ನೀಲಿ ಗಲ್ಲದ ಕಳ್ಳಿಪೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
|||
೨೫ ನೇ ಸಾಲು: | ೨೫ ನೇ ಸಾಲು: | ||
==ಬಾಹ್ಯ ಕೊಂಡಿಗಳು== |
==ಬಾಹ್ಯ ಕೊಂಡಿಗಳು== |
||
* [https://www.xeno-canto.org/explore?query=blue-bearded+bee-eater Xeno-Canto(ಧ್ವನಿ ರೆಕಾರ್ಡಿಂಗ್ಗಳು)] |
* [https://www.xeno-canto.org/explore?query=blue-bearded+bee-eater Xeno-Canto(ಧ್ವನಿ ರೆಕಾರ್ಡಿಂಗ್ಗಳು)] |
||
* [http://orientalbirdimages.org/search.php?Bird_ID=358&Bird_Image_ID=172612&Location= Oriental Bird Images (ಚಿತ್ರಗಳು)] |
|||
==ಉಲ್ಲೇಖಗಳು== |
==ಉಲ್ಲೇಖಗಳು== |
||
{{Reflist|}} |
{{Reflist|}} |
೨೧:೦೮, ೮ ಜೂನ್ ೨೦೧೯ ನಂತೆ ಪರಿಷ್ಕರಣೆ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ Lua error in package.lua at line 80: module 'Module:Pagetype/setindex' not found. ಕಡೆಯ ಬಾರಿ ಸಂಪಾದಿಸಿದ್ದು ಇವರು Akasmita (ಚರ್ಚೆ | ಕೊಡುಗೆಗಳು) 153999254 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ನೀಲಿ ಗಲ್ಲದ ಕಳ್ಳಿಪೀರ | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | N. athertoni
|
Binomial name | |
Nyctyornis athertoni | |
Distribution of the Nyctyornis athertoni | |
Synonyms | |
Merops athertoni |
ನೀಲಿ ಗಲ್ಲದ ಕಳ್ಳಿಪೀರವು ಭಾರತೀಯ ಉಪಖಂಡದಲ್ಲಿ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಬೀ-ಈಟರ್ಗಳ ದೊಡ್ಡ ಜಾತಿಗೆ ಸೇರಿದೆ. ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಇದು ಮಲಯನ್ ಪ್ರದೇಶದಿಂದ ಭಾರತದ ಪಶ್ಚಿಮ ಘಟ್ಟಗಳಿಗವರೆಗೆ ವ್ಯಾಪಿಸಿದೆ. ಅದರ ಗಂಟಲಿನಲ್ಲಿ ಉದ್ದವಾದ ನೀಲಿ ಗರಿಗಳಿದ್ದು, ಇದರಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಇತರ ಚಿಕ್ಕದಾದ ಕಳ್ಳಿಪೀರಗಳಂತೆ ಗುಡಾರದಿಂದ ಕೂಡಿಲ್ಲ ಮತ್ತು ಸಕ್ರಿಯವಾಗಿಲ್ಲ. ಮತ್ತು ಇವುಗಳ ಬಾಲವು ಇತರ ಕಳ್ಳಿಪೀರಗಳ ಪ್ರಭೇದಗಳಲ್ಲಿ ಕಂಡುಬರುವ ಸುದೀರ್ಘವಾದ ಕೇಂದ್ರ ಬಾಲ ಗರಿಗಳನ್ನು ಹೊಂದಿರುವುದಿಲ್ಲ.
ವಿವರಣೆ
ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ ಕುಡಗೋಲು ಆಕಾರದದ್ದು ಮತ್ತು ಬಾಲದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಘಾಡವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ.[೪]
ಬಾಹ್ಯ ಕೊಂಡಿಗಳು
ಉಲ್ಲೇಖಗಳು
- ↑ "Nyctyornis athertoni". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013.
{{cite web}}
: Invalid|ref=harv
(help) - ↑ Jardine, William; P. J. Selby (1830). lllustrations of Ornithology. Volume 2. plate 58. Edinburgh: W.H.Lizars.
{{cite book}}
: Unknown parameter|lastauthoramp=
ignored (help) - ↑ Guenther, A (ed) (1892). Catalogue of the birds in the British Museum. Vol 17. Trustees of the British Museum.
{{cite book}}
:|author=
has generic name (help) - ↑ Rasmussen PC; JC Anderton (2005). Birds of South Asia: The Ripley Guide. Vol. 2. Smithsonian Institution & Lynx Edicions. p. 268.
{{cite book}}
: Unknown parameter|lastauthoramp=
ignored (help)