ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: {{Taxobox | status = LC | status_system = IUCN3.1 | status_ref = <ref name=iucn>{{ cite web |author1=van Dijk |author2=P. P. | year = 2004 | url = http://www.iucnredlist.org...
 
No edit summary
೧ ನೇ ಸಾಲು: ೧ ನೇ ಸಾಲು:



{{Taxobox
{{Taxobox
| status = LC
| status = LC
೧೬ ನೇ ಸಾಲು: ೧೯ ನೇ ಸಾಲು:
}}
}}


'''ಸಾಮಾನ್ಯ ಏಷಿಯನ್ ಕಪ್ಪೆ''' ಏಷಿಯಾ ಖಂಡದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ''ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್'' ಎಂದು ಕರೆಯುತ್ತಾರೆ. ಇದಕ್ಕೆ '''ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ''', '''ಏಷಿಯನ್ ಕಪ್ಪೆ''', '''ಕಪ್ಪು ಕನ್ನಡಕದ ಕಪ್ಪೆ''', '''ಸಾಮಾನ್ಯ ಸುಂಡಾ ನೆಲಗಪ್ಪೆ''' ಮತ್ತು '''ಜಾವಾದ ನೆಲಗಪ್ಪೆ''' ಎಂದೂ ಸಾಮಾನ್ಯವಾಗಿ ವಿವಿಧ ಹೆಸರುಗಳಿವೆ.
'''ಸಾಮಾನ್ಯ ಏಷಿಯನ್ ಕಪ್ಪೆ''' ದಕ್ಷಿಣ ಮತ್ತು ಆಗ್ನೇಯ [[ಏಷಿಯಾ| ಏಷಿಯಾದಲ್ಲಿ]] ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ''ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್'' ಎಂದು ಕರೆಯುತ್ತಾರೆ. ಇದಕ್ಕೆ '''ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ''', '''ಏಷಿಯನ್ ಕಪ್ಪೆ''', '''ಕಪ್ಪು ಕನ್ನಡಕದ ಕಪ್ಪೆ''', '''ಸಾಮಾನ್ಯ ಸುಂಡಾ ನೆಲಗಪ್ಪೆ''' ಮತ್ತು '''[[ಜಾವಾ]]ದ ನೆಲಗಪ್ಪೆ''' ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ<ref>{{cite web|last1=ವಾನ್-ಡಿಯ್ಕ್|first1=ಪಿ ಪಿ|last2=ಇಸ್ಕಂದರ್|first2=ಡಿ|last3=ಲೌ|first3=ಎಮ್ ಡಬ್ಲೂ ಎನ್|title=Duttaphrynus melanostictus|url=http://dx.doi.org/10.2305/IUCN.UK.2004.RLTS.T54707A11188511.en|website=IUCN Red List|publisher=The IUCN Red List of Threatened Species|accessdate=6 January 2018}}</ref>.

ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ ಗೊದಮೊಟ್ಟೆಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>

೨೦:೪೧, ೬ ಜನವರಿ ೨೦೧೮ ನಂತೆ ಪರಿಷ್ಕರಣೆ


Krishnakulkarni36/ನನ್ನ ಪ್ರಯೋಗಪುಟ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. melanostictus
Binomial name
Duttaphrynus melanostictus
(Schneider, 1799)
Synonyms

Bufo melanostictus

ಸಾಮಾನ್ಯ ಏಷಿಯನ್ ಕಪ್ಪೆ ದಕ್ಷಿಣ ಮತ್ತು ಆಗ್ನೇಯ ಏಷಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ ಎಂದು ಕರೆಯುತ್ತಾರೆ. ಇದಕ್ಕೆ ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ, ಏಷಿಯನ್ ಕಪ್ಪೆ, ಕಪ್ಪು ಕನ್ನಡಕದ ಕಪ್ಪೆ, ಸಾಮಾನ್ಯ ಸುಂಡಾ ನೆಲಗಪ್ಪೆ ಮತ್ತು ಜಾವಾದ ನೆಲಗಪ್ಪೆ ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ[೨].

ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ ಗೊದಮೊಟ್ಟೆಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ[೩]

  1. van Dijk; P. P.; et al. (2004). "Duttaphrynus melanostictus". IUCN Red List of Threatened Species, Version 2012.2. IUCN.
  2. ವಾನ್-ಡಿಯ್ಕ್, ಪಿ ಪಿ; ಇಸ್ಕಂದರ್, ಡಿ; ಲೌ, ಎಮ್ ಡಬ್ಲೂ ಎನ್. "Duttaphrynus melanostictus". IUCN Red List. The IUCN Red List of Threatened Species. Retrieved 6 January 2018.
  3. "AmphibiaWeb 2016 Duttaphrynus melanostictus: Southeast Asian Toad". AmphibiaWeb. University of California, Berkeley, CA, USA. Retrieved 6 January 2018.