ಸದಸ್ಯ:Lahariyaniyathi/ನನ್ನ ಪ್ರಯೋಗಪುಟ/iva braun: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಉಲ್ಲ್ಲೇಖ ಜೋಡಣೆ
No edit summary
೪ ನೇ ಸಾಲು: ೪ ನೇ ಸಾಲು:
| caption = ಇವಾ ಬ್ರೌನ್
| caption = ಇವಾ ಬ್ರೌನ್
| birth_name = ಇವಾ ಅನ್ನಾ ಪೌಲಾ ಬ್ರೌನ್
| birth_name = ಇವಾ ಅನ್ನಾ ಪೌಲಾ ಬ್ರೌನ್
| birth_date = {{birth date and age|೧೯೧೨||೦೬}}
| birth_date = {{birth date and age|1912|।2|6}}
| birth_place = ಮುನಿಚ್, ಬವೇರಿಯಾ, ಜರ್ಮನಿ
| birth_place = ಮುನಿಚ್, ಬವೇರಿಯಾ, ಜರ್ಮನಿ
| nationality = ಜರ್ಮನಿ
| nationality = ಜರ್ಮನಿ
| occupation = |
| occupation =
| spouse = ಅಡಾಲ್ಫ್ ಹಿಟ್ಲರ್, (ಮದುವೆ) ೧೯೪೫
| spouse = ಅಡಾಲ್ಫ್ ಹಿಟ್ಲರ್, (ಮದುವೆ) 1945
| children =
| children =
| residence =
| residence =
| parents = ಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ ಮತ್ತು ಫ್ರಾನ್ಜಿಸ್ಕಾ "ಫ್ಯಾನಿ" ಕ್ರೊನ್ಬರ್ಗರ್
| parents = ಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ ಮತ್ತು ಫ್ರಾನ್ಜಿಸ್ಕಾ "ಫ್ಯಾನಿ" ಕ್ರೊನ್ಬರ್ಗರ್

}}
}}
ಇವಾ ಬ್ರೌನ್, (ಜನನ ೬ ಫೆಬ್ರವರಿ ೧೯೧೨, ಮ್ಯುನಿಕ್, ಜರ್ಮನಿ- ಮರಣ:ಏಪ್ರಿಲ್ ೩೦, ೧೯೪೫, ಬರ್ಲಿನ್), ಈಕೆ ಅಡೋಲ್ಫ್ ಹಿಟ್ಲರ್ನ ಪ್ರೇಯಸಿ ಮತ್ತು ಪತ್ನಿಯಾಗಿದ್ದರು .
ಇವಾ ಬ್ರೌನ್, (ಜನನ ೬ ಫೆಬ್ರವರಿ ೧೯೧೨, ಮ್ಯುನಿಕ್, ಜರ್ಮನಿ- ಮರಣ:ಏಪ್ರಿಲ್ ೩೦, ೧೯೪೫, ಬರ್ಲಿನ್), ಈಕೆ ಅಡೋಲ್ಫ್ ಹಿಟ್ಲರ್ನ ಪ್ರೇಯಸಿ ಮತ್ತು ಪತ್ನಿಯಾಗಿದ್ದರು .

೧೨:೨೮, ೨೭ ಮೇ ೨೦೧೮ ನಂತೆ ಪರಿಷ್ಕರಣೆ

ಇವಾ ಬ್ರಾನ್
ಇವಾ ಬ್ರೌನ್
Born
ಇವಾ ಅನ್ನಾ ಪೌಲಾ ಬ್ರೌನ್

ದೋಷ: ಮಾನ್ಯವಾದ ಜನ್ಮ ದಿನಾಂಕ ಅಗತ್ಯವಿದೆ: ವರ್ಷ, ತಿಂಗಳು, ದಿನ
ಮುನಿಚ್, ಬವೇರಿಯಾ, ಜರ್ಮನಿ
Nationalityಜರ್ಮನಿ
Spouse(s)ಅಡಾಲ್ಫ್ ಹಿಟ್ಲರ್, (ಮದುವೆ) 1945
Parentಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ ಮತ್ತು ಫ್ರಾನ್ಜಿಸ್ಕಾ "ಫ್ಯಾನಿ" ಕ್ರೊನ್ಬರ್ಗರ್

ಇವಾ ಬ್ರೌನ್, (ಜನನ ೬ ಫೆಬ್ರವರಿ ೧೯೧೨, ಮ್ಯುನಿಕ್, ಜರ್ಮನಿ- ಮರಣ:ಏಪ್ರಿಲ್ ೩೦, ೧೯೪೫, ಬರ್ಲಿನ್), ಈಕೆ ಅಡೋಲ್ಫ್ ಹಿಟ್ಲರ್ನ ಪ್ರೇಯಸಿ ಮತ್ತು ಪತ್ನಿಯಾಗಿದ್ದರು . ಇವಾ ಬ್ರೌನ್ ಮಧ್ಯಮ ವರ್ಗದ ಬವೇರಿಯನ್ ಕುಟುಂಬದಲ್ಲಿ ಜನಿಸಿದರು ಮತ್ತು ಸಿಂಬಾಕ್-ಆಮ್-ಇನ್ನ್ ಕ್ಯಾಥೋಲಿಕ್ ಯಂಗ್ ವುಮೆನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಣ ಪಡೆದಳು. ಈಕೆ ೧೯೩೦ರಲ್ಲಿ ಹಿಟ್ಲರನ ಛಾಯಾಚಿತ್ರಗ್ರಾಹಕ ಹೆನ್ರಿಕ್ ಹೊಫ್ಮಾನ್ ಎಂಬುವನ ಅಂಗಡಿಯಲ್ಲಿ ಮಾರಾಟಗಾರ್ತಿಯಾಗಿ ಕೆಲಸ ಮಾಡುತಿದ್ದರು . ಇವಾ ಬ್ರೌನ್ ಛಾಯಾಗ್ರಾಹಕರಾಗಿದ್ದಳು, ಇಂದು ನಾವು ನೋಡುವ ಹಿಟ್ಲರನ ಛಾಯಾಚಿತ್ರಗಳು ಮತ್ತು ಉಳಿದಿರುವ ಇವಾ ಬ್ರೌನ್ ಸೆರೆಹಿಡಿದ ಚಿತ್ರಗಳಾಗಿವೆ. ಹಿಟ್ಲರನ ಖಾಸಗಿ ವಲಯದಲ್ಲಿ ಈಕೆ ಪ್ರಮುಖ ವ್ಯಕ್ತಿಯಾಗಿದ್ದರೂ ಸಹ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ.

ಬಾಲ್ಯ

ಇವಾ ಬ್ರಾನ್ ಅವರು ಮ್ಯೂನಿಚ್ನಲ್ಲಿ ಜನಿಸಿದರು ಮತ್ತು ಶಾಲಾ ಶಿಕ್ಷಕ ಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ ಮತ್ತು ಫ್ರಾಂಜಿಸ್ಕ "ಫ್ಯಾನಿ" ಕ್ರೊನ್ಬರ್ಗರ್ ಎರಡನೆಯ ಮಗಳಾಗಿದ್ದರು. ಬ್ರಾನ್ ಅವರ ಪೋಷಕರು ಎಪ್ರಿಲ್ ೧೯೨೧ ರಲ್ಲಿ ವಿಚ್ಛೇದನ ಪಡೆದರು, ಬ್ರೌನ್ ಅವರು ಮ್ಯೂನಿಚ್ನಲ್ಲಿನ ಕ್ಯಾಥೊಲಿಕ್ ಲೈಸಿಯಂನಲ್ಲಿ ಮತ್ತು ಸಿಂಬಾಗ್ ಆಮ್ ಇನ್ ಎಂಬ ಇಂಗ್ಲಿಷ್ ಸಿಸ್ಟರ್ಸ್ನ ಕಾನ್ವೆಂಟ್ನಲ್ಲಿ ಒಂದು ವರ್ಷ ವಿದ್ಯಾಭ್ಯಾಸ ಮಾಡಿದರು. ತಮ್ಮ ೧೭ ನೇ ವಯಸ್ಸಿನಲ್ಲಿ ನಾಝಿ ಪಾರ್ಟಿಯ ಅಧಿಕೃತ ಫೋಟೋಗ್ರಾಫರ್ ಹೆನ್ರಿಕ್ ಹೊಫ್ಮನ್ ಜೊತೆ ಕೆಲಸ ಮಾಡಿದರು. ಆರಂಭದಲ್ಲಿ ಅಂಗಡಿ ಸಹಾಯಕ ಮತ್ತು ಗುಮಾಸ್ತಳಾಗಿ ನೇಮಕಗೊಂಡ ಆಕೆ ಕ್ಯಾಮರಾವನ್ನು ಹೇಗೆ ಬಳಸಬೇಕು ಮತ್ತು ಫೋಟೋಗಳನ್ನು ಅಭಿವೃದ್ಧಿಪಡಿಸುವುದನ್ನು ಶೀಘ್ರವಾಗಿ ಕಲಿತರು. ಅಕ್ಟೋಬರ್ ೧೯೨೯ ರಲ್ಲಿ ಮ್ಯೂನಿಚ್ನ ಹಾಫ್ಮನ್ ಸ್ಟುಡಿಯೊದಲ್ಲಿ ಹಿಟ್ಲರನನ್ನು ಭೇಟಿಯಾದರು.

