ದಕ್ಷಿಣ ಭಾರತದ ಪಕ್ಷಿಗಳ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೭೮ ನೇ ಸಾಲು: ೧೭೮ ನೇ ಸಾಲು:


==ಪಾರಿವಾಳಗಳು ಮತ್ತು ಬೆಳವಗಳು==
==ಪಾರಿವಾಳಗಳು ಮತ್ತು ಬೆಳವಗಳು==
[[File:Columba elphinstonii.jpg|thumb|right|ನೀಲಗಿರಿಯ ಕಾಡು ಪಾರಿವಾಲ]]
[[File:Columba elphinstonii.jpg|thumb|right|ನೀಲಗಿರಿಯ ಕಾಡು ಪಾರಿವಾಳ]]
*[[ಬಂಡೆ ಪಾರಿವಾಳ]]
*[[ಬಂಡೆ ಪಾರಿವಾಳ]]
*[[ನೀಲಗಿರಿ ವನದ ಪಾರಿವಾಳ]]
*[[ನೀಲಗಿರಿ ವನದ ಪಾರಿವಾಳ]]

೧೨:೩೭, ೯ ಜೂನ್ ೨೦೧೯ ನಂತೆ ಪರಿಷ್ಕರಣೆ

ಈ ಲೇಖನದಲ್ಲಿ ನರ್ಮದಾ ನದಿಯ ದಕ್ಷಿಣ ಭಾಗದ ಭಾರತೀಯ ಪರ್ಯಾಯದ್ವೀಪದಲ್ಲಿರುವ ದಕ್ಷಿಣ ಭಾರತದಲ್ಲಿ ಕಂಡು ಬರುವ ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ.

ಆಂಧ್ರಪ್ರದೇಶದ ರೋಲ್ಲಪಾಡು, ಕರ್ನಾಟಕನಾಗರಹೊಳೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಮತ್ತು ಬಂಡೀಪುರ, ಕೇರಳದ ರಾಜಾಮಲೈ (ಎರವೀಕುಲಮ್ ರಾಷ್ಟ್ರೀಯ ಉದ್ಯಾನವನ) ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಮಧುಮಲೈ ರಾಷ್ಟ್ರೀಯ ಉದ್ಯಾನವನ, ಉದಕಮಂಡಲಮ್, ಅಣ್ಣಾಮಲೈನ ಇಂದಿರಾಗಾಂಧಿ ವನ್ಯಮೃಗ ಸಂರಕ್ಷಣಾ ವನ , ತಮಿಳುನಾಡಿನ ವೇದಾಂತಂಗಳ್ ಮತ್ತು ಕೋಡಿಕ್ಕರೈ ಗಳು ದಕ್ಷಿಣ ಭಾರತದ ಪಕ್ಷಿವೀಕ್ಷಣಾ ಸ್ಥಳಗಳೆಂದು ಹೆಸರುವಾಸಿಯಾಗಿವೆ.

ಕವಜುಗಗಳು ಮತ್ತು ಚಿಟ್ಟುಕೋಳಿಗಳು

ಗೌಜಿಗ ಹಕ್ಕಿ ಮತ್ತು ಲಾವಗೆಗಳು

ಲಾವಗೆಗಳು

ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಭಾರತೀಯ ನವಿಲು

ಹೆಬ್ಬಾತುಗಳು ಮತ್ತು ಬಾತುಕೋಳಿಗಳು

ಹೈದರಾಬಾದ್ ನಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕ ಚುಕ್ಕೆ-ಕೊಕ್ಕಿನ ಬಾತು

ಮರಕುಟಿಗಗಳು

ಹೈದರಾಬಾದ್ ನಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕ ಕಪ್ಪು ಪೃಷ್ಠದ ಹೊಂಬೆನ್ನು

ಕುಟ್ರಹಕ್ಕಿಗಳು

ಬೆಂಗಳೂರಿನ ಬಿಳಿಗಲ್ಲದ ಕುಟ್ರಹಕ್ಕಿ

ಮುಂಗಟ್ಟೆ ಹಕ್ಕಿಗಳು

ತಮಿಳುನಾಡಿನ ವಾಳಪ್ಪರೈ ನಲ್ಲಿ ಮೆಸುವಾ ಮರದ ಮೇಲೆ ಕುಳಿತಿರುವ ದೊಡ್ಡ ಮುಂಗಟ್ಟೆ ಹಕ್ಕಿ

ಸಾಮಾನ್ಯ ಚಂದ್ರಮುಕುಟಗಳು, ಕಾಕರಣೆ ಹಕ್ಕಿಗಳು ಮತ್ತು ನೀಲಕಂಠಗಳು

ಮಿಂಚುಳ್ಳಿಗಳು

ಕೇರಳದ ಕುಂಭಕೋಣಂ ನಲ್ಲಿ ಕಂಡ ಹೆಮ್ಮಿಂಚುಳ್ಳಿ

ಕಳ್ಳಿಪೀರಗಳು

ಕೇರಳದ ಚಲಕುಡಿಯಲ್ಲಿ ಸೆರೆಹಿಡಿದ ನೀಲಿ ಬಾಲದ ಕಳ್ಳಿಪೀರ

ಕೋಗಿಲೆಗಳು ಮತ್ತು ಕೈರಾತಗಳು

ತಮಿಳುನಾಡಿನ ಕೊಯಂಬತ್ತೂರಿನ ಸಿಂಗಾನಲ್ಲೂರು ಕೆರೆಯಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ನೀಲಿ-ಮುಖದ ಕೈರಾತ

ಕೆಂಬೂತಗಳು. ಗಿಳಿಗಳು ಮತ್ತು ಪುಟ್ಟ ಗಿಣಿಗಳು,

ಕೇರಳದ ತಟ್ಟೆಕಾಡಿನಲ್ಲಿನ ಮಲೆ ಗಿಣಿ

ಬಾನಾಡಿಗಳು

ಗೂಬೆಗಳು

ಕೇರಳದ ಕಾಡಿನಲ್ಲಿನ ಕಾಡು ಚಿಟ್ಟಗೂಬೆ

ಕಪ್ಪೆಬಾಯಿಗಳು ಮತ್ತು ನತ್ತಿಂಗಗಳು

ಪಾರಿವಾಳಗಳು ಮತ್ತು ಬೆಳವಗಳು

ನೀಲಗಿರಿಯ ಕಾಡು ಪಾರಿವಾಳ

ಎರ್ಲಡ್ಡು ಹಕ್ಕಿಗಳು ಮತ್ತು ಕ್ರೌಂಚಗಳು

ಚೌಗುಕೋಳಿಗಳು ಮತ್ತು ಹುಂಡುಕೋಳಿಗಳು

ಜಂಬು(ಚೌಗು)ಕೋಳಿಗಳು ಮತ್ತು ಗೌಜಲಕ್ಕಿಗಳು

ನೇರಳೆಯ ಚೌಗುಕೋಳಿ, ತಮಿಳುನಾಡಿನ ಕೊಯಂಬತ್ತೂರಿನಲ್ಲಿ.

ಕಾಡುಕೋಳಿಗಳು, ಉಲ್ಲಂಕಿಗಳು ಮತ್ತು ರಂಗು ಉಲ್ಲಂಕಿಗಳು

ಉಲ್ಲಂಕಿಗಳು, ಗದ್ದೆಗೊರವಗಳು ಮತ್ತು ಟ್ರಿಂಗಾ ಕುಟುಂಬದ ಕಡಲುಗೊರವಗಳು

ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ಚೌಗು ಗದ್ದೆಗೊರವ

ಕರಿಭುಜದ ಕಡಲ ಉಲ್ಲಂಕಿಗಳು ಮತ್ತು ಕಡಲ ಉಲ್ಲಂಕಿಗಳು

ದೇವನಹಕ್ಕಿಗಳು ಮತ್ತು ದೊಡ್ಡ ಪಂಖೇಚರಗಳು

ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ಬಾಲದ ದೇವನಕ್ಕಿ
ಕರ್ನಾಟಕದ ಮೈಸೂರಿನ ಬಳಿ ಕಾಣಸಿಗುವ ದೊಡ್ಡ ಬಂಡೆಗೊರವ

