ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೨೯ ನೇ ಸಾಲು: ೧೨೯ ನೇ ಸಾಲು:
==Hangout invitation==
==Hangout invitation==
I have created a hangout to improve collaboration and coordination among editors of various wiki projects. I would like to invite you as well. Please share your email to pankajjainmr@gmail.com to join. Thanks [[ಸದಸ್ಯ:Capankajsmilyo|Capankajsmilyo]] ([[ಸದಸ್ಯರ ಚರ್ಚೆಪುಟ:Capankajsmilyo|ಚರ್ಚೆ]]) ೧೬:೩೬, ೨೯ ಏಪ್ರಿಲ್ ೨೦೧೯ (UTC)

== Request for translation and continued maintenance of a Meta page: Wikimedia Community User Group Hong Kong ==

Hello, guys,

I am WhisperToMe, a strategy coordinator for [[:meta:Wikimedia Community User Group Hong Kong]]. In an effort to increase participation from Hong Kong's ethnic minority South Asian community, I am looking for Wikimedians interested in maintaining translations of the user group's pages in South Asian languages. If there are speakers of Telugu interested in not only creating a translation of the page, but also continually maintaining it as changes are made, please give me a ping. I think this would be very useful for the city's South Asian community.

Happy editing,
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|ಚರ್ಚೆ]]) ೦೯:೨೬, ೧ ಮೇ ೨೦೧೯ (UTC)

೧೪:೫೬, ೧ ಮೇ ೨೦೧೯ ನಂತೆ ಪರಿಷ್ಕರಣೆ

ಕಾರ್ಯನೀತಿಗಳ ಚರ್ಚೆ

ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿಗಳ ಚರ್ಚೆ

ಇತರ ಚರ್ಚೆ

ಕಾರ್ಯನೀತಿಗಳ ಚರ್ಚೆ

ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿಗಳ ಚರ್ಚೆ

ಇತರ ಚರ್ಚೆ

ಟೆಂಪ್ಲೇಟು ಆವರ್ತನೆ ಪತ್ತೆಯಾಗಿದೆ: ವಿಕಿಪೀಡಿಯ:ಅರಳಿ ಕಟ್ಟೆ/ಇತರ ಚರ್ಚೆ

Talk to us about talking

Trizek (WMF) ೧೫:೦೧, ೨೧ ಫೆಬ್ರುವರಿ ೨೦೧೯ (UTC)

New Wikipedia Library Accounts Available Now (March 2019)

Hello Wikimedians!

The TWL OWL says sign up today!

The Wikipedia Library is announcing signups today for free, full-access, accounts to published research as part of our Publisher Donation Program. You can sign up for new accounts and research materials on the Library Card platform:

  • Kinige – Primarily Indian-language ebooks - 10 books per month
  • Gale – Times Digital Archive collection added (covering 1785-2013)
  • JSTOR – New applications now being taken again

Many other partnerships with accounts available are listed on our partners page, including Baylor University Press, Taylor & Francis, Cairn, Annual Reviews and Bloomsbury. You can request new partnerships on our Suggestions page.

Do better research and help expand the use of high quality references across Wikipedia projects: sign up today!
--The Wikipedia Library Team ೧೭:೪೦, ೧೩ ಮಾರ್ಚ್ ೨೦೧೯ (UTC)

You can host and coordinate signups for a Wikipedia Library branch in your own language. Please contact Ocaasi (WMF).
This message was delivered via the Global Mass Message tool to The Wikipedia Library Global Delivery List.

