china-smartphone-hugo-barra-android</ref> ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.
ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. [[ಫೋರ್ಬ್ಸ್]]ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, [[ಭಾರತ]], [[ಮಲೇಷಿಯಾ]], [[ಸಿಂಗಾಪುರ್]] [[ಇಂಡೋನೇಷ್ಯಾ]], [[ಫಿಲಿಪ್ಪೀನ್ಸ್]] ಹಾಗು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಈ ಕಂಪನಿಯ ಶಾಖೆಗಳಿವೆ.<ref>https://www.theverge.com/2013/8/29/4672668/what-is-xiaomi-china-smartphone-hugo-barra-android</ref> ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.
[[ಚಿತ್ರ:Xiaomi_Store.jpg|right|thumb| [[ಕೌಲಾಲಂಪುರ್|ಕೌಲಾಲಂಪುರ್ನಲ್ಲಿ]] ಗ್ರಾಹಕರ ಬೆಂಬಲಕ್ಕಾಗಿ ಎ ಶಿಯೋಮಿ ಎಕ್ಸ್ಕ್ಲೂಸಿವ್ ಸರ್ವಿಸ್ ಸೆಂಟರ್]]
[[ಚಿತ್ರ:Xiaomi_Store.jpg|right|thumb| [[ಕೌಲಾಲಂಪುರ್|ಕೌಲಾಲಂಪುರ್ನಲ್ಲಿ]] ಗ್ರಾಹಕರ ಬೆಂಬಲಕ್ಕಾಗಿ ಎ ಶಿಯೋಮಿ ಎಕ್ಸ್ಕ್ಲೂಸಿವ್ ಸರ್ವಿಸ್ ಸೆಂಟರ್]]

೨೧:೪೫, ೯ ಜುಲೈ ೨೦೧೯ ನಂತೆ ಪರಿಷ್ಕರಣೆ

39°55′32″N 116°26′30″E / 39.9255°N 116.4416°E / 39.9255; 116.4416

ಶಿಯೋಮಿ
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆ6 ಏಪ್ರಿಲ್ 2010; 5128 ದಿನ ಗಳ ಹಿಂದೆ (2010-೦೪-06)
ಸಂಸ್ಥಾಪಕ(ರು)Lei Jun
ಮುಖ್ಯ ಕಾರ್ಯಾಲಯHaidian District, Beijing, China
ವ್ಯಾಪ್ತಿ ಪ್ರದೇಶSelected markets
ಪ್ರಮುಖ ವ್ಯಕ್ತಿ(ಗಳು)Lei Jun (Chinese) (CEO)
Lin Bin (林斌) (Chinese)(president)
Manu Kumar Jain (Indian)(Managing Director)
ಉದ್ಯಮConsumer electronics
Computer hardware
ಉತ್ಪನ್ನMobile phones
Smartphones
Tablet computers
Smart home devices
Laptops
ಆದಾಯIncrease US$89.5 billion (2015)
ಉದ್ಯೋಗಿಗಳುApproximately 8,100[೧]
ಜಾಲತಾಣMi.com Mi.com - International

ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿಸ್ ರೆಡಮಿ ಎಂದು ಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. .[೨] ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನೈದ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.

[೩] ಇದು 2017 ರ ಪ್ರಪಂಚದ 5 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು, ಸ್ಮಾರ್ಟ್ಫೋನ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಲ್ಯಾಪ್ಟಾಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ. ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. ಫೋರ್ಬ್ಸ್ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, ಭಾರತಮಲೇಷಿಯಾಸಿಂಗಾಪುರ್ ಇಂಡೋನೇಷ್ಯಾಫಿಲಿಪ್ಪೀನ್ಸ್ ಹಾಗು ದಕ್ಷಿಣ ಆಫ್ರಿಕಾದಲ್ಲಿ ಈ ಕಂಪನಿಯ ಶಾಖೆಗಳಿವೆ.[೪] ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.

 ಕೌಲಾಲಂಪುರ್ನಲ್ಲಿ ಗ್ರಾಹಕರ ಬೆಂಬಲಕ್ಕಾಗಿ ಎ ಶಿಯೋಮಿ ಎಕ್ಸ್ಕ್ಲೂಸಿವ್ ಸರ್ವಿಸ್ ಸೆಂಟರ್

ಉತ್ಪನ್ನಗಳು

ಲ್ಯಾಪ್ಟಾಪ್ಗಳು

  • ಎಮ್. ಐ. ನೋಟ್ಬುಕ್ ಏರ್

ಮೊಬೈಲ್ ಫೋನ್ಗಳು

  • ಎಮ್. ಐ. ಸರಣಿಗಳು
ಶಿಯೋಮಿ ಎಮ್. ಐ. ೪
ಶಿಯೋಮಿ ಎಮ್. ಐ. ೫
  • ಎಮ್. ಐ. ನೋಟ್ ಸರಣಿ
ಶಿಯೋಮಿ ಎಮ್. ಐ. ನೋಟ್ ಪ್ರೋ

ಎಮ್. ಐ. ವೈಫೈ

ಎಮ್. ಐ. ವೈಫೈ ೨೩ ಏಪ್ರಿಲ್ ೨೦೧೪ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.

ಎಮ್. ಐ. ಟಿವಿ

ಎಮ್. ಐ. ಬಾಕ್ಸ್

ಎಮ್. ಐ. ಕ್ಲೌಡ್ ಸ್ಟೋರೇಜ್

ಎಮ್. ಐ. ಪವರ್ ಬ್ಯಾಂಕ್

ಸ್ಮಾರ್ಟ್ಬ್ಯಾಂಡ್ ಮತ್ತು ಸ್ಮಾರ್ಟ್ ಕಡಿಯಾರಗಳು

ಸ್ಮಾರ್ಟ್ ಹೋಮ್ ಉತ್ಪನ್ನಗಳು

  • ರಕ್ತದೊತ್ತಡ ಮಾನಿಟರ್
  • ಏರ್ ಪ್ಯೂರಿಫೈರ್
  • ವೈ. ಐ ವೆಬ್ ಕ್ಯಾಮ್
ವೈ. ಐ ವೆಬ್ ಕ್ಯಾಮ್
  • ಎಮ್. ಐ. ಸ್ಮಾರ್ಟ್ ಸ್ಕೇಲ್
  • ಎಮ್. ಐ. ವಾಟೆರ್ ಪ್ಯೂರಿಫೈರ್
  • ಎಮ್. ಐ. ರೋಬೋಟ್ ವ್ಯಾಕುಮ್[೫]
  • ಎಮ್. ಐ. ವೈ. ಫೈ ಪ್ಲಸ್
  • ಎಮ್. ಐ. ರೋಬೋಟ್ ವ್ಯಾಕುಮ್[೬]
  1. "About Us". mi.com. Xiaomi. 5 ಜೂನ್ 2014. Retrieved 5 ಜೂನ್ 2014.
  2. http://www.mi.com/en/about/
  3. https://www.techinasia.com/xiaomi-store-beijing-opening-soon
  4. https://www.theverge.com/2013/8/29/4672668/what-is-xiaomi-china-smartphone-hugo-barra-android
  5. https://smartrobotichome.com/xiaomi-to-launch-mi-robot-vacuum/
  6. https://www.vacuumkoo.com/best-roomba-hardwood-floors/
"https://kn.wikipedia.org/w/index.php?title=ಶಿಯೋಮಿ&oldid=922343" ಇಂದ ಪಡೆಯಲ್ಪಟ್ಟಿದೆ