ಕರ್ನಾಟಕ ವಿಧಾನಸಭೆ ಚುನಾವಣೆ, 2013: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್: 2017 source edit
೧ ನೇ ಸಾಲು: ೧ ನೇ ಸಾಲು:
{{Infobox ಚುನಾವಣೆ
{{Infobox election
| election_name = Karnataka Legislative Assembly Election, 2013
| election_name =ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ
| country = ಭಾರತ
| country = India
| flag_year =೨೦೧೩
| flag_year = 2013
| type = Legislative
| type = ವಿಧಾನಸಭೆ
| ongoing = no
| ongoing = no
| party_colour =
| party_colour =
| previous_election =
| previous_election = Karnataka Legislative Assembly election, 2008
| previous_year =
| previous_year = 2008
| next_election =
| election_date = 5 May 2013
| next_election = Karnataka Legislative Assembly election, 2018
| next_year =
| next_year = 2018
| seats_for_election =
| seats_for_election = All 224 seats in the [[Legislative Assembly of Karnataka]]
| election_date = {{Start Date| | | }}, {{Start Date| | | }}, {{Start Date| | | }}
| majority_seats = 113
|seats_for_election =
| opinion_poll =
| turnout =
| turnout = 71.45%
| image1 =
| image1 = [[File:Siddaramaiah1.jpg|100px]]
| colour1 =
| leader1 = [[Siddaramaiah (politician)|Siddaramaiah]]
| nominee1 =
| leaders_seat1 = Varuna
| leader1 =
| party1 = Indian National Congress
| leader_since1 =
| seats_before1 = 80
| party1 =
| seats1 = 122
| alliance1 =
| seat_change1 = {{increase}}42
| home_state1 =
| leaders_seat1 =
| popular_vote1 = 1,14,73,025
| running_mate1 =
| percentage1 = 36.6%
| last_election1 =
| swing1 = {{increase}}1.8%
| image2 = [[File:Kumaraswamy.jpg|100px]]
| seats_before1 =
| leader2 = [[H. D. Kumaraswamy]]
| seats_needed1 =
| party2 = Janata Dal (Secular)
| electoral_vote1 =
| leaders_seat2 = [[Ramanagara]]
| states_carried1 =
| seats_before2 = 28
| seats1 =
| seats2 = 40
| seats_after1 =
| seat_change2 = {{increase}}12
| seat_change1 =
| popular_vote1 =
| popular_vote2 = 63,29,158
| percentage1 =
| percentage2 = 20.2%
| swing1 =
| swing2 = {{increase}}1.1%
| image3 = [[File:Jagadish Shettar.jpg|100px]]
| image2 =
| leader3 = [[Jagadish Shettar]]
| colour2 =
| leaders_seat3 = [[Hubli-Dharwad|Hubli-Dharwad Central]]
| nominee2 =
| party3 = Bharatiya Janata Party
| leader2 =
| seats_before3 = 110
| leader_since2 =
| seats3 = 40
| party2 =
| seat_change3 = {{decrease}}70
| alliance2 =
| home_state2 =
| popular_vote3 = 62,36,227
| leaders_seat2 =
| percentage3 = 19.9%
| running_mate2 =
| swing3 = {{decrease}}13.9%
| map_image = 2013 Karnataka Election.svg
| last_election2 =
| map_size =
| seats_before2 =
| map_caption =
| seats_needed2 =
| title = [[Chief Minister of Karnataka|Chief Minister]]
| electoral_vote2 =
| before_election = [[Jagadish Shettar]]
| states_carried2 =
| before_party = Bharatiya Janata Party
| seats2 =
| after_election = [[Siddaramaiah (politician)|Siddaramaiah]]
| seats_after2 =
| after_party = Indian National Congress
| seat_change2 =
| popular_vote2 =
| percentage2 =
| swing2 =
| poll1_date =
| poll1_source =
| poll1_nominee1 =
| poll1_party1 =
| poll2_date =
| poll2_source =
| poll2_nominee1 =
| poll2_party1 =
| poll1_date =
| poll1_source =
| poll1_nominee2 =
| poll1_party2 =
| poll2_date =
| poll2_source =
| poll2_nominee2 =
| poll2_party2 =
| map_image = Karnataka districts-new.svg
| map_size = 250 px
| map_caption = ಜಿಲ್ಲಾ ಚಿತ್ರಪಠ
| title = [[ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ |ಮುಖ್ಯಮಂತ್ರಿ]]
| posttitle =
| before_election = ''[[ ]]''
| before_colour =
| after_election = [[ ]]
| after_colour =
| before_party =
| after_party =
| result =
| '''Minor Candidates'''
| candidate1 =
| candidate2 =
| candidate3 =
| candidate4 =
| candidate5 =
| party1 =
| party2 =
| party3 =
| party4 =
| party5 =
| votes1 =
| votes2 =
| votes3 =
| votes4 =
| votes5 =
}}
}}



೧೫:೪೬, ೧೬ ಮೇ ೨೦೧೮ ನಂತೆ ಪರಿಷ್ಕರಣೆ

Karnataka Legislative Assembly Election, 2013
ಭಾರತ
2008 ←
5 May 2013 → 2018

All 224 seats in the Legislative Assembly of Karnataka
ಬಹುಮತಕ್ಕೆ113 ಸ್ಥಾನಗಳು ಬೇಕಾಗಿವೆ
Turnout 71.45%
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ ಮೂರನೇ ಪಕ್ಷ
 
ನಾಯಕ Siddaramaiah H. D. Kumaraswamy Jagadish Shettar
ಪಾರ್ಟಿ ಕಾಂಗ್ರೆಸ್ Janata Dal (Secular) ಬಿಜೆಪಿ
ನಾಯಕನ ಸೀಟ್ Varuna Ramanagara Hubli-Dharwad Central
ಮೊದಲು ಆಸನಗಳು 80 28 110
ಸ್ಥಾನಗಳನ್ನು ಗೆದ್ದಿದ್ದಾರೆ 122 40 40
ಸೀಟ್ ಬದಲಾವಣೆ Increase42 Increase12 Decrease70
Popular vote 1,14,73,025 63,29,158 62,36,227
Percentage 36.6% 20.2% 19.9%
Swing Increase1.8% Increase1.1% Decrease13.9%


Chief Minister (ಚುನಾವಣೆಗೆ ಮುನ್ನ)

Jagadish Shettar
ಬಿಜೆಪಿ

ಚುನಾಯಿತ Chief Minister

Siddaramaiah
ಕಾಂಗ್ರೆಸ್

ಹಿನ್ನೆಲೆ

  • ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ) , ಭಾರತೀಯ ಜನತಾ ಪಕ್ಷ (ಬಿಜೆಪಿ), ಜನತಾ ದಳ (ಸೆಕ್ಯುಲರ್) (ಜೆಡಿ (ಎಸ್)), ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮತ್ತು ಬಿ ಶ್ರೀರಾಮುಲುಅವರ, 'ಬಡವರ ಶ್ರಮಿಕರ ರೈತರ ಕಾಂಗ್ರೆಸ್'(BSRCP). : ಈ ಐದು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಂಡವು. ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು. [2]
  • ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಬಹುಮತಕ್ಕೆ ಬೇಕಾದ 113. [1] [3] ಕ್ಕೂ ಹೆಚ್ಚಾಗಿ 9 ಹೆಚ್ಚು ಮತಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು. [4]5]

ಪ್ರಚಾರ

೨೦೧೩/ 2013ಕರ್ನಾಟಕ ವಿಧಾನ ಸಭಾ ಫಲಿತಾಂಶ ವಿವರ

  • ಮತದಾನ ೫-೫-೨೦೧೩/5-5-2013  ; ಎಣಿಕೆ ೮-೫-೨೦೧೩/8-5-2013
ಪಕ್ಷ : ಪಡೆದ ಓಟು : ಶೇಕಡ : ಹಿಂದಿನ (2008 ರ ಫಲಿತಾಂಶ :ವ್ಯತ್ಯಾಸ ಫಲಿತಾಂಶ ಬದಲಾವಣೆ : ಓಟ್ಟು
ಕಾಂಗ್ರೆಸ್ : 1,14,10,737: 36.55 (34.59%-90,48,044=2008 +1.96%) 121 +1 +42 122
ಜೆ ಡಿ ಎಸ್ 62,69,90 20.09% (19.13%; 50.02572=2008) +0.96% 28+12 +12 40
ಬಿ ಜೆ ಪಿ : 62,32595 19.97% (33.86%88,57,754=2008) -13.89% 110 -70 -70 40
ಕೆ ಜ ಪ: 30,68,348 9.83% (-) +6 +6 6
ಬಿ ಎಸ್ ಆರ್ ಕಾಂ 8.38919 02.68% - 4 +4 4
ಪಕ್ಷೇತರ +ಇತರರು 23,12,16, 6.92% 18,09,712 (2008 ; (4.87%) -2.87 9+4 +7 9+4

ಪರಿಷ್ಕೃತ


  • ಪರಿಷ್ಕೃತ : ಬಿಆರ್ ಎಸ್ ಕಾಂಗ್ರೆಸ್ಸ್ 4 ಸದಸ್ಯರು ; ಕರ್ನಾಟಕ ಮಕ್ಕಳ ಪಕ್ಷ 1; ಕರ್ನಾಟಕ ಪಕ್ಷ 1 ; ಸ್ಮಾಜವಾದಿ ಪಾರ್ಟಿ 1 ; ಪಕ್ಷೇತರು 9 ;
  • ಕಾಂ = 122 ; + ಬಿ ಜೆ ಪಿ =40; + ಜೆ ಡಿ (ಎಸ್)= 40; + ಕ ಜ ಪಾ = 6 ;+ ಇತರರು = 16 (17?)  ; 224 (225 ?)
  • 2014 ರ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ 21-8-2014ರಂದು ಚುನಾವಣೆ ನೆಡೆದು 25-8-2014ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟವಾಯಿತು.
  • ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ವಿರುದ್ಧ 33,104ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಎನ್.ವೈ. ಗೋಪಾಲಕೃಷ್ಣ ಅವರು 83899 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರು 50795 ಮತ ಗಳಿಸಿದ್ದಾರೆ.ಶೇ. 73.31 ರಷ್ಟು ಮತದಾನವಾಗಿತ್ತು.(ಬಿಜೆಪಿಯ ಶ್ರೀರಾಮುಲು ಯಿಂದ ತೆರವಾದ ಸ್ಥಾನ)
  • ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡ ವಿರುದ್ಧ 6430 ಮತಗಳ ಕಡಿಮೆ ಅಂತರದ ಪ್ರಯಾಸದ ಗೆಲುವು ಪಡೆದಿದ್ದಾರೆ.ಬಿ.ವೈರಾಘವೇಂದ್ರ ಅವರು 71547 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಚ್. ಎಸ್. ಶಾಂತವೀರಪ್ಪ ಗೌಡ ಅವರು 65117 ಮತಗಳಿಸಿದ್ದಾರೆಶೇ. 78.26 ರಷ್ಟು ಮತದಾನವಾಗಿತ್ತು. (ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನ)
  • ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು 31820 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಪ್ರಕಾಶ ಹುಕ್ಕೇರಿ ಅವರು 94636 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು 62816 ಮತ ಗಳಿಸಿದ್ದಾರೆ.ಶೇ. 85.5 ರಷ್ಟು ದಾಖಲೆಯ ಮತದಾನವಾಗಿತ್ತು. (ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಯಿಂದ ತೆರವಾದ ಸ್ಥಾನ)

ಸದಸ್ಯರ ಜಾತಿವಾರು ಪಟ್ಟಿ

ಕನ್ನಡಕ್ಕೆ ಅನುವಾದಿಸಲಾಗುವುದು (ಅನುವಾದಿಸಿ)
2013 ಕರ್ನಾಟಕ ಅಸೆಂಬ್ಲಿ --ಜಾತಿವಾರು
ಜಾತಿ ಕಾಂಗ್ ಬಿಜೆಪಿ ಜೆಡಿಎಸ್ ಕೆಜಿಪಿ ಇತರೆ ಒಟ್ಟು
1.ಲಿಂಗಾಯಿತ 29 10 04 06 01 50
2.ಒಕ್ಕಲಿಗ 18 (17) 11 20 04 0 53
3.ಬ್ರಾಹ್ಮಣ 05 04 01 0 1 11
4. ಎಸ್ಸಿ 17 06 10 0 02 35
5. ಎಸ್ಟಿ 11 03 01 0 04 19
6.ಹಿಂದುಳಿದ 27 03 02 0 0 32
7.ಮುಸ್ಲಿಂ 09 00 02 0 0 11
8.ಕ್ರಿಸ್ಟಿಯನ್ 3 0 0 0 0 3
9.ವೈಶ್ಯ 01 01 0 0 0 2
10. ಜೈನ 2 01 0 0 0 3
11.ಕೊಡವ 0 01 0 0 0 1
ಒಟ್ಟು 121 40 40 6 16 223
  • 7.ಖಮರುಲ್ ಇಸ್ಲಾಂ ಧರ್ಮ; ರೋಶನ್ ಬೇಗ್; ತನ್ವೀರ್ ಶೇಟ್ ;;
  • 9 ಕ.ಜೆ. ಜಾರ್ಜ್; 11. ಅಭಯ ಚಂದ್ರ
  • 6. ಕಾಗೋಡು; ಮಾಲಿಕಯ್ಯಾ ಗುತ್ತೇದಾರ್; ವಿನಾಯಕುನ್ ಮಾರ್ ಸೊರಕೆ;ವಸಂತ ಬಂಗೇರ; ಗೋಪಾಲ ಪೂಜಾರಿ;
  • 6. ಕುರುಬ: -ಬಿ.ಬಿ.ಚಿಮ್ಮನ್ ಕತ್ತಿ ಕತ್ತಿ; ಎಚ್.ವೈ.ಮೇಟಿ; ಎಂಟಿವಿ ನಾಗರಾಜ್; ಸಿ ಎಸ್ ಶಿವಳ್ಳಿ;ಬೈರತಿ ಬಸವರಾಜ; ಕೆ.ರಾಘವೇಂದ್ರ ಹಿತ್ನಾಳ್; ಜಿ ಎಚ್ ಶ್ರೀನಿವಾಸ್; ಎಂ ಕೆ ಸೋಮಶೇಖರ್;
  • 6 ಗಂಗಾ ಮತ: -. ಪ್ರಮೋದ ಮಧ್ವ ರಾಜ್; ಬಾಬುರಾವ್ ಚಿಂಚನನೂರ;
  • 6.ಉಪ್ಪಾರ: -ಪುಟ್ಟರಂಗ ಶೆಟ್ಟಿ ;
  • 6. ನೇಕಾರ-: -ಉಮಾಶ್ರೀ- ;
  • 10. ಎಚ್ ಪಿ ಮಾಂಜ್;

2016 ರ ಉಪಚುನಾವಣೆ

  • 2016 ಫೆಬ್ರುವರಿ 13ರಂದು ರಾಜ್ಯದ ಹೆಬ್ಬಾಳ, ದೇವದುರ್ಗ. ಬೀದರ ಈ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ. ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಬೀದರ್ನಲ್ಲಿ ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. 2016 ಫೆಬ್ರುವರಿ 13ರಂದು ಉಪ ಚುನಾವಣೆ ನಡೆದಿದ್ದು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಂಗಳವಾರ 16-02-2016 ಮತ ಎಣಿಕೆ ನಡೆಯಿತು.
  • ಈ ಚುನಾವಣೆಯಿಂದ ಪಕ್ಷಗಳ ಬಲಾಬಲ ಬದಲಾಗಿಲ್ಲ.
ಮುಖ್ಯ ಅಭ್ಯರ್ಥೀಗಳು :
  • 1.ಹೆಬ್ಬಾಳದಲ್ಲಿ ಕಾಂಗ್ರೆಸ್‌ನಿಂದ ರೆಹಮಾನ್ ಷರೀಫ್‌, ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್‌, ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ.
  • 2. ದೇವದುರ್ಗಸ್ಥಾನದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಕೆ.ಶಿವನಗೌಡ ನಾಯಕ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ / ಕರೆಮ್ಮ ನಾಯಕ್
  • 3. ಬೀದರ್ನಲ್ಲಿ ಕಾಂಗ್ರೆಸ್‌ನ ರಹೀಂ ಖಾನ್‌; ಪ್ರಕಾಶ್ ಖಂಡ್ರೆ ಬಿಜೆಪಿ ಅಭ್ಯರ್ಥಿ; ಮೊಹಮ್ಮದ್ ಅಯಾಜ್‌ ಖಾನ್‌ ಜೆಡಿಎಸ್‌`ನಅಭ್ಯರ್ಥಿ
ಫಲಿತಾಂಶ:
  • ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ
ಪಕ್ಷ ಪ್ರಮುಖ ಅಭ್ಯರ್ಥಿಗಳು ಪಡೆದ ಮತ ಫಲಿತಾಂಶ:
ಕ್ಷೇತ್ರ-ಹೆಬ್ಬಾಳ:
ಬಿಜೆಪಿ ವೈ.ಎ.ನಾರಾಯಣಸ್ವಾಮಿ 60,367 ವಿಜೇತ
ಕಾಂಗ್ರೆಸ್ ರೆಹಮಾನ್ ಷರೀಫ್‌ 41,218 ದ್ವಿತೀಯ
ಜೆಡಿಎಸ್‌ ಇಸ್ಮಾಯಿಲ್ ಷರೀಫ್ 3.666 ಮೂರನೇ ಠೇವಣಿ ನಷ್ಟ
ಕ್ಷೇತ್ರ-ದೇವದುರ್ಗ:
ಬಿಜೆಪಿ ಕೆ.ಶಿವನಗೌಡ ನಾಯಕ್ 72,647 ವಿಜೇತ
ಕಾಂಗ್ರೆಸ್ ಎ.ರಾಜಶೇಖರ್‌ ನಾಯಕ್ 55,776 ದ್ವಿತೀಯ
ಜೆಡಿಎಸ್‌ ಕರೆಮ್ಮ ನಾಯಕ್ 9,156 ಮೂರನೇ , ಠೇವಣಿ ನಷ್ಟ
ಕ್ಷೇತ್ರ-ಬೀದರ್:
ಕಾಂಗ್ರೆಸ್ ರಹೀಂ ಖಾನ್ 70,138 ವಿಜೇತ
ಬಿಜೆಪಿ ಪ್ರಕಾಶ್ ಖಂಡ್ರೆ 47,417 ದ್ವಿತೀಯ
ಜೆಡಿಎಸ್‌ ಮೊಹಮ್ಮದ್ ಅಯಾಜ್‌ ಖಾನ್‌( 4421 ಮೂರನೇ , ಠೇವಣಿ ನಷ್ಟ

ಕ.ಸರ್ಕಾರದ ಅಂತರ್ಜಾಲ ತಾಣ

ಪಕ್ಷಗಳ ಬಲಾಬಲ (೨೦೧೪?)

ಪಕ್ಷ ಸ್ಥಾನ ಗಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 123
ಭಾರತೀಯ ಜನತಾ ಪಕ್ಷದ 44
ಜನತಾ ದಳ (ಸೆಕ್ಯುಲರ್) 40 + ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) 43
ಕರ್ನಾಟಕ ಜನತಾ ಪಾರ್ಟಿ 2
ಸರ್ವೋದಯ ಕರ್ನಾಟಕ ಪಕ್ಷವು 1
ಕರ್ನಾಟಕ ಮಕ್ಕಳ ಪಾರ್ಟಿ 1
ಪಕ್ಷೇತರರು 9
ಸ್ಪೀಕರ್ 1
ನಾಮನಿರ್ದೇಶಿತ 1
ಒಟ್ಟು 225

[೧]

ವಿಧಾನಸಭೆ ಉಪಚುನಾವಣೆ ೨೦೧೭

  • ಉಭಯ ಕ್ಷೇತ್ರಗಳಲ್ಲಿ ಮಾರ್ಚ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮಾರ್ಚ್ 21ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 22 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮಾರ್ಚ್ 24 ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಆಗಿದೆ.
  • ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪ ಚುನಾವಣೆ,ಮತದಾನ
  • ಉಭಯ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ.[೨]
  • 2017 ಏಪ್ರಿಲ್ 9 ನಂಜನಗೂಡಿನಲ್ಲಿ ದಾಖಲೆಯ ಶೇ 77.56, ಗುಂಡ್ಲುಪೇಟೆಯಲ್ಲಿ ಶೇ 87.10ರಷ್ಟು ಮತ ಚಲಾವಣೆ ಆಗಿದೆ. [೩]
  • ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.[೪]
  • 12 Feb, 2017;
  • ೧.ನಂಜನಗೂಡಿನಿಂದ ಆರಿಸಲ್ಪಟ್ಟಿದ್ದ ಶ್ರೀನಿವಾಸ ಪ್ರಸಾದ್ ಕಾಂ,ಕಮದಾಯ ಸಚವರಾಗಿದ್ದವರು- ಮಂತ್ರಿಮಂಡಲ ಪನರ್ರಚನೆಯಲ್ಲ ಕೈಬಿಟ್ಟಿದ್ದರಿಂದ, ಪ್ಷಕ್ಕೂ ಶಾಸನಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರಿಂದ "ನಂಜನಗೂಡು ಕ್ಷೇತ್ರಕ್ಕೆ ಉಪಚುನಾವಣೆ:ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧೆ.
  • ೨. ಎಚ್‌.ಎಸ್‌. ಮಹದೇವಪ್ರಸಾದ್‌ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪತ್ನಿ ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) ಅವರೇ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
  • ಮಹದೇವಪ್ರಸಾದ್‌ ವಿರುದ್ಧ 2 ಬಾರಿ ಸ್ಪರ್ಧಿಸಿ ಸೋತಿರುವ ಸಿ.ಎಸ್‌. ನಿರಂಜನ್‌ಕುಮಾರ್‌ ಅವರೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.[೫]

ನಾಮಪತ್ರ ಸಲ್ಲಿಕೆ

21 Mar, 2017ಮಂಗಳವಾರ;

  • ದಿ.೨೦ ಸೋಮವಾರ ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕಳಲೆ ಎನ್‌.ಕೇಶವಮೂರ್ತಿ ಹಾಗೂ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ವೇಗ ಪಡೆದಿದೆ. ಜೆಡಿಎಸ್ ಸ್ಪರ್ಧಿಸುತ್ತಿಲ್ಲ.
  • ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಎಂ.ಸಿ.ಮೋಹನ್‌ ಕುಮಾರಿ (ಗೀತಾ ಮಹದೇವಪ್ರಸಾದ್‌), ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಸ್‌.ನಿರಂಜನ್‌ ಕುಮಾರ್‌ ನಾಮಪತ್ರ ಸಲ್ಲಿಸಿದರು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ

  • 1952ರಲ್ಲಿ ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿ (ಎಚ್.ಡಿ.ಕೋಟೆ ಒಳಗೊಂಡಂತೆ) ಅಸ್ತಿತ್ವಕ್ಕೆ ಬಂದಿತು. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಜನತಾದಳ, ಜೆಡಿಯು, ಜೆಡಿಎಸ್‌ ತಲಾ ಒಂದು ಬಾರಿ ಗೆದ್ದಿವೆ. 4 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಗೆದ್ದಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ.ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಬಲಗೈ’ ಸಮುದಾಯದವರು ಹೆಚ್ಚಿದ್ದಾರೆ.
  • ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನ್‌ಕುಮಾರಿ
  • 2 ಬಾರಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌
  • ಪ್ರಸ್ತುತ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಮಹದೇವಪ್ರಸಾದ್‌ ಅವರು 5 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.
  • ಒಟ್ಟು ಮತದಾರರು ಎರಡು ಲಕ್ಷ (2,00,862);ಪುರುಷರು ಒಂದು ಲಕ್ಷ (1,00,144); ಮಹಿಳೆಯರು ಒಂದು ಲಕ್ಷ (1,00,701); ತೃತೀಯರು-17 ;;ಮತಗಟ್ಟೆ 250[೬]

ನಂಜನಗೂಡು ಕ್ಷೇತ್ರ

  • ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳಲೆ ಎನ್.ಕೇಶವಮೂರ್ತಿ ಅವರ ಬಳಿ ಪಾನ್ ಕಾರ್ಡ್ ಇಲ್ಲ. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಆದರೆ, ಇವರ ಬಳಿ ರೂ.34.31 ಲಕ್ಷ ಚರಾಸ್ತಿ ಹಾಗೂ ರೂ.90 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ವಿವಿಧ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ರೂ. 12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ.
  • ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ರೂ. 3.33 ಕೋಟಿ ಹಾಗೂ ಪತ್ನಿಯ ಬಳಿ ರೂ. 10.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪ್ರಸಾದ್ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
  • ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ವೃತ್ತಿ ವ್ಯವಸಾಯವಾದರೆ, ಶ್ರೀನಿವಾಸಪ್ರಸಾದ್ ಅವರು ಅಡುಗೆ ಅನಿಲ ವಿತರಕರಾಗಿದ್ದಾರೆ.
  • ಮತದಾರರ ವಿವರ:
  • ಒಟ್ಟು ಮತದಾರರು: 2,01,818  ; ಪುರುಷರು : 1,01,930; ಮಹಿಳಯರು: 99,888; ತೃತೀಯ ಲಿಂಗಿಗಳು:08
  • ಆಭ್ಯರ್ಥಿಗಳು : ಒಟ್ಟು 11 ; ಒಟ್ಟು ಮತಗಟ್ಟೆ 236 ; ಸೂಕ್ಷ್ಮ 124 ; ಅತಿ ಸೂಕ್ಷ್ಮ 72;ಸಾಮಾನ್ಯ : 40;[೭]

ಹಿಂದಿನ ಚುನಾವನೆಗಳು

ಚುನಾವಣೆ ವರ್ಷ ಗೆದ್ದವರು ಸೋತವರು.
1994. ಡಿ.ಟಿ.ಜಯಕುಮಾರ್ {ಜೆಡಿ) ಎಂ.ಮಹದೇವು (ಕಾಂ)
1999 ಎಂ.ಮಹದೇವು (ಕಾಂ) ಡಿ.ಟಿ.ಜಯಕುಮಾರ್ {ಜೆಡಿಎಸ್)
2004 ಡಿ.ಟಿ.ಜಯಕುಮಾರ್ {ಜೆಡಿಎಸ್) ಎಂ.ಮಹದೇವು (ಕಾಂ)
2008 ಶ್ರೀನಿವಾಸ ಪ್ರಸಾದ್ (ಕಾಂ) ಎಸ್.ಮಹದೇವಯ್ಯ (ಬಿಜೆಪಿ)
2013 ಶ್ರೀನಿವಾಸ ಪ್ರಸಾದ್ (ಕಾಂ) ಕಳಲೆ ಕೇಶವಮೂರ್ತಿ (ಜೆಡಿಎಸ್]

[೮]

ಫಲಿತಾಂಶ

  • ಕಳಲೆ ಕೇಶವಮೂರ್ತಿ ಕಾಂಗ್ರೆಸ್ :86,212 -ಗೆಲವು
  • ಶ್ರೀನಿವಾಸ ಪ್ರಸಾದ್ ಬಿಜೆಪಿ :64,878 ಸೋಲು
  • Nota : 1665
  • ಅಂತರ : 21334

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:

  • ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) - ಗೀತಾ ಅವರಿಗೆ 56 ವರ್ಷ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನೋವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. 43 ವರ್ಷದ ನಿರಂಜನ್‌ಕುಮಾರ್ ಬಿ.ಕಾಂ ಪದವೀಧರ.
  • ಗೀತಾ ವೃತ್ತಿಯಲ್ಲಿ ಕೃಷಿಕರು. ಒಟ್ಟು ರೂ. 1.53 ಕೋಟಿ ಆಸ್ತಿ ಹೊಂದಿದ್ದಾರೆ. ನಿರಂಜನ್‌ಕುಮಾರ್ ವ್ಯವಸಾಯ ಮಾಡುತ್ತಿದ್ದು, ರೂ. 2.86 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.[೯]

ಫಲಿತಾಂಶ

ಕರ್ನಾಟಕ ರಾಜ್ಯ ಮಂತ್ರಿ ಮಂಡಲ ೨೦೧೩

5-5-2013;ಮತದಾನ
8-5-2013-ಎಣಿಕೆ (NDTV 8-5-2013)
13-5-2013ಮುಖ್ಯ ಮಂತ್ರಿ ಯಾಗಿ ಪ್ರಮಾಣವಚನ ಸ್ವೀಕಾರ
18-5-2013 ಸಂಪುಟ ವಿಸ್ತರಣೆ
  • ದಿ.13-5-2013 ರಂದು ಮುಖ್ಯ ಮಂತ್ರಿಯಾಗಿ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು

ಪುನಃ ಅಕ್ಟೋಬರ ೨೦೧೫ ರಲ್ಲಿ ಸಂಪುಟ ವಿಸ್ತರಣೆಯಾಯಿತು.

  • ಸಿದ್ದರಾಮಯ್ಯ:ಮುಖ್ಯ ಮಂತ್ರಿ

ಸಂಪುಟ ಸದಸ್ಯರು (ಮಂತ್ರಿಮಂಡಳ)

  • ಸಚಿವರ ಖಾತೆಗಳ ವಿವರ ಕೆಳಗಿನಂತಿದೆ:
ಕ್ರ.ಸಂ ಸಚಿವರ ಹೆಸರು ನಿರ್ವಹಣೆ ಇಲಾಖೆ-ವಿಷಯ
::
ಸಂಪುಟ ದರ್ಜೆ---ಸಂಪುಟ ಪನರ್ರಚನೆ ;--ನೋಡಿ:--ಕರ್ನಾಟಕ ಸರ್ಕಾರ
1 ಸಿದ್ದರಾಮಯ್ಯ :ಮುಖ್ಯಮಂತ್ರಿ, ಹಣಕಾಸು, ಕೈಗಾರಿಕೆ, ವಾರ್ತಾ;ಗುಪ್ತಚರ,, ಅಬಕಾರಿ
2 ಡಾ. ಜಿ. ಪರಮೇಶ್ವರ್, ಗೃಹ
3 ಆರ್ ವಿ ದೇಶಪಾಂಡೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ
4 ಖಮರುಲ್ ಇಸ್ಲಾಂ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ
5 ಟಿ ಬಿ ಜಯಚಂದ್ರ ಕಾನೂನು, ಸಂಸದೀಯ ವ್ಯವಹಾರ, ಮೀನುಗಾರಿಕೆ,ಮುಜರಾಯಿ.
6 ರಮಾನಾಥ ರೈ, ಅರಣ್ಯ, ಪರಿಸರ
7 ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
8 ರಾಮಲಿಂಗರೆಡ್ಡಿ ಸಾರಿಗೆ
9 ಶಾಮನೂರು ಮಲ್ಲಿಕಾರ್ಜುನ ತೋಟಗಾರಿಕೆ
10 ಕಾಗೋಡು ತಿಮ್ಮಪ್ಪ ಕಂದಾಯ
12 ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ನಿರ್ದೇಶನಾಲಯ
13 ಚ್ ಎಸ್ ಮಹಾದೇವ ಪ್ರಸಾದ್ (ನಿಧನ) ಸಹಕಾರ
14 ಎಂ ಕೃಷ್ಣಪ್ಪ ವಸತಿ
15 ಸತೀಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ
16 ವಿನಯ್ ಕುಮಾರ್ ಸೊರಕೆ ನಗಾರಾಭಿವೃದ್ದಿ (ಬಿಬಿಎಂಪಿ ಹೊರತಾಗಿ)
17 ಎಂ ಬಿ ಪಾಟೀಲ್ ಜಲಸಂಪನ್ಮೂಲ
17 ಕೆ ಆರ್ ರಮೇಶ್ ಕುಮಾರ್ ಆರೋಗ್ಯ
18 ಬಾಬುರಾವ್ ಚಿಂಚನಸೂರು ಜವಳಿ
319 ಶಿವರಾಜ್ ತಂಗಡಗಿ ಸಣ್ಣ ನೀರಾವರಿ
20 ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
21 ಪ್ರಿಯಾಂಕ್ ಖರ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ,
22 ಡಿ.ಕೆ. ಶಿವಕುಮಾರ್ ಇಂಧನ
23 ರೋಶನ್ ಬೇಗ್ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ
24 ಮನೋಹರ್ ಹೆಚ್ ತಹಸೀಲ್ದಾರ್ ಮುಜರಾಯಿ,ಅಬಕಾರಿ ಇಲಾಖೆ
::
ರಾಜ್ಯ ಸಚಿವರು
25 ಎ ಮಂಜು (ರಾಜ್ಯ ಸಚಿವರು) ಪಶುಸಂಗೋಪನೆ ಮತ್ತು ರೇಷ್ಮೆ
26 ವಿನಯ್‌ ಕುಲಕರ್ಣಿ (ರಾಜ್ಯ ಸಚಿವರು) ಗಣಿ ಮತ್ತು ಭೂ ವಿಜ್ಞಾನ ಖಾತೆ
27 ಪ್ರಮೋದ್ ಮಧ್ವರಾಜ್ ಕ್ರೀಡೆ, ಯುವಜನ, ಮೀನುಗಾರಿಕೆ
28 ಯು ಟಿ ಖಾದರ್ ಆಹಾರ ಮತ್ತು ನಾಗರಿಕ ಪೂರೈಕೆ
29 ಕೃಷ್ಣ ಭೈರೇಗೌಡ ಕೃಷಿ
30 ಡಾ ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ
31 ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
32 ಉಮಾಶ್ರೀ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ
33 ಸಂತೋಷ್ ಲಾಡ್ ಕಾರ್ಮಿಕ
34 ಎಂ ಆರ್ ಸೀತಾರಾಂ ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ, ಮೂಲ ಸೌಕರ್ಯ
35 -- [೧೦]

ಸದಸ್ಯರ ಪಟ್ಟಿ

ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು

೨೦೧೩ರ ಕರ್ನಾಟಕದ ವಿಧಾನಸಬೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನಸಭೆಯ ಸದಸ್ಯರು [೧೧]
ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ
ನಿಪ್ಪಾಣಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಭಾರತೀಯ ಜನತಾ ಪಕ್ಷ
ಚಿಕ್ಕೋಡಿ ಸಡಲ್ಗ ಪ್ರಕಾಶ್ ಬಾಬಣ್ಣ ಹುಕ್ಕೇರಿ ಕಾಂಗ್ರೆಸ್
ಅಥಣಿ ಲಕ್ಷಣ ಸಂಗಪ್ಪ ಸವಡಿ ಭಾರತೀಯ ಜನತಾ ಪಕ್ಷ
ಕಾಗವಾಡ ಭರಮಗೌಡ ಆಲಗೌಡ ಕಾಗೆ ಭಾರತೀಯ ಜನತಾ ಪಕ್ಷ
ಕುಡಚಿ ಪಿ. ರಾಜೀವ್ ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
ರಾಯಭಾಗ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಭಾರತೀಯ ಜನತಾ ಪಕ್ಷ
ಹುಕ್ಕೇರಿ ಉಮೇಶ ‌ವಿಶ್ವನಾಥ್ ಕಟ್ಟಿ ಭಾರತೀಯ ಜನತಾ ಪಕ್ಷ
ಅರಭಾವಿ ಬಾಲಚಂದ್ರ ಲಕ್ಷಣರಾವ್ ಜಾರಕಿಹೊಳಿ ಭಾರತೀಯ ಜನತಾ ಪಕ್ಷ
ಗೋಕಾಕ ಜಾರಕಿಹೊಳಿ ರಮೇಶ ಲಕ್ಷಣರಾವ ಕಾಂಗ್ರೆಸ್
೧೦ ಯಮಕನಮರಡಿ ಸತೀಶ ಲಕ್ಷಣರಾವ ಜಾರಕಿಹೊಳಿ ಕಾಂಗ್ರೆಸ್
೧೧ ಬೆಳಗಾವಿ ಉತ್ತರ ಫೀರೋಜ್ ನುರುದ್ಧೀನ್ ಸೈಥ್ ಕಾಂಗ್ರೆಸ್
೧೨ ಬೆಳಗಾವಿ ದಕ್ಷಿಣ ಸಾಂಬಾಜಿ ಲಕ್ಷಣ ಪಾಟೀಲ ಸ್ವತಂತ್ರ
೧೩ ಬೆಳಗಾವಿ ಗ್ರಾಮೀಣ ಸಂಜಯ ಬಿ. ಪಾಟೀಲ ಭಾರತೀಯ ಜನತಾ ಪಕ್ಷ
೧೪ ಖಾನಾಪುರ ಅರವಿಂದ ಚಂದ್ರಕಾಂತ ಪಾಟೀಲ ಸ್ವತಂತ್ರ
೧೫ ಕಿತ್ತೂರು ಇನಾಂದಾರ ದಾನಪ್ಪಗೌಡ ಬಸವನಗೌಡ ಕಾಂಗ್ರೆಸ್
೧೬ ಬೈಲಹೊಂಗಲ ವಿಶ್ವನಾಥ ಈರನಗೌಡ ಪಾಟೀಲ ಕೆಜೆಪಿ
೧೭ ಸವದತ್ತಿ ಯಲ್ಲಮ್ಮ ಆನಂದ ಅಲಿಯಾಸ ವಿಶ್ವನಾಥ ಚಂದ್ರಶೇಖರ ಭಾರತೀಯ ಜನತಾ ಪಕ್ಷ
೧೮ ರಾಮದುರ್ಗ ಅಶೋಕ ಮಹದೇವಪ್ಪ ಪಟ್ಟಣ ಕಾಂಗ್ರೆಸ್
೧೯ ಮುಧೋಳ ಗೋವಿಂದ ಎಂ. ಕಾರಜೋಳ ಭಾರತೀಯ ಜನತಾ ಪಕ್ಷ
೨೦ ತೆರದಾಳ ಉಮಾಶ್ರೀ ಕಾಂಗ್ರೆಸ್
೨೧ ಜಮಖಂಡಿ ಸಿದ್ದು ಬಿ. ನ್ಯಾಮಗೌಡ ಕಾಂಗ್ರೆಸ್
೨೨ ಬೀಳಗಿ ಜೆ.ಟಿ. ಪಾಟೀಲ ಕಾಂಗ್ರೆಸ್
೨೩ ಬದಾಮಿ ಚಿಮ್ಮನಕಟ್ಟಿ ಬಾಲಪ್ಪ ಭೀಮಪ್ಪ ಕಾಂಗ್ರೆಸ್
೨೪ ಬಾಗಲಕೋಟೆ ಮೇಟಿ ಹುಳ್ಳಪ್ಪ ಯಮನಪ್ಪ ಕಾಂಗ್ರೆಸ್
೨೫ ಹುನಗುಂದ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಕಾಂಗ್ರೆಸ್
೨೬ ಮುದ್ದೇಬಿಹಾಳ ಅಪ್ಪಾಜಿ ಉರ್ಪ್ ಚನ್ನಬಸವರಾಜ ಶಂಕರರಾವ ನಾಡಗೌಡ ಕಾಂಗ್ರೆಸ್
೨೭ ದೇವರ ಹಿಪ್ಪರಿಗಿ ಅಮೀನಪ್ಪಗೌಡ ಸಂಗನಗೌಡ ಪಾಟೀಲ ಕಾಂಗ್ರೆಸ್
೨೮ ಬಸವನ ಬಾಗೇವಾಡಿ ಶಿವಾನಂದ ಎಸ್. ಪಾಟೀಲ ಕಾಂಗ್ರೆಸ್
೨೯ ಬಬಳೇಶ್ವರ ಎಂ.ಬಿ. ಪಾಟೀಲ ಕಾಂಗ್ರೆಸ್
೩೦ ವಿಜಾಪುರ ನಗರ ಮಕ್ಬುಲ್ ಎಸ್. ಭಗವಾನ್ ಕಾಂಗ್ರೆಸ್
೩೧ ನಾಗಠಾಣ ರಾಜು ಅಲಗೂರ್ ಕಾಂಗ್ರೆಸ್
೩೨ ಇಂಡಿ ಯಶವಂತರಾಯಗೌಡ ವಿಟ್ಠಲಗೌಡ ಪಾಟೀಲ ಕಾಂಗ್ರೆಸ್
೩೩ ಸಿಂದಗಿ ಭೂಸನೂರು ರಮೇಶ ಬಾಳಪ್ಪ ಭಾರತೀಯ ಜನತಾ ಪಕ್ಷ
೩೪ ಅಫಜಲಪುರ ಮಾಲಿಕಯ್ಯ ವೆಂಕಯ್ಯ ಗುತ್ತೇದಾರ ಕಾಂಗ್ರೆಸ್
೩೫ ಜೇವರ್ಗಿ ಅಜಯ್ ಧರ್ಮಸಿಂಗ್ ಕಾಂಗ್ರೆಸ್
೩೬ ಶೋರಾಪುರ ರಾಜ ವೆಂಕಟಪ್ಪ ನಾಯಕ ಕಾಂಗ್ರೆಸ್
೩೭ ಶಹಾಪುರ ಗುರು ಪಾಟೀಲ ಶಿರವಾಳ ಕೆಜೆಪಿ
೩೮ ಯಾದಗಿರಿ ಡಾ. ಎ. ಬಿ. ಮಾಲಕರೆಡ್ಡಿ ಕಾಂಗ್ರೆಸ್
೩೯ ಗುರುಮಠಕಲ್ ಬಾಬುರಾವ್ ಚಿಂಚಸನೂರ ಕಾಂಗ್ರೆಸ್
೪೦ ಚಿತ್ತಾಪುರ ಪ್ರಿಯಾಂಕ ಎಂ. ಕರ್ಗೆ ಕಾಂಗ್ರೆಸ್
೪೧ ಸೇಡಂ ಶರಣಪ್ರಕಾಶ ಪಾಟೀಲ ಡಾ. ಕಾಂಗ್ರೆಸ್
೪೨ ಚಿಂಚೋಳಿ ಉಮೇಶ ಜಿ. ಜಾದವ ಡಾ. ಕಾಂಗ್ರೆಸ್
೪೩ ಕಲಬುರಗಿ ಗ್ರಾಮೀಣ ಜಿ.ರಾಮಕೃಷ್ಣ ಕಾಂಗ್ರೆಸ್
೪೪ ಕಲಬುರಗಿ ದಕ್ಷಿಣ ದತ್ತಾತ್ರೇಯ ಸಿ ಪಾಟೀಲ (ಅಪ್ಪುಗೌಡ) ಭಾರತೀಯ ಜನತಾ ಪಕ್ಷ
೪೫ ಕಲಬುರಗಿ ಉತ್ತರ ಕಮರುಲ್ ಇಸ್ಲಾಂ ಕಾಂಗ್ರೆಸ್
೪೬ ಆಳಂದ ಬಿ.ಆರ್. ಪಾಟೀಲ ಕೆಜೆಪಿ
೪೭ ಬಸವಕಲ್ಯಾಣ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬ ಜನತಾ ದಳ (ಸ್ಯೆಕುಲರ್)
೪೮ ಹುಮ್ನಾಬಾದ್ ರಾಜಶೇಖರ ಬಸವರಾಜ ಪಾಟೀಲ ಕಾಂಗ್ರೆಸ್
೪೯ ಬೀದರ ದಕ್ಷಿಣ ಅಶೋಕ ಖೇಣಿ ಕರ್ನಾಟಕ ಮಕ್ಕಳ ಪಕ್ಷ
೫೦ ಬೀದರ ಗುರುಪಾದಪ್ಪ ನಾಗಮಾರಪಲ್ಲಿa ಕೆಜೆಪಿ
೫೧ ಭಾಲ್ಕಿ ಈಶ್ವರ ಖಂಡ್ರೆ ಕಾಂಗ್ರೆಸ್
೫೨ ಔರಾದ್ ಪ್ರಭು ಬಿ. ಚೌಹಾಣ ಭಾರತೀಯ ಜನತಾ ಪಕ್ಷ
೫೩ ರಾಯಚೂರು ಗ್ರಾಮೀಣ ತಿಪ್ಪರಾಜು ಭಾರತೀಯ ಜನತಾ ಪಕ್ಷ
