ಜೂನ್ ೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: hif:14 June |
ಚು robot Modifying: hi:१४ जून |
||
೭೭ ನೇ ಸಾಲು: | ೭೭ ನೇ ಸಾಲು: | ||
[[gv:14 Mean Souree]] |
[[gv:14 Mean Souree]] |
||
[[he:14 ביוני]] |
[[he:14 ביוני]] |
||
[[hi: |
[[hi:१४ जून]] |
||
[[hif:14 June]] |
[[hif:14 June]] |
||
[[hr:14. lipnja]] |
[[hr:14. lipnja]] |
೧೬:೨೪, ೨೨ ಅಕ್ಟೋಬರ್ ೨೦೦೮ ನಂತೆ ಪರಿಷ್ಕರಣೆ
ಜೂನ್ ೧೪ - ಜೂನ್ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೫ ನೇ ದಿನ (ಅಧಿಕ ವರ್ಷದಲ್ಲಿ ೧೬೬ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
- ೧೭೭೭ - ಅಮೇರಿಕ್ ಸಂಯುಕ್ತ ಸಂಸ್ಥಾನದ ಧ್ವಜವನ್ನು ಆಯ್ಕೆ ಮಾಡಲಾಯಿತು.
- ೧೮೨೨ - ಚಾರ್ಲ್ಸ್ ಬಾಬೇಜ್, ತನ್ನ ಗಣಕಯಂತ್ರದ ಉಪಾಯವನ್ನು ಪ್ರಸ್ತಾಪ ಮಾಡಿದ.
- ೧೯೬೨ - ಯೂರೋಪ್ನ ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆ.
- ೧೯೮೨ - ಅರ್ಜೇಂಟಿನದ ಪಡೆಗಳ ಶರಣಾಗತಿಯಿಂದ ಫಾಕ್ಲ್ಯಾಂಡ್ಸ್ ಯುದ್ಧ ಸಮಾಪ್ತಿ.
ಜನನ
- ೧೭೩೬ - ಚಾರ್ಲ್ಸ್ ಅಗಸ್ಟಿನ್ ದ ಕೂಲಂಬ್, ಫ್ರಾನ್ಸ್ನ ಭೌತವಿಜ್ಞಾನಿ.
- ೧೮೫೬ - ಆಂಡ್ರೆ ಮಾರ್ಕೊವ್, ರಷ್ಯಾದ ಗಣಿತಜ್ಞ.
- ೧೮೬೮ - ಕಾರ್ಲ್ ಲ್ಯಾಂಡ್ಸ್ಟೈನರ್, ಆಸ್ಟ್ರಿಯದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೬೯ - ಸ್ಟೆಫಿ ಗ್ರಾಫ್, ಜರ್ಮನಿಯ ಟೆನ್ನಿಸ್ ಕ್ರೀಡಾಪಟು.
ನಿಧನ
- ೧೯೪೬ - ಜಾನ್ ಲೊಗಿ ಬೈರ್ಡ್, ಸ್ಕಾಟ್ಲ್ಯಾಂಡ್ನ ದೂರದರ್ಶನದ ಮೊದಲಿಗ.
ರಜೆಗಳು/ಆಚರಣೆಗಳು
- ಫಾಕ್ಲ್ಯಾಂಡ್ ದ್ವೀಪಗಳು - ಬಿಡುಗಡೆ ದಿನಾಚರಣೆ.
- ಅಮೇರಿಕ ಸಂಯುಕ್ತ ಸಂಸ್ಥಾನ - ಧ್ವಜ ದಿನ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |