ನಟಸಾರ್ವಭೌಮ (೨೦೧೯ ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೧ ನೇ ಸಾಲು: | ೨೧ ನೇ ಸಾಲು: | ||
==== <big>ಹಾಡುಗಳು</big> ==== |
==== <big>ಹಾಡುಗಳು</big> ==== |
||
{{Tracklist|extra_column=ಗಾಯಕರು|title1=ಒಪನ್ ದಿ ಬಾಟಲ್|extra1=[[ವಿಜಯ್ ಪ್ರಕಾಶ್]]|length1=05:15|lyrics1=[[ಯೋಗರಾಜ್ ಭಟ್]]|title2=ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು|length2=04:45|lyrics2=[[ಪವನ್ ಒಡೆಯರ್]]|extra2=[[ಸಂಜಿತ್ ಹೆಗ್ಡೆ]], [[ಆಂಟೊನಿ ದಾಸನ್]], [[ಜಿತಿನ್ ರಾಜ್]]|title3=ಯಾರೊ ನಾನು|length3=04:25|lyrics3=[[ಕವಿರಾಜ್]]|extra3=[[ಶ್ರೇಯಾ |
{{Tracklist|extra_column=ಗಾಯಕರು|title1=ಒಪನ್ ದಿ ಬಾಟಲ್|extra1=[[ವಿಜಯ್ ಪ್ರಕಾಶ್]]|length1=05:15|lyrics1=[[ಯೋಗರಾಜ್ ಭಟ್]]|title2=ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು|length2=04:45|lyrics2=[[ಪವನ್ ಒಡೆಯರ್]]|extra2=[[ಸಂಜಿತ್ ಹೆಗ್ಡೆ]], [[ಆಂಟೊನಿ ದಾಸನ್]], [[ಜಿತಿನ್ ರಾಜ್]]|title3=ಯಾರೊ ನಾನು|length3=04:25|lyrics3=[[ಕವಿರಾಜ್]]|extra3=[[ಶ್ರೇಯಾ ಘೋಷಾಲ್]]|title4=ತಾಜಾ ಸಮಾಚಾರ (ಪು)|extra4=[[ಜಿತಿನ್ ರಾಜ್]]|length4=04:50|lyrics4=[[ಜಯಂತ್ ಕಾಯ್ಕಿಣಿ]]|title5=ತಾಜಾ ಸಮಾಚಾರ (ಹೆ)|extra5=[[ವಂದನ ಶ್ರೀನಿವಾಸನ್]]|length5=04:50|lyrics5=ಜಯಂತ್ ಕಾಯ್ಕಿಣಿ|title6=ಪಾರನಾರ್ಮಲ್ ಆಕ್ಶನ್|length6=02:35|lyrics6=|title7=ಪವರ್ ಪ್ಲೇ|length7=00:55}} |
||
==<big>ಬಿಡುಗಡೆ</big>== |
==<big>ಬಿಡುಗಡೆ</big>== |
೧೪:೦೦, ೨೨ ಮೇ ೨೦೧೯ ನಂತೆ ಪರಿಷ್ಕರಣೆ
ನಟಸಾರ್ವಭೌಮ | |
---|---|
ನಿರ್ದೇಶನ | ಪವನ್ ಒಡೆಯರ್ |
ನಿರ್ಮಾಪಕ | ರಾಕ್ಲೈನ್ ವೆಂಕಟೇಶ್ |
ಪಾತ್ರವರ್ಗ | ಪುನೀತ್ ರಾಜಕುಮಾರ್ ಅನುಪಮ ಪರಮೇಶ್ವರನ್ ರಚಿತ ರಾಮ್ ಬಿ ಸರೋಜ ದೇವಿ ಚಿಕ್ಕಣ್ಣ ಪಿ ರವಿಶಂಕರ್ |
ಸಂಗೀತ | ಡಿ ಇಮ್ಮಾನ್ |
ಛಾಯಾಗ್ರಹಣ | ವೈದಿ ಎಸ್ |
ಸಂಕಲನ | ಮಹೇಶ್ ರೆಡ್ಡಿ |
ಸ್ಟುಡಿಯೋ | ರಾಕ್ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |
ಬಿಡುಗಡೆಯಾಗಿದ್ದು |
|
ಅವಧಿ | 157 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ [೧]. ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ [೨] . ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. [೩]
ಪಾತ್ರವರ್ಗ
- ಪುನೀತ್ ರಾಜಕುಮಾರ್ : ಗಗನ್ ದೀಕ್ಷಿತ್ 'ದಿ ನ್ಯೂಸ್ ಆಫ್ ಇಂಡಿಯಾ' ಪತ್ರಿಕೆಯ ಪತ್ರಕರ್ತ.