ಹಿಟ್ಲರ್ನೊಡನೆ ಸಂಬಂಧ

೧೯೩೩ರ ಆರಂಭದಲ್ಲಿ, ಬ್ರಾನ್ ಹಾಫ್ಮನ್ ಜೊತೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದರು. ಈ ಸ್ಥಾನದಿಂದಾಗಿ ಈವಾ ಮತ್ತು ಹಾಫ್ಮನ್ ಜೊತೆಗೂಡಿ ನಾಜಿ ಪಾರ್ಟಿಯ ಅಧಿಕೃತ ಛಾಯಾಗ್ರಾಹಕರಾಗಿ ಹಿಟ್ಲರ ಜೊತೆ ಪ್ರಯಾಣ ಬೆಳೆಸಲು ನೆರವಾಯಿತು. ೧೯೩೦ರ ದಶಕದ ಆರಂಭದಲ್ಲಿ, ಹಿಟ್ಲರನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ನಂತರ ಬ್ರೌನ್ ಮತ್ತು ಹಿಟ್ಲರ್ ಹೆಚ್ಚು ಹತ್ತಿರವಾದರು. ಇವಾಳ ತಂದೆ, ಫ್ರಿಟ್ಜ್, ಹಿಟ್ಲರ್ ನೊಡನೆ ಅವರ ಮಗಳ ಸಂಬಂಧವನ್ನು ವಿರೋಧಿಸಿದರು. ಹಿಟ್ಲರ್ ಮತ್ತು ಬ್ರೌನ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿ ಕೊಳ್ಳಲಿಲ್ಲ. ಇದಕ್ಕೆ ಅಪವಾದವೆಂಬಂತೆ 1936 ವಿಂಟರ್ ಒಲಿಂಪಿಕ್ಸ್ನಲ್ಲಿ ಅವರು ಹತ್ತಿರ ಕುಳಿತ ಸುದ್ದಿ ಮತ್ತು ಫೋಟೋದಲ್ಲಿ ಪ್ರಕಟವಾಯಿತು. ಎರಡನೇ ಮಹಾ ಯುದ್ಧದ ತನಕ ಜರ್ಮನ್ ಜನರಿಗೆ ಹಿಟ್ಲರ ಮತ್ತು ಬ್ರೌನ್ ಸಂಬಂಧದ ಬಗ್ಗೆ ಅರಿವಿರಲಿಲ್ಲ. ಹಿಟ್ಲರನ ಮೇಲೆ ಬ್ರೌನ್ ರಾಜಕೀಯ ಪ್ರಭಾವವು ತೀರಾ ಕಡಿಮೆ. ಹಿಟ್ಲರ ತನ್ನ ವ್ಯವಹಾರ ಅಥವಾ ರಾಜಕೀಯ ಸಂಭಾಷಣೆ ನಡೆಯುವಾಗ ಕೋಣೆಯಲ್ಲಿ ಉಳಿಯಲು ಇವಾಳಿಗೆ ಅನುಮತಿ ಇರಲಿಲ್ಲ, ಕ್ಯಾಬಿನೆಟ್ ಮಂತ್ರಿಗಳು ಅಥವಾ ಇತರ ಗಣ್ಯರು ಇದ್ದಾಗ ಸಹ ಆಕೆಯನ್ನು ಕೊಠಡಿಯ ಹೊರಗೆ ಕಳುಹಿಸಲಾಗುತ್ತಿತ್ತು. ಆಕೆ ನಾಝಿ ಪಾರ್ಟಿಯ ಸಕ್ರಿಯ ಸದಸ್ಯತ್ವನ್ನು ಸಹ ಪಡೆದಿರಲಿಲ್ಲ. ಹಿಟ್ಲರನೊಂದಿಗಿನ ತನ್ನ ಸಂಬಂಧವನ್ನು ಆರಂಭಿಸಿದ ನಂತರವು ಸಹ ಆಕೆ ಬ್ರೂನ್ ಹಾಫ್ಮನ್ ಜೊತೆ ಕೆಲಸ ಮುಂದುವರೆಸಿದರು ಮತ್ತು ಹಿಟ್ಲರ್ ಆಪ್ತ ಕಾರ್ಯದರ್ಶಿ ಸ್ಥಾನವನ್ನೂ ಸಹ ಪಡೆದರು.