೫೪ ರಾಯಚೂರು ಶಿವರಾಜ ಪಾಟೀಲ ಎಸ್. ಡಾ. ಜನತಾ ದಳ (ಸ್ಯೆಕುಲರ್)
೫೫ ಮಾನ್ವಿ ಜಿ. ಹಂಪಯ್ಯ ಸಹುಕಾರ ಬಲ್ಲಟಿಗಿ ಕಾಂಗ್ರೆಸ್
೫೬ ದೇವದುರ್ಗ ಎ. ವೆಂಕಟೇಶ ನಾಯಕa ಕಾಂಗ್ರೆಸ್
೫೭ ಲಿಂಗಸೂಗೂರು ಮಾನಪ್ಪ ಡಿ. ವಜ್ಜಲ್ ಜನತಾ ದಳ (ಸ್ಯೆಕುಲರ್)
೫೮ ಸಿಂದನೂರು ಬಾದರ್ಲಿ ಹಂಪನಗೌಡ ಕಾಂಗ್ರೆಸ್
೫೯ ಮಸ್ಕಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್
೬೦ ಕುಷ್ಟಗಿ ದೊಡ್ಡಗೌಡ ಹನುಮನಗೌಡ ಪಾಟೀಲ ಭಾರತೀಯ ಜನತಾ ಪಕ್ಷ
೬೧ ಕನಕಗಿರಿ ಶಿವರಾಜ ಸಂಗಪ್ಪ ತಂಗಡಿಗಿ ಕಾಂಗ್ರೆಸ್
೬೨ ಗಂಗಾವತಿ ಇಕ್ಬಾಲ್ ಅನ್ಸಾರಿ ಜನತಾ ದಳ (ಸ್ಯೆಕುಲರ್)
೬೩ ಯಲಬುರ್ಗ ಬಸವರಾಜ ರಾಯರೆಡ್ಡಿ ಕಾಂಗ್ರೆಸ್
೬೪ ಕೊಪ್ಪಳ ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ ಕಾಂಗ್ರೆಸ್
೬೫ ಶಿರಹಟ್ಟಿ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ ಕಾಂಗ್ರೆಸ್
೬೬ ಗದಗ ಹೆಚ್ ಕೆ ಪಾಟೀಲ ಕಾಂಗ್ರೆಸ್
೬೭ ರೋಣ ಗುರುಪಾದಗೌಡ ಸಂಗನಗೌಡ ಪಾಟೀಲ ಕಾಂಗ್ರೆಸ್
೬೮ ನರಗುಂದ ಬಿ.ಆರ್. ಯಾವಗಲ್ ಕಾಂಗ್ರೆಸ್
೬೯ ನವಲಗುಂದ ಎನ್.ಹೆಚ್. ಕೋನರೆಡ್ಡಿ ಜನತಾ ದಳ (ಸ್ಯೆಕುಲರ್)
೭೦ ಕುಂದಗೋಳ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಕಾಂಗ್ರೆಸ್
೭೧ ಧಾರವಾಡ ವಿನಯ ಕುಲಕರ್ಣಿ ಕಾಂಗ್ರೆಸ್
೭೨ ಹುಬ್ಬಳ್ಳಿ ಧಾರವಾಡ ಪೂರ್ವ ಅಬ್ಬಯ್ಯ ಪ್ರಸಾದ ಕಾಂಗ್ರೆಸ್
೭೩ ಹುಬ್ಬಳ್ಳಿ ಧಾರವಾಡ ಕೇಂದ್ರ ಜಗದೀಶ ಶೆಟ್ಟರ್ ಭಾರತೀಯ ಜನತಾ ಪಕ್ಷ
೭೪ ಹುಬ್ಬಳ್ಳಿ ಧಾರವಾಡ ಪಶ್ಚಿಮ ಅರವಿಂದ ಚಂದ್ರಕಾಂತ ಬೆಲ್ಲದ ಭಾರತೀಯ ಜನತಾ ಪಕ್ಷ
೭೫ ಕಲಘಟಗಿ ಸಂತೋಷ ಎಸ್. ಲಾಡ್ ಕಾಂಗ್ರೆಸ್
೭೬ ಹಳಿಯಾಳ ದೇಶಪಾಂಡೆ ಆರ್.ವಿ. ಕಾಂಗ್ರೆಸ್
೭೭ ಕಾರವಾರ ಸಂತೀಶ್ ಸೈಲ್ ಕೃಷ್ಣ ಸ್ವತಂತ್ರ
೭೮ ಕುಮುಟ ಶಾರದ ಮೋಹನ ಶೆಟ್ಟಿ ಕಾಂಗ್ರೆಸ್
೭೯ ಭಟ್ಕಳ ಮನ್ಕಳ ಸುಬ್ಬ ವೈದ್ಯ ಸ್ವತಂತ್ರ
೮೦ ಸಿರಸಿ ಅನಂತ ಕಾಗೇರಿ ವಿಶ್ವೇಶ್ವರ ಹೆಗಡೆ ಭಾರತೀಯ ಜನತಾ ಪಕ್ಷ
೮೧ ಎಲ್ಲಾಪುರ ಅರಬೈಲ್ ಶಿವರಾಮ ಹೆಬ್ಬಾರ ಕಾಂಗ್ರೆಸ್
೮೨ ಹಾನಗಲ್ ಮನೋಹರ ಹೆಚ್. ತಹಸೀಲ್ದಾರ ಕಾಂಗ್ರೆಸ್
೮೩ ಶಿಗ್ಗಾವಿ ಬಸವರಾಜ ಬೊಮ್ಮಾಯಿ ಭಾರತೀಯ ಜನತಾ ಪಕ್ಷ
೮೪ ಹಾವೇರಿ ರುದ್ರಪ್ಪ ಮಾರಪ್ಪ ಲಮಾಣಿ ಕಾಂಗ್ರೆಸ್
೮೫ ಬ್ಯಾಡಗಿ ಬಸವರಾಜ ನೀಲಪ್ಪ ಶಿವಣ್ಣನವರ ಕಾಂಗ್ರೆಸ್
೮೬ ಹಿರೇಕೇರೂರು ಯು. ಬಿ. ಬಣಕರ್ ಕೆಜೆಪಿ
೮೭ ರಾಣಿಬೆನ್ನೂರು ಕೋಳಿವಾಡ ಕೆ.ಬಿ. ಕಾಂಗ್ರೆಸ್
೮೮ ಹಡಗಲಿ ಪಿ.ಟಿ. ಪರಮೇಶ್ವರನಾಯ್ಕ ಕಾಂಗ್ರೆಸ್
೮೯ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಎಲ್‌ಬಿಪಿ ಜನತಾ ದಳ (ಸ್ಯೆಕುಲರ್)
೯೦ ವಿಜಯನಗರ ಆನಂದ ಸಿಂಗ್ ಭಾರತೀಯ ಜನತಾ ಪಕ್ಷ
೯೧ ಕಂಪ್ಲಿ ಟಿ ಹೆಚ್ ಸುರೇಶ ಬಾಬು ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೨ ಸಿರುಗುಪ್ಪ ಬಿ.ಎಂ. ನಾಗರಾಜ ಕಾಂಗ್ರೆಸ್
೯೩ ಬಳ್ಳಾರಿ ಬಿ. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೪ ಬಳ್ಳಾರಿ ನಗರ ಅನಿಲ್ ಲಾಡ್ ಕಾಂಗ್ರೆಸ್
೯೫ ಸಂಡೂರು ಇ. ತುಕಾರಾಮ್ ಕಾಂಗ್ರೆಸ್
೯೬ ಕೂಡ್ಲಿಗಿ ಬಿ. ನಾಗೇಂದ್ರ ಸ್ವತಂತ್ರ
೯೭ ಮೊಳಕಾಲ್ಮುರು ಎಸ್ ತಿಪ್ಪೇಸ್ವಾಮಿ ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ
೯೮ ಚಳ್ಳಕೆರೆ ಟಿ. ರಘುಮೂರ್ತಿ ಕಾಂಗ್ರೆಸ್
೯೯ ಚಿತ್ರದುರ್ಗ ಜಿ.ಹೆಚ್. ತಿಪ್ಪಾರೆಡ್ಡಿ ಭಾರತೀಯ ಜನತಾ ಪಕ್ಷ
೧೦೦ ಹಿರಿಯೂರು ಡಿ. ಸುಧಾಕರ ಕಾಂಗ್ರೆಸ್
೧೦೧ ಹೊಸದುರ್ಗ ಬಿ.ಜಿ. ಗೋವಿಂದಪ್ಪ ಕಾಂಗ್ರೆಸ್
೧೦೨ ಹೊಳಲ್ಕೆರೆ ಹೆಚ್. ಆಂಜನೇಯ ಕಾಂಗ್ರೆಸ್
೧೦೩ ಜಗಳೂರು ಹೆಚ್.ಪಿ. ರಾಜೇಶ್ ಕಾಂಗ್ರೆಸ್
೧೦೪ ಹರಪನಹಳ್ಳಿ ಎಂ.ಪಿ. ರವೀಂದ್ರ ಕಾಂಗ್ರೆಸ್
೧೦೫ ಹರಿಹರ ಹೆಚ್‌.ಎಸ್. ಶಿವಶಂಕರ ಜನತಾ ದಳ (ಸ್ಯೆಕುಲರ್)
೧೦೬ ದಾವಣಗೆರೆ ಉತ್ತರ ಎಸ್.ಎಸ್. ಮಲ್ಲಿಕಾರ್ಜುವ ಕಾಂಗ್ರೆಸ್
೧೦೭ ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್
೧೦೮ ಮಾಯಕೊಂಡ ಕೆ. ಶಿವಮೂರ್ತಿ ಕಾಂಗ್ರೆಸ್
೧೦೯ ಚನ್ನಗಿರಿ ವಡ್ನಾಳ ರಾಜಣ್ಣ ಕಾಂಗ್ರೆಸ್
೧೧೦ ಹೊನ್ನಾಳಿ ಡಿ.ಜಿ. ಶಾಂತನ ಗೌಡ ಕಾಂಗ್ರೆಸ್
೧೧೧ ಶಿವಮೊಗ್ಗ ಗ್ರಾಮೀಣ ಶಾರದ ಪೂರ್ಯನಾಯಕ್ ಜನತಾ ದಳ (ಸ್ಯೆಕುಲರ್)