- ಅನುಪಮಾ ಪರಮೇಶ್ವರನ್ : ಶ್ರುತಿ, ವಕೀಲೆ. [೪] [೫] [೬] [೭]
- ರಚಿತಾ ರಾಮ್ : ಸಾಕ್ಷಿ, ಮೊಬೈಲ್ ನೆಟ್ವರ್ಕ್ ಆಫೀಸ್ ಮ್ಯಾನೇಜರ್
- ಚಿಕ್ಕಣ್ಣ
- ಸಾಧು ಕೊಕಿಲ
- ಪಿ.ರವಿಶಂಕರ್
- ಅಚ್ಯುತ್ ಕುಮಾರ್
- ಬಿ.ಸರೋಜಾ ದೇವಿ
- ಶ್ರೀನಿವಾಸಮೂರ್ತಿ
- ಅವಿನಾಶ್
- ನಿಶಾಂತ್ ಎಲ್ ಎಸ್ (ಕಿರು ಪಾತ್ರ)
- ಜಾನಿ ಮಾಸ್ಟರ್ (ಕಿರು ಪಾತ್ರ)
- ರಾಕ್ಲೈನ್ ವೆಂಕಟೇಶ್ (ಕಿರು ಪಾತ್ರ)
ಹಾಡುಗಳು
ಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
---|---|---|---|---|
1. | "ಒಪನ್ ದಿ ಬಾಟಲ್" | ಯೋಗರಾಜ್ ಭಟ್ | ವಿಜಯ್ ಪ್ರಕಾಶ್ | 05:15 |
2. | "ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು" | ಪವನ್ ಒಡೆಯರ್ | ಸಂಜಿತ್ ಹೆಗ್ಡೆ, ಆಂಟೊನಿ ದಾಸನ್, ಜಿತಿನ್ ರಾಜ್ | 04:45 |
3. | "ಯಾರೊ ನಾನು" | ಕವಿರಾಜ್ | ಶ್ರೇಯಾ ಘೋಷಾಲ್ | 04:25 |
4. | "ತಾಜಾ ಸಮಾಚಾರ (ಪು)" | ಜಯಂತ್ ಕಾಯ್ಕಿಣಿ | ಜಿತಿನ್ ರಾಜ್ | 04:50 |
5. | "ತಾಜಾ ಸಮಾಚಾರ (ಹೆ)" | ಜಯಂತ್ ಕಾಯ್ಕಿಣಿ | ವಂದನ ಶ್ರೀನಿವಾಸನ್ | 04:50 |
6. | "ಪಾರನಾರ್ಮಲ್ ಆಕ್ಶನ್" | 02:35 | ||
7. | "ಪವರ್ ಪ್ಲೇ" | 00:55 |
ಬಿಡುಗಡೆ
ಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. [೮] [೯] [೧೦] [೧೧] [೧೨] [೧೩]
ಉಲ್ಲೇಖಗಳು
- ↑ "Puneeth Rajkumar's next film to be directed by Pawan Wadeyar". The News Minute. 16 January 2018.
- ↑ "First look of Puneeth Rajkumar's Natasaarvabhowma unveiled". The Indian Express (in ಅಮೆರಿಕನ್ ಇಂಗ್ಲಿಷ್). 2018-03-17. Archived from the original on 2018-06-23. Retrieved 2018-06-23.
{{cite news}}
: Unknown parameter|dead-url=
ignored (help) - ↑ "Natasaarvabhowma going strong at the BO". Bangalore Mirror. 14 February 2019. Retrieved 26 March 2019.
- ↑ "I am thrilled to debut in Kannada alongside Puneeth Rajkumar: Anupama Parameswaran". The Times of India. Retrieved 11 January 2019.
- ↑ Ratda, Khushboo. "Anupama Parameswaran reveals about her debut in Kannada alongside Puneeth Rajkumar". Pinkvilla. Archived from the original on 2018-10-11. Retrieved 11 January 2019.
{{cite web}}
: Unknown parameter|dead-url=
ignored (help) - ↑ Pattikonda, Gautham. "Makers on the lookout for second leading lady in Puneeth Rajkumar's Natasarvabhouma". Pinkvilla. Archived from the original on 2018-07-01. Retrieved 11 January 2019.
{{cite web}}
: Unknown parameter|dead-url=
ignored (help) - ↑ "Hunt on for a heroine for Puneeth Rajkumar - Times of India". The Times of India. Archived from the original on 2018-07-23. Retrieved 11 January 2019.
{{cite web}}
: Unknown parameter|dead-url=
ignored (help) - ↑ "Puneeth Rajkumar's 'Nata Sarvabhouma' first look unveiled". www.thenewsminute.com. Retrieved 11 January 2019.
- ↑ Rajpal, Roktim (17 December 2018). "Nata Sarvabhouma Teaser Releasing On December 21, To Be Attached To KGF". www.filmibeat.com. Archived from the original on 2018-12-18. Retrieved 11 January 2019.
{{cite web}}
: Unknown parameter|dead-url=
ignored (help) - ↑ [೧]
- ↑ [೨]
- ↑ [೩]
- ↑ [೪]