ಗೊರವಗಳು

ಟಿಟ್ಟಿಭಗಳು, ಕೆಂಪು ಚಿಟವಗಳು ಮತ್ತು ಕವಲುಬಾಲದ ಚಿಟವಗಳು

ಕಡಲಗಿಡುಗಗಳು ಮತ್ತು ಕಡಲಕ್ಕಿಗಳು

ರೀವಗಳು ಮತ್ತು ಕಡಲಕ್ಕಿಗಳು

ಆಂಧ್ರಪ್ರದೇಶದ ಕೊಲ್ಲೇರು ಕೆರೆಯಲ್ಲಿ ಕಾಣಸಿಗುವ ಮೀಸೆ ರೀವ

ಡೇಗೆಗಳು, ಗೃಧ್ರಗಳು ಮತ್ತು ಹದ್ದುಗಳು

ಕೇರಳದ ಚಲಕುಡಿಯಲ್ಲಿ ದೊರೆಯುವ ಗರುಡ

ಸಾಗರ ಮತ್ತು ಮೀನು ಗಿಡುಗಗಳು

ರಣಹದ್ದುಗಳು

ಗಿಡುಗಗಳು

ತಮಿಳುನಾಡಿನ ಅಣ್ಣಾಮಲೈ ಸುರಕ್ಷಿತ ವನಪ್ರದೇಶದಲ್ಲಿ ತುರಾಯಿ ಪನ್ನಗಾರಿನ ಉಪಜಾತಿಗೆ ಸೇರಿದ ಮೆಲನೋಟಿಸ್ ಪಕ್ಷಿ

