ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೧೬೦ ನೇ ಸಾಲು: ೧೬೦ ನೇ ಸಾಲು:


==ಫಲಿತಾಂಶ==
==ಫಲಿತಾಂಶ==
{{bar box
*ಕರ್ನಾಟಕ ವಿಧಾನಸಭಾ ಚುನಾವಣೆ 2018
|title=ರ್ನಾಟಕ ವಿಧಾನಸಭಾ ಚುನಾವಣೆ 2018
|float=right
|titlebar=#DDD
|left1=ಪಕ್ಷ
|right2=seats
|width=400px
|bars=
{{bar pixel|ಬಿ.ಜೆ.ಪಿ|#F94D00|104}}
{{bar pixel|ಕಾಂಗ್ರೆಸ್|#0033AA|78}}
{{bar pixel|ಜೆ.ಡಿ.ಎಸ್|green|36}}
{{bar pixel|ಇತರರು|#FF006C|4}}
|caption=ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು 222
}}
;ಕರ್ನಾಟಕ ವಿಧಾನಸಭಾ ಚುನಾವಣೆ 2018
*'''ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222 '''
*'''ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222 '''
{| class="wikitable"
{| class="wikitable"

೧೪:೫೧, ೧೬ ಮೇ ೨೦೧೮ ನಂತೆ ಪರಿಷ್ಕರಣೆ

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಭಾರತ
೨೦೧೩ ←
12 ಮೇ 2018 → ೨೦೨೩

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ 224 ಸ್ಥಾನಗಳ ಪೈಕಿ 222
ಬಹುಮತಕ್ಕೆ೧೧೩ ಸ್ಥಾನಗಳು ಬೇಕಾಗಿವೆ
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ ಮೂರನೇ ಪಕ್ಷ
 
ನಾಯಕ ಬಿ.ಎಸ್. ಯಡಿಯೂರಪ್ಪ ಸಿದ್ದರಾಮಯ್ಯ ಹೆಚ್.ಡಿ.ಕುಮಾರಸ್ವಾಮಿ
ಪಾರ್ಟಿ ಬಿ.ಜೆ.ಪಿ ಕಾಂಗ್ರೆಸ್ ಜನತಾದಳ್((ಜಾತ್ಯಾತೀತ))
ನಾಯಕನ ಸೀಟ್ ಶ್ರೀಕರಿಪುರ ಬಾದಾಮಿ
ಚಾಮುಂಡೇಶ್ವರಿ (lost)
ರಾಮನಗರ
ಮೊದಲು ಆಸನಗಳು 40 122 40
ಸ್ಥಾನಗಳನ್ನು ಗೆದ್ದಿದ್ದಾರೆ 104 78 37
ಸೀಟ್ ಬದಲಾವಣೆ Increase64 Decrease45 Decrease3

Constituencies of the Karnataka Legislative Assembly

ಮುಖ್ಯಮಂತ್ರಿ (ಚುನಾವಣೆಗೆ ಮುನ್ನ)

ಸಿದ್ದರಾಮಯ್ಯ
ಕಾಂಗ್ರೆಸ್

ಚುನಾಯಿತ ಮುಖ್ಯಮಂತ್ರಿ

TBD


ಕರ್ನಾಟಕದ ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರನ್ನು ಆಯ್ಕೆ ಮಾಡಲು ೨೦೧೮ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ದಿ.೧೨-೫-೨೦೧೮ರಂದು ನಡೆಯಿತು.

Karnataka

ಹಿಂದಿನ ವಿಧಾನಸಭೆ ಅವಧಿ

(೧೪ನೇಯ) ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು ೨೮ನೇ ಮೇ,೨೦೧೮ ವರೆಗೆ ಇರುವುದು.[೧]

ವೇಳಾಪಟ್ಟಿ

ಚುನಾವಣೆಯು ಮೇ ೧೨ ರಂದು ಜರುಗಿದೆ ಮತ್ತು ಚುನಾವಣೆಯ ಮತ ಎಣಿಕೆ ಹಾಗು ಫಲಿತಾಂಶ ಮೇ ೧೫ ಕ್ಕೆ ಹೊರಬಿದ್ದಿದೆ.

