ಆನಂದಿಬಾಯಿ ಜೋಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುಟುಕು ಬದಲಾವಣೆ
→‎ಜೀವನ: ಚುಟುಕು ಬದಲಾವಣೆ
೧೯ ನೇ ಸಾಲು: ೧೯ ನೇ ಸಾಲು:


==ಜೀವನ==
==ಜೀವನ==
ಆನಂದಿಬಾಯಿ ಅವರ ಮೊದಲ ಹೆಸರು ಯಮುನಾ. ಇವರು [[ಮಹಾರಾಷ್ಟ್ರ]]ದ [[ಪುಣೆ]]ಯಲ್ಲಿ, ಒಂದು ಸಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ್ ರಾವ್ ಅವರನ್ನ ವರಿಸಿದರು. ಮದುವೆಯ ನಂತರ ಇವರ ಹೆಸರು ಯಮುನಾ ದಿಂದ ಆನಂದಿಬಾಯಿ ಎಂದು ಬದಲಾಯಿತು.
ಆನಂದಿಬಾಯಿ ಅವರ ಮೊದಲ ಹೆಸರು ಯಮುನಾ. ಇವರು [[ಮಹಾರಾಷ್ಟ್ರ]]ದ [[ಪುಣೆ]]ಯಲ್ಲಿ, ಒಂದು ಸಾಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ್ ರಾವ್ ಅವರನ್ನ ವರಿಸಿದರು. ಮದುವೆಯ ನಂತರ ಇವರ ಹೆಸರು ಯಮುನಾದಿಂದ ಆನಂದಿಬಾಯಿ ಎಂದು ಬದಲಾಯಿತು.
ಇವರ ಪತಿ ಗೋಪಾಲ್ ರಾವ್ ರವರು ಮಹಾರಾಷ್ಟ್ರದ [[ಕಲ್ಯಾಣ]]ದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಇವರು ಅಲಿಬಾಗ್ ಮತ್ತು [[ಕಲ್ಕತ್ತಾ]]ಗೆ ವರ್ಗಾವಣೆ ಆಯಿತು. ಗೋಪಾಲ್ ರಾವ್ ರವರು ಆ ಕಾಲದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನ ಕೊಡಬೇಕು ಎಂಬ ಮನೋಭಾವದವರಾಗಿದ್ದರು. ಆನಂದಿಬಾಯಿ ಯವರ ಚುರುಕುತನವನ್ನು ನೋಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.
ಇವರ ಪತಿ ಗೋಪಾಲ್ ರಾವ್ ರವರು ಮಹಾರಾಷ್ಟ್ರದ [[ಕಲ್ಯಾಣ]]ದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಇವರಿಗೆ ಅಲಿಬಾಗ್ ಮತ್ತು [[ಕಲ್ಕತ್ತಾ]]ಗೆ ವರ್ಗಾವಣೆ ಆಯಿತು. ಗೋಪಾಲ್ ರಾವ್ ರವರು ಆ ಕಾಲದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನ ಕೊಡಬೇಕು ಎಂಬ ಮನೋಭಾವದವರಾಗಿದ್ದರು. ಆನಂದಿಬಾಯಿ ಯವರ ಚುರುಕುತನವನ್ನು ನೋಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.
ಆನಂದಿಬಾಯಿ ಯವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು, ಆದರೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ, ಹತ್ತುದಿನಗಳ ನಂತರ ಮಗು ಕೊನೆಯುಸಿರೆಳೆಯಿತು. ಇದು ಆನಂದಿಬಾಯಿ ಯವರ ಜೀವನದಲ್ಲಿನ ಬಹುಮುಖ್ಯ ಘಟ್ಟ. ಅಂದೇ ಅವರಲ್ಲಿ ವೈದ್ಯರಾಗಬೇಕು ಎಂಬ ಛಲ ಹುಟ್ಟಿದ್ದು.
ಆನಂದಿಬಾಯಿ ಯವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು, ಆದರೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ, ಹತ್ತುದಿನಗಳ ನಂತರ ಮಗು ಕೊನೆಯುಸಿರೆಳೆಯಿತು. ಇದು ಆನಂದಿಬಾಯಿ ಯವರ ಜೀವನದಲ್ಲಿನ ಬಹುಮುಖ್ಯ ಘಟ್ಟ. ಅಂದೇ ಅವರಲ್ಲಿ ವೈದ್ಯರಾಗಬೇಕು ಎಂಬ ಛಲ ಹುಟ್ಟಿದ್ದು.

==ವೈದ್ಯಕೀಯ ವಿದ್ಯಾಭ್ಯಾಸ==
==ವೈದ್ಯಕೀಯ ವಿದ್ಯಾಭ್ಯಾಸ==
ಪತಿ ಗೋಪಾಲ್ ರಾವ್ ಅವರ ಸಹಕಾರದಿಂದ ಆನಂದಿಬಾಯಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆಯಲು ಸಿದ್ಧರಾದರು. ಅದಕ್ಕಾಗಿ ಅವರ ಪತಿ ೧೮೮೦ ರಲ್ಲಿ [[ಅಮೇರಿಕಾ]]ದ ಮಿಷನರಿ, ರಾಯಲ್ ವೆಲ್ದೆರ್ ಗೆ ಪತ್ರವನ್ನು ಬರೆದರು. ಆನಂದಿಬಾಯಿ ಯವರ ಈ ನಿರ್ಧಾರಕ್ಕೆ ಅನೇಕ ಬ್ರಾಹ್ಮಣ ಸಮಾಜದವರು ವಿರೋಧವನ್ನು ವ್ಯಕ್ತಪಡಿಸಿದರು. ಆದರೇ, ಪತಿಯ ನಿರಂತರ ಬೆಂಬಲ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಪತಿ ಗೋಪಾಲ್ ರಾವ್ ಅವರ ಸಹಕಾರದಿಂದ ಆನಂದಿಬಾಯಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆಯಲು ಸಿದ್ಧರಾದರು. ಅದಕ್ಕಾಗಿ ಅವರ ಪತಿ ೧೮೮೦ ರಲ್ಲಿ [[ಅಮೇರಿಕಾ]]ದ ಮಿಷನರಿ, ರಾಯಲ್ ವೆಲ್ದೆರ್ ಗೆ ಪತ್ರವನ್ನು ಬರೆದರು. ಆನಂದಿಬಾಯಿ ಯವರ ಈ ನಿರ್ಧಾರಕ್ಕೆ ಅನೇಕ ಬ್ರಾಹ್ಮಣ ಸಮಾಜದವರು ವಿರೋಧವನ್ನು ವ್ಯಕ್ತಪಡಿಸಿದರು. ಆದರೇ, ಪತಿಯ ನಿರಂತರ ಬೆಂಬಲ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

೧೨:೨೬, ೩೧ ಮಾರ್ಚ್ ೨೦೧೮ ನಂತೆ ಪರಿಷ್ಕರಣೆ

ಆನಂದಿ ಗೋಪಾಲ್ ಜೋಷಿ
A photo of Anandi Gopal Joshi with her signature on it
Born(೧೮೬೫-೦೩-೩೧)೩೧ ಮಾರ್ಚ್ ೧೮೬೫
DiedFebruary 26, 1887(1887-02-26) (aged 21)


ಆನಂದಿ ಗೋಪಾಲ ಜೋಷಿ ಅಥವಾ ಆನಂದಿಬಾಯಿ ಗೋಪಾಲರಾವ್ ಜೋಶಿ (March 31, 1865 - February 26, 1887)ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ. (ಕಾದಂಬಿನಿ ಗಂಗೂಲಿಯವರೂ ಸಹ ಇದೇ ವರ್ಷ,ಅಂದರೇ ೧೮೮೬ ರಲ್ಲಿ ಆದರೇ ಆನಂದಿಬಾಯಿಯ ನಂತರ ಪದವಿ ಪಡೆದರು). ಅಷ್ಟೇ ಅಲ್ಲದೇ ಪಾಶ್ಚಾತ್ಯ ವೈಟ್ಟಮೊದಲ ಹಿಂದೂ ಮಹಿಳೆ,[೧] ಮತ್ತು ಅಮೇರಿಕಾದ ನೆಲದ ಮೇಲೆ ನಡೆದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಯೂ ಇವರಿಗೇ ಸಲ್ಲುತ್ತದೆ. [೨]

ಜೀವನ

ಆನಂದಿಬಾಯಿ ಅವರ ಮೊದಲ ಹೆಸರು ಯಮುನಾ. ಇವರು ಮಹಾರಾಷ್ಟ್ರಪುಣೆಯಲ್ಲಿ, ಒಂದು ಸಾಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮಗಿಂತಲೂ ಇಪ್ಪತ್ತು ವರ್ಷ ದೊಡ್ಡವರಾದ ಗೋಪಾಲ್ ರಾವ್ ಅವರನ್ನ ವರಿಸಿದರು. ಮದುವೆಯ ನಂತರ ಇವರ ಹೆಸರು ಯಮುನಾದಿಂದ ಆನಂದಿಬಾಯಿ ಎಂದು ಬದಲಾಯಿತು. ಇವರ ಪತಿ ಗೋಪಾಲ್ ರಾವ್ ರವರು ಮಹಾರಾಷ್ಟ್ರದ ಕಲ್ಯಾಣದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಇವರಿಗೆ ಅಲಿಬಾಗ್ ಮತ್ತು ಕಲ್ಕತ್ತಾಗೆ ವರ್ಗಾವಣೆ ಆಯಿತು. ಗೋಪಾಲ್ ರಾವ್ ರವರು ಆ ಕಾಲದಲ್ಲೇ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನ ಕೊಡಬೇಕು ಎಂಬ ಮನೋಭಾವದವರಾಗಿದ್ದರು. ಆನಂದಿಬಾಯಿ ಯವರ ಚುರುಕುತನವನ್ನು ನೋಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಆನಂದಿಬಾಯಿ ಯವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು, ಆದರೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ, ಹತ್ತುದಿನಗಳ ನಂತರ ಮಗು ಕೊನೆಯುಸಿರೆಳೆಯಿತು. ಇದು ಆನಂದಿಬಾಯಿ ಯವರ ಜೀವನದಲ್ಲಿನ ಬಹುಮುಖ್ಯ ಘಟ್ಟ. ಅಂದೇ ಅವರಲ್ಲಿ ವೈದ್ಯರಾಗಬೇಕು ಎಂಬ ಛಲ ಹುಟ್ಟಿದ್ದು.