ಸೆಳೆವಗಳು

ಬಿಜ್ಜುಗಳು

ಮಹಾರಾಷ್ಟ್ರದ ಪುಣೆಯಲ್ಲಿ ಕಂಡು ಬರುವ ಬಿಜ್ಜು

ಗಿಡುಗಗಳು

ಚಾಣಗಳು

ಗುಳುಮುಳುಕಗಳು, ನೀರುಕಾಗೆಗಳು ಮತ್ತು ಹಾವಕ್ಕಿಗಳು

ಕೇರಳದ ಕಳ್ಳೇತುಂಕರದಲ್ಲಿ ಗೂಡುಕಟ್ಟಿರುವ ಪೌರ್ವಾತ್ಯ ಹಾವಕ್ಕಿಗಳು

ಕಡಲಕಾಗೆಗಳು ಮತ್ತು ಕಡಲಬಾತುಗಳು

ಬೆಳ್ಳಕ್ಕಿಗಳು

ಬಕಗಳು

ತಮಿಳುನಾಡಿನ ಕೊಯಂಬತ್ತೂರ್ ನಲ್ಲಿರುವ ಸೂಲೂರ್ ಕೆರೆಯಲ್ಲಿ ಕಂಡು ಬಂದ ಕೆನ್ನೀಲಿ ಬಕ

ಗುಪ್ಪಿಗಳು

ರಾಜಹಂಸಗಳು, ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು

ಆಂಧ್ರಪ್ರದೇಶದ ಪೋಚರನ್ ಕೆರೆಯಲ್ಲಿ ಕಂಡುಬರುವ ದೊಡ್ಡ ರಾಜಹಂಸಗಳು

ಕೊಕ್ಕರೆಗಳು

ಆಂಧ್ರಪ್ರದೇಶದ ಉಪ್ಪಲಪಾಡಿನ ಏಷ್ಯಾದ ಬಾಯ್ಕಳಕ ಕೊಕ್ಕರೆ

ಹೆಜ್ಜಾರ್ಲೆಗಳು ಮತ್ತು ಕಡಲಹದ್ದುಗಳು

ಆಂಧ್ರಪ್ರದೇಶದ ಉಪ್ಪಲಪಾಡಿನ ಚುಕ್ಕೆ-ಕೊಕ್ಕಿನ ಹೆಜ್ಜಾರ್ಲೆ

ಸಾಗರದಕ್ಕಿಗಳು ಮತ್ತು ಕಡಲ ಕಪೋತಗಳು

ನವರಂಗಗಳು, ಎಲೆಹಕ್ಕಿಗಳು ಮತ್ತು ಕೀಚುಗಗಳು

ಆಂಧ್ರಪ್ರದೇಶದ ಅನಂತಗಿರಿ ಬೆಟ್ಟಗಳಲ್ಲಿ ಕಂಡುಬರುವ ಕಡುಗಂದುಬೆನ್ನಿನ ಕಳಿಂಗ

ಮಟಪಕ್ಷಿಗಳು, ಕಾಗೆಗಳು ಮತ್ತು ಹೊನ್ನಕ್ಕಿಗಳು

ತಮಿಳುನಾಡಿನ ಅಣ್ಣಾಮಲೈನಲ್ಲಿ ದೊರೆಯುವ ಬಿಳಿಹೊಟ್ಟೆಯ ಮಟಪಕ್ಷಿಗಳು

ಕೀಚುಗಗಳು ಮತ್ತು ಚಿತ್ರಪಕ್ಷಿಗಳು

ಆಂಧ್ರಪ್ರದೇಶದ ಕಿನ್ನೇರಸಾನಿ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಪ್ಪುತಲೆಯ ಹೆಣ್ಣು ಕೋಗಿಲೆಕೀಚುಗ

ಕಾಜಾಣಗಳು

ಕೇರಳದ ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಭೀಮರಾಜ ಪಕ್ಷಿ

ಬೀಸಣಿಗೆ ತೋಕೆಗಳು ಮತ್ತು ಕಾಡುಕೀಚುಗಗಳು

ಸಿಳ್ಳಾರಗಳು

ಕರ್ನಾಟಕದ ನಂದಿಬೆಟ್ಟದಲ್ಲಿನ ನೀಲಿನೆತ್ತಿಯ ನಗೆಮಲ್ಲ

ನೊಣಹಿಡುಕಗಳು

ಕಿರುರೆಕ್ಕೆಗಳು ಮತ್ತು ಚಟಕಗಳು

ಕರ್ನಾಟಕದ ನಂದಿಬೆಟ್ಟದಲ್ಲಿ ಕಾಣಸಿಗುವ ನೀಲಿ ಚಟಕ

ಕಬ್ಬಕ್ಕಿಗಳು ಮತ್ತು ಗೊರವಂಕಗಳು

ಕೇರಳದ ಕೊಟ್ಟಾಯಮ್ ನಲ್ಲಿ ಛಾಯಾಗ್ರಹಿಸಿದ ಕಾಡು ಗೊರವಂಕ

ಮರಗುಬ್ಬಿಗಳು

ಚೇಕಡಿ ಹಕ್ಕಿಗಳು

ಕಿರುತೋಕೆಗಳು

ಕವಲುತೋಕೆಗಳು

ಮಹಾರಾಷ್ಟ್ರದ ಪಾರ್ಲಿಯಲ್ಲಿ ಕಂಡುಬರುವ ಕೆಂಪು ಪೃಷ್ಠದ ಕವಲುತೋಕೆ

ಪಿಕಳಾರಗಳು

ಕೇರಳದ ಎರ್ನಾಕುಲಂ ನಲ್ಲಿ ಛಾಯಾಗ್ರಹಣಗೊಂಡ ಕೆಂಪು ಕಿಬ್ಬೊಟ್ಟೆಯ ಪಿಕಳಾರ

ಸಿಸ್ಟಿಕೋಲಾಗಳು - ಉಲಿಯಕ್ಕಿಗಳು ಮತ್ತು ಬೆಳ್ಗಣ್ಣಗಳು

ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಕಂಡುಬರುವ ಬೂದುಬಣ್ಣದ ಉಲಿಯಕ್ಕಿಗಳು