  • ವಿವರ:
ನೆಡಾವಳಿ ದಿನಾಂಕ ವಾರ
ನಾಮನಿರ್ದೇಶನಗಳಿಗಾಗಿ ದಿನಾಂಕ 17 ಏಪ್ರಿಲ್ 2018 ಮಂಗಳವಾರ
ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ 24 ಏಪ್ರಿಲ್ 2018 ಮಂಗಳವಾರ
ನಾಮನಿರ್ದೇಶನಗಳ ಪರಿಶೀಲನೆಗೆ ದಿನಾಂಕ 25 ಏಪ್ರಿಲ್ 2018 ಬುಧವಾರ
ಅಭ್ಯರ್ಥಿಗಳ ವಾಪಸಾತಿಗೆ ಕೊನೆಯ ದಿನಾಂಕ 27 ಏಪ್ರಿಲ್ 2018 ಶುಕ್ರವಾರ
ಮತದಾನ ದಿನಾಂಕ 12 ಮೇ 2018 ಶನಿವಾರ
ಎಣಿಕೆಯ ದಿನಾಂಕ 15 ಮೇ 2018 ಮಂಗಳವಾರ
ಚುನಾವಣೆ ಮುಗಿದ ದಿನಾಂಕ ಮುಂಚಿತವಾಗಿ 18 ಮೇ 2018 ಶುಕ್ರವಾರ

ಕರ್ನಾಟಕದಲ್ಲಿ ಮತದಾರರ ಮತ್ತು ಚುನಾವಣೆ ವಿವರ

  • ಕರ್ನಾಟಕದಲ್ಲಿ ಮತದಾರರ ಸಂಖ್ಯೆ:
  • ಭಾರತದಲ್ಲಿ ಮತದಾನದ ಕನಿಷ್ಟ ವಯಸ್ಸು 18 ವರ್ಷಗಳು. 2018 ಕರ್ನಾಟಕದಲ್ಲಿ ರಾಜ್ಯ ಚುನಾವಣೆಗಾಗಿ, 18 ರಿಂದ 29 ವರ್ಷ ವಯಸ್ಸಿನ 824,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮತದಾರರ, ಅನುಪಾತವು ಒಂದೇ ಆಗಿಯೇ ಇದ್ದರೂ, 'ಯುವ ಮತದಾರರ' ಅನುಪಾತವು 2013 ರಲ್ಲಿ 1.16% ರಿಂದ 2.2% ಕ್ಕೆ ಏರಿಕೆಯಾಗಿದೆ.
  • ಈ ಮತದಾರರ ಲಿಂಗ ಅನುಪಾತವು ಇದೇ ಅವಧಿಯಲ್ಲಿ 958 ರಿಂದ 972 ಕ್ಕೆ ಏರಿದೆ.
ವರ್ಗ 2013 2018
ಸ್ತ್ರೀ ಮತದಾರರು 21,367,912 24,471,979
ಟ್ರಾನ್ಸ್ಜೆಂಡರ್ ಮತದಾರರು 2,100 4,552
ಪುರುಷ ಮತದಾರರು 22,315,727 25,205,820
ಯುವ ಮತದಾರರ ಸಂಖ್ಯೆ 718,000 1,542,000
ಮತದಾರರ ಒಟ್ಟು ಸಂಖ್ಯೆ 44,403,739 51,224,351
  • ಹೊಸ ಮತದಾನ ಕೇಂದ್ರಗಳ ಸಂಖ್ಯೆ - 4,662
  • ಒಟ್ಟು ಮತದಾನ ಕೇಂದ್ರಗಳ ಸಂಖ್ಯೆ 2018 - 56,696
  • ಚುನಾವಣೆಗೆ ಅಗತ್ಯವಾಗಿ ಬೇಕಾದ ಅಧಿಕಾರಿಗಳು (ಅಂದಾಜು) -356,552[೨]