ಕೊನೆಯ ದಿನಗಳು

ಏಪ್ರಿಲ್ ೧೯೪೫ ರ ಆರಂಭದಲ್ಲಿ, ಬ್ರೌನ್ ಮ್ಯೂನಿಚ್ನಿಂದ ಬರ್ಲಿನ್ಗೆ ಪ್ರಯಾಣ ಬೆಳೆಸಿದರು ಮತ್ತು ಹಿಟ್ಲರ್ ಭೇಟಿಯಾದರು. ಬರ್ಲಿನ್ ನಗರವನ್ನು ರಶಿಯನ್ ಸೇನೆ ಸುತ್ತುವರೆದಿದ್ದರು ಸಹ ಅವರು ಹಿತ್ಲರ್ ಮತ್ತು ಬರ್ಲಿನ್ ಅನ್ನು ಬಿಟ್ಟು ಹೋಗಲು ನಿರಾಕರಿಸಿದರು. ಏಪ್ರಿಲ್ ೨೯ ಮಧ್ಯರಾತ್ರಿಯಲ್ಲಿ , ಹಿಟ್ಲರ್ ಮತ್ತು ಬ್ರೌನ್ ಫ್ಯೂರೆರ್ಬಂಕರ್ನಲ್ಲಿ ಒಂದು ಸಣ್ಣ ಸಮಾರಂಭದಲ್ಲಿ ವಿವಾಹವಾದರು. ಈ ಘಟನೆಗೆ ಜೋಸೆಫ್ ಗೋಬೆಲ್ಸ್ ಮತ್ತು ಮಾರ್ಟಿನ್ ಬೋರ್ಮನ್ ಅವರು ಸಾಕ್ಷಿಯಾದರು. ಅದರ ನಂತರ. ಬ್ರಾನ್ ಹಿಟ್ಲರ್ನನ್ನು ವಿವಾಹವಾದಾಗ, ಅವರ ಕಾನೂನು ಹೆಸರು ಇವಾ ಹಿಟ್ಲರ್ ಆಗಿ ಬದಲಾಯಿತು.

ನಂತರ ಅದೇ ಮಧ್ಯಾಹ್ನ ಹಿಟ್ಲರ್ನ ನಿವಾಸದಿಂದ, ಸರಿಸುಮಾ 3:30 ಗಂಟೆಗೆ, ಹಲವಾರು ಜನರು ಗುಂಡು ಹಾರಿದಂತ ಶಬ್ದವನ್ನು ಕೇಳಿದರು. ಕೆಲವು ನಿಮಿಷಗಳ ನಂತರ, ಹಿಟ್ಲರನ ಪರಿಚಾರಕ ಮತ್ತು ಇತರರು ಹಿಟ್ಲರ್ನ ಮನೆಯ ಕೊಠಡಿಯೊಳಗೆ ಪ್ರವೇಶಿಸಿದಾಗ ಹಿಟ್ಲರ್ ಮತ್ತು ಬ್ರಾನ್ರ ಮೃತ ದೇಹಗಳ್ಳನ್ನು ಕಂಡರು. ಬ್ರಾನ್ ಸಯನೈಡ್ ಕ್ಯಾಪ್ಸುಲ್ ಸೇವಿಸಿದ್ದರು, ಮತ್ತು ಹಿಟ್ಲರ್ ತನ್ನ ಪಿಸ್ತೂಲ್ ಬಳಸಿ ಗುಂಡುಹಾರಿಸಿಕೊಂಡಿದ್ದನು .ಬ್ರೌನ್ ಅವರು ಮರಣಹೊಂದಿದಾಗ 33 ವರ್ಷ ವಯಸ್ಸಾಗಿತ್ತು ಹಿಟ್ಲರನ ದಂತವೈದ್ಯ ಹ್ಯೂಗೊ ಬ್ಲಾಶ್ಕೆ, ದಂತ ಸಹಾಯಕ ಕ್ಯಾಥೆ ಹ್ಯೂಸ್ರ್ಮನ್ ಮತ್ತು ದಂತ ತಂತ್ರಜ್ಞ ಫ್ರಿಟ್ಜ್ ಎಚ್ಟ್ಮನ್ ಉಳಿದ ದಂತ ಅವಶೇಷಗಳ ಸಹಾಯದಿಂದ ಸಿಕ್ಕ ಶವಗಳು ಹಿಟ್ಲರ್ ಮತ್ತು ಬ್ರೌನ್ಗೆ ಸೇರಿದವು ಎಂದು ದೃಢಪಡಿಸಿದರು.

ಉಲ್ಲೇಖ ದೋಷ: Closing </ref> missing for <ref> tag</ref> [೧] [೨]

  1. https://www.britannica.com/biography/Eva-Braun
  2. Junge, Traudl (2003). Until the Final Hour: Hitler's Last Secretary. London: Weidenfeld & Nicolson. ISBN 978-0-297-84720-5.