ರಾಜೀವ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು fixing infobox image using AWB
No edit summary
೧ ನೇ ಸಾಲು: ೧ ನೇ ಸಾಲು:
{{Use dmy dates|date=July 2011}}
{{Use dmy dates|date=July 2011}}
{{Infobox Officeholder
{{Infobox Officeholder
|name =ರಾಜೀವ್ ಗಾಂಧಿ <br><small>राजीव गांधी</small>
|name =ರಾಜೀವ್ ಗಾಂಧಿ
|image = Rajiv Gandhi at 7 Race course road 1988 (cropped).jpg|Rajiv Gandhi at 7 Race course road 1988 (cropped)
|office = [[List of Prime Ministers of India|೬ನೆಯ]] [[ಭಾರತದ ಪ್ರಧಾನ ಮಂತ್ರಿ]]
|president = [[ಜೈಲ್ ಸಿಂಗ್]]<br>[[ಆರ್.ವೆಂಕಟರಾಮನ್|ರಾಮಸ್ವಾಮಿ ವೆಂಕಟರಾಮನ್]]
|president = [[ಜೈಲ್ ಸಿಂಗ್]]<br>[[ಆರ್.ವೆಂಕಟರಾಮನ್|ರಾಮಸ್ವಾಮಿ ವೆಂಕಟರಾಮನ್]]
|term_start = ೩೧ ಅಕ್ಟೊಬರ್ ೧೯೮೪
|term_start = ೩೧ ಅಕ್ಟೊಬರ್ ೧೯೮೪
೩೯ ನೇ ಸಾಲು: ೩೭ ನೇ ಸಾಲು:
|signature = Rajiv Gandhi Signature.svg
|signature = Rajiv Gandhi Signature.svg
}}
}}
[
[[File:Indira Gandhi, Jawaharlal Nehru, Rajiv Gandhi and Sanjay Gandhi.jpg|thumb|left|250px|[[ಇಂದಿರಾ ಗಾಂಧಿ]], [[ಜವಹರ್‍ಲಾಲ್ ನೆಹರು]], ರಾಜೀವ್ ಗಾಂಧಿ ಮತ್ತು [[ಸಂಜಯ್ ಗಾಂಧಿ]]]]
[[File:Pandit Ram Kishore Shukla with Rajiv Gandhi at 7, Race course road in 1988.jpg|thumb|Prime Minister Rajiv Gandhi with [[Ram Kishore Shukla]] in 1988.]]
[[File:Rajiv Gandhi meeting Russian Hare Krishna devotees in New Delhi 1989.jpg|thumb|Meeting Russian [[International Society for Krishna Consciousness|Hare Krishna]] devotees in 1989.]]
'''ರಾಜೀವ್ ಗಾಂಧಿ''' (೧೯೮೪-೧೯೮೯) [[ಭಾರತ|ಭಾರತದ]] ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.
'''ರಾಜೀವ್ ಗಾಂಧಿ''' (೧೯೮೪-೧೯೮೯) [[ಭಾರತ|ಭಾರತದ]] ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.


೬೨ ನೇ ಸಾಲು: ೫೮ ನೇ ಸಾಲು:


[[ವರ್ಗ:ಭಾರತದ ಪ್ರಧಾನ ಮಂತ್ರಿಗಳು]]
[[ವರ್ಗ:ಭಾರತದ ಪ್ರಧಾನ ಮಂತ್ರಿಗಳು]]
[[ವರ್ಗ:ಭಾರತ ರತ್ನ ಪುರಸ್ಕೃತರು]]
[[ವರ್ಗ:ಭಾರತ ರತ್ನ ಪು
ರಸ್ಕೃತರು]]

೧೭:೪೦, ೨೭ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ರಾಜೀವ್ ಗಾಂಧಿ
ಅಧಿಕಾರ ಅವಧಿ
೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯
ರಾಷ್ಟ್ರಪತಿ ಜೈಲ್ ಸಿಂಗ್
ರಾಮಸ್ವಾಮಿ ವೆಂಕಟರಾಮನ್
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್

ಅಧಿಕಾರ ಅವಧಿ
೨೫ ಜುಲೈ ೧೯೮೭ – ೨೫ ಜೂನ್ ೧೯೮೮
ಪೂರ್ವಾಧಿಕಾರಿ ನಾರಾಯಣ ದತ್ತ ತಿವಾರಿ
ಉತ್ತರಾಧಿಕಾರಿ ನರಸಿಂಹ ರಾವ್
ಅಧಿಕಾರ ಅವಧಿ
೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ಬಲಿರಾಂ ಭಗತ್

ಅಧಿಕಾರ ಅವಧಿ
೨೪ ಜನವರಿ ೧೯೮೭ – ೨೫ ಜುಲೈ ೧೯೮೭
ಪೂರ್ವಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ಉತ್ತರಾಧಿಕಾರಿ ನಾರಾಯಣ ದತ್ತ ತಿವಾರಿ

ಅಧಿಕಾರ ಅವಧಿ
೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭
ಪೂರ್ವಾಧಿಕಾರಿ ನರಸಿಂಹ ರಾವ್
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ವೈಯಕ್ತಿಕ ಮಾಹಿತಿ
ಜನನ (೧೯೪೪-೦೮-೨೦)೨೦ ಆಗಸ್ಟ್ ೧೯೪೪
ಮುಂಬಯಿ, British India
ಮರಣ 21 May 1991(1991-05-21) (aged 46)
ಶ್ರಿಪೆರುಂಬುದೂರ್,ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಸೊನಿಯಾ ಗಾಂಧಿ
ಮಕ್ಕಳು ರಾಹುಲ್ ಗಾಂಧಿ
ಪ್ರಿಯಾಂಕ
ಅಭ್ಯಸಿಸಿದ ವಿದ್ಯಾಪೀಠ ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್
ಇಂಪೀರಿಯಲ್ ಕಾಲೇಜು,ಲಂಡನ್
ಧರ್ಮ ಹಿಂದೂ
ಸಹಿ ಚಿತ್ರ:Rajiv Gandhi Signature.svg

[ ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.

ಜನನ, ಜೀವನ

  • ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.
  • ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.

ರಾಜಕೀಯ

Rajiv Gandhi
  • ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು.

ನಿಧನ

ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.

ಉಲ್ಲೇಖಗಳು

India's Rajiv-Part-3 The Politician'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್

[[ವರ್ಗ:ಭಾರತ ರತ್ನ ಪು ರಸ್ಕೃತರು]]