ಅಂತಿಮವಾಗಿ ಚುನಾವಣೆಯಲ್ಲಿ ಉಳಿದ ಅಭ್ಯರ್ಥಿಗಳು

  • ಮೇ 12 ರಂದು ನೆಡೆಯುವ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಒಟ್ಟು - 2,655 (ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಪ್ರಕಟಣೆ)
  • ದಿ.27-4-2018 ಶುಕ್ರವಾರ ದಂದು ಕೊನೆಯ ದಿನಾಂಕದಂದು 3,509 ಮಂದಿ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರದಂದು 583 ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡರು. ಮತ್ತು 271 ಮಂದಿಯ ನಾಮಿನೇಶನ್ ಬುಧವಾರ ಪರಿಶೀಲನೆ ನಡೆಸಿದ ಬಳಿಕ ತಿರಸ್ಕಾರವಾಯಿತು.
  • ಸಮೀಕ್ಷೆಯ ಸಮಿತಿಯಿಂದ ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 219 ಮಹಿಳೆಯರು ಸೇರಿದಂತೆ 222 ಮಂದಿ ಆಡಳಿತ ಕಾಂಗ್ರೆಸ್ ((120); 224 ವಿರೋಧ ಬಿಜೆಪಿ(43); 201 ಜನತಾದಳ ಸೆಕ್ಯುಲರ್ (ಜೆಡಿಎಸ್)-(29), 1,155 ಸ್ವತಂತ್ರರು ಮತ್ತು 800 ಇತರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು, ಸ್ಪರ್ಧೆಯಲ್ಲಿವೆ. (ಆವರಣದಲ್ಲಿ ಹಾಲಿ ಸದಸ್ಯರ ಸಂಖ್ಯೆ)[೩] [೪]

ರಾಜರಾಜೇಶ್ವರಿ ಮತ್ತು ಜಯನಗರ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ

  • ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಟ್ರಕ್‌ನಲ್ಲಿ 95 ಲಕ್ಷ ರೂಪಾಯಿ ಹಣ ಪತ್ತೆಯಾದ ಹಿನ್ನೆಯಲ್ಲಿ ಚುನಾವಣೆಯನ್ನು ೨೦೧೮ ಮೇ ತಿಂಗಳ 28ಕ್ಕೆ ಮುಂದೂಡಲಾಗಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ, ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.[೫]
  • ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಗುರುವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ಈ ಬಾರಿಯೂ ಕಣದಲ್ಲಿದ್ದರು. ಕ್ಷೇತ್ರದಲ್ಲಿ ೨-೫-೨೦೧೮ ಗುರುವಾರ ಚುನಾವಣಾ ಪ್ರಚಾರ ಮಾಡುವಾಗ ಕುಸಿದು ಬಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿ, ಚುನಾವಣಾ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಬೇಕಾಗುತ್ತದೆ. [೬]

ಚುನಾವಣೆಯ ಮತದಾನೋತ್ತರ ಫಲಿತಾಂಶ ಸಮೀಕ್ಷೆ

  • ರಾಜ್ಯದಲ್ಲಿ ಶೇ. 70 ಮತದಾನ ಆಗಿದೆ. [೭]
  • ಮತದಾನದ ನಂತರದ ಸಮೀಕ್ಷಯಲ್ಲಿರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಸೂಚನೆ ಕಂಡುಬಂದಿದೆ :
  • ಆವರಣದಲ್ಲಿ ಅಂತಿಮ ಸಮೀಕ್ಷೆ:[೮]
ಸಮೀಕ್ಷಕರು ಕಾಂಗ್ರೆಸ್‌ ಬಿಜೆಪಿ: Iಜೆಡಿಎಸ್‌ :,ಇತರೆ
ವಿಜಯವಾಣಿ, ದಿಗ್ವಿಜಯ ನ್ಯೂಸ್‌ 24/7 76–80 103–107 31–35 04–08
ಎನ್‌ಡಿಟಿವಿ: 72–78 (೮೬) 102–110 (1೦೦) 30–35 (೩೩) 02–05
ನ್ಯೂಸ್‌ ಎಕ್ಸ್‌–ಸಿಎನ್‌ಎಕ್ಸ್‌ 72–78 102–110 35–39 03–04
ಟೈಮ್ಸ್‌ನೌ/ ಚಾಣುಕ್ಯ 90–103(೭೩) 80–93 (೧೨೦) 31–39 (೨೬) : 02
ಇಂಡಿಯಾ ಟುಡೇ ಆಕ್ಸಿಸ್‌ 106–118 (111) 79–92 (೮೫) - 22–30 (೨೬) 01–04
ಎಬಿಪಿ / ಸಿ ವೋಟರ್ ಸಮೀಕ್ಷೆ 87-99 (೯೩) 97-109 (೧೦೩) 21-30 (೨೫) 01–08 (೧)
ಜನಕೀ ಬಾತ್‌ ಸಮೀಕ್ಷೆ 73-82 95-114 31–39 - 2-4