ವೈವಿಧ್ಯತೆಯ ಸಂಪಾದನೋತ್ಸವಗಳು

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲು ಧನಸಹಾಯಕ್ಕೆ ಅರ್ಜಿ ಹಾಕಿದ್ದೇನೆ. ದಯವಿಟ್ಟು ಅದನ್ನು ಓದಿ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ಅದನ್ನು ಆ ಅರ್ಜಿಯ ಚರ್ಚಾ ಪುಟದಲ್ಲಿ ದಾಖಲಿಸಿ. ಹಾಗೆಯೇ ಈ ಯೋಜನೆಗೆ ನಿಮಗೆ ಸಮ್ಮತಿ ಇದ್ದಲ್ಲಿ ಅದನ್ನು ಬೆಂಬಲಿಸಬೇಕಾಗಿ ಕೋರುತ್ತೇನೆ.--Dhanalakshmi .K. T (ಚರ್ಚೆ) ೧೭:೨೦, ೧೪ ಮಾರ್ಚ್ ೨೦೧೯ (UTC).

ವಿಕಿಪೀಡಿಯ ಸಂಪಾದನೋತ್ಸವ

ಆಳ್ವಾಸ್ ಕಾಲೇಜು ಮೂಡಬಿದಿರೆಯಲ್ಲಿ ದಿನಾಂಕ ೧೬ ಮತ್ತು ೧೭ ಮಾರ್ಚ್ ೨೦೧೯ ರಂದು ವಿಕಿಪೀಡಿಯ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗೆ ಈ ಪುಟಕ್ಕೆ.ಬೇಟಿ ನೀಡಿರಿ.-- Lokesha kunchadka (ಚರ್ಚೆ) ೦೨:೫೨, ೧೬ ಮಾರ್ಚ್ ೨೦೧೯ (UTC)

ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ follow up ಕಾರ್ಯಕ್ರಮವನ್ನು ನಡೆಸಲಾಯಿತು. ಈ ಪುಟಕ್ಕೆ ಬೇಟಿ ನೀಡಿ.--Lokesha kunchadka (ಚರ್ಚೆ) ೦೫:೨೮, ೬ ಏಪ್ರಿಲ್ ೨೦೧೯ (UTC)

Read-only mode for up to 30 minutes on 11 April

೧೦:೫೬, ೮ ಏಪ್ರಿಲ್ ೨೦೧೯ (UTC)

Wikimedia Foundation Medium-Term Plan feedback request

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

The Wikimedia Foundation has published a Medium-Term Plan proposal covering the next 3–5 years. We want your feedback! Please leave all comments and questions, in any language, on the talk page, by April 20. ಧನ್ಯವಾದಗಳು! Quiddity (WMF) (talk) ೧೭:೩೫, ೧೨ ಏಪ್ರಿಲ್ ೨೦೧೯ (UTC)

ವಿಕಿಪೀಡಿಯ ಸಮುದಾಯ ಆರೋಗ್ಯ

ಕನ್ನಡ ವಿಕಿಪೀಡಿಯ ಸಮುದಾಯ ಆರೋಗ್ಯದ ಬಗೆಗೆ ಒಂದಿಷ್ಟು ವಿಚಾರಗಳನ್ನು ಸಮುದಾಯದ ಸರ್ವಸದಸ್ಯರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇನೆ. ಕನ್ನಡ ವಿಕಿಪೀಡಿಯ ಸಮುದಾಯ ಆರೋಗ್ಯದ ಬಗೆಗೆ ಯಾಕೆ ನಾವು ಅರಳಿಕಟ್ಟೆಯಲ್ಲಿ ಹಂಚಿಕೊಳ್ಳಬಾರದು? ಪರಸ್ಪರ ಸದಸ್ಯರು ಹೊಂದಿಕೊಂಡು ಹೋದರೆ ಕನ್ನಡ ವಿಕಿಪೀಡಿಯ ಉತ್ತಮ ಹಾದಿ ಹಿಡಿಯಬಹುದು. ನಾವು ಇಂಗ್ಲಿಷ್ ವಿಕಿಪೀಡಿಯದ ಸೈಟೇಶನ್ ಬಗ್ಗೆ ಹೋಲಿಸಿಕೊಂಡು ತಲೆಕೆಡಿಸಿಕೊಂಡು ಸಾಗಿದ್ದೇವೆ. ನಮ್ಮಲ್ಲಿ ಎಲ್ಲಾ ಲೇಖನಗಳೂ ಇಂಗ್ಲಿಷ್ ಮಾದರಿಯಲ್ಲಿ ಬರಲು ಇನ್ನಷ್ಟು ಪ್ರಯತ್ನ ಬೇಕು. ಇದಕ್ಕಾಗಿ ಈಗಾಗಲೇ ಇರುವ ಅಡ್ಮಿನ್‍ಗಳು ಈ ಬಗೆಗೆ ಮುತುವರ್ಜಿ ವಹಿಸಿ ಯಾವ ಲೇಖನವನ್ನು ಅಳಿಸಬಹುದು? ಯಾವ ಲೇಖನವನ್ನು ವಿಕಿಪೀಡಿಯ ಶೈಲಿಯಲ್ಲಿ ಪರಿವರ್ತಿಸಬಹುದು? ಹೀಗೆ ಹಲವು ವಿಚಾರಗಳಿಗೆ ಪಾಲ್ಗೊಂಡರೆ ಉತ್ತಮ.