೧೧೨ ಭದ್ರಾವತಿ ಅಪ್ಪಾಜಿ ಎಂ.ಜೆ ಜನತಾ ದಳ (ಸ್ಯೆಕುಲರ್)
೧೧೩ ಶಿವಮೊಗ್ಗ ಕೆ.ಬಿ. ಪ್ರಸನ್ನಕುಮಾರ ಕಾಂಗ್ರೆಸ್
೧೧೪ ತೀರ್ಥಹಳ್ಳಿ ಕಿಮ್ಮನೆ ರತ್ನಾಕರ ಕಾಂಗ್ರೆಸ್
೧೧೫ ಶಿಕಾರಿಪುರ ಬಿ.ಎಸ್. ಯೆಡ್ಯೂರಪ್ಪ ಕೆಜೆಪಿ
೧೧೬ ಸೊರಬ ಎಸ್. ಮಧು ಬಂಗಾರಪ್ಪ ಜನತಾ ದಳ (ಸ್ಯೆಕುಲರ್)
೧೧೭ ಸಾಗರ ಕಾಗೋಡು ತಿಮ್ಮಪ್ಪ ಕಾಂಗ್ರೆಸ್
೧೧೮ ಬೈಂದನೂರು ಕೆ. ಗೋಪಾಲ ಪೂಜಾರಿ ಕಾಂಗ್ರೆಸ್
೧೧೯ ಕುಂದಾಪುರ ಹಲಾಡಿ ಶ್ರೀನಿವಾಸ ಶೆಟ್ಟಿ ಸ್ವತಂತ್ರ
೧೨೦ ಉಡುಪಿ ಪ್ರಮೋದ ಮಾದ್ವರಾಜ ಕಾಂಗ್ರೆಸ್
೧೨೧ ಕಾಪು ವಿನಯ ಕುಮಾರ್ ಸೊರಕೆ ಕಾಂಗ್ರೆಸ್
೧೨೨ ಕಾರ್ಕಳ ವಿ. ಸುನೀಲ್ ಕುಮಾರ್ ಭಾರತೀಯ ಜನತಾ ಪಕ್ಷ
೧೨೩ ಶೃಂಗೇರಿ ಡಿ.ಎನ್. ಜೀವರಾಜ ಭಾರತೀಯ ಜನತಾ ಪಕ್ಷ
೧೨೪ ಮುಡಿಗೆರೆ ಬಿ.ಬಿ. ನಿಂಗಯ್ಯ ಜನತಾ ದಳ (ಸ್ಯೆಕುಲರ್)
೧೨೫ ಚಿಕ್ಕಮಗಳೂರು ಸಿ.ಟಿ. ರವಿ ಭಾರತೀಯ ಜನತಾ ಪಕ್ಷ
೧೨೬ ತರಿಕೆರೆ ಜಿ.ಹೆಚ್. ಶ್ರೀನಿವಾಸ್ ಕಾಂಗ್ರೆಸ್
೧೨೭ ಕಡೂರು ವೈ.ಎಸ್.ವಿ ದತ್ತ ಜನತಾ ದಳ (ಸ್ಯೆಕುಲರ್)
೧೨೮ ಚಿಕ್ಕನಾಯಕನ ಹಳ್ಳಿ ಸಿ.ಬಿ. ಸುರೇಶ್ ಬಾಬು ಜನತಾ ದಳ (ಸ್ಯೆಕುಲರ್)
೧೨೯ ತಿಪಟೂರು ಕೆ.ಷಡಕ್ಷರಿ ಕಾಂಗ್ರೆಸ್
೧೩೦ ತುರುವೇಕೆರೆ ಎಂ.ಟಿ. ಕೃಷ್ಣಪ್ಪ ಜನತಾ ದಳ (ಸ್ಯೆಕುಲರ್)
೧೩೧ ಕುಣಿಗಲ್ ಡಿ. ನಾಗರಾಜಯ್ಯ ಜನತಾ ದಳ (ಸ್ಯೆಕುಲರ್)
೧೩೨ ತುಮಕೂರು ನಗರ ರಫೀಕ್ ಅಹ್ಮದ್ ಎಸ್. ಡಾ. ಕಾಂಗ್ರೆಸ್
೧೩೩ ತುಮಕೂರು ಗ್ರಾಮೀಣ ಬಿ. ಸುರೇಶ ಗೌಡ ಭಾರತೀಯ ಜನತಾ ಪಕ್ಷ
೧೩೪ ಕೊರಟಗೆರೆ ಸುಧಾಕರ ಲಾಲ್ ಪಿ.ಆರ್. ಜನತಾ ದಳ (ಸ್ಯೆಕುಲರ್)
೧೩೫ ವಿಜಯನಗರ ಎಸ್. ಆರ್. ಶ್ರೀನಿವಾಸ (ವಾಸು) ಜನತಾ ದಳ (ಸ್ಯೆಕುಲರ್)
೧೩೬ ಶಿರಾ ಟಿ.ಬಿ. ಜಯಚಂದ್ರ ಕಾಂಗ್ರೆಸ್
೧೩೭ ಪಾವಗಡ ಕೆ.ಎಂ. ತಿಮ್ಮರಾಯಪ್ಪ ಜನತಾ ದಳ (ಸ್ಯೆಕುಲರ್)
೧೩೮ ಮಧುಗಿರಿ ಕ್ಯಾತಸಂದ್ರ ಎನ್. ರಾಜಣ್ಣ ಕಾಂಗ್ರೆಸ್
೧೩೯ ಗೌರಿಬಿದನೂರು ಎನ್‌.ಹೆಚ್. ಶಿವಶಂಕರ ರೆಡ್ಡಿ ಕಾಂಗ್ರೆಸ್
೧೪೦ ಭಾಗೇಪಲ್ಲಿ ಎಸ್.ಎನ್. ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ) ಸ್ವತಂತ್ರ
೧೪೧ ಚಿಕ್ಕಬಳ್ಳಾಪುರ ಕೆ. ಸುಧಾಕರ ಡಾ. ಕಾಂಗ್ರೆಸ್
೧೪೨ ಶಿಡ್ಲಘಟ್ಟ ಎಂ. ರಾಜಣ್ಣ ಜನತಾ ದಳ (ಸ್ಯೆಕುಲರ್)
೧೪೩ ಚಿಂತಾಮಣಿ ಜೆ.ಕೆ. ಕೃಷ್ಣಾರೆಡ್ಡಿ ಜನತಾ ದಳ (ಸ್ಯೆಕುಲರ್)
೧೪೪ ಶ್ರೀನಿವಾಸಪುರ ಕೆ.ಆರ್. ರಮೇಶಕುಮಾರ ಕಾಂಗ್ರೆಸ್
೧೪೫ ಮುಳಬಾಗಿಲು ಜಿ. ಮಂಜುನಾಥ ಸ್ವತಂತ್ರ
೧೪೬ ಕೋಲಾರ ಗೋಲ್ಡ್ ಫೀಲ್ಡ್ ರಾಮಕ್ಕ ‌ವೈ. ಭಾರತೀಯ ಜನತಾ ಪಕ್ಷ
೧೪೭ ಬಂಗಾರಪೇಟೆ ಎಸ್ ಎನ್. ನಾರಯಣಸ್ವಾಮಿ ಕೆ. ಎಮ್. ಕಾಂಗ್ರೆಸ್
೧೪೮ ಕೋಲಾರ ಆರ್ ವರ್ತೂರು ಪ್ರಕಾಶ್ ಸ್ವತಂತ್ರ
೧೪೯ ಮಾಲೂರು ಕೆ.ಎಸ್. ಮಂಜುನಾಥಗೌಡ ಜನತಾ ದಳ (ಸ್ಯೆಕುಲರ್)
೧೫೦ ಯಲಹಂಕ ಎಸ್.ಆರ್. ವಿಶ್ವನಾಥ ಭಾರತೀಯ ಜನತಾ ಪಕ್ಷ
೧೫೧ ಕೆ.ಆರ್. ಪುರ ಬಿ.ಎ. ಬಸವರಾಜ ಕಾಂಗ್ರೆಸ್
೧೫೨ ಬ್ಯಾಟರಾಯನಪುರ ಕೃಷ್ಣ ಬೈರೇ ಗೌಡ ಕಾಂಗ್ರೆಸ್
೧೫೩ ಯಶವಂತಪುರ ಎಸ್.ಟಿ. ಸೋಮಶೇಖರ ಕಾಂಗ್ರೆಸ್
೧೫೪ ರಾಜೇಶ್ವರಿನಗರ ಮುನಿರತ್ನ ಕಾಂಗ್ರೆಸ್
೧೫೫ ದಾಸರಹಳ್ಳಿ ಎಸ್. ಮುನಿರಾಜು ಭಾರತೀಯ ಜನತಾ ಪಕ್ಷ
೧೫೬ ಮಹಾಲಕ್ಷಿ ಲೇಔಟ್ ಗೋಪಾಲಯ್ಯ ಕೆ. ಜನತಾ ದಳ (ಸ್ಯೆಕುಲರ್)
೧೫೭ ಮಲ್ಲೇಶ್ವರಂ ಅಶ್ವಥ ನಾರಾಯಣ ಸಿ.ಎನ್. ಡಾ. ಭಾರತೀಯ ಜನತಾ ಪಕ್ಷ
೧೫೮ ಹೆಬ್ಬಾಳ ಆರ್. ಜಗದೀಶ ಕುಮಾರ್a ಭಾರತೀಯ ಜನತಾ ಪಕ್ಷ
೧೫೯ ಪುಲಕೇಶಿನಗರ ಅಖಂಡ ಶ್ರೀನಿವಾಸ ಮೂರ್ತಿ ಆರ್. ಜನತಾ ದಳ (ಸ್ಯೆಕುಲರ್)
೧೬೦ ಸರ್ವಜ್ಞನಗರ ಕೆ.ಜೆ. ಜಾರ್ಜ್ ಕಾಂಗ್ರೆಸ್
೧೬೧ ಸಿ.ವಿ. ರಾಮನಗರ ಎಸ್. ರಘು ಭಾರತೀಯ ಜನತಾ ಪಕ್ಷ
೧೬೨ ಶಿವಾಜಿನಗರ ಆರ್. ರೋಷನ್ ಬೇಗ್ ಕಾಂಗ್ರೆಸ್
೧೬೩ ಶಾಂತಿನಗರ ಎನ್.ಎ. ಹ್ಯಾರೀಸ್ ಕಾಂಗ್ರೆಸ್
೧೬೪ ಗಾಂಧಿನಗರ ದಿನೇಶ್ ಗುಂಡೂರಾವ್ ಕಾಂಗ್ರೆಸ್
೧೬೫ ರಾಜಾಜಿನಗರ ಎಸ್. ಸುರೇಶ್ ಕುಮಾರ್ ಭಾರತೀಯ ಜನತಾ ಪಕ್ಷ
೧೬೬ ಗೋವಿಂದರಾಜ ನಗರ ಪ್ರಿಯಕೃಷ್ಣ ಕಾಂಗ್ರೆಸ್
೧೬೭ ವಿಜಯ ನಗರ ಎಂ. ಕೃಷ್ಣಪ್ಪ ಕಾಂಗ್ರೆಸ್
೧೬೮ ಚಾಮರಾಜಪೇಟ ಬಿ.ಜೆಡ್. ಜಮೀರ್ ಅಹ್ಮದ್‌ ಖಾನ್ ಜನತಾ ದಳ (ಸ್ಯೆಕುಲರ್)
೧೬೯ ಚಿಕ್‌ಪೇಟೆ ಆರ್.ವಿ. ದೇವರಾಜ ಕಾಂಗ್ರೆಸ್
೧೭೦ ಬಸವನಗುಡಿ ರಾವಿ ಸುಬ್ರಮಣ್ಯ ಎಲ್. ಎ ಭಾರತೀಯ ಜನತಾ ಪಕ್ಷ
