ನ್ಯುರೆಂಬರ್ಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೫ ನೇ ಸಾಲು: ೫ ನೇ ಸಾಲು:


==ಆಕರ್ಷಣೆಗಳು==
==ಆಕರ್ಷಣೆಗಳು==
ಇಲ್ಲಿ 11ನೆಯ ಶತಮಾನದ ಗೋಡೆಗಳು ಮತ್ತು ಅವುಗಳ ಹೆಬ್ಬಾಗಿಲುಗಳು, ಅರಮನೆ, ಪುರಭವನ, 14ನೆಯ ಶತಮಾನದ ಕಾರ್ತೂಸಿಯನ್ ಸಂನ್ಯಾಸಿ ಮಠದಲ್ಲಿ 1852ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮ್ಯೂಸಿಯಂ, ಸೇಂಟ್ ಸೆಬಾಲ್ಡ್ ಮತ್ತು ಸೇಂಟ್ ಲೊರೆನ್ಸರ ಹಳೆಯ ಚರ್ಚುಗಳು ಇವೆ.
ಇಲ್ಲಿ 11ನೆಯ ಶತಮಾನದ ಗೋಡೆಗಳು ಮತ್ತು ಅವುಗಳ ಹೆಬ್ಬಾಗಿಲುಗಳು, ಅರಮನೆ, ಪುರಭವನ, 14ನೆಯ ಶತಮಾನದ ಕಾರ್ತೂಸಿಯನ್ ಸಂನ್ಯಾಸಿ ಮಠದಲ್ಲಿ 1852ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮ್ಯೂಸಿಯಂ, ಸೇಂಟ್ ಸೆಬಾಲ್ಡ್ ಮತ್ತು ಸೇಂಟ್ ಲೊರೆನ್ಸರ ಹಳೆಯ ಚರ್ಚುಗಳು ಇವೆ. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯುರೆಂಬರ್ಗ್}}

<nowiki>{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯುರೆಂಬರ್ಗ್}}</nowiki>

೧೫:೩೫, ೮ ಮೇ ೨೦೧೯ ನಂತೆ ಪರಿಷ್ಕರಣೆ

ನ್ಯುರೆಂಬರ್ಗ್ - ಜರ್ಮನ್ ಭಾಷೆಯಲ್ಲಿ ನ್ಯುರ್ನ್‍ಬರ್ಗ್. ಪಶ್ಚಿಮ ಜರ್ಮನಿಯ ಬವೇರಿಯದಲ್ಲಿರುವ ಒಂದು ವಾಣಿಜ್ಯ ಹಾಗೂ ಕೈಗಾರಿಕಾ ನಗರ ಮ್ಯೂನಿಕ್‍ನ ಉತ್ತರ-ವಾಯುವ್ಯಕ್ಕೆ 147 ಕಿಮೀ ದೂರದಲ್ಲಿ ಪೆಗ್ನಿಟ್ಝ್ ನದಿಯ ದಂಡೆಯ ಮೇಲೆ ಇದೆ. ಜನಸಂಖ್ಯೆ 4,74,199 (1969 ಅಂ).

ಇತಿಹಾಸ

ಈ ನಗರ 11ನೆಯ ಶತಮಾನದಲ್ಲಿ ಸ್ಥಾಪಿತವಾಯಿತು. 1219ರಲ್ಲಿ ಇದು ಸ್ವತಂತ್ರ ನಗರವಾಯಿತು. ಜರ್ಮನಿಯ ಅತ್ಯಂತ ಶ್ರೀಮಂತ ನಗರಗಳ ಪೈಕಿ ಇದೂ ಒಂದಾಗಿತ್ತು.; 16ನೆಯ ಶತಮಾನದಲ್ಲಿ ಇದು ಜರ್ಮನ್ ಸಂಸ್ಕøತಿಯ ಕೇಂದ್ರವಾಗಿತ್ತು. 1806ರಲ್ಲಿ ಬವೇರಿಯಕ್ಕೆ ಸೇರಿತು. 1933ರ ಅನಂತರ ಹಿಟ್ಲರನ ರಾಷ್ಟ್ರೀಯ ಸಮಾಜವಾದಿ ಪಕ್ಷದ ವಾರ್ಷಿಕ ಸಮ್ಮೇಳನ ಇಲ್ಲಿ ಸೇರುತಿತ್ತು. ಎರಡನೆಯ ಮಹಾಯುದ್ಧದ ಬಾಂಬು ದಾಳಿಯಿಂದ ಈ ನಗರದ ಹಲವು ಭಾಗಗಳು ನಾಶವಾದುವು. 1945ರ ಏಪ್ರಿಲ್ 21ರಂದು ಅಮೆರಿಕನರು ಇದನ್ನು ಆಕ್ರಮಿಸಿಕೊಂಡರು. 1945-46ರಲ್ಲಿ ಜರ್ಮನ್ ಯುದ್ಧಾಪರಾಧಿಗಳ ವಿಚಾರಣೆಯನ್ನು ಇಲ್ಲಿ ನೆಡಸಲಾಯಿತು.

ಆಕರ್ಷಣೆಗಳು

ಇಲ್ಲಿ 11ನೆಯ ಶತಮಾನದ ಗೋಡೆಗಳು ಮತ್ತು ಅವುಗಳ ಹೆಬ್ಬಾಗಿಲುಗಳು, ಅರಮನೆ, ಪುರಭವನ, 14ನೆಯ ಶತಮಾನದ ಕಾರ್ತೂಸಿಯನ್ ಸಂನ್ಯಾಸಿ ಮಠದಲ್ಲಿ 1852ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮ್ಯೂಸಿಯಂ, ಸೇಂಟ್ ಸೆಬಾಲ್ಡ್ ಮತ್ತು ಸೇಂಟ್ ಲೊರೆನ್ಸರ ಹಳೆಯ ಚರ್ಚುಗಳು ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: