ರೀತಾ ಭಾದುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೧೮ ನೇ ಸಾಲು: ೧೮ ನೇ ಸಾಲು:
==ಚಿತ್ರರಂಗ ಪ್ರವೇಶ==
==ಚಿತ್ರರಂಗ ಪ್ರವೇಶ==
ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ '''ಸಾವನ್ ಕೊ ಆನೆದೋ''', ಮತ್ತು''' ರಾಜಾ''' ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಸೀರಿಯಗಳಲ್ಲಿ ನಟಿಸಿದ್ದಾಳೆ.

==ಅಂತ್ಯಕ್ರಿಯ==
ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು.

==ಉಲ್ಲೇಖ==
==ಉಲ್ಲೇಖ==

೦೯:೨೨, ೧೯ ಜುಲೈ ೨೦೧೮ ನಂತೆ ಪರಿಷ್ಕರಣೆ

Rita Bhaduri
Bhaduri in December 2012
Born(೧೯೫೫-೧೧-೦೪)೪ ನವೆಂಬರ್ ೧೯೫೫
Died17 July 2018(2018-07-17) (aged 62)[೧][೨]
Occupation(s)Film actress, Television actress
Years active1968–2018

ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.

జనన

ಉತ್ತರಪ್ರದೇಶದ ಲಕ್ನೋದಲ್ಲಿ 1955 ನವೆಂಬರ್ 4 ರಂದು ಜನಿಸಿದರು.

ಚಿತ್ರರಂಗ ಪ್ರವೇಶ

ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ ಸಾವನ್ ಕೊ ಆನೆದೋ, ಮತ್ತು ರಾಜಾ ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಸೀರಿಯಗಳಲ್ಲಿ ನಟಿಸಿದ್ದಾಳೆ.

ಅಂತ್ಯಕ್ರಿಯ

ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು.

ಉಲ್ಲೇಖ

  1. "Veteran TV & film actress, Rita Bhaduri, passes away at 62". The Economic Times. 17 July 2018. Retrieved 17 July 2018.
  2. "Zarina Wahab mourns over the demise of veteran actress Rita". Tejashree Bhopatkar. The Times of India. 17 July 2018. Retrieved 17 July 2018.