ಉಲಿಯಕ್ಕಿಗಳು

ಕರ್ನಾಟಕದ ಹೆಬ್ಬಾಳ ಕೆರೆಯಲ್ಲಿ ದೊರೆಯುವ ಬೂದು ಉಲಿಯಕ್ಕಿ
ಹೈದರಾಬಾದಿನಲ್ಲಿ ಕಾಣಸಿಗುವ ಸಿಂಪಿಗ ಹಕ್ಕಿ

ಹುಲ್ಲುಹಕ್ಕಿಗಳು

ನಗೆಮಲ್ಲಗಳು

ಕೇರಳದ ಮುನ್ನಾರ್ ನಲ್ಲಿ ಕಾಣಬರುವ ನಗೆಮಲ್ಲ

ಹರಟೆ/ನಗೆಮಲ್ಲಗಳು ಮತ್ತು ಫುಲ್ವೆಟ್ಟಾ ಜಾತಿಯ ಪಕ್ಷಿಗಳು

ತಮಿಳುನಾಡಿನ ಅಣ್ಣಾಮಲೈನಲ್ಲಿ ಕಾಣಸಿಗುವ ಹಳದಿ ಕೊಕ್ಕಿನ ಹರಟೆಮಲ್ಲ

ನೆಲಗುಬ್ಬಿಗಳು

ಆಂಧ್ರಪ್ರದೇಶದ ಕಾವಲ್ ವನ್ಯಮೃಗ ಸಂರಕ್ಷಣಾ ವನದಲ್ಲಿ ಕಾಣಸಿಗುವ ಕೆಂಬಾಲದ ನೆಲಗುಬ್ಬಿ

ಬದನಿಕೆಗಳು

ಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು

ಕೇರಳದ ತಟ್ಟೇಕಾಡಿನಲ್ಲಿ ವಾಸಿಸುವ ಚಿಕ್ಕ ಬಾಳೆಗುಬ್ಬಿ

ಸಿಪಿಲೆಗಳು

ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಕಂಡುಬರುವ ಬಿಳಿಹುಬ್ಬಿನ ಸಿಪಿಲೆ

ಪಿಪಿಳೀಕಗಳು

ನೀಲಗಿರಿಯ ಪಿಪಿಳೀಕ

ಗುಬ್ಬಚ್ಚಿಗಳು

ಗೀಜಗಗಳು

ಗೀಜಗಜಾತಿಯ ಪಕ್ಷಿ

ಆಂಧ್ರಪ್ರದೇಶದ ಮಂಜೀರಾ ವನ್ಯಮೃಗ ರಕ್ಷಣಾ ಸ್ಥಳದಲ್ಲಿ ಕಾಣಸಿಗುವ ಕೆಂಪು ಗೀಜಗ ಜಾತಿಯ ಪಕ್ಷಿ

ರಾಟವಾಳ ಹಕ್ಕಿಗಳು

ಕರ್ನಾಟಕದ ಮಂಗಳೂರಿನಲ್ಲಿ ಕಾಣಸಿಗುವ ಬಿಳಿ ಪೃಷ್ಠದ ರಾಟವಾಳ ಪಕ್ಷಿ

ಗುಲಾಬಿಗುಬ್ಬಿಗಳು ಮತ್ತು ಕಾಳುಗುಬ್ಬಿಗಳು

ನೋಡಿ

ಉಲ್ಲೇಖಗಳು

  • H.R. Baker and Chas. M. Inglis (1930). The birds of southern India, including Madras, Malabar, Travancore, Cochin, Coorg and Mysore. Madras: Superintendent, Government Press.
  • Richard Grimmett and Tim Inskipp (November 30, 2005). Birds Of Southern India. A&C Black.