  1. ಲೇಖನಗಳಿಗೆ ಅನಗತ್ಯ ಅಳಿಸುವಿಕೆಗೆ ಹಾಕುವ ಪರಿಪಾಠವನ್ನು ಬಿಟ್ಟು ಪ್ರತಿಯೊಬ್ಬ ಸದಸ್ಯರು ಆ ಲೇಖನಗಳಿಗೆ ತಮ್ಮ ಸಹಾಯವನ್ನು ನೀಡಬಹುದು. ಉದಾಹರಣೆಗೆ ಸಾಹಿತ್ಯ ಪ್ರಕಾರ, ಮೀಮಾಂಸೆ, ಭಾಷಾವಿಜ್ಞಾನ, ವ್ಯಾಕರಣ, ಛಂದಸ್ಸು, ಶಾಸನ ಇತ್ಯಾದಿ ಲೇಖನಗಳಿಗೆ ಪುಸ್ತಕಗಳನ್ನಲ್ಲದೆ ಬೇರೆ ಉಲ್ಲೇಖಗಳನ್ನು ನೀಡಲು ಸ್ವಲ್ಪ ಕಷ್ಟ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಎಲ್ಲರಲ್ಲೂ ಒಂದೇ ತೀರ್ಮಾನ ಇದ್ದರೆ ಚೆನ್ನಾಗಿತ್ತು. ಉದಾಹರಣೆಗೆ, ಭಾರತೀಯ ಕಾವ್ಯ ಮೀಮಾಂಸೆ ಲೇಖನವನ್ನು ಗಮನಿಸಬಹುದು. ಈ ಲೇಖನಕ್ಕೆ ಒಂದೇ ಉಲ್ಲೇಖ ನೀಡದ್ದರೂ ಅದು ಸರಿಯಾಗಿತ್ತು. ಇನ್ನೂ ಗುಣಮಟ್ಟದ ಉಲ್ಲೇಖ ನೀಡಬೇಕೆಂಬ ಹಣೆಪಟ್ಟಿ ಲೇಖನಕ್ಕೆ ಬೇಕೇ? ನೀವು ಗಮನಿಸಬೇಕು - ಮೇಲಿನ ಈ ಲೇಖನವನ್ನು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಿಂದ ವಿಕಿಪೀಡಿಯಕ್ಕೆ ತರಲಾಗಿದೆ. ಒಂದು ಲೇಖನಕ್ಕೆ ಕನಿಷ್ಠಪಕ್ಷ ಅರ್ಧ ಗಂಟೆ ತೆಗೆದುಕೊಂಡು ಅದು ಸರಿ ರೂಪಕ್ಕೆ ಬರುವ ಹೊತ್ತಿಗೆ ಅದು ಸರಿಯಿಲ್ಲವೆಂದು ಟೆಂಪ್ಲೆಟ್ ಹಾಕುವವರು ಇದ್ದಾರಲ್ಲ. ಇದು ಆರೋಗ್ಯವೇ? ಹಾಗಾದರೆ ಲೇಖನ ತಯಾರಿಸುವ ಚಿಂತೆ ನಮಗ್ಯಾಕೆ. ಈ ಬಗ್ಗೆ ಸದಸ್ಯರಾದ ಲೋಕೇಶ್ ಕುಂಚಡ್ಕ ಇಲ್ಲಿ ಉತ್ತರಿಸಬೇಕು.