[೯]

ಜಿಲ್ಲಾವಾರು ಮತದಾನ: ಶೇಕಡಾ

ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ
ಬೆಂಗಳೂರು ನಗರ  55 57.33 ತುಮಕೂರು  73 79.32 ಬೀದರ್ 59 66.43 ರಾಯಚೂರು 61 64.83
ಕೊಪ್ಪಳ - 70 73.48 ದಕ್ಷಿಣ ಕನ್ನಡ 73 74.48 ಬೆಳಗಾವಿ 71 74.67 ಹಾವೇರಿ  76 79.91
ಗದಗ 68 72.90 ದಾವಣಗೆರೆ 70 75.98 ಬೆಂಗಳೂರು ಗ್ರಾಮ  76 57.33 ಹಾಸನ  77 78.77
ಚಾಮರಾಜ ನಗರ 78 78.65 ಧಾರವಾಡ 66 67.16 ಮೈಸೂರು 68 65.83 ಶಿವಮೊಗ್ಗ 73 74.76
ಚಿಕ್ಕಮಗಳೂರು  70 75.47 ಬಳ್ಳಾರಿ 66 73.16 ಮಂಡ್ಯ 78 77.98 ಉಡುಪಿ  75 76.15
ಚಿಕ್ಕಬಳ್ಳಾಪುರ  79 83.50 ಬಾಗಲಕೋಟೆ 68 72.94 ಯಾದಗಿರಿ 60 65.92 ಉತ್ತರ ಕನ್ನಡ 71 73.66
ಚಿತ್ರದುರ್ಗ 76 76.66 ವಿಜಯಪುರ  63 66.43 ರಾಮನಗರ  84 92.94 ಕೊಡಗು   69 73.22

ಫಲಿತಾಂಶ

ರ್ನಾಟಕ ವಿಧಾನಸಭಾ ಚುನಾವಣೆ 2018
ಪಕ್ಷ seats
ಬಿ.ಜೆ.ಪಿ
  
104
ಕಾಂಗ್ರೆಸ್
  
78
ಜೆ.ಡಿ.ಎಸ್
  
36
ಇತರರು
  
4
ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು 222
ಕರ್ನಾಟಕ ವಿಧಾನಸಭಾ ಚುನಾವಣೆ 2018
  • ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222
ಪಕ್ಷ 2018 2013 ರ ಫಲಿತಾಂಶ ಬದಲಾವಣೆ
ಪಕ್ಷ 2018 2013 Change
ಭಾರತೀಯ ಜನತಾ ಪಕ್ಷ 104 40 64
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 78 122 -45
ಜನತಾ ದಳ (ಸೆಕ್ಯುಲರ್) (36+ 1BSP=37) 36 40 -1
ಬಿಎಸ್ಪಿ (BSP) (ಜನತಾ ದಳ (ಸೆ)ಕ್ಕೆ ಮೈತ್ರಿ ಪಕ್ಷ) 1
ಕರ್ನಾಟಕ ಜನತಾ ಪಾರ್ಟಿ (KJP) 1 6
  ಕೆ ಪಿ ಜೆಪಿ (KPJP) 1
ಪಕ್ಷೇತರರು 1 9
ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) (ಬಿ.ಎಸ್.ಆರ್.ಸಿ.ಪಿ 4
ಕೆ.ಎಂ.ಪಿ   ( KMP) 1
 ಎಸ್ ಪಿ ( SP) 1
ಎಸ್ಕೆಪಿ (SKP) 1
ಎಎಪಿ (AAP)
ಎನ್ಸಿಪಿ 0 0
ಇತರೆ (೨೦) -20
ಒಟ್ಟು 222 224 -