ವೈದ್ಯಕೀಯ ವಿದ್ಯಾಭ್ಯಾಸ

ಪತಿ ಗೋಪಾಲ್ ರಾವ್ ಅವರ ಸಹಕಾರದಿಂದ ಆನಂದಿಬಾಯಿ ರವರು ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆಯಲು ಸಿದ್ಧರಾದರು. ಅದಕ್ಕಾಗಿ ಅವರ ಪತಿ ೧೮೮೦ ರಲ್ಲಿ ಅಮೇರಿಕಾದ ಮಿಷನರಿ, ರಾಯಲ್ ವೆಲ್ದೆರ್ ಗೆ ಪತ್ರವನ್ನು ಬರೆದರು. ಆನಂದಿಬಾಯಿ ಯವರ ಈ ನಿರ್ಧಾರಕ್ಕೆ ಅನೇಕ ಬ್ರಾಹ್ಮಣ ಸಮಾಜದವರು ವಿರೋಧವನ್ನು ವ್ಯಕ್ತಪಡಿಸಿದರು. ಆದರೇ, ಪತಿಯ ನಿರಂತರ ಬೆಂಬಲ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ೧೮೮೩ ರಲ್ಲಿ ಕೊನೆಗೂ ಅವರು ಅಮೆರಿಕಾಕ್ಕೆ ತೆರಳಿದರು. ಅಲ್ಲಿನ ಡ್ರೆಕ್ಸೆಲ್ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯವನ್ನು ಸೇರಿಕೊಂಡರು.ಆನಂದಿಬಾಯಿ ರವರು ಯಾವಾಗಲು ನಿಶಕ್ತಿ,ತಲೆನೋವು, ಶೀತ, ಜ್ವರದಿಂದ ಬಳಲುತ್ತಿದ್ದರು. ಆದರು ಧೃತಿಗೆಡದೇ ಓದಿನತ್ತ ಗಮನ ಹರಿಸಿದರು. [೩] ಎಲ್ಲಾ ಕಷ್ಟಗಳ ನಡುವೆ ಕೊನೆಗೂ ಮಾರ್ಚ್ ೧೧, ೧೮೮೬ ರಲ್ಲಿ ವೈದ್ಯಕೀಯ ಪದವಿಯನ್ನ ಪಡೆದರು. ಇವರ ಈ ಸಾಧನೆಯನ್ನ ರಾಣಿ ವಿಕ್ಟೋರಿಯ ರವರೂ ಸಹ ಹೊಗಳಿದರು. ತದನಂತರ ಭಾರತಕ್ಕೆ ವಾಪಸ್ಸಾದ ಇವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ಇವರನ್ನು ಕೊಲ್ಹಾಪುರದ ಆರ್.ಸಿ.ಎಸ್.ಎಮ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಿ.ಪಿ. ಆರ್ ಆಸ್ಪತ್ರೆಯ ಮಹಿಳಾ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲಾಯಿತು.

ವಿಧಿವಶ

ದುರದೃಷ್ಟವಶಾತ್, ಆನಂದಿಬಾಯಿ ರವರು ತಮ್ಮ ಇಪ್ಪತ್ತೆರಡನೆ ವಯಸ್ಸಿನಲ್ಲಿಯೇ ಅನಾರೋಗ್ಯದ ಕಾರಣ ಕೊನೆಯುಸಿರೆಳೆದರು. ಫೆಬ್ರುವರಿ ೨ ೬, ೧ ೮ ೮ ೭ ರಲ್ಲಿ ವಿಧಿವಶರಾದರು. ಅವರ ಸಾವಿಗೆ ಇಡೀ ದೇಶವೇ ಮರುಗಿತು. [೪]

ಉಲ್ಲೇಖಗಳು

  1. Eron, Carol (1979). "Women in Medicine and Health Care". In O'Neill, Lois Decker (ed.). The Women's Book of World Records and Achievements. Anchor Press. p. 204. ISBN 0-385-12733-2. First Hindu Woman Doctor
  2. "Historical Photos Depict Women Medical Pioneers". Public Radio International. 2013-07-12. Retrieved 2013-10-29.
  3. Scan of letter from Anandibai Joshi to Alfred Jones, June 28, 1883; DUCOM Archives
  4. The Life of Dr. Anandabai Joshee: A Kinswoman of the Pundita Ramabai, published by Roberts Brothers, Boston