  2. ಲೇಖಕರನ್ನು ಧ್ವೇಷಿಸುವ ಕೆಲವರು ಲೇಖನವನ್ನೂ ಧ್ವೇಷಿಸತೊಡಗಿದ್ದಾರೆ. ಮೊನ್ನೆ ಮಂಗಳೂರಿನ ವಿಕಿಪೀಡಿಯ ಶಿಕ್ಷಣ ಯೋಜನೆ ಕಾರ್ಯಾಗಾರದಲ್ಲಿ ಒಬ್ಬ ಸದಸ್ಯರು ನಾನೀಗ ಅಳಿಸುವಿಕೆಗೆ ಹಾಕುವ ಕೆಲಸ ಮಾತ್ರ ಮಾಡುತ್ತಿದ್ದೇನೆ ಎಂದರು. ಹೊಸ ಲೇಖನಗಳನ್ನು ಬರೆಯುವವರನ್ನು ಸೃಷ್ಟಿಸುವ ಹಲವಾರು ಕಮ್ಮಟಗಳನ್ನು, ಸಂಪಾದನೋತ್ಸವಗಳನ್ನು ಮಾಡುವ ಈ ಮಧ್ಯೆ ನಾನೀಗ ಅಳಿಸುವಿಕೆಗೆ ಹಾಕುವ ಕೆಲಸ ಮಾತ್ರ ಮಾಡುತ್ತಿದ್ದೇನೆ ಈ ತರಹದ ಉದ್ಧಟತನದ ಮಾತುಗಳು ಬೇಕೇ?
  3. ಲೇಖಕರು ಅವರದೇ ಆಸಕ್ತಿಯಲ್ಲಿ ಸಂಶೋಧನೆ ಅಥವಾ ಕ್ಷೇತ್ರಕಾರ್ಯಕ್ಕೆ ಹೋಗುತ್ತಾರೆ. ಬಹಳ ಮುಖ್ಯವಾಗಿ ವಿಕಿಪೀಡಿಯ ಲೇಖನಗಳ ಮಾಹಿತಿಗಾಗಿ. ಅಂತಹ ಸಮಯದಲ್ಲಿ ಲೋಕೇಶ್ ಕುಂಚಡ್ಕ ಅನಗತ್ಯ ಚರ್ಚೆ ಗೆ ಇಳಿದರು. ಸದಸ್ಯರು ಒಮ್ಮತದಿಂದ ಇರಬೇಕಾದಲ್ಲಿ ಈ ತರಹ ವಿಘಟಿಸುವ ಅಗತ್ಯ ಯಾಕೆ?
  4. ಕಾಮನ್ಸ್‌ನಲ್ಲಿ ಭರತೇಶ್ ಅಲಸಂಡೆಮಜಲು ಹಾಕಿರುವ ವೀಡಿಯೋ ಮತ್ತು ಚಿತ್ರಗಳಿಗೆ ಲೋಕೇಶ್ ಕುಂಚಡ್ಕ ಕಾಪಿರೈಟ್ ಸಮಸ್ಯೆ ಕಮೆಂಟ್ ಹಾಕಿರುತ್ತಾರೆ. ಅದು ಅವರೇ ತೆಗೆದಿರುವ ಚಿತ್ರ ಮತ್ತು ವೀಡಿಯೋ ಎಂಬುದಕ್ಕೆ ನಾನೂ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ.

ಸಮುದಾಯದೊಳಗೆ ಅನಗತ್ಯ ಕಿರಿಕಿರಿ

ಸಮುದಾಯದ ಬೇರೆ ಸದಸ್ಯರಿಗೆ ಅನಗತ್ಯ ಕಿರಿಕಿರಿಯಾಗಿದ್ದರೆ ಇಲ್ಲಿ ಹೇಳಿ. ಲೇಖನಗಳಲ್ಲದೆ ಬರೇ ಕಾಮೆಂಟ್, ಸ್ವಾಗತ, ಅಳಿಸುವಿಕೆಗೆ ಇಷ್ಟಪಡುವವರು ಈ ಸಮುದಾಯದಕ್ಕೆ ಏನನ್ನು ಹೇಳಲು ಬಯಸಿದ್ದಾರೆಂದು ತಿಳಿಸಿದರೆ ಚೆನ್ನಾಗಿತ್ತು. ತುಂಬಾ ಕಿರಿಕಿರಿಯಾದರೆ ಅಂತಹ ಸದಸ್ಯರು ಇರಬೇಕೋ ಬೇಡವೋ ಎಂಬುದೂ ಸಮುದಾಯ ಆರೋಗ್ಯಕರ ಚಿಂತನೆಯಾಗಲಿ. --Vishwanatha Badikana (ಚರ್ಚೆ) ೧೭:೨೦, ೧೪ ಏಪ್ರಿಲ್ ೨೦೧೯ (UTC)

ಲೋಕೇಶ ಕುಂಚಡ್ಕ ಮತ್ತು ಅನವಶ್ಯಕ ಕೀಟಲೆ

ಡಾ. ವಿಶ್ವನಾಥ ಬದಿಕಾನ ಅವರು ತಿಳಿಸಿದಂತೆ ಲೋಕೇಶ್ ಕುಂಚಡ್ಕ ಅವರು ಸಮುದಾಯದ ಆರೋಗ್ಯವನ್ನು ಕೆಡಿಸಲು ಪ್ರಯತ್ನಿಸುವಂತೆ ಕಾಣಿಸುತ್ತಿದೆ. ಮೊದಲನೆಯದಾಗಿ ಸಿದ್ದವೇಷ ದಾಖಲೀಕರಣ ಆಗಲೇ ಇಲ್ಲ ಎಂದು ಅನವಶ್ಯಕ ಖ್ಯಾತೆ ತೆಗೆದದ್ದು (ಕೊಂಡಿ ಮೇಲೆ ಇದೆ). ನಂತರ ಭರತೇಶ್ ಅಲಸಂಡೆಮಜಲು ಅವರು ಕಾಮನ್ಸ್‍ನಲ್ಲಿ ಸೇರಿಸಿದ ಫೋಟೋ ಮತ್ತು ವಿಡಿಯೋಗಳು ಕಾಪಿರೈಟ್ ಉಲ್ಲಂಘನೆ ಎಂದು ಅಳಿಸಲು ಹಾಕಿದ್ದು. ಕಾಪಿರೈಟ್ ಉಲ್ಲಂಘನೆ ಎಂದು ನಮೂದಿಸಿದರೆ ಸಾಲದು. ಅದು ಯಾವ ಮೂಲದ ಕೃತಿಯ ಕಾಪಿರೈಟ್ ಉಲ್ಲಂಘನೆ ಎಂಬುದನ್ನು ಸೂಕ್ತ ದಾಖಲೆ ಸಮೇತ ಆರೋಪಿಸಬೇಕು. ಆದರೆ ಲೋಕೇಶ ಕುಂಚಡ್ಕ ಹಾಗೆ ಮಾಡದೆ, ಯಾವುದೇ ದಾಖಲೆ ನೀಡದೆ ಸುಮ್ಮನೆ ಅಳಿಸಲು ಹಾಕಿದ್ದರು. ಇನ್ನೊಂದು ಉದಾರಹಣೆ ಭಾರತೀಯ ಕಾವ್ಯ ಮೀಮಾಂಸೆ ಲೇಖನಕ್ಕೆ ಸೂಕ್ತ ಉಲ್ಲೇಖ ಅಗತ್ಯ ಎಂದು ಕಿರಿಕಿರಿ ಮಾಡಿದ್ದು. ಮೈಸೂರು ವಿ.ವಿ. ವಿಶ್ವಕೋಶದಲ್ಲಿದ್ದ ಲೇಖನವನ್ನು ಕನ್ನಡ ವಿಕಿಸೋರ್ಸ್‍ನಿಂದ ವಿಕಿಪೀಡಿಯಕ್ಕೆ ಸೇರಿಸಿದ್ದು ಡಾ. ವಿಶ್ವನಾಥ ಬದಿಕಾನ ಅವರು. ಅವರ ಮೇಲಿನ ದ್ವೇಶಕ್ಕೋಸ್ಕರವೇ ಲೋಕೇಶ ಕುಂಚಡ್ಕ ಆ ರೀತಿ ಟೆಂಪ್ಲೇಟು ಸೇರಿಸಿದ್ದು. ಅದೇ ಲೇಖನದ ಚರ್ಚಾ ಪುಟವನ್ನು ನೋಡಿ. ಅದರಲ್ಲಿ ಈಗಾಗಲೇ ನಾನು ಬರೆದಿರುವ ವಿವರಣೆಯನ್ನೂ ಓದಿ. ವೇದ್ಯವಾಗುವ ಸಂಗತಿಯೇನೆಂದರೆ ಇತರರಿಗೆ ಉಪದೇಶಿಸುವ ಲೋಕೇಶ ಕುಂಚಡ್ಕ ತಾನೇ ಅದನ್ನು ಪಾಲಿಸುತ್ತಿಲ್ಲ ಎಂದು. ಅವರ ಉದ್ದೇಶ ಸ್ಪಷ್ಟ -ಕಾರಣವಿಲ್ಲದೇ ಕೆಲವು ವ್ಯಕ್ತಿಗಳ ಮೇಲೆ ವಿಷ ಕಾರುವುದು ಹಾಗೂ ಅನವಶ್ಯಕ ಕಿರಿಕಿರಿ ಮಾಡುವುದು. ಇದು ಸಮುದಾಯದ ಆರೋಗ್ಯಕ್ಕೆ ಖಂಡಿತ ಉತ್ತಮವಲ್ಲ. ಲೋಕೇಶ್ ಕುಂಚಡ್ಕ ಈ ರೀತಿ ಮುಂದಕ್ಕೆ ಮಾಡಬಾರದು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.--ಪವನಜ (ಚರ್ಚೆ) ೧೧:೨೮, ೧೫ ಏಪ್ರಿಲ್ ೨೦೧೯ (UTC)

Train-the-Trainer 2019 Application open

Apologies for writing in English, please consider translating
Hello,
It gives us great pleasure to inform that the Train-the-Trainer (TTT) 2019 programme organised by CIS-A2K is going to be held from 31 May, 1 & 2 June 2019.

What is TTT?
Train the Trainer or TTT is a residential training program. The program attempts to groom leadership skills among the Indian Wikimedia community members. Earlier TTT has been conducted in 2013, 2015, 2016, 2017 and 2018.

Who should apply?

  • Any active Wikimedian contributing to any Indic language Wikimedia project (including English) is eligible to apply.
  • An editor must have 600+ edits on Zero-namespace till 31 March 2019.
  • Anyone who has the interest to conduct offline/real-life Wiki events.
  • Note: anyone who has already participated in an earlier iteration of TTT, cannot apply.

Please learn more about this program and apply to participate or encourage the deserving candidates from your community to do so. Regards. -- Tito (CIS-A2K), sent using MediaWiki message delivery (ಚರ್ಚೆ) ೦೫:೦೭, ೨೬ ಏಪ್ರಿಲ್ ೨೦೧೯ (UTC)

ಕನ್ನಡ ಆವೃತ್ತಿ

ನಮಸ್ಕಾರಗಳು, ಸಿಐಎಸ್-ಎ೨ಕೆಯು ಪ್ರತೀ ವರ್ಷ ನಡೆಸುವ ಟ್ರೈನ್‌‍-ದ-ಟ್ರೈನರ್ ಕಾರ್ಯಕ್ರಮದ ಆರನೇ ಆವೃತ್ತಿಯು ೩೧ ಮೇ, ೧ & ೨ ಜೂನ್ ೨೦೧೯ ರಂದು ವಿಜಯವಾಡದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು

  • ಭಾರತೀಯ ಭಾಷಾ ವಿಕಿಮೀಡಿಯ ಯೋಜನೆಗಳಿಗೆ ಕೊಡುಗೆ ನೀಡುತ್ತಿರಬೇಕು.
  • ೩೧ ಮಾರ್ಚ್ ೨೦೧೯ರ ಮೊದಲು ಕನಿಷ್ಟ ೬೦೦ ಸಂಪಾದನಾ ಸಂಖ್ಯೆಯನ್ನು ಹೊಂದಿರಬೇಕು.
  • ಆಫ್‌ಲೈನ್ ಅಥವಾ ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸಲು ಆಸಕ್ತಿ ಇರುವವರಾಗಿರಬೇಕು.
  • ಗಮನಿಸಿ:ಈ ಹಿಂದಿನ ಟಿಟಿಟಿಯಲ್ಲಿ ಭಾಗವಹಿಸಿದವರು ಈ ಬಾರಿ ಭಾಗವಹಿಸಲು ಸಾಧ್ಯವಿಲ್ಲ. (ಇತರರಿಗೂ ಅವಕಾಶ ಕೊಡೋಣ)

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಪುಟಕ್ಕೆ ಭೇಟಿ ನೀಡಿರಿ. ನಿಮಗೆ ತಿಳಿದಿರುವ ಅರ್ಹ ಅಭ್ಯರ್ಥಿಗೆ ಅರ್ಜಿ ಭರಿಸುವಂತೆ ಪ್ರೋತ್ಸಾಹಿಸಿ ಮತ್ತು ಅರ್ಹ ಅಭ್ಯರ್ಥಿಗಳು ದಯವಿಟ್ಟು ಅರ್ಜಿಯನ್ನು ಭರಿಸಿ. --Gopala (CIS-A2K) (ಚರ್ಚೆ) ೦೫:೨೩, ೨೯ ಏಪ್ರಿಲ್ ೨೦೧೯ (UTC)

Request

Sorry to post in English. Please translate for the community. I would like to grant bot DiBabelYurikBot written by Yurik a bot flag. The bot makes it possible for many wikis to share templates and modules, and helps with the translations. See project page. Capankajsmilyo (ಚರ್ಚೆ) ೧೭:೨೪, ೨೬ ಏಪ್ರಿಲ್ ೨೦೧೯ (UTC)

Hangout invitation

I have created a hangout to improve collaboration and coordination among editors of various wiki projects. I would like to invite you as well. Please share your email to pankajjainmr@gmail.com to join. Thanks Capankajsmilyo (ಚರ್ಚೆ) ೧೬:೩೬, ೨೯ ಏಪ್ರಿಲ್ ೨೦೧೯ (UTC)

Request for translation and continued maintenance of a Meta page: Wikimedia Community User Group Hong Kong

Hello, guys,

I am WhisperToMe, a strategy coordinator for meta:Wikimedia Community User Group Hong Kong. In an effort to increase participation from Hong Kong's ethnic minority South Asian community, I am looking for Wikimedians interested in maintaining translations of the user group's pages in South Asian languages. If there are speakers of Telugu interested in not only creating a translation of the page, but also continually maintaining it as changes are made, please give me a ping. I think this would be very useful for the city's South Asian community.

Happy editing, WhisperToMe (ಚರ್ಚೆ) ೦೯:೨೬, ೧ ಮೇ ೨೦೧೯ (UTC)