[೧೧] [೧೨] [೧೩]

ಪಕ್ಷಗಳ ಶೇಕಡಾವಾರು ಮತಗಳಿಕೆ

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮

  ಕಾಂಗ್ರೆಸ್ (38%)
  ಬಿಜೆಪಿ (36.2%)
  ಜೆಡಿಎಸ್ (18.4%)
  ಸ್ವತಂತ್ರ (4.00%)
  ಇತರರು (3.4%)
  • ಸೋತರೂ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್:
ಪಕ್ಷ ಶೇಕಡಾಗಳಿಕೆ ಗಳಿಸಿದ ಓಟುಗಳು (ಸಮೀಪಸಂಖ್ಯೆ)
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) 38% 1,37,63,500
2 ಭಾರತೀಯ ಜನತಾಪಕ್ಷ (ಬಿಜೆಪಿ) 36.2% 1,31,20,300
3 ಜನತಾದಳ (ಸೆಕ್ಯುಲರ್)(ಜೆಡಿಎಸ್) 18.4% 66,48700
4 ಸ್ವತಂತ್ರ 4.00% 14,34,951
5 ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) 0.3% 1,08592
6 ಎ ಐ ಎಮ್ ಇಪಿ 0.33% 97,572
7 ಬಿ ಪಿ ಜೆ ಪಿ 0.2% 83,071
8 ಸಿ ಪಿ ಎಂ 0.2% 81,181
9 ಸ್ವರಾಜ್ 0.2% 94,000
10 ಕೆ ಪಿ ಜಿ ಪಿ 0.2% 74,229
11 ನೋಟಾ 0.9% 3,09573
12 ಇತರರು -
  • ಕರ್ನಾಟಕ ಪ್ರಜಾ ಜನತಾ ಪಕ್ಷ(ಕೆಪಿಜೆಪಿ)- ಬಿಜೆಪಿ ಜೊತೆ ಮೈತ್ರಿ.

[೧೪] [೧೫]

ರಾಜ್ಯದ ಪ್ರದೇಶವಾರು ಫಲಿತಾಂಶ

ಸರ್ಕಾರ ರಚನೆ

ಆಯ್ಕೆಯಾದ ಸದಸ್ಯರ ಪಟ್ಟಿ

ಈ ಲೇಖನಗಳನ್ನು ನೋಡಿ

ಉಲ್ಲೇಖಗಳು

  1. "Upcoming Elections in India". Retrieved 2017-03-13.
  2. https://www.karnataka.com/govt/assembly-elections-2018-number-of-voters-in-karnataka/ Assembly Elections 2018 – Number of Voters in Karnataka; MARCH 30, 2018 BY MADUR
  3. http://zeenews.india.com/karnataka/karnataka-assembly-elections-2018-2655-candidates-in-the-fray-2103632.html Karnataka assembly elections 2018: 2,655 candidates in the fray
  4. "Karnataka Assembly Elections: JD(S) and BSP to launch joint campaign". Karnataka Elections 2018. Retrieved 2018-04-19.
  5. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ಕ್ಕೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ; 11 May, 2018
  6. ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ ;4 May, 2018
  7. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ;13 May, 2018
  8. ಮತಗಟ್ಟೆ ಸಮೀಕ್ಷೆ: ಬಿಜೆಪಿ ಮುನ್ನಡೆ?-13 May, 2018
  9. ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ?--12 May, 2018
  10. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ
  11. https://elections.prajavani.net/ ಕರ್ನಾಟಕ ವಿಧಾನಸಭಾ ಚುನಾವಣೆ 2018
  12. https://elections.prajavani.net/ ಕರ್ನಾಟಕ ವಿಧಾನಸಭಾ ಚುನಾವಣೆ 2018
  13. https://kannada.oneindia.com/karnataka-assembly-elections/ ಕರ್ನಾಟಕ ವಿಧಾನಸಭೆ ಚುನಾವಣೆ 2018
  14. ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್!
  15. http://www.prajavani.net/news/article/2018/05/16/573246.html ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ; 16 May, 2018

ಹೊರ ಕೊಂಡಿಗಳು