೧೭೧ ಪದ್ಮನಾಭ ನಗರ ಆರ್. ಅಶೋಕ ಭಾರತೀಯ ಜನತಾ ಪಕ್ಷ
೧೭೨ ಬಿ.ಟಿ.ಎಂ. ಲೇಔಟ್ ರಾಮಲಿಂಗಾರೆಡ್ಡಿ ಕಾಂಗ್ರೆಸ್
೧೭೩ ಜಯನಗರ ಬಿ.ಎನ್. ವಿಜಯಕುಮಾರ ಭಾರತೀಯ ಜನತಾ ಪಕ್ಷ
೧೭೪ ಮಹದೇವಪುರ ಅರವಿಂದ ಲಿಂಬಾವಳಿ ಭಾರತೀಯ ಜನತಾ ಪಕ್ಷ
೧೭೫ ಬೊಮ್ಮನಹಳ್ಳಿ ಸತೀಶ ರೆಡ್ಡಿ ಎಂ. ಭಾರತೀಯ ಜನತಾ ಪಕ್ಷ
೧೭೬ ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ಭಾರತೀಯ ಜನತಾ ಪಕ್ಷ
೧೭೭ ಅನೇಕಲ್ ಶಿವಣ್ಣ ಬಿ. ಕಾಂಗ್ರೆಸ್
೧೭೮ ಹೊಸಕೋಟೆ ಎಂ.ಟಿ.ಬಿ. ನಾಗರಾಜ ಕಾಂಗ್ರೆಸ್
೧೭೯ ದೇವನಹಳ್ಳಿ ಪಿಳ್ಳ ಮುನಿಶಾಮಪ್ಪ ಜನತಾ ದಳ (ಸ್ಯೆಕುಲರ್)
೧೮೦ ಅನೇಕಲ್ ಟಿ. ವೆಂಕಟರಮಣಯ್ಯ (ಅಪ್ಪಕಾರನಹಳ್ಳಿ ಟಿ ವೆಂಕಟೇಶ) ಕಾಂಗ್ರೆಸ್
೧೮೧ ನೆಲಮಂಗಲ ಕೆ. ಶ್ರೀನಿವಾಸಮೂರ್ತಿ ಡಾ. ಜನತಾ ದಳ (ಸ್ಯೆಕುಲರ್)
೧೮೨ ಮಾಗಡಿ ಹೆಚ್.ಸಿ. ಬಾಲಕೃಷ್ಣ ಜನತಾ ದಳ (ಸ್ಯೆಕುಲರ್)
೧೮೩ ರಾಮನಗರ ಹೆಚ್.ಡಿ. ಕುಮಾರ ಸ್ವಾಮಿ ಜನತಾ ದಳ (ಸ್ಯೆಕುಲರ್)
೧೮೪ ಕನಕಪುರ ಡಿ.ಕೆ. ಶಿವಕುಮಾರ ಕಾಂಗ್ರೆಸ್
೧೮೫ ಚನ್ನಪಟ್ಟಣ ಸಿ.ಪಿ. ಯೋಗೇಶ್ವರ ಸಮಾಜವಾದಿ ಪಕ್ಷ
೧೮೬ ಮಳವಳ್ಳಿ ಪಿ.ಎಂ. ನರೇಂದ್ರ ಸ್ವಾಮಿ ಕಾಂಗ್ರೆಸ್
೧೮೭ ಮದ್ದೂರು ಡಿ.ಸಿ. ತಮ್ಮಣ್ಣ ಜನತಾ ದಳ (ಸ್ಯೆಕುಲರ್)
೧೮೮ ಮೇಲುಕೋಟೆ ಕೆ.ಎಸ್. ಪುಟ್ಟಣ್ಣಯ್ಯ ಸರ್ವೋದಯ ಕರ್ನಾಟಕ ಪಕ್ಷ
೧೮೯ ಮಂಡ್ಯ ಎಂ.ಹೆಚ್. ಅಂಬರೀಷ ಕಾಂಗ್ರೆಸ್
೧೯೦ ಶ್ರೀರಂಗಪಟ್ಟಣ ಎ.ಬಿ ರಮೇಶ ಬಂಡಿಸಿದ್ದೇಗೌಡ ಜನತಾ ದಳ (ಸ್ಯೆಕುಲರ್)
೧೯೧ ನಾಗಮಂಗಲ ಎನ್. ಚಲುವರಾಯಸ್ವಾಮಿ (ಸ್ವಾಮಿ ಗೌಡ) ಜನತಾ ದಳ (ಸ್ಯೆಕುಲರ್)
೧೯೨ ಕೃಷ್ಣರಾಜ ಪೇಟೆ ನಾರಾಯಣಗೌಡ ಜನತಾ ದಳ (ಸ್ಯೆಕುಲರ್)
೧೯೩ ಶ್ರವಣಬೆಳಗೊಳ ಸಿ.ಎನ್. ಬಾಲಕೃಷ್ಣ ಜನತಾ ದಳ (ಸ್ಯೆಕುಲರ್)
೧೯೪ ಅರಸಿಕೆರೆ ಕೆ.ಎಂ. ಶಿವಲಿಂಗೇಗೌಡ ಜನತಾ ದಳ (ಸ್ಯೆಕುಲರ್)
೧೯೫ ಬೇಲೂರು ವೈ.ಎನ್. ರುದ್ರೇಶ ಗೌಡ ಕಾಂಗ್ರೆಸ್
೧೯೬ ಹಾಸನ ಹೆಚ್.ಎಸ್. ಪ್ರಕಾಶ ಜನತಾ ದಳ (ಸ್ಯೆಕುಲರ್)
೧೯೭ ಹೊಳೆನರಸೀಪುರ ಹೆಚ್.ಡಿ. ರೇವಣ್ಣ ಜನತಾ ದಳ (ಸ್ಯೆಕುಲರ್)
೧೯೮ ಅರಕಲಗೂಡು ಮಂಜು. ಎ ಕಾಂಗ್ರೆಸ್
೧೯೯ ಸಕಲೇಶಪುರ ಕುಮಾರಸ್ವಾಮಿ ಹೆಚ್. ಕೆ ಜನತಾ ದಳ (ಸ್ಯೆಕುಲರ್)
೨೦೦ ಬೆಳ್ತಂಗಡಿ ಕೆ. ವಸಂತ ಬಂಗೇರ ಕಾಂಗ್ರೆಸ್
೨೦೧ ಮೂಡಬಿದ್ರೆ ಕೆ. ಅಭಯಚಂದ್ರ ಕಾಂಗ್ರೆಸ್
೨೦೨ ಮಂಗಳೂರು ನಗರ ಉತ್ತರ ಬಿ.ಎ. ಮೊಯಿನುದ್ದೀನ್ ಬಾವ ಕಾಂಗ್ರೆಸ್
೨೦೩ ಮಂಗಳೂರು ನಗರ ದಕ್ಷಿಣ ಜೆ.ಆರ್. ಲೋಬೊ ಕಾಂಗ್ರೆಸ್
೨೦೪ ಮಂಗಳೂರು ಯು.ಟಿ. ಖಾದರ್ ಕಾಂಗ್ರೆಸ್
೨೦೫ ಬಂಟವಾಳ ಬಿ. ರಾಮನಾಥ ರೈ ಕಾಂಗ್ರೆಸ್
೨೦೬ ಪುತ್ತೂರು ಶಕುಂತಲ ಟಿ. ಶೆಟ್ಟಿ ಕಾಂಗ್ರೆಸ್
೨೦೭ ಸುಳ್ಯ ಅಂಗಾರ ಎಸ್. ಭಾರತೀಯ ಜನತಾ ಪಕ್ಷ
೨೦೮ ಮಡಕೇರಿ ಅಪ್ಪಚ್ಚು (ರಂಜನ್) ಎಂ.ಪಿ. ಭಾರತೀಯ ಜನತಾ ಪಕ್ಷ
೨೦೯ ವೀರರಾಜಪೇಟೆ ಕೆ.ಜಿ. ಬೋಪಯ್ಯ ಭಾರತೀಯ ಜನತಾ ಪಕ್ಷ
೨೧೦ ಪೆರಿಯಪಟ್ಟಣ ಕೆ. ವೆಂಕಟೇಶ ಕಾಂಗ್ರೆಸ್
೨೧೧ ಕೃಷ್ಣರಾಜನಗರ ಸಾ.ರಾ. ಮಹೇಶ ಜನತಾ ದಳ (ಸ್ಯೆಕುಲರ್)
೨೧೨ ಹುಣಸೂರು ಹೆಚ್.ಪಿ. ಮಂಜುನಾಥ ಕಾಂಗ್ರೆಸ್
೨೧೩ ಹೆಗ್ಗಡೆದೇವನಕೋಟೆ ಚಿಕ್ಕಮಾದು ಎಸ್. ಜನತಾ ದಳ (ಸ್ಯೆಕುಲರ್)
೨೧೪ ನಂಜನಗೂಡು ಕಳಲೆ ಕೃಷ್ಣಮೂರ್ತಿ ಕಾಂಗ್ರೆಸ್
೨೧೫ ಚಾಮುಂಡೇಶ್ವರಿ ಜಿ.ಟಿ. ದೇವೇಗೌಡ ಜನತಾ ದಳ (ಸ್ಯೆಕುಲರ್)
೨೧೬ ಕೃಷ್ಣರಾಜ ಎಂ.ಕೆ. ಸೋಮಶೇಖರ ಕಾಂಗ್ರೆಸ್
೨೧೭ ಚಾಮರಾಜ ವಾಸು ಕಾಂಗ್ರೆಸ್
೨೧೮ ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್
೨೧೯ ವರುಣ ಸಿದ್ದರಾಮಯ್ಯ ಕಾಂಗ್ರೆಸ್
೨೨೦ ಟಿ.ನರಸೀಪುರ ಹೆಚ್‌.ಸಿ. ಮಹದೇವಪ್ಪ ಡಾ. ಕಾಂಗ್ರೆಸ್
೨೨೧ ಹನೂರು ಆರ್. ನರೇಂದ್ರ ಕಾಂಗ್ರೆಸ್
೨೨೨ ಕೊಳ್ಳೇಗಾಲ ಎಸ್. ಜಯಣ್ಣ ಕಾಂಗ್ರೆಸ್
೨೨೩ ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ಕಾಂಗ್ರೆಸ್
೨೨೪ ಗುಂಡ್ಲುಪೇಟೆ ಡಾ. ಎಂ ಸಿ ಮೋಹನಕುಮಾರಿ ಕಾಂಗ್ರೆಸ್

a. ಈ ಸದಸ್ಯರು ನಿಧನರಾಗಿದ್ದು ೨೦೧೬ರ ಉಪಚುನಾವಣೆಯಲ್ಲಿ ಬೇರೆ ಸದಸ್ಯರು ಆಯ್ಕೆಯಾಗಿದ್ದಾರೆ. ವಿವರಗಳಿಗೆ ಇದೇ ಪುಟದ ಮೇಲಿನ ೨೦೧೬ರ ಉಪಚುನಾವಣೆ ನೋಡಿ.

3-9-2014:

ಮಂತ್ರಿಮಂಡಲದಲ್ಲಿ ಬದಲಾವಣೆ

ತುಂಬಬೇಕು-

ನೋಡಿ

ಆಧಾರ/ಉಲ್ಲೇಖಗಳು

ಹೊರಗಿನ ಕೊಂಡಿಗಳು